ಇಂದಿನ ಗ್ರಹಬಲ: ಈ ರಾಶಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು!


Team Udayavani, Apr 29, 2021, 7:15 AM IST

ಇಂದಿನ ಗ್ರಹಬಲ: ಈ ರಾಶಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು!

29-04-2021

ಮೇಷ: ನಿಮ್ಮ ಪ್ರಯತ್ನಬಲವಿದ್ದರೂ ಕಠಿಣ ಶ್ರಮದಿಂದಲೇ ಯಶಸ್ಸು ಸಿಗುವುದು ಎಂಬ ಅರಿವು ನಿಮಗಾದೀತು. ಆದಾಯದಲ್ಲಿ ಏರಿಳಿತ ಕಂಡುಬಂದರೂ ನಿಮ್ಮ ಕೈಗೆ ತೊಂದರೆಯಾಗದು. ವಿದ್ಯಾಭ್ಯಾಸದಲ್ಲ ಪ್ರಗತಿ ಕಂಡುಬಂದೀತು.

ವೃಷಭ: ಹೋಟೇಲ್‌ ಉದ್ದಿಮೆಯವರಿಗೆ ಕ್ಲೇಶವಿದೆ. ಕ್ರೀಡಾಪಟುಗಳಿಗೆ ಗೆಲುವಿನ ಲಕ್ಷಣವು ಕಂಡುಬಂದೀತು. ಸಾಂಸಾರಿಕವಾಗಿ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಪ್ರವಾಸಾದಿಗಳಿಂದ ಲಾಭ ತಂದೀತು. ದಿನವೂ ಕಿರಿಕಿರಿ ಇರುತ್ತದೆ.

ಮಿಥುನ: ಸಾಂಸಾರಿಕವಾಗಿ ಆಪ್ತವರ್ಗದಲ್ಲಿ ಮನಸ್ತಾಪ ತಂದೀತು. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ದೊರಕಲಿದೆ. ಆಗಾಗ ಅನಾವಶ್ಯಕವಾಗಿ ಖರ್ಚುವೆಚ್ಚಗಳೇ ಅಧಿಕವಾಗಲಿದೆ. ಕಾರ್ಯವೈಫ‌ಲ್ಯದ ಅನುಭವವಾದರೂ ತಾಳ್ಮೆಯಿಂದ ಸಹಿಸಿರಿ.

ಕರ್ಕ: ಆರ್ಥಿಕ ಮುಗ್ಗಟ್ಟು ಕಂಡು ಬರುವುದು. ಆದರೂ ಅತಿಯಾದ ಜಾಗ್ರತೆ ಮಾಡಿದರೆ ಉತ್ತಮ. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು. ಶೈಕ್ಷಣಿಕ ಕ್ಷೇತ್ರದವರಿಗೆ ಅಭಿವೃದ್ಧಿ ಕಂಡುಬರುವುದು.

ಸಿಂಹ: ವಿದ್ಯಾರ್ಥಿಗಳ ಅಭ್ಯಾಸ ಬಲಕ್ಕೆ ನಿರೀಕ್ಷಿತ ಯಶಸ್ಸು ಕಂಡುಬರುವುದು. ಮಂಗಲಕಾರ್ಯದ ಚಿಂತನೆಯು ಕಾರ್ಯಗತವಾಗಿ ಸಂಭ್ರಮದ ವಾತಾವರಣವಿರುತ್ತದೆ. ಪ್ರವಾಸಾದಿಗಳಿಂದ ಹರುಷವು ಇರುವುದು. ಶುಭವಿದೆ.

ಕನ್ಯಾ: ವೃತ್ತಿರಂಗದಲ್ಲಿ ಸುದಾರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಕಂಡು ಬರುವುದು. ಅಗತ್ಯಕಾರ್ಯಗಳಿಗೆ ವಿಳಂಬ ತೋರಿಬರುವುದು. ಗೃಹ ಸುಖ ಶಾಂತಿ ತಕ್ಕಮಟ್ಟಿಗೆ ಕಂಡು ಬರುವುದು. ಆದಾಯ ಮಾರ್ಗಗಳೂ ಕಂಡುಬಂದಾವು.

ತುಲಾ: ವೃತ್ತಿ ನಿರತರಿಗೆ ಅನಿರೀಕ್ಷಿತ ರೀತಿಯಲ್ಲಿ, ಹೇರಳ ಸಂಪಾದನೆ ಇದ್ದೀತು. ಆಗಾಗ ಸರಕಾರಿ ಸಹಾಯದ ವಿನಾಯಿತಿಯನ್ನು ತೋರಿಸೀತು. ಕೃಷಿ, ಬೇಸಾಯ ಕಾರ್ಯಗಳಲ್ಲಿ ಚಟುವಟಿಕೆ ಕಂಡುಬರುವುದು. ಬಂದ ಅವಕಾಶಕ್ಕೆ ಹೊಂದಿಕೊಳ್ಳಿರಿ.

ವೃಶ್ಚಿಕ: ಸಾಂಸಾರಿಕವಾಗಿ ಪತ್ನಿ, ಮಕ್ಕಳ ಸಹಕಾರವಿದ್ದರೂ ಸದಾ ಉದ್ವೇಗಕ್ಕೆ ಒಳಗಾಗುವ ಪರಿಸ್ಥಿಯು ನಿಮ್ಮದಾಗಲಿದೆ. ವೃತ್ತಿರಂಗದಲ್ಲಿ ಸ್ಥಾನ- ಉದ್ಯೋಗ ಬದಲಾವಣೆಯ ಕನಸು ನನಸಾಗಲಿದೆ. ಖರ್ಚಿನ ಬಾಬ್ತುಗಳು ಹಲವು ಅನಾವಶ್ಯಕಗಳೇ.

ಧನು: ಗೃಹದಲ್ಲಿ ಬಂಧುಗಳ ಆಗಮನದಿಂದ ಹರುಷವಾದೀತು. ಹಿತಮಿತ್ರರ ಮಾತುಗಳಿಂದ ಸಮಾಧಾನವಾಗಲಿದೆ. ನಿರುದ್ಯೋಗಿಗಳಿಗೆ ಇದು ಉದ್ಯೋಗಾರಂಭದ ಭರವಸೆಯ ಕಾಲ. ಸದುಪಯೋಗಿಸಿಕೊಳ್ಳಿರಿ. ವಿವಾಹ ಪ್ರಸ್ತಾಪ ಬಂದೀತು.

ಮಕರ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ, ಸಲಹೆ ಸೂಚನೆಗಳಿಗೆ ಭಂಗ ಬಂದೀತು. ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯ ಕಂಡು ಬಂದೀತು. ದಾಂಪತ್ಯ ಜೀವನದಲ್ಲಿ ಕೆಲವೊಂದು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾದೀತು.

ಕುಂಭ: ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರು ಕಂಡುಬಂದೀತು. ಅನಿರೀಕ್ಷಿತ ಕಾರ್ಯಸಾಧನೆ ನಿಮಗೇ ಅಚ್ಚರಿ ತಂದೀತು. ದೈಹಿಕವಾಗಿ, ಮಾನಸಿಕವಾಗಿ ಆಗಾಗ ವ್ಯಾಕುಲ ಹಾಗೂ ಉದ್ವೇಗದಿಂದ ಮನಸ್ಸು ಸಮಾಧಾನಗೊಂಡೀತು.

ಮೀನ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿದೆ. ಆರ್ಥಿಕವಾಗಿ ಎಷ್ಟು ಖರ್ಚುಗಳಿದ್ದರೂ ಆದಾಯವು ಅಷ್ಟೇ ಕಂಡು ಬರುವುದು. ಹಿತಶತ್ರುಗಳ ಸಮಯ ಸಾಧಕತನ ಆಗಾಗ ಘಾಸಿಗೊಳ್ಳಲಿದೆ. ತಾಳ್ಮೆ, ಸಹನೆ ಇರಲಿ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ

BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Dina Bhavishya

Daily Horoscope; ಉದ್ಯೋಗಸ್ಥರಿಗೆ ಹಿತಶತ್ರುಗಳ ಕಾಟ.ಶನಿ ಅನುಗ್ರಹ ಪ್ರಾಪ್ತಿಯ ಸಮಯ

1

Daily Horoscope: ಈ ರಾಶಿ ಅವರಿಗಿಂದು ಶುಭಫ‌ಲಗಳ ದಿನ

14

Horoscope: ಈ ರಾಶಿ ಅವರಿಗಿಂದು ಅನಿರೀಕ್ಷಿತ ಧನಲಾಭ ಉಂಟಾಗಲಿದೆ

1-24-sunday

Daily Horoscope: ಮನೆಮಂದಿಯೊಂದಿಗೆ ಸಣ್ಣ ಪ್ರವಾಸ ಸಾಧ್ಯ, ಆರೋಗ್ಯದತ್ತ ಗಮನ ಹರಿಸಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

16-adu-jeevitham

Movie Review: ಆಡು ಜೀವಿದಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.