ಈ ರಾಶಿಯವರಿಗಿಂದು ಅನಾವಶ್ಯಕವಾಗಿ ಅಪವಾದ, ಅಪಮಾನ ಭೀತಿಯು ಕಾಡಲಿದೆ!

Team Udayavani, Mar 29, 2021, 7:43 AM IST

horoscope

29-03-2021

ಮೇಷ: ರಾಜಕೀಯದವರಿಗೆ ಅಸಮಾಧಾನವು ಕಾಡಲಿದೆ. ಆತ್ಮೀಯರೊಡನೆ ವೃಥಾ ವಿರಸ ಕಾಡುವುದು. ಮಹತ್ವದ ವಿಚಾರದಲ್ಲಿ ದುಡುಕದೆ ಹಿರಿಯರ ಸಲಹೆ ಪಡೆದಲ್ಲಿ, ನಿಶ್ಚಿತ ರೂಪದಲ್ಲಿ ಪ್ರಗತಿ ತಂದುಕೊಟ್ಟಿàತು.

ವೃಷಭ: ದೈವಾನುಗ್ರಹದಿಂದ ಪ್ರಯತ್ನಬಲದ ಫ‌ಲಗಳು ಗೋಚರಕ್ಕೆ ಬರಲಿವೆ. ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಕಂಡುಬರಲಿದೆ. ಮುಂದಿನ ಅಭ್ಯಾಸಕ್ಕೆ ಅಗತ್ಯದ ಕೆಲಸ ಕಾರ್ಯ ಕೈಗೂಡಲಿದೆ.

ಮಿಥುನ: ಆಕಸ್ಮಿಕ ಧನ ಸಂಪಾದನೆ ಇದ್ದುದರಿಂದ ಹಿಂದಿನ ಋಣ ಮುಕ್ತಾಯವಾಗಲಿದೆ. ಮನದನ್ನೆಯ ಸಹಕಾರ, ಪ್ರೀತಿ, ವಿಶ್ವಾಸ ಹಿತವೆನಿಸಲಿದೆ. ವಿವಾಹಿತರಿಗೆ ಸಂತಾನಭಾಗ್ಯದ ಕುರುಹು ಕಂಡುಬರಲಿದೆ.

ಕರ್ಕ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗಕ್ಕೆ ಸ್ಥಾನ ಪ್ರಾಪ್ತಿಯಿಂದ ಸಂತಸ ತಂದೀತು. ಕೌಟುಂಬಿಕವಾಗಿ ಉತ್ತಮ ಸಹಕಾರವು ಹಿರಿಯರಿಂದ ದೊರಕಲಿದೆ. ವ್ಯಾಪಾರ, ವ್ಯವಹಾರಗಳಲ್ಲಿ ಸಾಕಷ್ಟು ಆದಾಯವಿರದು.

ಸಿಂಹ: ಅನಿರೀಕ್ಷಿತವಾಗಿ ಹಲವು ಖರ್ಚುವೆಚ್ಚಗಳು ಕಂಡುಬಂದು ನಷ್ಟವಾದೀತು. ಅನಾವಶ್ಯಕವಾಗಿ ಅಪವಾದ, ಅಪಮಾನ ಭೀತಿಯು ನಿಮ್ಮನ್ನು ಕಾಡಲಿದೆ. ಅಭಿಮಾನಕ್ಕೆ ಪೆಟ್ಟಾದೀತು. ಸಮಾಧಾನದಿಂದ ಚಿಂತಿಸಿರಿ.

ಕನ್ಯಾ: ಸಾಮಾಜಿಕವಾಗಿ ವಿಡಂಬನೆಯಿಂದ ಮನ ನೊಂದೀತು. ಆದರೂ ತುಸು ಸಮಾಧಾನಕರ ವಾತಾವರಣದಿಂದ ಮನಸ್ಸಿಗೆ ತೃಪ್ತಿ ತಂದೀತು. ಅನಾರೋಗ್ಯವು ಸ್ವಲ್ಪ ಕಾಡಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾವ ಬರಲಿದೆ.

ತುಲಾ: ವೃತ್ತಿರಂಗದಲ್ಲಿ ನಿಮ್ಮ ಕಾರ್ಯಸಾಧನೆಗೆ ಸಾಮಾಜಿಕವಾಗಿ ಪ್ರಶಂಸೆ ಕೇಳಿಬಂದೀತು. ಕಲೆ, ಸಂಗೀತ, ಚಿತ್ರ ಜಗತ್ತಿನಲ್ಲಿ ಆರ್ಥಿಕವಾಗಿ ಲಾಭದಾಯಕವೇ ಆದೀತು. ಸರಕಾರೀ ಕೆಲಸ ಕಾರ್ಯಗಳು ನಡೆದಾವು.

ವೃಶ್ಚಿಕ: ಚಿನ್ನ, ಬೆಳ್ಳಿಯ ಒಡವೆಗಳ ಖರೀದಿಗಾಗಿ ಧನ ವಿನಿಯೋಗವಾಗಲಿದೆ. ಸ್ಥಿರ ಉದ್ಯೋಗಿಗಳಿಗೆ ಮುಂಭಡ್ತಿಯ ಯೋಗವು ಕೂಡಿಬರುವುದು. ಆರೋಗ್ಯದಲ್ಲಿ ಶೀತ, ಪಿತ್ತೋಷ್ಣ ಪ್ರಕೋಪಗಳು ತೋರಿಬಂದೀತು.

ಧನು: ಕೌಟುಂಬಿಕವಾಗಿ ಸಹೋದರರೊಳಗೆ ಆಸ್ತಿಯ ವಿಚಾರದಲ್ಲಿ ವೈಮನಸ್ಸು ಮೂಡಿಬಂದೀತು. ವಿತ್ತ, ಖಾತೆ, ಜೀವವಿಮೆಯ ಕಚೇರಿಯಲ್ಲಿ ಉದ್ಯೋಗಿಗಳಿಗೆ ಉತ್ತಮ ಲಾಭ ಕಂಡುಬಂದೀತು. ಶುಭವಿದೆ.

ಮಕರ: ಉದ್ಯೋಗದ ಕುರಿತು ಸಂದರ್ಶನ ಎದುರಿಸಿ ಬೇಸತ್ತ ನಿರುದ್ಯೋಗಿಗಳಿಗೆ ಅನಿರೀಕ್ಷಿತ ಉದ್ಯೋಗ ದೊರೆತು ಸಂತಸವಾಗಲಿದೆ. ಮಕ್ಕಳೊಂದಿಗೆ ವಿರಸ ಮೂಡೀತು. ಪ್ರೀತಿಯಿಂದ ವರ್ತಿಸುವುದು.

ಕುಂಭ: ಪರಿವರ್ತನೆಯ ಕಾಲಚಕ್ರದ ಅನುಭವವಾಗಲಿದೆ. ಶತ್ರುಕಾಟ, ವಿರೋಧಗಳು ತಣ್ಣಗಾಗಲಿದೆ. ನಿಮ್ಮಿಷ್ಟದಂತೆ ಚಿಂತಿತ ವಿಚಾರಗಳು ಕಾರ್ಯಗತವಾಗಿ ಸಫ‌ಲವಾಗಲಿದೆ. ಋಣಭಾರದ ಚಿಂತೆ ಪರಿಹಾರವಾಗಲಿದೆ.

ಮೀನ: ಯಾತ್ರೆ, ದೇವತಾ ಸ್ಥಳಗಳ ಸಂದರ್ಶನ ಕಂಡುಬಂದೀತು. ಅವಿರತ ಕಾರ್ಯದೊತ್ತಡದಿಂದ ದೇಹಾಯಾಸ ತಂದೀತು. ನೂತನ ಮಿತ್ರಾಗಮನದಿಂದ ಕಾರ್ಯಸಾಧನೆಗೆ ಸಾಧ್ಯವಾಗಲಿದೆ. ಮುನ್ನಡೆ ಇದೆ.

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

11-

Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ

ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Sandalwood: ಸ್ಟಾರ್‌ ಸಿನ್ಮಾಗಳ ರಿಲೀಸ್‌ ಟೆನ್ಶನ್‌: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

Ballari: ಏ.12ರಂದು ಕೈ ಅಭ್ಯರ್ಥಿ ಈ.ತುಕಾರಾಂ ನಾಮಪತ್ರ ಸಲ್ಲಿಕೆ

PM Modi spoke about AI with Bill Gates

ಬಿಲ್ ಗೇಟ್ಸ್‌ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

1-24-thursday

Daily Horoscope: ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹಿಂಜರಿಕೆ ಬೇಡ, ಶುಭಫ‌ಲ

1-aa

Daily horoscope;ಅಧಿಕ ಶುಭಫ‌ಲಗಳ ದಿನ, ಉದ್ಯೋಗ ಸ್ಥಾನದಲ್ಲಿ ಆನಂದಾನುಭವ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

Daily horoscope: ಈ ರಾಶಿಯವರಿಗೆ ಪಾಲುದಾರಿಕೆ ವ್ಯವಹಾರದಲ್ಲಿ ಮಧ್ಯಮ ಲಾಭ ಉಂಟಾಗಲಿದೆ

1-24-monday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಆರ್ಥಿಕ ನೆರವು ಲಭ್ಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

Kalaburagi; ಶೋಕಿಗಾಗಿ ನಕಲಿ‌ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು

13-good-friday

ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ

12-kejriwal

Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.