ನಿಮ್ಮ ಗ್ರಹಬಲ: ಈ ರಾಶಿಯವರಿಗೆ ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ವರ್ಧಿಸಲಿದೆ

Team Udayavani, Feb 20, 2021, 7:49 AM IST

horoscope

20-02-2021

ಮೇಷ: ಕೌಟುಂಬಿಕವಾಗಿ ಸುಖ, ಸೌಭಾಗ್ಯದ ವರ್ಧನೆಯಿದೆ. ಆರ್ಥಿಕವಾಗಿ ಲಾಭದಾಯಕ ಆದಾಯವು ದ್ವಿಗುಣಗೊಳ್ಳಲಿದೆ. ನಿರುದ್ಯೋಗಿಗಳು ಪ್ರಯತ್ನ ಪಟ್ಟಲ್ಲಿ ಅನಿರೀಕ್ಷಿತವಾಗಿ ಯಶಸ್ಸು ತರಲಿದೆ. ಮನಸ್ಸು ಸಂದೇಹದಿಂದಿರುತ್ತದೆ.

ವೃಷಭ: ವೃತ್ತಿರಂಗದಲ್ಲಿ ಮನಸ್ಸಿನಲ್ಲಿ ಎಣಿಸಿದಂತೆ ಕಾರ್ಯಸಾಧನೆಯಾಗಲಿದೆ. ಹಿರಿಯರ ಸೇವೆ ಶುಶ್ರೂಷೆಗಾಗಿ ಓಡಾಟ ತಂದೀತು. ಚಿನ್ನ, ಬೆಳ್ಳಿ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಸುಗ್ಗಿ. ದೇವತಾರಾಧನೆ ಮಾಡಿರಿ.

ಮಿಥುನ: ಮನೆಯಲ್ಲಿ ಶಾಂತಿ, ಸಮಾಧಾನವು ನೆಲೆಸಲಿದೆ. ವಿದ್ಯಾರ್ಥಿಗಳ ಪ್ರಯತ್ನಬಲವು ಸಾರ್ಥಕವಾದೀತು. ಆದಾಯದಲ್ಲಿ ತೃಪ್ತಿ ಕಂಡುಬಾರದಿದ್ದರೂ ಹೆಚ್ಚಿನ ಸಮಸ್ಯೆ ಇರಲಾರದು. ಖರ್ಚುವೆಚ್ಚ ಕಡಿಮೆ ಮಾಡಿರಿ.

ಕರ್ಕ: ಗೃಹಕೃತ್ಯಗಳ ಜವಾಬ್ದಾರಿ ಹೆಚ್ಚಾಗಲಿದ್ದು, ದೇಹಾಯಾಸಕ್ಕೆ ಕಾರಣವಾಗದಂತೆ ಜಾಗ್ರತೆ ವಹಿಸ ಬೇಕಾದೀತು. ಮನೆ ಹಿರಿಯರಿಗೆ ಜ್ವರಾಧಿಭಾದೆಯಿಂದ ಅನಿರೀಕ್ಷಿತ ಖರ್ಚು ತಂದೀತು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಲೆದಾಟ ತಂದೀತು.

ಸಿಂಹ: ದೇವತಾದರ್ಶನ ಭಾಗ್ಯ ತಂದೀತು. ಆರೋಗ್ಯಭಾಗ್ಯದಲ್ಲಿ ಪಿತ್ತಪ್ರಕೋಪ, ಸಂಧಿನೋವು, ಅನಾರೋಗ್ಯವು ಕಾಣಿಸಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ಹೊಸ ವಾಹನ ಖರೀದಿ ತಂದೀತು.

ಕನ್ಯಾ: ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ವರ್ಧಿಸಲಿದೆ. ನ್ಯಾಯಾಲಯದ ಕೆಲಸ ಕಾರ್ಯಗಳು ನಿಮ್ಮ ಪರವಾದಾವು. ಧನವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು. ಮಕ್ಕಳ ಕುರಿತು ಸಂತೋಷ ಸಿಗಲಿದೆ.

ತುಲಾ: ಅನಾವಶ್ಯಕವಾಗಿ ನೆರೆಹೊರೆ ಯವರೊಡನೆ ಅಸಮಾಧಾನ ತಂದೀತು. ಆರೋಗ್ಯಭಾಗ್ಯಕ್ಕಾಗಿ ಚಿಕಿತ್ಸೆಯ ಖರ್ಚು ತಂದೀತು. ವೃಥಾ ಆರೋಪ ಹೊಂದುವ ನಿಮಗೆ ಖರ್ಚು ಅಧಿಕವಾಗಲಿದೆ. ಕಿರುಸಂಚಾರವಿರುತ್ತದೆ.

ವೃಶ್ಚಿಕ: ಗುರುವಿನ ಅನುಗ್ರಹದಿಂದ ಸುಖ, ಭಾಗ್ಯ ಗೋಚರಕ್ಕೆ ಬರುತ್ತದೆ. ಆಗಾಗ ಮಾನಸಿಕ ಗೊಂದಲಕ್ಕೆ ಒಳಗಾಗಿ ಅನೇಕ ಪ್ರಕ್ರಿಯೆಗಳಲ್ಲಿ ಸಮಸ್ಯೆಗಳು ತೋರಿಬಂದಾವು. ಸಾಂಸಾರಿಕವಾಗಿ ಪತ್ನಿ, ಪುತ್ರರ ಸಹಕಾರ ಸಿಗಲಿದೆ.

ಧನು: ನೆಮ್ಮದಿ, ಸಮಾಧಾನವಿದ್ದರೂ ಕಷ್ಟ ತಪ್ಪದು. ನೌಕರ ವರ್ಗಕ್ಕೆ ನಿರೀಕ್ಷಿತ ಮುಂಭಡ್ತಿ ಸದ್ಯದಲ್ಲೇ ತರಲಿದೆ. ಮನಸ್ಸನ್ನು ಆದಷ್ಟು ಶಾಂತಗೊಳಿಸಿರಿ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಅಚ್ಚರಿ ತರಲಿದೆ. ಶುಭವಿದೆ.

ಮಕರ: ಉದ್ಯೋಗಿಗಳಿಗೆ ವೃತ್ತಿ ನಿಮಿತ್ತ ದೂರ ಪ್ರಯಾಣದ ಸಾದ್ಯತೆ ಇರುತ್ತದೆ. ಧನಾಗಮನವು ತಕ್ಕಮಟ್ಟಿಗೆ ಇರುತ್ತದೆ. ನಿವೇಶನದ ಖರೀದಿಯಿಂದ ಸಂತಸವಾಗಲಿದೆ. ಹಂತಹಂತವಾಗಿ ಭಾಗ್ಯವೃದ್ಧಿ, ಯಶೋಭಿವೃದ್ಧಿ ಇದೆ.

ಕುಂಭ: ವಿದ್ಯಾರ್ಥಿಗಳಿಗೆ ಅನಿರೀಕ್ಷಿತವಾಗಿ ವಿದೇಶ ಯಾನದ ಸಂಭವವಿರುತ್ತದೆ ಜೀರ್ಣಾಂಗದ ಸಮಸ್ಯೆ ಕಾಡಲಿದೆ. ಕಬ್ಬಿಣ, ಕಟ್ಟಡ ಸಾಮಾಗ್ರಿಗಳ ವ್ಯಾಪಾರ, ವ್ಯವಹಾರದವರಿಗೆ ಲಾಭವಿದೆ. ಪತ್ನಿಯಿಂದ ಸಹಕಾರ ಸಿಗಲಿದೆ.

ಮೀನ: ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದ ಪ್ರಶ್ನೆಯಾಗಲಿದೆ. ನಿರಂತರ ಆರ್ಥಿಕ ಸಮಸ್ಯೆಗಳಿಂದ ಕ್ಲೇಶ ತಂದೀತು. ಆಗಾಗ ಮನೆಯಲ್ಲಿ, ಕಹಿಯಾದ ವಾತಾವರಣ ಸೃಷ್ಟಿಯಾದೀತು. ನಿಮ್ಮ ಪ್ರಯತ್ನ ಬಲದ ಅಗತ್ಯವಿದೆ.

ಎನ್‌.ಎಸ್‌. ಭಟ್

ಟಾಪ್ ನ್ಯೂಸ್

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು

Lok Sabha Polls 2024 ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಭಾರತದ ಜಿಡಿಪಿ ಶೇ.6.8 ದರದಲ್ಲಿ ಪ್ರಗತಿ: ಐಎಂಎಫ್ ಅಂದಾಜು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

1-24-wednesday

Daily Horoscope: ಉದ್ಯೋಗದಲ್ಲಿ ಉತ್ತಮ ಸ್ಥಾನಮಾನ ಹಾಗೂ ಪ್ರತಿಫ‌ಲ

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

3-uv-fusion

Holi: ಬಣ್ಣಗಳ ಹಬ್ಬ ಹೋಳಿ ಹಬ್ಬ, ಉಲ್ಲಾಸ ತರುವ ಬಣ್ಣಗಳ ಹಬ್ಬ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.