Udayavni Special

ನಿಮ್ಮ ಗ್ರಹಬಲ: ಈ ರಾಶಿಯವರ ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು!


Team Udayavani, Jan 18, 2021, 8:23 AM IST

horoscope

18-01-2021

ಮೇಷ: ತಾಳ್ಮೆ ಸಹನೆ ನಿಮಗಿಂದು ಅವಶ್ಯಕವಿದೆ. ವಾದವಿವಾದಕ್ಕೆ ಎಂದೂ ಕೈಹಾಕದಿರಿ. ನಿಮ್ಮ ಮೇಲೆಯೇ ನಿಯಂತ್ರಣ ಹೇರಿಕೊಂಡವರಂತೆ ವರ್ತಿಸುವಿರಿ. ಅತೀ ಭಾವುಕರಾಗಿ ನಿಯಂತ್ರಣ ಕಳೆದುಕೊಳ್ಳುವುದು ಬೇಡ.

ವೃಷಭ: ಯಾವುದೇ ಕೆಲಸವನ್ನು ಆತುರದಿಂದ ಮಾಡಲು ಹೋಗಿ ದುಡುಕಬೇಡಿರಿ. ನಿಯತ್ತಿ ನಿಂದ ಹಾಗೂ ಕಠಿಣ ಪರಿಶ್ರಮದಿಂದ ದುಡಿಯುವ ನಿಮಗೆ ಹೆಚ್ಚಿನ ಪ್ರತಿಫ‌ಲ ದೊರಕದು. ಆರೋಗ್ಯದಲ್ಲಿ ಸುಧಾರಣೆ ಇದೆ.

ಮಿಥುನ: ನಿಮ್ಮೆಣಿಕೆಯಂತೆ ಕೆಲಸ ಕಾರ್ಯಗಳು ನಡೆದಿಲ್ಲವೆಂದು ಹತಾಶರಾಗದಿರಿ. ಯೋಚಿಸಿ ಮುಂದಡಿ ಇಡಿರಿ. ಸಹೋದ್ಯೋಗಿಗಳೊಂದಿಗೆ ವ್ಯವಹರಿಸುವಾಗ ಸಹನೆ ಇರಲಿ. ಕಾರ್ಮಿಕ ವರ್ಗಕ್ಕೆ ಅಭಿವೃದ್ಧಿ ಇದೆ.

ಕರ್ಕ: ಸಂಬಂಧದಲ್ಲಿ ಬಿರುಕುಗಳು ಕಂಡು ಬಂದು ಏರುಪೇರಾಗಬಹುದು. ಆದರಿದು ತಾತ್ಕಾಲಿಕ ಸ್ಥಿತಿ. ಶೀಘ್ರದಲ್ಲೇ ಎಲ್ಲವೂ ಸರಿಹೋಗಲಿದೆ. ತಾಳ್ಮೆಯನ್ನು ಕಳೆದುಕೊಳ್ಳದಿರಿ. ಗುರಿಯತ್ತ ನಿಮ್ಮ ದೃಷ್ಟಿ ಇರಲಿ.

ಸಿಂಹ: ನೀವು ಎದುರಿಸಿದಷ್ಟು ಕಷ್ಟ ಕೋಟಲೆ ಇನ್ನಾರೂ ಅನುಭವಿಸಲಿಕ್ಕಿಲ್ಲ. ಆದರೂ ಧೃತಿಗೆಡದೆ ಮುನ್ನಡೆಯುತ್ತಾ ಹೆಜ್ಜೆ ಹಾಕಿರಿ. ನಿಧಾನವಾದರೂ ವಿಧಿಯು ನಿಮ್ಮನ್ನು ಮುನ್ನಡೆಸಲಿದೆ. ಧೈರ್ಯಂ ಸರ್ವತ್ರ ಸಾಧನಂ.

ಕನ್ಯಾ: ಈ ದಿನವು ಅಷ್ಟೇನೂ ಉತ್ತಮ ವಾಗಿರುವುದಿಲ್ಲ. ಹತಾಶೆ ಉಂಟಾಗಲಿದೆ. ಆದರೆ ಅದಕ್ಕೆ ಕಾರಣ ಎಂಬುದು ಇರುವುದಿಲ್ಲ. ಇದರಿಂದ ನಿಮಗೇನೂ ಹಾನಿಯಾಗದು. ಒಳ್ಳೆಯ ಸ್ವಾಭಿಮಾನಿ ಜೀವನ ನಿಮ್ಮದು.

ತುಲಾ: ಮೋಜು ಮಸ್ತಿಗೆ ಸೂಕ್ತ ದಿನವಲ್ಲ. ಸಂತೋಷ ಕೂಟ ಸಮಾರಂಭಗಳಲ್ಲಿ ಪಾಲ್ಗೊಳ್ಳುವಿರಿ. ಕೌಟುಂಬಿಕವಾಗಿ ಉದ್ವಿಗ್ನತೆ ಹಾಗೂ ಕೋಪತಾಪ ಹೆಚ್ಚುವುದು. ಧೃತಿಗೆಡದಿರಿ. ವಾಗ್ವಾದಕ್ಕೆ ಇಳಿಯದಿರಿ.

ವೃಶ್ಚಿಕ: ಕಾರ್ಯಕ್ಷೇತ್ರದಲ್ಲಿ ಯಾ ಗೃಹದಲ್ಲಿ ಕೋಲಾಹಲ ಉಂಟಾಗಲಿದೆ. ನಿಯಂತ್ರಣ ಮಾಡಲು ತೊಂದರೆಯಾದೀತು. ಸಹನೆ ಇರಲಿ. ಮನೆಯಲ್ಲಿ ಅತಿಥಿಗಳ ಆಗಮನವಿದ್ದೀತು. ಗೃಹ ನಿರ್ಮಾಣದಲ್ಲಿ ವಿಳಂಬವಾದೀತು.

ಧನು: ಐಶಾರಾಮಿ ಜೀವನಕ್ಕೆ ಹೋಗಬೇಡಿರಿ. ಇದರಿಂದ ಚಿಂತೆ ಹಾಗೂ ಕಷ್ಟ ಹೆಚ್ಚಾದೀತು. ಅನಾವಶ್ಯಕ ಪ್ರಯಾಣದಿಂದ ಖರ್ಚು ಅಧಿಕವಾಗಲಿದೆ. ಶಾಪಿಂಗ್‌ಮಾಲ್‌ಗೆ ಹೋಗದಿದ್ದರೆ ಉತ್ತಮ. ಖರ್ಚು ನಿಭಾಯಿಸಿರಿ.

ಮಕರ: ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಿದೆ. ಚಾಲನೆಯಲ್ಲಿ ಜಾಗ್ರತೆ ಮಾಡಿರಿ. ಎಲೆಕ್ಟ್ರಿಕ್‌ ವಸ್ತುಗಳಿಂದ ದೂರವಿರಿ. ಅವಘಡ ಸಂಭವಿಸೀತು. ಮಕ್ಕಳ ವಿದ್ಯಾಭ್ಯಾಸದ ಕುರಿತು ಚಿಂತೆ ತರಲಿದೆ.

ಕುಂಭ: ನಿಮ್ಮ ಸುತ್ತಲಿನವರು ಹೊಣೆಗೇಡಿಯಾಗಿ ವರ್ತಿಸಬಹುದು. ಇದರಿಂದ ನಿಮಗೆ ಕಿರಿಕಿರಿ ಎನಿಸಲಿದೆ. ಸಂಘರ್ಷಕ್ಕೆ ಇಳಿಯದಿರಿ. ನಿಮ್ಮ ಮೈಮೇಲೆ ಹಾರಿಯಾರು. ಆರೋಗ್ಯದಲ್ಲಿ ಉತ್ತಮ ಸುಧಾರಣೆ ಇದೆ.

ಮೀನ: ಕಚೇರಿ ಕಾರ್ಯದಲ್ಲಿ ವಿಳಂಬಗತಿಯು ಅಸಹನೆ ಮೂಡಿಸಲಿದೆ. ನೀವು ಎಚ್ಚರ ವಹಿಸದಿದ್ದಲ್ಲಿ ಖರ್ಚುವೆಚ್ಚ ಮಿತಿ ಮೀರಬಹುದು. ಅದಕ್ಕೆ ಕಡಿವಾಣ ಹಾಕಿರಿ. ಅತೀ ಸ್ನೇಹ ಅತೀ ಸಲುಗೆ ನಿಮಗೆ ಕಷ್ಟ ತರಲಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅಭಿಮತ

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಕಾಶ್ಮೀರ ಸಮಸ್ಯೆ ನಿವಾರಣೆಗೆ ಭಾರತ ಸ್ಪಂದಿಸುತ್ತಿಲ್ಲ: ಇಮ್ರಾನ್‌ ಆರೋಪ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ

ಶಾಶ್ವತ ಆಯೋಗ ತೀರ್ಪಿನಲ್ಲಿ ಯಾವುದೇ ಮಾರ್ಪಾಟಿಲ್ಲ: ಸುಪ್ರೀಂ ಕೋರ್ಟ್ ಸ್ಪಷ್ಟನೆ

Curent bill

80 ಕೋಟಿ ರೂ. ಕರೆಂಟ್ ಬಿಲ್ ನೋಡಿ ಆಸ್ಪತ್ರೆ ಸೇರಿದ ವೃದ್ದ : ನಡೆದಿದ್ದು ಎಲ್ಲಿ ಗೊತ್ತಾ ?  

Jaggesh

ದಚ್ಚು ಮಾತಿಗೆ ಜಗ್ಗೇಶ್ ಮನಸ್ಸು ಹಗುರ…ದರ್ಶನ್ ಗೆ ಧನ್ಯವಾದ ಹೇಳಿದ ನವರಸ ನಾಯಕ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

horos

ಇಂದಿನ ಗ್ರಹಬಲ: ಈ ರಾಶಿಯವರಿಂದು ಕಾರ್ಯರಂಗದಲ್ಲಿ ಜಂಜಾಟಗಳಿಂದ ದೂರವಿದ್ದಷ್ಟೂ ಉತ್ತಮ

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಬಾಳಸಂಗಾತಿಯ ಕಿರಿಕಿರಿಗಳು ಆಗಾಗ ತಲೆ ತಿನ್ನಲಿವೆ!

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಬಾಳಸಂಗಾತಿಯ ಕಿರಿಕಿರಿಗಳು ಆಗಾಗ ತಲೆ ತಿನ್ನಲಿವೆ!

dina-bhavisya

ದೂರ ಪ್ರಯಾಣದಿಂದ ಲಾಭ, ನಿರೀಕ್ಷಿತ ಆರ್ಥಿಕ ಪ್ರಗತಿ: ಹೇಗಿದೆ ಇಂದಿನ ದಿನಭವಿಷ್ಯ ?

horoscope

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ವರ್ಧಿಸಲಿದೆ

horoscope

ನಿಮ್ಮ ಇಂದಿನ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು

MUST WATCH

udayavani youtube

ಮಂಗಳೂರು: 22 ಎಟಿಎಂ ಸ್ಕಿಮ್ಮಿಂಗ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಚೋರರ ಬಂಧನ

udayavani youtube

ರಾಷ್ಟ್ರಮಟ್ಟದ ಜಾದೂ ದಿನಾಚರಣೆ: ಮಂಗಳೂರಿನಲ್ಲಿ ಮನಸೂರೆಗೊಂಡ ಕುದ್ರೋಳಿ ಗಣೇಶ್ ಮ್ಯಾಜಿಕ್ ಶೋ

udayavani youtube

ದಾನದ ಪರಿಕಲ್ಪನೆಯ ಕುರಿತು ಡಾ.ಗುರುರಾಜ ಕರ್ಜಗಿ ಹೇಳಿದ ಕತೆ ಕೇಳಿ.. Part-1

udayavani youtube

ಎಟಿಎಂ ನಲ್ಲಿ ಸಹಾಯದ ನೆಪವೊಡ್ಡಿ 70 ಸಾವಿರ ರೂ. ಲಪಟಾಯಿಸಿದ ವಂಚಕ ! | Udayavani

udayavani youtube

ದೇಹದ ತೂಕಕ್ಕೂ, ಮೊಣಕಾಲ ಆರೋಗ್ಯಕ್ಕೂ ಸಂಬಂಧ ಇದೆಯೇ?

ಹೊಸ ಸೇರ್ಪಡೆ

ಟೆಂಡರ್‌ ಕೆಲಸದ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಆಗ್ರಹ

ಟೆಂಡರ್‌ ಕೆಲಸದ ನಿರ್ವಹಣೆ ಬಗ್ಗೆ ನಿಗಾ ವಹಿಸಲು ಆಗ್ರಹ

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಪ್ರಯಾಣ ದರ ಹೆಚ್ಚಿಸುವಂತೆ ಸರಕಾರದ ಮೊರೆಹೋದ ಖಾಸಗಿ ಬಸ್‌ ಮಾಲಕರು

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

ಮೂಲ್ಕಿ ನಗರ ಪಂಚಾಯತ್‌ : 30 ಲಕ್ಷ ರೂ. ಮಿಗತೆ ಬಜೆಟ್‌

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಇನ್ನು ಮಂದೆ ಖಾಸಗಿ ಬ್ಯಾಂಕುಗಳಿಗೂ “ಸರ್ಕಾರಿ ವಹಿವಾಟು’ ಅವಕಾಶ 

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ಎಂ.ಎಂ. ನರವಣೆ ಅಭಿಮತ

ಭಾರತ, ಚೀನಾಕ್ಕೆ ಅನುಕೂಲ ವಾತಾವರಣ : ಭೂಸೇನಾ ಮುಖ್ಯಸ್ಥ ನರವಣೆ ಅಭಿಮತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.