ರಾಶಿ ಫಲ; ಈ ರಾಶಿಯವರಿಗಿಂದು ಉದ್ಯೋಗ ವ್ಯವಹಾರಗಳಲ್ಲಿ ಶ್ರೇಯಸ್ಸು

Team Udayavani, Sep 23, 2022, 7:17 AM IST

1

ಮೇಷ: ಆರೋಗ್ಯ ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಉದ್ಯೋಗ ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ. ಸಹೋದ್ಯೋಗಿಗಳ ಸಹಕಾರ. ಗೌರವದಿಂದ ಕೂಡಿದ ಧನಾರ್ಜನೆ. ಗುರುಹಿರಿಯರ ಉತ್ತಮ ಮಾರ್ಗದರ್ಶನದ ಲಾಭ. ವಿದ್ಯಾರ್ಥಿಗಳಿಗೆ ನಾಯಕತ್ವ ಗುಣ ವೃದ್ಧಿ. ನಿರೀಕ್ಷಿತ ಸ್ಥಾನ ಪ್ರಾಪ್ತಿ.

ವೃಷಭ: ದೈಹಿಕವಾಗಿಯೂ ಮಾನಸಿಕವಾಗಿಯೂ ಸಂತೋಷದಿಂದ ಕೂಡಿದ ಪರಿಸ್ಥಿತಿ. ದೀರ್ಘ‌ ಪ್ರಯಾಣ ಯೋಗ. ದಾಂಪತ್ಯದಲ್ಲಿ ಉತ್ತಮ ಸಾಮರಸ್ಯ ವೃದ್ಧಿ. ಉದ್ಯೋಗ ವ್ಯವಹಾರದಲ್ಲಿ ಇತರರ ಸಹಕಾರದಿಂದ ಗೌರವಾದಿ ಸುಖ ವೃದ್ಧಿ. ಸಂದರ್ಭಕ್ಕೆ ಸರಿಯಾಗಿ ಒದಗುವ ಧನಾರ್ಜನೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ.

ಮಿಥುನ:ಸರಿಯಾದ ನಿಯಮ ಪಾಲಿಸುವುದರಿಂದ ಆರೋಗ್ಯ ವೃದ್ಧಿ. ಅಧಿಕ ಧನಾಗಮ. ಕುಟುಂಬದವರ ಸಹಕಾರ ಪ್ರೋತ್ಸಾಹದಿಂದ ಉದ್ಯೋಗ ವ್ಯವಹಾರಗಳಲ್ಲಿ ಶ್ರೇಯಸ್ಸು. ಸಾಂಸಾರಿಕ ಸುಖ ವೃದ್ಧಿ. ಮಕ್ಕಳ ಬಗ್ಗೆ ಹೆಚ್ಚಿನ ಜವಾಬ್ದಾರಿ. ನೂತನ ಮಿತ್ರರ ಸಮಾಗಮ.

ಕರ್ಕ: ಆರೋಗ್ಯ ಬಗ್ಗೆ ಗಮನಹರಿಸಿ. ನಿರೀಕ್ಷಿತ ಧನಾಗಮವಿದ್ದರೂ ಖರ್ಚಿಗೆ ಹಲವಾರು ದಾರಿಗಳು ತೋರಿಬಂದಾವು. ಉದ್ಯೋಗ ವ್ಯವಹಾರಗಳಲ್ಲಿ ಅಭಿವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ. ಗುರುಹಿರಿಯರ ಸ್ಥಿತಿ ಉತ್ತಮ.

ಸಿಂಹ: ಆರೋಗ್ಯ ಸ್ಥಿರ. ಪ್ರಯಾಣದಿಂದ ದೇಹಾಯಾಸ ತೋರೀತು. ಸಾಂಸಾರಿಕ ಸುಖ ಮಧ್ಯಮ. ಹಣಕಾಸಿನ ವಿಚಾರದಲ್ಲಿ ಉದ್ಯೋಗ ವ್ಯವಹಾರಗಳಲ್ಲಿ ಜಾಗೃತೆಯಿಂದ ಸಫ‌ಲತೆ. ಗುರುಹಿರಿಯರಿಂದ ಉತ್ತಮ ಮಾರ್ಗದರ್ಶನ.

ಕನ್ಯಾ: ಆರೋಗ್ಯದ ಬಗ್ಗೆ ಜಾಗೃತೆ ಸಲ್ಲದು. ದೂರದ ವ್ಯವಹಾರಗಳಲ್ಲಿ ಉತ್ತಮ ಧನ ಸಂಪಾದನೆಯ ಸುಖ. ಪಾಲುದಾರಿಕಾ ವ್ಯವಹಾರಗಳಲ್ಲಿ ಚರ್ಚೆಗೆ ಆಸ್ಪದ ನೀಡದಿರಿ. ದಾಂಪತ್ಯದಲ್ಲಿ ಅನುರಾಗ ಪ್ರೀತಿ ವೃದ್ಧಿ. ಅವಿವಾಹಿತರಿಗೆ ವಿವಾಹ ಯೋಗ.

ತುಲಾ: ಗುರುಹಿರಿಯರ ಮಾರ್ಗದರ್ಶನ ಸಹಕಾರದಿಂದ ಪ್ರಗತಿ. ಸಣ್ಣ ಪ್ರಯಾಣ. ಉತ್ತಮ ನಿರೀಕ್ಷಿತ ಧನಲಾಭ. ಅವಿವಾಹಿತರಿಗೆ ಉತ್ತಮ ನೆಂಟಸ್ಥಿಕೆ ಒದಗುವ ಸಮಯ. ವಿದ್ಯಾರ್ಥಿಗಳಿಗೆ ನಿರೀಕ್ಷೆಗೆ ಸರಿಯಾದ ಪ್ರತಿಫ‌ಲ ಲಭಿಸಿದ ತೃಪ್ತಿ.

ವೃಶ್ಚಿಕ: ಭೂಮ್ಯಾದಿ ಆಸ್ತಿ ವಿಚಾರಗಳಲ್ಲಿ ಪ್ರಗತಿ. ಅಧಿಕ ಧನ ಸಂಪಾದನೆ. ಉತ್ತಮ ವಾಕ್‌ ಚತುರತೆ. ಮೇಲಧಿಕಾರಿಗಳೊಂದಿಗೆ ತಾಳ್ಮೆಯೊಂದಿಗೆ ವ್ಯವಹರಿಸಿ. ಮಿತ್ರರಿಂದ ಉತ್ತಮ ಸಹಕಾರ ಲಭ್ಯ. ದಂಪತಿಗಳಲ್ಲಿ ಅನುರಾಗ ವೃದ್ಧಿ.

ಧನು: ಆರೋಗ್ಯ ಗಮನಿಸಿ. ಸಣ್ಣ ಪ್ರಯಾಣ. ಹಣಕಾಸಿನ ವಿಚಾರದಲ್ಲಿ ಶಿಸ್ತು ಪಾಲಿಸುವುದರಿಂದ ಪ್ರಗತಿ. ಮಕ್ಕಳ ವಿಚಾರದಲ್ಲಿ ಅಧಿಕ ಪರಿಶ್ರಮದಿಂದ ಪ್ರಗತಿ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫ‌ಲ. ದಾಂಪತ್ಯ ತೃಪ್ತಿಕರ. ಹಿರಿಯರ ಆಶೀರ್ವಾದ.

ಮಕರ: ಆರೋಗ್ಯ ಗಮನಿಸಿ. ಅನಿರೀಕ್ಷಿತ ಕಷ್ಟನಷ್ಟಗಳು ಸಂಭವ. ಎಚ್ಚರಿಕೆಯ ನಡೆ ಅಗತ್ಯ. ಹೆಚ್ಚಿದ ಜವಾಬ್ದಾರಿ. ಸರಿಯಾದ ನಿಯಮ ಪಾಲಿಸುವುದರಿಂದ ಆರ್ಥಿಕ ಲಾಭ. ಗುರುಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ದಾಂಪತ್ಯ ತೃಪ್ತಿಕರ.

ಕುಂಭ: ದೀರ್ಘ‌ ಪ್ರಯಾಣ. ದೂರದ ವ್ಯವಹಾರಗಳಲ್ಲಿ ಪ್ರಗತಿ. ಉತ್ತಮ ಧನಲಾಭ ಸಂಭವ. ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ದಾಂಪತ್ಯ ಸುಖ ವೃದ್ಧಿ. ಅವಿವಾಹಿತರಿಗೆ ಉತ್ತಮ ಯೋಗ್ಯ ಸಂಬಂಧ ಒದಗುವ ಕಾಲ.

ಮೀನ: ಆರೋಗ್ಯ ಗಮನಿಸಿ. ದೀರ್ಘ‌ ಪ್ರಯಾಣ. ಕೆಲಸ ಕಾರ್ಯಗಳಲ್ಲಿ ಒತ್ತಡ. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ದೈರ್ಯದಿಂದ ಕೂಡಿದ ಕಾರ್ಯವೈಖರಿ. ಬಂಧುಬಳಗದವರಿಂದ ಸಂತೋಷ ವೃದ್ಧಿ. ಧಾರ್ಮಿಕ ಕಾರ್ಯನಡೆ. ಧನ ವ್ಯಯ.

ಟಾಪ್ ನ್ಯೂಸ್

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಚಿರತೆ ದಾಳಿ: ಅರಣ್ಯ ಇಲಾಖೆ ನಿರ್ಲಕ್ಷ್ಯ: ಎಚ್‌.ಡಿ. ಕುಮಾರಸ್ವಾಮಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿ

ಗುಜರಾತ್‌ ಚುನಾವಣೆ: ಕಾಂಗ್ರೆಸ್‌ಗೆ ಗುಲಾಮಿ ಮನಸ್ಥಿತಿ: ಪ್ರಧಾನಿ ಮೋದಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

ಶುಕ್ರವಾರದ ರಾಶಿ ಫಲ; ಹೊಸ ಉದ್ಯೋಗ ವ್ಯವಹಾರಗಳಲ್ಲಿ ಅವಕಾಶ, ಅನಿರೀಕ್ಷಿತ ಧನಾಗಮನ

astro

ಗುರುವಾರದ ರಾಶಿಫಲ: ದಂಪತಿಗಳಲ್ಲಿ ಅನುರಾಗ ವೃದ್ಧಿ, ಆರ್ಥಿಕ ಸ್ಥಿತಿ ಅತ್ಯುತ್ತಮ

ಬುಧವಾರದ ರಾಶಿ ಫಲ: ದೈಹಿಕ ಮಾನಸಿಕ ಒತ್ತಡವಿದ್ದರೂ ಕಾರ್ಯಕ್ಷೇತ್ರದಲ್ಲಿ ಸಫ‌ಲತೆ, ನಿರೀಕ್ಷಿತ ಧನಾಗಮ

ಬುಧವಾರದ ರಾಶಿ ಫಲ: ಸಾಂಸಾರಿಕ ಸುಖ ವೃದ್ಧಿ, ಅವಿವಾಹಿತರಿಗೆ ವಿವಾಹ ಯೋಗ, ನಿರೀಕ್ಷಿತ ಧನಾಗಮ

ಮಂಗಳವಾರದ ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಅಜಾಗ್ರತೆ ಸಲ್ಲದು, ದಾಂಪತ್ಯ ಸುಖ ತೃಪ್ತಿದಾಯಕ

ಮಂಗಳವಾರದ ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಅಜಾಗ್ರತೆ ಸಲ್ಲದು, ದಾಂಪತ್ಯ ಸುಖ ತೃಪ್ತಿದಾಯಕ

1

ರಾಶಿ ಫಲ; ಉದ್ಯೋಗ ವ್ಯವಹಾರಗಳಲ್ಲಿ ಅಡಚಣೆ, ಮಕ್ಕಳಿಗಾಗಿ ಧನ ವ್ಯಯ, ಅವಿವಾಹಿತರಿಗೆ ವಿವಾಹ ಭಾಗ್ಯ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಕಸದ ಬಟ್ಟಿ ಸೇರಲಿದೆ ಕಮ್ಯೂನಿಸ್ಟ್‌ ಸಿದ್ಧಾಂತ: ತೇಜಸ್ವಿ ಸೂರ್ಯ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಭ್ರಷ್ಟಾಚಾರಿಯ ಅನುಭವ ಕೇಳುವುದೇ ಚೆಂದ: ಬಿಜೆಪಿ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಲೆವಿ ಅಕ್ರಮ: ಛತ್ತೀಸ್‌ಗಡ ಸಿಎಂ ಡೆಪ್ಯುಟಿ ಸೆಕ್ರೆಟರಿ ಬಂಧನ

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

ಗಡಿ ವಿವಾದ ಬಗ್ಗೆ ಸಿಎಂ ಮಾತಿಗಷ್ಟೇ ಪ್ರತಿಕ್ರಿಯೆ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.