Horoscope: ಈ ರಾಶಿಯವರಿಗೆ ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆಯಾಗಲಿದೆ

Team Udayavani, Jun 25, 2024, 7:46 AM IST

Horoscope: ಈ ರಾಶಿಯವರಿಗೆ ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆಯಾಗಲಿದೆ

ಮೇಷ: ಶುಭಸೂಚನೆಗಳೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಕೆಲಸಗಳ ಮರು ಹಂಚಿಕೆ. ಉದ್ಯಮಗಳು ಸಮಸ್ಯೆಗಳಿಂದ ಮುಕ್ತ. ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ. ಪೂರ್ವದಿಕ್ಕಿನಿಂದ ಬಂಧುಗಳ ಆಗಮನ.

ವೃಷಭ: ಪೂರ್ವಯೋಜನೆಯಂತೆ ಕೈಗೊಂಡ ಕಾರ್ಯಗಳು ಸುಗಮ. ಸರಕಾರಿ ನೌಕರರಿಗೆ ವರ್ಗಾ ವಣೆ ಖಚಿತ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹೂಡಿಕೆ. ಗೃಹೋದ್ಯಮದ ಉತ್ಪನ್ನಗಳಿಂದ ಆದಾಯ.

ಮಿಥುನ: ಯೋಗ್ಯತೆಗೆ ತಕ್ಕಂತಹ ಗೌರವದ ಸ್ಥಾನ ಪ್ರಾಪ್ತಿ. ಉದ್ಯಮಿಗಳಿಗೆ ಸಂತೋಷ ನೀಡುವ ಯೋಜನೆಗಳು. ಸರಕಾರಿ ನೌಕರರಿಗೆ ಹೆಚ್ಚಿದ ಜವಾಬ್ದಾರಿ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ.

ಕರ್ಕಾಟಕ: ಬಡವರಿಗೆ ವಿದ್ಯಾರ್ಜನೆ, ವಿವಾಹ, ಚಿಕಿತ್ಸೆ ಇತ್ಯಾದಿಗಳಿಗೆ ಧನಸಹಾಯ. ಉದ್ಯೋಗದಲ್ಲಿ ವೇತನ ಏರಿಕೆ. ನೌಕರ ವರ್ಗಕ್ಕೆ ಮಾಲಕರ ಔದಾರ್ಯದ ನಡೆಯಿಂದ ಹರ್ಷ. ಹೊಸ ನೌಕರರರಿಗೆ ಮಾರ್ಗದರ್ಶನದ ಜವಾಬ್ದಾರಿ.

ಸಿಂಹ: ಉದ್ಯೋಗ ಸ್ಥಾನದಲ್ಲಿ ಕಾಮಗಾರಿಗಳ ಮುಕ್ತಾಯ. ಅಧಿಕಾರಿ ವರ್ಗಕ್ಕೆ ಸಮಾಧಾನ. ಉದ್ಯಮದ ಉತ್ಪನ್ನಗಳ ಗುಣಮಟ್ಟ ಸುಧಾರಣೆ. ಯಂತ್ರೋಪಕರಣ ಮಾರಾಟಗಾರರಿಗೆ ನಿರೀಕ್ಷೆ ಮೀರಿದ ಲಾಭ.

ಕನ್ಯಾ: ವಿಶಾಲ ಕಾರ್ಯವ್ಯಾಪ್ತಿಯಲ್ಲಿ ಉದ್ಯೋಗ ಮುಂದುವರಿಕೆ. ಸ್ವಂತ ವ್ಯವಹಾರದ ಸಂಬಂಧ ಸಣ್ಣ ಪ್ರವಾಸದ ಸಾಧ್ಯತೆ. ಹಿರಿಯರ ಯೋಗಕ್ಷೇಮ ನಿರ್ವಹಣೆಗೆ ಯೋಗ್ಯ ವ್ಯವಸ್ಥೆ. ವಧೂ- ವರ ಅನ್ವೇಷಣೆಯಲ್ಲಿ ಮಗ್ನತೆ.

ತುಲಾ: ಮನೋಬಲ ವೃದ್ಧಿಯೊಂದಿಗೆ ಕಾರ್ಯದ ವೇಗ ಹೆಚ್ಚಳ. ಕಾರ್ಯಕ್ಷೇತ್ರದಲ್ಲಿ ಪರಿಸ್ಥಿತಿ ಸುಧಾರಣೆ. ಸಂಗಾತಿಯ ಮನೋ ಧರ್ಮದೊಡನೆ ಉತ್ತಮ ಹೊಂದಾಣಿಕೆ. ಹಿಂದಿನ ಸಹ ಪಾಠಿ ಭೇಟಿ. ಊರಿನ ಶಿವಾಲಯದಲ್ಲಿ ವಿಶೇಷ ಪೂಜೆ.

ವೃಶ್ಚಿಕ: ಗುರು ಅನುಗ್ರಹದಿಂದ ಸಂತೋಷ ತರುವ ಬೆಳವಣಿಗೆಗಳು. ಸಂಸ್ಥೆಯ ಮುಖ್ಯಸ್ಥ ರಿಂದ ಯೋಗಕ್ಷೇಮ ವಿಚಾರಣೆ. ಮಕ್ಕಳಿಂದ ಹೊಸ ಉದ್ಯಮ ಆರಂಭ. ಕೃಷಿಕ್ಷೇತ್ರಕ್ಕೆ ಯುವ ಜನರ ಪ್ರವೇಶ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ.

ಧನು: ಕಳೆದ ಸಪ್ತಾಹದಲ್ಲಾದ ಹಿನ್ನಡೆಗಳ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ಮುನ್ನಡೆ. ಸಮಾಜ ಅಭಿವೃದ್ಧಿ ಮತ್ತು ಸುಧಾರಣೆಯ ಕಾರ್ಯಕ್ರಮಗಳಲ್ಲಿ ಭಾಗಿ. ಪರಿಸರ ಸ್ವತ್ಛತೆಯ ಕಾರ್ಯಕ್ರಮಗಳ ನೇತೃತ್ವ. ಮಕರ: ವೃತ್ತಿಸ್ಥಾನದಲ್ಲಿ ಕಡಿಮೆಯಾದ ಒತ್ತಡಗಳು. ಹೆಚ್ಚುವರಿ ಆದಾಯ ಹೊಂದಲು ಮುಂದುವರಿದ ಪ್ರಯತ್ನ. ವಸ್ತ್ರ, ಸಿದ್ಧ ಉಡುಪು, ಆಭರಣ.ಉದ್ಯಮಗಳಿಗೆ ಶುಭಕಾಲ.ಕೃಷಿ ಸಂಬಂಧ ಉದ್ಯಮಗಳ ಅಭಿವೃದ್ಧಿ. ಕರಕುಶಲ.

ಕುಂಭ: ಉದ್ಯೋಗದಲ್ಲಿ ಹೊಸ ಹೊಣೆಗಾರಿಕೆಗಳು. ಉದ್ಯಮದ ಉತ್ಪನ್ನಗಳಿಗೆ ಹೊಸ ಮಾರಾಟಗಾರರ ಅನ್ವೇಷಣೆ. ಗ್ರಾಹಕರ ಬೇಡಿಕೆ ಗಳಿಗೆ ಶೀಘ್ರ ಸ್ಪಂದಿಸುವ ಪ್ರಯತ್ನ. ಗೃಹಿಣಿಯರ ಸ್ಯೋದ್ಯೋಗ ಯೋಜನೆ ಯಶಸ್ವಿ. ಹಿರಿಯರು, ಗೃಹಿಣಿ, ಮಕ್ಕಳಿಗೆ ಸಮಾಧಾನದ ವಾತಾವರಣ.

ಮೀನ: ದಿನಾರಂಭದಲ್ಲಿ ಪ್ರಗತಿಯ ವೇಗವರ್ಧನೆ. ವೃತ್ತಿಬಾಂ ಧವರಿಂದ ಉತ್ಸಾಹಪೂರ್ಣ ಸಹಕಾರ. ಸರಕಾರಿ ಇಲಾಖೆಗಳಿಂದ ಸಕಾರಾತ್ಮಕ ಸ್ಪಂದನ.ಸರಕಾರಿ ನೌಕರರಿಗೆ ಸಾರ್ವಜನಿಕರಿಂದ ಪ್ರಶಂಸೆ. ಸಾಮಾಜಿಕ ಕ್ಷೇತ್ರದಲ್ಲಿ ವಿಶೇಷ ಗೌರವ. ದಂಪತಿಗಳ ನಡುವೆ ಅನುರಾಗ ವೃದ್ಧಿ

ಟಾಪ್ ನ್ಯೂಸ್

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Ayyanakatte School: ಅಕ್ಷರ ದಾಸೋಹದ ಸಾಮಗ್ರಿ ನಾಯಿಪಾಲು!

Ayyanakatte School: ಅಕ್ಷರ ದಾಸೋಹದ ಸಾಮಗ್ರಿ ನಾಯಿಪಾಲು!

Theft Case ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್‌ ಕಳ್ಳತನ

Theft Case ವರ್ಕ್‌ಶಾಪ್‌ನಿಂದ ಲಕ್ಷಾಂತರ ಮೌಲ್ಯದ ಪಂಪ್‌ಸೆಟ್‌ ಕಳ್ಳತನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-24-wednesday

Daily Horoscope: ಸರಕಾರಿ ನೌಕರರಿಗೆ ವರ್ಗಾವಣೆ ಖಚಿತ, ಲಕ್ಷ್ಮೀ ಕಟಾಕ್ಷಕ್ಕೆ ಗುರಿಯಾಗುವಿರಿ

Dina Bhavishya

Daily Horoscope; ಬೇರೆಯವರು ಮಾಡಿದ ತಪ್ಪಿಗೆ ನಿಮ್ಮನ್ನು ಹೊಣೆ ಮಾಡದಂತೆ ಎಚ್ಚರ…

1-24–monday

Daily Horoscope: ಹೆಚ್ಚಿನ ಕ್ಷೇತ್ರಗಳಲ್ಲಿ ಯಶಸ್ಸು, ವ್ಯವಹಾರದಲ್ಲಿ ಉತ್ತಮ ಲಾಭ

1-24-sunday

Daily Horoscope: ಅನಿರೀಕ್ಷಿತ ಧನಾಗಮ ಸಂಭವ, ಆರೋಗ್ಯ ಉತ್ತಮ

1-24-saturday

Daily Horoscope: ಅನಿರೀಕ್ಷಿತ ಧನಾಗಮ ಸಂಭವ, ಉದ್ಯೋಗ, ವ್ಯವಹಾರಗಳಲ್ಲಿ ಯಶಸ್ಸು

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಕ್ರಿಪ್ಟೊ ಕರೆನ್ಸಿ ಹೂಡಿಕೆ ನೆಪದಲ್ಲಿ 10 ಲ.ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Fraud Case ಇನ್‌ಸ್ಟಾಗ್ರಾಂ ಖಾತೆಗೆ ಸಂದೇಶ ಕಳುಹಿಸಿ 3.50 ಲಕ್ಷ ರೂ. ವಂಚನೆ

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Mangaluru “ಮುಡಾ’ ಕಚೇರಿಯಲ್ಲಿ ಶಾರ್ಟ್ ಸರ್ಕ್ಯೂಟ್

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Missing Case ಪತಿಗೆ ಮೆಸೇಜ್‌ ಮಾಡಿ ಪತ್ನಿ ನಾಪತ್ತೆ

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Theft Case ಕಾಲೇಜು ವಿದ್ಯಾರ್ಥಿಯ ಮೊಬೈಲ್‌ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.