Udayavni Special

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?


Team Udayavani, Jul 30, 2021, 8:34 AM IST

ಶುಕ್ರವಾರದ ರಾಶಿಫಲ: ಯಾರಿಗೆ ಶುಭ? ಯಾರಿಗೆ ಲಾಭ?

30-7-2021

ಮೇಷ: ಆರೋಗ್ಯ ಉತ್ತಮ. ಸರಕಾರಿ ಕಾರ್ಯಗಳಿಂದಲೂ ಗುರು ಹಿರಿಯರ ಸಹಕಾರದಿಂದ ಉತ್ತಮ ಧನಾರ್ಜನೆ. ಮಕ್ಕಳ ಪ್ರಗತಿಗಾಗಿ ಕ್ರಮ. ಧೈರ್ಯ ಉತ್ಸಾಹದಿಂದ ಉದ್ಯೋಗ ವ್ಯವಹಾರದಲ್ಲಿ ಕಾರ್ಯ ಪ್ರವೃತ್ತಿ.

ವೃಷಭ: ಆರೋಗ್ಯದಲ್ಲಿ ಪಿತ್ತ ವಿಕಾರ ಸಾಧ್ಯತೆ. ಧನಾರ್ಜನೆ. ಮಕ್ಕಳ ವಿಚಾರದಲ್ಲಿ ತುಲನೆ ಮಾಡದಿರಿ. ಕಾರ್ಯಕ್ಷೇತ್ರದಲ್ಲಿ ಉದ್ಯೋಗದಲ್ಲಿ ಸಹಕಾರ, ಪ್ರಯಾಣ ಅನಿರೀಕ್ಷಿತ ಅಭಿವೃದ್ಧಿ. ಹಿರಿಯರ ಆರೋಗ್ಯ ಉತ್ತಮ.

ಮಿಥುನ ಆರೋಗ್ಯದಲ್ಲಿ ಕಫ‌ ವಿತ್ತ ವಿಕಾರ ಸಾಧ್ಯತೆ. ಧನಸಂಪತ್ತಿನ ವಿಚಾರದಲ್ಲಿ ಸಾಹಸ ಪ್ರವೃತ್ತಿ. ಜ್ಞಾನಾರ್ಜನೆಗೆ ಸಮಯ ವ್ಯಯ. ಜಲೋತ್ಪನ್ನ ವಸ್ತುಗಳ ವ್ಯವಹಾರದಲ್ಲಿ, ಅನ್ಯರ ಸಹಕಾರದಿಂದ ಉದ್ಯೋಗದಲ್ಲಿ ಅಭಿವೃದಿ.

ಕರ್ಕ ಆರೋಗ್ಯದಲ್ಲಿ ಅಭಿವೃದ್ಧಿ. ಜವಾಬ್ದಾರಿಯುತ ಧನಾರ್ಜನೆ. ಮಕ್ಕಳ ವಿಚಾರದಲ್ಲಿ ಸಂತೋಷ. ಉದ್ಯೋಗ ವ್ಯವಹಾರದಲ್ಲಿ ನಿರೀಕ್ಷಿತ ಸ್ಥಾನ ವೃದ್ಧಿ. ಹಿರಿಯರ ಆರೋಗ್ಯದಲ್ಲಿ ಪಿತ್ತಕಫ‌ ವಿಕಾರ.

ಸಿಂಹ: ಅನಿರೀಕ್ಷಿತ ಧನಾಗಮ ಸಾಹಸ ಪ್ರವೃತ್ತಿ. ದಾಂಪತ್ಯದಲ್ಲಿ ಸಂಶಯಕ್ಕೆ ಅವಕಾಶ ನೀಡದಿರಿ. ಮಕ್ಕಳ ವಿಚಾರದಲ್ಲಿ ತೃಪ್ತಿ. ದೀರ್ಘ‌ ಪ್ರಯಾಣದಿಂದ ಕೂಡಿದ ಉದ್ಯೋಗದಲ್ಲಿ, ವ್ಯವಹಾರದಲ್ಲಿ ಪ್ರಗತಿ.

ಕನ್ಯಾ: ಕಫ‌, ಪಿತ್ತ ವಿಕಾರ ಸಾಧ್ಯತೆ. ಶ್ರಮ ಸಾಹಸದಿಂದ ಅನಿರೀಕ್ಷಿತ ಧನಾಗಮ. ಮಕ್ಕಳ ವಿಚಾರದಲ್ಲಿ ಹೆಚ್ಚಿನ ಜವಾಬ್ದಾರಿ. ವ್ಯವಹಾರ ಉದ್ಯೋಗದಲ್ಲ ನಿರೀಕ್ಷಿತ ಸ್ಥಾನ ಸುಖ. ಹಿರಿಯರ ಆರೋಗ್ಯ ಉತ್ತಮ .

ತುಲಾ: ಆರೋಗ್ಯದಲ್ಲಿ ಕಫ‌, ಪಿತ್ತ ವಿಕಾರ ಸಾಧ್ಯತೆ. ಗೌರವಾನ್ವಿತ ಧನಾರ್ಜನೆ. ಮಕ್ಕಳ ವಿಚಾರದಲ್ಲಿ ಧನಾತ್ಮಕ ಚಿಂತನೆ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಅನಿರೀಕ್ಷಿತ ಸಹಾಯ ಲಭ್ಯ ಪ್ರಗತಿ. ಧರ್ಮ ಕಾರ್ಯಗಳಲ್ಲಿ ನಿಷ್ಠೆ.

ವೃಶ್ಚಿಕ: ಆರೋಗ್ಯದಲ್ಲಿ ಪಿತ್ತ ಕಫ‌ ವಿಕಾರ ಸಾಧ್ಯತೆ. ಅನಿರೀಕ್ಷಿತ ಉತ್ತಮ ಗೌರವದಿಂದ ಕೂಡಿದ ಧನ ಸಂಪತ್ತಿನ ವೃದ್ಧಿ. ಮಕ್ಕಳ ವಿಚಾರದಲ್ಲಿ ನಿರೀಕ್ಷಿತ ಸ್ಥಾನ ಸುಖ. ಉದ್ಯೋಗ, ವ್ಯವಹಾರದಲ್ಲಿ ಪರದೇಶದ ವ್ಯವಹಾರದಲ್ಲಿ ಉನ್ನತಿ.

ಧನು: ಆರೋಗ್ಯದಲ್ಲಿ ವಾತ, ಕಫ‌ ವಿಕಾರ. ಜ್ಞಾನದಿಂದಲೂ ಸರಿಯಾದ ಆಲೋಚನೆ ಯಿಂದ ಉತ್ತಮ ಧನಾರ್ಜನೆ. ಸಾಂಸಾರಿಕ ನೆಮ್ಮದಿ ತೃಪ್ತಿ. ಮಕ್ಕಳ ವಿಚಾರದಲ್ಲಿ ಸಂತೋಷ, ಹಿರಿಯರ ಆರೋಗ್ಯ ಗಮನಿಸಿ.

ಮಕರ: ವಾತ ವಿಕಾರದಿಂದ ಕೂಡಿದ ಆರೋಗ್ಯ. ಧನಾರ್ಜನೆಗೆ ಸರಿಯಾದ ಖರ್ಚು. ಮಕ್ಕಳ ವಿಚಾರದಲ್ಲಿ ಕಾರ್ಯಪ್ರವೃತ್ತಿ. ಆರೋಗ್ಯದ ಬಗ್ಗೆ ಗಮನ ಹರಿಸಿ. ವಿದ್ಯಾರ್ಥಿಗಳಿಗೆ ವಿದೇಶ ಭಾಗ್ಯ ಅವಕಾಶ ಇತ್ಯಾದಿ ಶುಭಫ‌ಲ

ಕುಂಭ: ಕಫ‌ ವಾತ ವಿಕಾರದಿಂದ ಕೂಡಿದ ಆರೋಗ್ಯ ಸ್ಥಿತಿ. ಕಾರ್ಯಕ್ಷೇತ್ರದಲ್ಲಿ ಉತ್ತಮ ಧನಾರ್ಜನೆ. ದಂಪತಿಗಳಿಂದ ಪರಸ್ಪರ ಸಹಾಯ ಪ್ರೋತ್ಸಾಹ. ಅನುಕೂಲಕರ ಪರಿಸ್ಥಿತಿ. ಮಕ್ಕಳ ವಿಚಾರದಲ್ಲಿ ತೃಪ್ತಿ ಸಂತೋಷ.

ಮೀನ: ಕಫ‌ ಪ್ರಧಾನವಾದ ಆರೋಗ್ಯ. ಸ್ವಪ್ರಯತ್ನ, ಎಲ್ಲಾ ಕಾರ್ಯರಂಗದಲ್ಲಿ ಅತ್ಯುತ್ತಮ ಧನಾರ್ಜನೆ. ಮಕ್ಕಳಿಂದ ಸಂತೋಷ ವೃದ್ಧಿ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಜವಾಬ್ದಾರಿ ನಾಯಕತ್ವ ಗುಣ ಆರೋಗ್ಯ ಸ್ಥಿರ.

ಟಾಪ್ ನ್ಯೂಸ್

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

 ಐಪಿಎಲ್‌: ಆರ್‌ಸಿಬಿಗೆ ಗೆಲುವಿನ ಹರ್ಷ

ಕೊನೆಯ ಎಸೆತದಲ್ಲಿ ಚೆನ್ನೈ ವಿನ್‌

ಕೊನೆಯ ಎಸೆತದಲ್ಲಿ ಚೆನ್ನೈಗೆ ಜಯ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

ಲಡಾಖ್‌ನ ಪೂರ್ವ ಭಾಗದಲ್ಲಿ ಚೀನಾ ಸೇನೆಯ ಡ್ರೋನ್‌ ಹಾರಾಟ

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

65 ಗಂಟೆಗಳಲ್ಲಿ 20 ಸಭೆ ನಡೆಸಿದ ಮೋದಿ : ವಿಮಾನ ಪ್ರಯಾಣದ ವೇಳೆಯೂ 4 ಮೀಟಿಂಗ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rwytju11111111111

ಭಾನುವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

rwytju11111111111

ಶನಿವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

Horoscope

ಹೆಚ್ಚಿದ ವರಮಾನ, ಗೃಹದಲ್ಲಿ ಸಂತಸದ ವಾತಾವರಣ, ಸಾಂಸಾರಿಕ ಸುಖ ವೃದ್ಧಿ.

Horoscope

ದಿನ ಭವಿಷ್ಯ; ಈ ರಾಶಿಯವರಿಗೆ ಸಾಂಸಾರಿಕ ಸುಖ ವೃದ್ಧಿ, ಅನುರಾಗ ಹೆಚ್ಚಳ; ದೀರ್ಘ‌ ಪ್ರಯಾಣ ಸಂಭವ

rwytju11111111111

ಬುಧವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

MUST WATCH

udayavani youtube

ಶ್ರೀ ಕ್ಷೇತ್ರ ಕಮಲಶಿಲೆಗೆ ಸಚಿವ ಅಶ್ವಥ್ ನಾರಾಯಣ್ ದಂಪತಿ ಭೇಟಿ, ವಿಶೇಷ ಪೂಜೆ

udayavani youtube

ರೈತರಿಗೆ ನಿರಂತರ ಆದಾಯ ಕೊಡುವ ಲಿಂಬೆ ಬೆಳೆಯ ಬಗ್ಗೆ ಮಾಹಿತಿ

udayavani youtube

ರೈತಸಂಘ ಹೋರಾಟದ ಹೆಸರಲ್ಲಿ ಅಭಿವೃದ್ಧಿ ಕೆಲಸಕ್ಕೆ ಅಡ್ಡಿ ಮಾಡುವ ಅಗತ್ಯವಿಲ್ಲ : ಪುಟ್ಟರಾಜು

udayavani youtube

ನೂತನ ರಾಷ್ಟ್ರೀಯ ಶಿಕ್ಷಣ ನೀತಿ 2020 ಸಮಾಜಕ್ಕೆ ಬಹಳಷ್ಟು ಅವಶ್ಯಕತೆ : ಡಾ| ಅಶ್ವತ್ಥನಾರಾಯಣ

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

ಹೊಸ ಸೇರ್ಪಡೆ

ಕಲಿಕೆಯಾಗಿ ಯಕ್ಷಗಾನ: ಪ್ರೊ|ಯಡಪಡಿತ್ತಾಯ ಆಶಯ

ಕಲಿಕೆಯಾಗಿ ಯಕ್ಷಗಾನ: ಪ್ರೊ|ಯಡಪಡಿತ್ತಾಯ ಆಶಯ

ಸ್ಥಳೀಯರಿಂದ ಪ್ರತಿಭಟನೆಗೆ ನಿರ್ಧಾರ

ಸ್ಥಳೀಯರಿಂದ ಪ್ರತಿಭಟನೆಗೆ ನಿರ್ಧಾರ

ಕೂಳೂರು ರಾ.ಹೆದ್ದಾರಿ: ಷಟ್ಪಥ ಸೇತುವೆ ಕಾಮಗಾರಿ ಚುರುಕು

ಕೂಳೂರು ರಾ.ಹೆದ್ದಾರಿ: ಷಟ್ಪಥ ಸೇತುವೆ ಕಾಮಗಾರಿ ಚುರುಕು

“ಸ್ವಾಭಿಮಾನದ ಕಿಚ್ಚು ಹಚ್ಚಿದ ವೀರರು’

“ಸ್ವಾಭಿಮಾನದ ಕಿಚ್ಚು ಹಚ್ಚಿದ ವೀರರು’

ರಸ್ತೆಯ ಹಂಪ್ಸ್‌ಗಳಿಗೆ ಬಣ್ಣಬಳಿದ ಬಿರುವೆರ್‌ ಕುಡ್ಲ ಮಹಿಳಾ ವೇದಿಕೆ ಸದಸ್ಯೆಯರು

ರಸ್ತೆಯ ಹಂಪ್ಸ್‌ಗಳಿಗೆ ಬಣ್ಣಬಳಿದ ಬಿರುವೆರ್‌ ಕುಡ್ಲ ಮಹಿಳಾ ವೇದಿಕೆ ಸದಸ್ಯೆಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.