Udayavni Special

ಇಂದಿನ ಗ್ರಹಬಲ: ಈ ವಾರದಲ್ಲಿ ಈ ರಾಶಿಯವರಿಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುವುದು


Team Udayavani, Apr 15, 2021, 7:37 AM IST

horos

15-04-2021

ಮೇಷ: ಆಗಾಗ ಕೆಲವೊಂದು ವಿಚಾರಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ಕೆಡಿಸಲಿದೆ. ಇದರಿಂದ ನಿಮಗೆ ಉದ್ವೇಗ, ಕೋಪ, ಸಿಟ್ಟುಗಳು ಬರುವುದು ಜಾಸಿಯಾಗದೀತು. ಆದರೆ ಪ್ರಯತ್ನ ಬಲದಿಂದ ಹತ್ತಿಕ್ಕಿರಿ. ಮುಂದೆ ಚೆನ್ನಾಗಿರುತ್ತದೆ.

ವೃಷಭ: ಆರ್ಥಿಕ ಸ್ಥಿತಿಯಲ್ಲಿ ಏರುಪೇರು ಕಂಡು ಬರುವುದು. ಆರೋಗ್ಯದಲ್ಲೂ ದಿನಾ ಒಂದೊಂದು ತರಹ ಪೀಡೆ. ಇದರಿಂದ ನೊಂದು ಹೋಗುವಿರಿ. ಆದರೆ ಮನೆಯಲ್ಲಿ ಪತ್ನಿ, ಪುತ್ರಿಯ ಸಹಕಾರವು ನಿಮಗೆ ದೊರಕುವುದು.

ಮಿಥುನ: ಗೃಹಕೃತ್ಯದಲ್ಲಿ ಕೆಲವು ಸುಧಾರಣೆಗಳು ಕಂಡು ಬಂದು ಸಮಾಧಾನವಾಗಲಿದೆ. ಇಷ್ಟಕಾರ್ಯಗಳು ನೆರವೇರಿ ನೆಮ್ಮದಿ ಎನಿಸಲಿವೆ. ಕುಟುಂಬದ ಜನರ ಸಹಕಾರ ನಿಮಗೆ ದೊರಕುವುದು. ಪ್ರೀತಿ, ವಿಶ್ವಾಸ ಮುಖ್ಯ.

ಕರ್ಕ: ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಿ ಸಂತಸವಾಗಲಿದೆ. ಅವಿವಾಹಿತರಿಗೆ ಯೋಗ್ಯ ಪ್ರಸ್ತಾಪಗಳು ಕಂಡು ಬರಲಿವೆ. ಪ್ರಯೋಜನ ಪಡೆದುಕೊಳ್ಳಿರಿ. ಈ ವಾರವು ನಿಮಗೆ ಉತ್ತಮ ಫ‌ಲಗಳು ಗೋಚರಕ್ಕೆ ಬರುವುದು. ಶುಭವಿದೆ.

ಸಿಂಹ: ಇಡೀ ದಿನ ಕೆಲಸ ಕಾರ್ಯಗಳೆಂದು ದುಡಿ ಯುವ ನಿಮ್ಮ ಜೀವವು ವಿಶ್ರಾಂತಿ ಬಯಸುವುದು. ಮನಸ್ಸು ಸಮಾಧಾನದಿಂದಿರೊಲ್ಲ. ಧ್ಯಾನ ಹಾಗೂ ನಡಿಗೆಯನ್ನು ಮುಂದುವರಿಸಿರಿ. ಆರೋಗ್ಯವು ಉತ್ತಮಗೊಳ್ಳುವುದು.

ಕನ್ಯಾ: ಉದ್ಯೋಗದಲ್ಲಿ ಪದೇ ಪದೇ ಅನೇಕ ವಿಧದ ಎಡರುತೊಡರುಗಳು ಕಂಡು ಬರುವುದು. ಅದನ್ನು ದಾಟಿ ಮುನ್ನಡೆದರೆ ಫ‌ಲ ಸಿಗಲಿದೆ. ಪತ್ನಿಯಿಂದ ಒಳ್ಳೆಯ ಸಲಹೆಗಳು, ಸಹಕಾರವೂ ದೊರೆತು ನಿಮ್ಮಷ್ಟು ಸುಖೀ ಯಾರಿಲ್ಲ.

ತುಲಾ: ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅವಕಾಶಗಳು ದೊರತು ಮುನ್ನಡೆವಿರಿ. ಆಗಾಗ ಅಡೆತಡೆಗಳು ಕಂಡು ಬಂದರೂ ಬೇಸರ ಮಾಡದೆ ಛಲ ಹಿಡಿದು ಮುನ್ನಡೆಯಿರಿ. ಮುಂದೆ ಸಫ‌ಲತೆ ಕಾಣುವಿರಿ. ಸನಿ¾ತ್ರರು ಸಹಕಾರ ಕೊಡಲಿದ್ದಾರೆ.

ವೃಶ್ಚಿಕ: ಸಾಂಸಾರಿಕವಾಗಿ ಆಂತರಿಕ ಸ್ಥಿತಿಗತಿಗಳು ನಿರೀಕ್ಷಿತ ರೀತಿಯಲ್ಲಿ ನಡೆದು ಸಮಾಧಾನ ಸಿಗಲಿದೆ. ಆಗಾಗ ಆರ್ಥಿಕ ಹಿನ್ನಡೆಯನ್ನು ಅನುಭವಿಸಬೇಕಾದೀತು. ವಾಯು ಪ್ರಕೋಪ ಕಂಡು ಬರುವುದು. ಸಹನೆಯಿಂದ ಸಂಸಾರದಲ್ಲಿ ಸುಖವಿದೆ.

ಧನು: ವೃತ್ತಿರಂಗದಲ್ಲಿ ಏಳಿಗೆಯನ್ನು ಕಾಣುವಿರಿ. ನೀವು ಆಸೆಪಟ್ಟ ವಿಷಯದಲ್ಲಿ ನಿಖರತೆ ಕಂಡು ಬರುವುದು. ಧನಾಗಮ ಅಷ್ಟಕಷ್ಟೆ ಆದರೂ ಕೊರತೆ ಆಗದು. ಆತ್ಮವಿಶ್ವಾಸ ಕೂಡಾ ನಿಮ್ಮನ್ನು ರಕ್ಷಿಸಲಿದೆ. ಧೈರ್ಯ ಅಗತ್ಯವಿದೆ.

ಮಕರ: ಶತ್ರುಗಳ ಸಮಯಸಾಧಕತನ ನಿಮ್ಮನ್ನು ಘಾಸಿಗೊಳಿಸಲಿದೆ. ಮಾತಿಗಿಂತ ಮೌನಲೇಸು. ವೃತ್ತಿರಂಗದಲ್ಲಿ ಸಹೋದ್ಯೋಗಿಗಳ ಸಹಯೋಗದಿಂದ ಮುಂದುವರಿಯಿರಿ. ವಿದ್ಯಾರ್ಥಿಗಳಿಗೆ ಉತ್ತಮ ಫ‌ಲಿತಾಂಶ ಸಿಗಲಿರುವುದು.

ಕುಂಭ: ನೂತನ ಕಾರ್ಯಾರಂಭ, ವ್ಯಾಪಾರ, ವ್ಯವಹಾರಗಳಿಗಿದು ಸಕಾಲವಲ್ಲ. ಉದ್ವೇಗದಿಂದ ಕ್ಷುಲ್ಲಕ ವಿಚಾರಗಳು ತೋರಿ ಬಂದು ಅಸಾಮಾಧಾನವು ಕಾಡಲಿದೆ. ಸಾಂಸಾರಿಕವಾಗಿ ಮಕ್ಕಳು, ಮೊಮ್ಮಕ್ಕಳ ಆಗಮನದಿಂದ ಹಬ್ಬದ ವಾತಾವರಣ.

ಮೀನ: ದೈಹಿಕವಾಗಿ ಹಾಗೂ ಮಾನಸಿಕವಾಗಿ ವ್ಯಾಕುಲತೆ ತೋರಿ ಬರುವುದು. ಶೈಕ್ಷಣಿಕ ವೃತ್ತಿಯವರಿಗೆ ನಿರೀಕ್ಷೆಗಿಂತ ಕಡಿಮೆ ಅಂಕಗಳು ದೊರೆತು ಬೇಸರವಾದೀತು. ನಿಮ್ಮ ಕರ್ತವ್ಯವನ್ನು ನಿರ್ಲಕ್ಷಿಸದಿರಿ. ಚ್ಯುತಿ ಬಾರದಂತೆ ವರ್ತಿಸಿರಿ

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ವಿಚಾರ : ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ

ಲಾಕ್‌ಡೌನ್ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ; ಬೊಮ್ಮಾಯಿ ಹೇಳಿಕೆ

Delhi Highcourt

ರಾಜಕೀಯ ನಾಯಕರ ತನಿಖೆ ಪ್ರಕರಣ : ದೆಹಲಿ ಪೊಲೀಸರಿಗೆ ಹೈಕೋರ್ಟ್‌ ತರಾಟೆ

362712kpl-1 (1)

ಸೋಂಕಿತರ ಸೇವೆಯಲ್ಲಿ ನಿರತ “ಸಲೀಂ’’

Now CoWIN portal will have Hindi and 14 regional languages by next week

ಕೋ-ವಿನ್ ಮುಂದಿನ ವಾರದಲ್ಲಿ ಹಿಂದಿ ಸೇರಿ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ : ಕೇಂದ್ರ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

ಗೋಮೂತ್ರದ ಅರ್ಕ ಸೇವಿಸಿ ಸೋಂಕಿನಿಂದ ದೂರವಿರಿ : ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳಿಕೆ

fಗಹಜಹಗ್ದೆರತಗವಚಷ

ಸಸಿಹಿತ್ಲುವಿಗೆ 50 ಕೋಟಿ. ರೂ. ವಿಶೇಷ ಪ್ಯಾಕೇಜ್ ಘೋಷಿಸಿ : ಅಭಯಚಂದ್ರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

horos

ಈ ರಾಶಿಯವರಿಂದು ನೆರೆಹೊರೆಯ ಜನ ಹಾಗೂ ಬಂಧು ಬಳಗದವರ ನಡುವೆ ಮಿಂಚಲಿದ್ದೀರಿ

gthrtht

ಭಾನುವಾರದ ನಿಮ್ಮ ಗ್ರಹಬಲ : ಇಲ್ಲಿದೆ ನೋಡಿ ರಾಶಿಫಲ

horoscope

ಈ ರಾಶಿಯವರಿಂದು ಅಚ್ಚರಿಯ ರೀತಿಯಲ್ಲಿ ಅಧಿಕಾರಿಗಳ ವಕ್ರದೃಷ್ಟಿಯಿಂದ ಪಾರಾಗುವಿರಿ!

gthrtht

ಲಕ್ಷ್ಮಿ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ

gthrtht

ರಾಯರ ವಾರ ನಿಮ್ಮ ಗ್ರಹ ಬಲ ಹೇಗಿದೆ ನೋಡಿ : ಇಲ್ಲಿದೆ ನಿಮ್ಮ ರಾಶಿಫಲ

MUST WATCH

udayavani youtube

ಮುಂಬೈಗೂ ತಟ್ಟಿದ ತೌಕ್ತೆ ಸೈಕ್ಲೋನ್‌ ಎಫೆಕ್ಟ್‌!

udayavani youtube

ಕಳೆದ 24ಗಂಟೆಗಳಲ್ಲಿ 2.81 ಲಕ್ಷ ಕೋವಿಡ್ 19 ಹೊಸ ಪ್ರಕರಣಗಳು ಪತ್ತೆ

udayavani youtube

ಕಾಪು: ಟಗ್ ನಲ್ಲಿ ಸಿಲುಕಿದ್ದ ಎಲ್ಲಾ ಕಾರ್ಮಿಕರ ರಕ್ಷಣೆ; ನೌಕಾದಳದಿಂದ ಯಶಸ್ವಿ ಏರ್ ಲಿಫ್ಟ್

udayavani youtube

ಕೋಳಿ ಮೊಟ್ಟೆ ಕದ್ದ ಪೊಲೀಸ್​ ಪೇದೆಯನ್ನು ಕೆಲಸದಿಂದ ಅಮಾನತು!

udayavani youtube

ಫಲ್ಗುಣಿ ನದಿಯ ಹಳ್ಳದಲ್ಲಿ ನೀರುನಾಯಿ ಗುಂಪು!

ಹೊಸ ಸೇರ್ಪಡೆ

17-15

ಸುಡುಗಾಡು ಸಿದ್ಧರ ಸಂಕಷ್ಟಕ್ಕೆ ಸ್ಪಂದಿಸಲು ಮನವಿ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

ಮೈಕ್ರೋಸಾಫ್ಟ್ ಆಡಳಿತ ಮಂಡಳಿಯ ಸದಸ್ಯತ್ವಕ್ಕೆ ಬಿಲ್‌ ಗೇಟ್ಸ್‌ ರಾಜೀನಾಮೆ

17-14

ರೈಸ್‌ಮಿಲ್‌ ಮಾಲೀಕರ ಸಂಘದಿಂದ ಔಷಧ ಕಿಟ್‌ ದೇಣಿಗೆ

17-13

ಸೋಂಕಿತ ಮೃತರಿಗೆ ಗೌರವದ ವಿದಾಯ

17-12

ಸರ್ಕಾರದ ನಿರ್ಲಕ್ಷ್ಯವೇ ಕೋವಿಡ್ ಹೆಚ್ಚಳಕ್ಕೆ ಕಾರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.