• ಜಯಚಾಮರಾಜ ಜನ್ಮಶತಮಾನ -ನೆನಪು ನಮನ

    ಒಡೆಯರ್‌ ಅವರನ್ನು ಅವರ ಕೆಲ ನಿಕಟ ಸಹಾಯಕರು ಮಾತ್ರವಲ್ಲ ಆಪ್ತ ಸಲಹಾಕಾರರೇ ನಡುನೀರಲ್ಲಿ ಕೈ ಬಿಟ್ಟರು. ಸರ್‌ ಆರ್ಕಾಟ್‌ ರಾಮಸ್ವಾಮಿ ಅವರು ತಮ್ಮದೇ ಲೆಕ್ಕಾಚಾರ ಹೊಂದಿದ್ದರು. “ಆರ್ಕಾಟ್‌ ಬಹಿಷ್ಕಾರ’ ಹಾಗೂ “ತಂಬುಚೆಟ್ಟಿ ಚಟ್ಟಕಟ್ಟಿ’ ಎಂಬ ಹಣೆಪಟ್ಟಿಗಳಲ್ಲಿ ಪ್ರತಿಭಟನೆ ಆರಂಭಿಸುವಂತೆ…

  • ಗಾಂಧೀಜಿ 150ನೇ ವರ್ಷಾಚರಣೆ : ಯಾವ ಮೌಲ್ಯಕ್ಕೆ ಮಣೆ ?

    ಗಾಂಧಿ ವಂಶಸ್ಥರು ಇಂದು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದ್ದರೂ (ಉದಾ: ಅಮೆರಿಕ ಹಾಗೂ ದಕ್ಷಿಣಾ ಫ್ರಿಕಗಳಲ್ಲಿ) ಸಾರ್ವಜನಿಕ ಬದುಕಿನಲ್ಲಿ ಗುರುತಿಸಿಕೊಂಡವರು ಇಲ್ಲವೇ ಇಲ್ಲ ಎನ್ನಬಹುದು. ಗಾಂಧಿ ವಂಶೀಯರು ಇಂದು ವಿವಿಧ ವೃತ್ತಿ – ಕ್ಷೇತ್ರಗಳಲ್ಲಿ ತಮ್ಮ ಹೆಸರನ್ನು ಛಾಪಿಸಿದ್ದಾರೆ;…

  • ಜಾತಿ ಜಗಳದ ಅಂಗಳವಾಗುತ್ತಿದೆಯೇ ಕರ್ನಾಟಕ?

    ಅತ್ಯಂತ ಕಳವಳಕಾರಿ ಸಂಗತಿಯೆಂದರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಎರಡೂ ಡಿಕೆಶಿ ಬಂಧನದ ಪ್ರಸಂಗದ ಲಾಭ ಪಡೆಯಲು ಪ್ರಯತ್ನಿಸಿವೆ. ಅರ್ಥಾತ್‌ ಚುನಾವಣೆಯಲ್ಲಿ ಸೋತ ಕ್ಷೇತ್ರಗಳನ್ನು ಮರಳಿ ಬುಟ್ಟಿಗೆ ಹಾಕಿಕೊಳ್ಳಲು ಇದರಿಂದ ಸುಲಭವಾದೀತೆಂಬ ಲೆಕ್ಕಾಚಾರ ಅವುಗಳದು. ಆದರೆ ತಮ್ಮ ಈ ಪ್ರಯತ್ನದಿಂದ…

  • ರಸ್ತೆ ನಿಯಮ ಉಲ್ಲಂಘನೆಗೆ ದಂಡ: ಮಿತ್ರನೆ, ಶತ್ರುವೇ?

    ಕೇಂದ್ರ ಸರಕಾರ ತೆಗೆದುಕೊಂಡಿರುವ ಕೆಲವು ನಿರ್ಧಾ ರಗಳಿಗೆ ರಾಜ್ಯ ಸರಕಾರಗಳಿಂದ ತೀವ್ರ ವಿರೋಧ ವ್ಯಕ್ತ ವಾಗಿದೆ. ಉದಾ: ರಸ್ತೆ ಸಂಚಾರ ನಿಯಮ ಉಲ್ಲಂಘಿಸಿದರೆ ಪಾವತಿಸಬೇಕಾಗಿರುವ ದಂಡ ಮೊತ್ತವನ್ನು ಹೆಚ್ಚಿಸಿರುವ ಕ್ರಮ ಹಾಗೂ “ಏಕ ರಾಷ್ಟ್ರ ಏಕ ಭಾಷೆ’ ಸಿದ್ಧಾಂತ…

  • ಕೆ.ಶಿವನ್‌ ಎಂಬ ಅಪ್ಪಟ ದೇಶಿ ಪ್ರತಿಭೆ

    ಭಾರತೀಯ ಬಾಹ್ಯಾಕಾಶ ಸಂಸ್ಥೆ ಹಮ್ಮಿಕೊಂಡ “ಚಂದ್ರಯಾನ-2′ ಯೋಜನೆ ಯಶಸ್ವಿಯಾದಲ್ಲಿ (ಅದು ಯಶಸ್ವಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ), ಇಡೀ ದೇಶ ಎದ್ದು ನಿಂತು ಇಸ್ರೋದ ಅಧ್ಯಕ್ಷ ಕೆ. ಶಿವನ್‌ ಅವರನ್ನು ಹಾಗೂ ಅವರ ವಿಜ್ಞಾನಿಗಳು ಮತ್ತು ಇತರರನ್ನೊಳಗೊಂಡ ಕಾರ್ಯತಂಡಕ್ಕೆ ಗೌರವ ನಮನ…

  • ಚಿದಂಬರ ರಹಸ್ಯ ಭೇದಿಸಲಿದೆಯೇ ಸಿಬಿಐ?

    ಐಎನ್‌ಎಕ್ಸ್‌ ಮೀಡಿಯಾ ಹಗರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ ಸುದ್ದಿಯನ್ನು ನೋಡುತ್ತಲೇ ಹಲವರು, ಭಾವನಾತ್ಮಕವಾಗಿ, ‘ಚಿದಂಬರಂ, ನೀವೂ ಕೂಡ’ ಎಂದು ಉದ್ಗರಿಸಿದರು. ಡಾ| ಸುಬ್ರಹ್ಮಣ್ಯಂ ಸ್ವಾಮಿ ಅವರೇ ಸ್ವತಃ ಚಿದಂಬರಂ ವಿರುದ್ಧವಾಗಿ…

  • ಈಗೇನಿದ್ದರೂ ಹೈಕಮಾಂಡ್‌ನ‌ದ್ದೇ ಆಟ!

    ಕರ್ನಾಟಕದಲ್ಲಿ ಸಚಿವ ಸಂಪುಟವೊಂದನ್ನು ಅಸ್ತಿತ್ವಕ್ಕೆ ತರಲು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ 26 ದಿನಗಳೇ ಬೇಕಾದವು. ಇದಕ್ಕೆ ಕಾರಣ ಉತ್ತರ ಕರ್ನಾಟಕದಲ್ಲಿ ಉದ್ಭವಿಸಿದ ನೆರೆಹಾವಳಿ ಎನ್ನಬಹುದಾದರೂ ನಿಜವಾದ ಕಾರಣ ಬಿಜೆಪಿಯಲ್ಲಿ ಹೈಕಮಾಂಡ್‌ ಸಂಸ್ಕೃತಿ ತಲೆಯೆತ್ತಿರುವುದೇ ಆಗಿದೆ. ಬಿಜೆಪಿ ತನ್ನ ವಿರೋಧ ಪಕ್ಷವಾಗಿರುವ…

  • ಪೊಲೀಸ್‌ ಮುಖ್ಯಸ್ಥರ ಹುದ್ದೆಗೆ ಸಮಾಜಘಾತುಕರ ಲಾಬಿ?

    ಉನ್ನತ ಪೊಲೀಸ್‌ ಅಧಿಕಾರಿಗಳ ಮೇಲೆ ಇಂತಹ ಆರೋಪ ವ್ಯಕ್ತವಾಗಿರುವುದು ಇದೇ ಮೊದಲು. ಈವರೆಗೆ ಲಾಭದಾಯಕ ಹಾಗೂ ಘನತೆಯ ಹುದ್ದೆಗಳಿಗಾಗಿ ಐಎಎಸ್‌, ಐಪಿಎಸ್‌ ಹಾಗೂ ಇತರ ಅಧಿಕಾರಿಗಳು ಲಾಬಿ ಮಾಡುತ್ತಿದ್ದರು. ಸಚಿವರು, ಹಿರಿಯ ರಾಜಕಾರಣಿಗಳು ಅಥವಾ ತಮ್ಮದೇ ಇಲಾಖೆಯ ಹಿರಿಯ…

  • ಕಾಶ್ಮೀರ ಸಮಸ್ಯೆ: ಕಾಂಗ್ರೆಸ್ ಗೇಕೆ ಈ ಪರಿಯ ಮರೆವು?

    ಲೋಕಸಭೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಂಸದರಿಬ್ಬರು ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೆಯ ವಿಧಿಯ ರದ್ದತಿ ಗೊತ್ತುವಳಿಯ ಪ್ರತಿಗಳನ್ನು ಹರಿದು ಹಾಕಿದ ಘಟನೆ ನಿಜಕ್ಕೂ ಆಶ್ಚರ್ಯಕರವಾಗಿದೆ. ಸಂಸತ್ತಿನ ಒಳಗಾಗಲಿ, ಹೊರಗಾಗಲಿ ಕಾಶ್ಮೀರ ಸಮಸ್ಯೆ ಕುರಿತಂತೆ ತಮ್ಮ ಪಕ್ಷ ತೆಗೆದುಕೊಂಡಿರುವ…

  • ಯಡಿಯೂರಪ್ಪ ಎದುರಿಸಬೇಕಾದ ಸಂಕೀರ್ಣ ಸವಾಲುಗಳು

    ಕುಮಾರಸ್ವಾಮಿ ಸರಕಾರ ಪತನಗೊಂಡು ಇದೀಗ ಭಾರತೀಯ ಜನತಾಪಕ್ಷ ಯಶಸ್ವಿಯಾಗಿ ಅಧಿಕಾರಕ್ಕೆ ಮರಳಿದ್ದು, ಇದರ ವಿಜಯೋತ್ಸವವನ್ನು ಆಚರಿಸಲು ಬಿಜೆಪಿ ಪಾಲಿಗೆ ಎಲ್ಲ ವಿಧದ ಕಾರಣಗಳೂ ಇವೆಯಾದರೂ ಸದ್ಯ ಅದರೆದುರಲ್ಲಿ ಕಗ್ಗಂಟಾಗಿರುವ ಸಮಸ್ಯೆಗಳೂ ಇವೆಯೆನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಹಾಗೂ ಜೆಡಿಎಸ್‌…

  • ಜನರ ಕಣ್ಣಲ್ಲಿ ಹಾಸ್ಯದ ವಸ್ತುಗಳಾದವರು

    ವಿಶ್ವಾಸಮತ ಯಾಚನೆಯ ಸರ್ಕಸ್ಸಿನ ಫ‌ಲಾಫ‌ಲ ಏನೇ ಇರಲಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳೆರಡೂ ಜನರ ಕಣ್ಣಲ್ಲಿ ಹಾಸ್ಯಾಸ್ಪದ ವಸ್ತುಗಳಾಗಿರುವುದಂತೂ ನಿಜ. ಎರಡೂ ಪಕ್ಷಗಳ ನಾಯಕರು ಬಂಡಾಯ ಘೋಷಿಸಿದ ಭಿನ್ನಮತೀಯರ ನಡವಳಿಕೆಗಳ ಆಳ ಅಗಲಗಳನ್ನು ತಪ್ಪಾಗಿ ಲೆಕ್ಕ ಹಾಕಿದರು. ರಾಜೀನಾಮೆ…

  • ರಾಜಕೀಯ ಬೆಳವಣಿಗೆ ಮತ್ತು ಕುಶಾಗ್ರಮತಿ ಸ್ಪೀಕರ್‌ ನಡವಳಿಕೆ

    ಅಪಾಯದಲ್ಲಿರುವಂತೆ ಕಾಣುತ್ತಿರುವ ರಾಜ್ಯದ ಕುಮಾರಸ್ವಾಮಿ ನೇತೃತ್ವದ ಸರಕಾರವು ಜುಲೈ 18ರಂದು ವಿಶ್ವಾಸಮತ ಯಾಚನೆಗೆ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಎಲ್ಲರ ದೃಷ್ಟಿಯೂ ಸ್ಪೀಕರ್‌ ರಮೇಶ್‌ ಕುಮಾರ್‌ ಮೇಲೆ ನೆಟ್ಟಿದೆ. ರಾಜೀನಾಮೆ ನೀಡಿರುವ 10 ಬಂಡಾಯ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಲಿರುವ…

  • ನೆಹರು ಪರಂಪರೆಯ ನಾಶವಲ್ಲ, ಅನ್ಯರಿಗೆ ನ್ಯಾಯ ಒದಗಿಸುವ ಕಾರ್ಯ

    ಪ್ರಧಾನಿ ನರೇಂದ್ರ ಮೋದಿ, ನೆಹರು ಪರಂಪರೆಯನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸುತ್ತಿದ್ದಾರೆ ಎಂದು ಬಹಳಷ್ಟು ಟೀಕೆಗಳು ಕೇಳಿ ಬರುತ್ತಿವೆ. ಒಂದು ವರ್ಗದ ಮಾಧ್ಯಮ ಮತ್ತು ತಥಾಕಥಿತ “ಬುದ್ಧಿಜೀವಿಗಳು’ ನರೇಂದ್ರ ಮೋದಿ, ಬಿಜೆಪಿ ಮತ್ತು ಇವರಿಗಿಂತಲೂ ಹೆಚ್ಚಾಗಿ ಆರ್‌ಎಸ್‌ಎಸ್‌ ದೇಶದಲ್ಲಿ “ನೆಹರು ವಾದದ…

  • ಐಎಂಎ ವಂಚನೆ ಮತ್ತು ಹಲಾಲ್ ಬ್ಯಾಂಕಿಂಗ್‌ ಪರಿಕಲ್ಪನೆ

    ಇಸ್ಲಾಮಿಕ್‌ ಬ್ಯಾಂಕಿಂಗ್‌ ನಡೆಸುತ್ತಿರುವುದಾಗಿ ಹೇಳುವ ಕಂಪನಿಗಳತ್ತ ಆಕರ್ಷಿತರಾಗುತ್ತಿರುವ ಜನರು ತಿಳಿಯಬೇಕಾದ್ದು ಏನೆಂದರೆ, ಪಾಕಿಸ್ಥಾನದಲ್ಲಿ ಕೂಡ ಒಟ್ಟು ಬ್ಯಾಂಕಿಂಗ್‌ ವಹಿವಾಟನ್ನು ಗಮನಿಸಿದರೆ ಇಸ್ಲಾಮಿಕ್‌ ಬ್ಯಾಂಕ್‌ಗಳ ಪಾಲು ತೀರಾ ಸಣ್ಣದು. 2018ರ ಅಂಕಿಅಂಶಗಳನ್ನು ಪರಿಶೀಲಿಸಿದರೆ, ಪಾಕಿಸ್ಥಾನದ ಒಟ್ಟು ಠೇವಣಿಗಳ ಪೈಕಿ ಇಸ್ಲಾಮಿಕ್‌…

  • ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್‌ ತರಗತಿ – ಕನ್ನಡಕ್ಕೆ ಮಂಗಳಾರತಿ?

    ಸರಕಾರಿ ಶಾಲೆಗಳಲ್ಲಿ ಈ ವರ್ಷದಿಂದ ಆಂಗ್ಲಮಾಧ್ಯಮ ವಿಭಾಗವನ್ನು ಆರಂಭಿಸಲಾಗಿದೆಯಷ್ಟೆ? ಈ ಕ್ರಮ ಕೊನೆಗೂ ರಾಜ್ಯ ಸರಕಾರ ಸಾರ್ವಜನಿಕರ ಅಭಿಪ್ರಾಯಕ್ಕೆ ಮಣಿದಿದೆ ಎನ್ನುವುದರ ದ್ಯೋತಕ ವಲ್ಲದೆ ಇನ್ನೇನಲ್ಲ. ಈ ಬಾರಿ ಆಂಗ್ಲ ಮಾಧ್ಯಮ ವಿಭಾಗವನ್ನು ಆಯ್ದ ಒಂದು ಸಾವಿರ ಶಾಲೆಗಳಲ್ಲಿ…

  • ಸಂಪುಟ ವಿಸ್ತರಣೆ ಹಿಂದಿನ ವಿಚಿತ್ರ-ವಿಲಕ್ಷಣ ರಾಜಕಾರಣ

    ‘ಎ’ ಅಥವಾ ‘ಬಿ’ಗೆ ಮಂತ್ರಿಗಿರಿ ಸಿಕ್ಕಿತೆನ್ನುವುದು ಕೇವಲ ಆ ಶಾಸಕರ ಪಕ್ಷಗಳಿಗೆ, ಅವರ ಕ್ಷೇತ್ರಗಳಿಗೆ, ಜಾತಿಗಳಿಗೆ ಮಾತ್ರ ಆಸಕ್ತಿ ಹುಟ್ಟಿಸಬಹುದಷ್ಟೆ. ಕ್ಷುಲ್ಲಕ ಜಗಳಗಳನ್ನು ಬಿಟ್ಟರೆ, ಆಡಳಿತದ ‘ಪ್ರಗತಿ ವರದಿ’ಯನ್ನು ನೀಡುವಷ್ಟು ಸಾಧನೆ ಮೈತ್ರಿ ಸರಕಾರದ ಲೆಕ್ಕದ ಪುಸ್ತಕದಲ್ಲಿ ದಾಖಲಾಗದೆ…

  • ಸದನದಲ್ಲಿ ಕದನ ಕೋಲಾಹಲ, ರಾಹುಲ್ ದೀಕ್ಷಾಬೋಧೆ!

    ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ದೊರೆತ ದಯನೀಯ ಸೋಲಿನಿಂದ ಕಾಂಗ್ರೆಸ್‌ ಪಕ್ಷ, ಅದರಲ್ಲೂ ಮುಖ್ಯವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಯಾವುದೇ ಪಾಠ ಕಲಿತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಜನರು ಇನ್ನೂ ತಮ್ಮ ಕಡೆಯಲ್ಲೇ ಇದ್ದಾರೆ; ತಾವು ಇನ್ನೂ…

  • ಏಕೆ ಈಗ ಕೇಳಿ ಬರುತ್ತಿಲ್ಲ ಇವಿಎಂ ಕುರಿತಾದ ಅಪಸ್ವರ?

    ಈ ಬಾರಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳೆರಡರಲ್ಲೂ ಹೀನಾಯ ಸೋಲು ಕಂಡಿರುವ ಎನ್‌. ಚಂದ್ರಬಾಬು ನಾಯ್ಡು ಫ‌ಲಿತಾಂಶ ಘೋಷಣೆಯ ಬಳಿಕ ಮತಯಂತ್ರಗಳ ದುರುಪಯೋಗ ಕುರಿತಂತೆ ಕಂ-ಕಿಂ ಅಂದಿಲ್ಲ. ಆಂಧ್ರ ಪ್ರದೇಶದಲ್ಲಿ ಈ ಬಾರಿಯ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ…

  • ನವೀನ್‌ ಪಟ್ನಾಯಕ್‌ ಎಂಬ ನಯನಾಜೂಕಿನ ನಾಯಕ

    ಈ ಬಾರಿಯ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅತ್ಯಂತ ಘನಸ್ಥಿಕೆಯಿಂದ ನಡೆದುಕೊಂಡಿರುವುದಕ್ಕಾಗಿ ರಾಜಕಾರಣಿಯೊಬ್ಬನಿಗೆ ಪ್ರಶಸ್ತಿ ನೀಡಲು ಯಾವುದಾದರೂ ಸಂಸ್ಥೆ ನಿರ್ಧರಿಸಿದಲ್ಲಿ, ನಿಶ್ಚಿತವಾಗಿಯೂ ಅಂಥ ಪ್ರಶಸ್ತಿ ಸಲ್ಲಬೇಕಿರುವುದು ಒಡಿಶಾದ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರಿಗೆ. ಆಂಧ್ರಪ್ರದೇಶ, ಒಡಿಶಾ, ಅರುಣಾಚಲ ಪ್ರದೇಶ ಹಾಗೂ…

  • ಆತಂಕ, ಗೊಂದಲಕ್ಕೆ ಕಾರಣವಾದ ಬಡ್ತಿ ಮೀಸಲು ತೀರ್ಪು

    ಎಸ್ಸಿ ಹಾಗೂ ಎಸ್ಟಿ ವರ್ಗದ ಸರಕಾರಿ ನೌಕರರ ಬಡ್ತಿ ಮೀಸಲಾತಿ ವಿಚಾರದಲ್ಲಿ ಕರ್ನಾಟಕ ಸರಕಾರ ರೂಪಿಸಿರುವ ಕಾಯ್ದೆಗೆ ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಮಾನ್ಯತೆ ನೀಡಿ ತೀರ್ಪಿತ್ತಿರುವುದು ಈಗ ಸಾಕಷ್ಟು ಚರ್ಚೆ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಕರ್ನಾಟಕ ಸರಕಾರ ಎಸ್ಸಿ-…

ಹೊಸ ಸೇರ್ಪಡೆ