Daily Horoscope:ವಸ್ತ್ರ,ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ,ಮಿತ್ರರೊಂದಿಗೆ ಪ್ರವಾಸ


Team Udayavani, Jun 16, 2024, 7:37 AM IST

1-24-sunday

ಮೇಷ: ಸಂಸಾರದ ಆವಶ್ಯಕತೆಗಳತ್ತ ಲಕ್ಷÂ. ಬಂಧುಮಿತ್ರರ ಸೌಹಾರ್ದ ಭೇಟಿ. ಉದ್ಯಮಿಗಳಿಗೆ ವ್ಯವಹಾರ ಸುಧಾರಣೆಯ ಚಿಂತೆ.ಕೆಲವು ವರ್ಗದ ವ್ಯಾಪಾರಿಗಳಿಗೆ ಲಾಭ. ಆಸ್ಪತ್ರೆಗೆ ಭೇಟಿಯಿತ್ತು ರೋಗಿಗಳಿಗೆ ಸಾಂತ್ವನ.ಎಲ್ಲರ ಆರೋಗ್ಯ ಉತ್ತಮ.

ವೃಷಭ: ಉದ್ಯೋಗಸ್ಥರಿಗೆ ವಿರಾಮ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಧಾರ್ಮಿಕ ಕ್ಷೇತ್ರಕ್ಕೆ ಭೇಟಿ . ಪ್ರಾಪ್ತವಯಸ್ಕರಿಗೆ ವಿವಾಹ ನಿಶ್ಚಯ. ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಭೇಟಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನಹರಿಸಿ.

ಮಿಥುನ: ವಸ್ತ್ರ, ಉಡುಪು, ವಾಹನ ಉದ್ಯಮಿ ಗಳಿಗೆ ಅನುಕೂಲ. ಗೃಹೋತ್ಪನ್ನ ತಿನಿಸುಗಳ ಜನಪ್ರಿಯತೆ ವೃದ್ಧಿ. ಬಂಧುಗಳ ಮನೆಗೆ ಭೇಟಿ. ಇಷ್ಟದೇವರ ಸ್ಥಳಕ್ಕೆ ಸಂದರ್ಶನ. ಹಿರಿಯರಿಗೆ, ಗೃಹಿಣಿ ಯರಿಗೆ ಸ್ಥಳ ಬದಲಾವಣೆಯಿಂದ ಹರ್ಷ.

ಕರ್ಕಾಟಕ: ಆಪ್ತರ ಅಯಾಚಿತ ಭೇಟಿಯ ಅಪೂರ್ವ ಅವಕಾಶ. ವ್ಯವಹಾರ ಸಂಬಂಧ ಉತ್ತರ ದಿಕ್ಕಿಗೆ ಪ್ರಯಾಣ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ಲಾಭ. ಪ್ರಾಪ್ತವಯಸ್ಕ ಮಗನಿಗೆ ವಧು ನಿಶ್ಚಯ. ದಿನವಿಡೀ ಮಿಶ್ರ ಫ‌ಲಗಳ ಅನುಭವ.

ಸಿಂಹ: ಅಪಾರ ಪ್ರಮಾಣದಲ್ಲಿ ಹಿತಾನುಭವ. ಪ್ರಾರ್ಥನೆಯಿಂದ ದೇವತಾನುಗ್ರಹ. ವೃತ್ತಿ ಪರರಿಗೆ ಕೆಲಸದ ಒತ್ತಡ ಆರಂಭ. ಹಿರಿಯರ ಸ್ವಾಸ್ಥ್ಯದ ಕಡೆಗೆ ಗಮನ. ಮನೆಮಂದಿಯೊಂದಿಗೆ ಸಣ್ಣ ಪ್ರವಾಸ.

ಕನ್ಯಾ: ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲ ಕರ್ಮಿಗಳಿಗೆ ಶೀಘ್ರ ಉದ್ಯೋಗ ಪ್ರಾಪ್ತಿ. ಉದ್ಯೋಗಸ್ಥ ಮಹಿಳೆಯರಿಗೆ ವಿರಾಮ. ಬಂಧುಗಳ ಮನೆಯಲ್ಲಿ ದೇವತಾರಾಧನೆ. ಉದ್ಯೋಗಾಸಕ್ತರಿಗೆ ಶುಭಸಮಾಚಾರ.

ತುಲಾ: ರಜಾದಿನವಾದರೂ ಕೈತುಂಬಾ ಕೆಲಸಗಳು. ವ್ಯವಹಾರ ಸುಧಾರಣೆಯತ್ತ ಗಮನ. ಕ್ರೀಡೆ, ಸಂಗೀತಾದಿ ಪಠ್ಯೇತರ ಚಟುವಟಿಕೆ ಗಳಲ್ಲಿ ಮಕ್ಕಳ ಆಸಕ್ತಿ ವೃದ್ಧಿ. ಕೃಷಿ , ಹೈನುಗಾರಿಕೆ, ಜೇನು ಸಾಕಣೆಯಲ್ಲಿ ಮಗ್ನತೆ.

ವೃಶ್ಚಿಕ: ಸ್ವಗೃಹದಲ್ಲಿ ದೇವತಾರಾಧನೆ. ಉದ್ಯೋಗ, ವ್ಯವಹಾರ ಕ್ಷೇತ್ರಗಳ ಮಿತ್ರರ ಭೇಟಿ. ವ್ಯವಹಾರದ ಸಂಬಂಧ ಪೂರ್ವದಿಕ್ಕಿಗೆ ಪ್ರಯಾಣ. ಮಕ್ಕಳ ಉದ್ಯಮ ಸುಧಾರಣೆ. ನೆರೆಯವ ರೊಡನೆ ಬಾಂಧವ್ಯ ವೃದ್ಧಿ.

ಧನು: ಕುಟುಂಬದಲ್ಲಿ ಸಮೃದ್ಧಿಯ ಲಕ್ಷಣಗಳು. ದಂಪತಿ ನಡುವೆ ಅನುರಾಗ ವೃದ್ಧಿ. ಶಿಕ್ಷಿತ ರಿಗೆ ಯೋಗ್ಯ ಉದ್ಯೋಗ ಲಭಿಸುವ ಭರವಸೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆಸಕ್ತರಿಗೆ ಅನುಕೂಲ. ಅವಿವಾಹಿತರಿಗೆ ವಿವಾಹ ಯೋಗ.

ಮಕರ: ಕುಟುಂಬದಲ್ಲಿ ಪ್ರೀತಿ, ವಾತ್ಸಲ್ಯ ವೃದ್ಧಿ. ಸಣ್ಣ ಉದ್ಯಮಗಳಿಗೆ ಶುಭಕಾಲ. ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ.ಗೃಹೋತ್ಪನ್ನ ಗಳಿಗೆ ಅಧಿಕ ಬೇಡಿಕೆ. ಇಷ್ಟದೇವತಾ ಮಂದಿರ ಸಂದರ್ಶನ.

ಕುಂಭ: ಸತ್ಕಾರ್ಯಗಳಿಗೆ ನೆರವಾಗುವ ಅವಕಾಶ. ಕಿರಿಯ ಸಹೋದ್ಯೋಗಿಗಳಿಗೆ ಮಾರ್ಗದರ್ಶನ. ಸಮಾಜದಲ್ಲಿ ಗೌರವ, ಜನಪ್ರಿಯತೆ ವೃದ್ಧಿ. ಆಸ್ಪತ್ರೆ, ಅನಾಥಾಲಯಕ್ಕೆ ಭೇಟಿ. ಅಪರೂಪದ ಬಂಧುಗಳ ಆಗಮನ, ಸಣ್ಣ ಪ್ರವಾಸ ಸಂಭವ.

ಮೀನ: ನಾಳೆಯ ಕಾರ್ಯಗಳ ಆಯೋಜನೆ. ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಸಹಚಿಂತನ. ಹಳೆಯ ಸಹಚರರ ಭೇಟಿ. ನೂತನ ವಾಹನ ಖರೀದಿಗೆ ಸಿದ್ಧತೆ. ದಂಪತಿಗಳ ನಡುವೆ ಅನುರಾಗ, ವಿಶ್ವಾಸ ವೃದ್ಧಿ. ಹಳೆ ಮಿತ್ರರೊಂದಿಗೆ ಪ್ರವಾಸ ಯೋಗ. ಆರೋಗ್ಯದ ಬಗ್ಗೆ ಗಮನಹರಿಸಿ.

ಟಾಪ್ ನ್ಯೂಸ್

ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Hubli; ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10

ಬದ್ಧರಾಗಿರುವುದೆಂದರೆ ಸುಲಭವಲ್ಲ, ಬುದ್ಧನಾಗಿರುವಷ್ಟೇ ಕಠಿಣ… 

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

Trekking Stories; ಕುಮಾರಪರ್ವತ ಚಾರಣ ಕೈಗೊಂಡಾಗ….

9-hearing-screening

Hearing Screening: ಹಿರಿಯ ವಯಸ್ಕರಲ್ಲಿ ಶ್ರವಣ ತಪಾಸಣೆಯ ಅಗತ್ಯ

Jagannath Ratna Bhandara Treasury of Puri opened after 46 years

Ratna Bhandar: 46 ವರ್ಷಗಳ ಬಳಿಕ ತೆರೆದ ಪುರಿಯ ಜಗನ್ನಾಥ ರತ್ನ ಭಂಡಾರ ಖಜಾನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-sunday

Daily Horoscope: ಅನಿರೀಕ್ಷಿತ ಕಾರ್ಯಕ್ರಮಗಳ ಒತ್ತಡ, ಉದರದ ಆರೋಗ್ಯದ ಕುರಿತು ಎಚ್ಚರ

1-24-saturday

Daily Horoscope: ತಾತ್ಕಾಲಿಕ ತೊಂದರೆ, ಪಟ್ಟುಹಿಡಿದು ಪ್ರಯತ್ನಿಸಿದರೆ ಅನುಕೂಲ

horocospe

Daily horoscope; ಈ ರಾಶಿಯವರಿಗಿಂದು ಉದ್ಯೋಗ ಸ್ಥಾನದಲ್ಲಿ ವಿಶೇಷ ಗೌರವದ ಯೋಗ

1-24-thursday

Daily Horoscope: ಹೆಜ್ಜೆ ಮುಂದಿಡಲು ಅಂಜಬೇಕಾಗಿಲ್ಲ, ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Dina Bhavishya

Daily Horoscope; ಸತ್ಯ ನುಡಿದು ನಿಷ್ಠುರಕ್ಕೆ ಗುರಿಯಾಗುವ ಭೀತಿ, ಅಕಸ್ಮಾತ್‌ ಧನಾಗಮ ಯೋಗ

MUST WATCH

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

udayavani youtube

ಅನಂತ್- ರಾಧಿಕಾ ಮದುವೆ ಮಂಟಪದಲ್ಲಿ ಕಾಶಿ ಬನಾರಸ್ ಘಾಟ್ ಗಳ ಮರುಸೃಷ್ಟಿ

udayavani youtube

ತೆಂಕನಿಡಿಯೂರು ಗ್ರಾಮ ಪಂಚಾಯತ್ ನಲ್ಲಿ ಸದಸ್ಯರ ಜಟಾಪ

udayavani youtube

ಮಾತು ನಿಲ್ಲಿಸಿದ ಅಪರ್ಣಾ | ಗೆಳತಿಯರೊಂದಿಗೆ ಕಳೆದ ಭಾವನಾತ್ಮಕ ಕ್ಷಣಗಳು

ಹೊಸ ಸೇರ್ಪಡೆ

Hemavati Reservoir: ಹೇಮಾವತಿ ಅಚ್ಚುಕಟ್ಟಿಗೆ ಈ ವರ್ಷವೂ ನೀರಿಲ್ಲ?

Hemavati Reservoir: ಹೇಮಾವತಿ ಅಚ್ಚುಕಟ್ಟಿಗೆ ಈ ವರ್ಷವೂ ನೀರಿಲ್ಲ?

ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Hubli; ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲ: ಸಚಿವ ಡಿ. ಸುಧಾಕರ

Red alert on Monday in Dakshina Kannada, Udupi district

Red Alert; ದ.ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜು.15 ರಂದು ರೆಡ್‌ ಅಲರ್ಟ್‌

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

All Time XI ತಂಡ ಪ್ರಕಟಿಸಿದ ಯುವಿ; ವಿಶ್ವಕಪ್ ಗೆದ್ದ ಭಾರತದ ನಾಯಕನಿಗೆ ಸ್ಥಾನವಿಲ್ಲ!

10-cow

ರಸ್ತೆಯಲ್ಲಿ ಓಡಾಡುತ್ತಿದ್ದ ಬಿಡಾಡಿ ದನಗಳನ್ನು ಹಿಡಿದು ಗೋಶಾಲೆಗೆ ಸೇರಿಸಿದ ಪೊಲೀಸರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.