Udayavni Special

ಇಂದಿನ ಗ್ರಹಬಲ: ಈ ರಾಶಿಯವರ ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು, ಎಚ್ಚರ!


Team Udayavani, Apr 19, 2021, 8:06 AM IST

ಇಂದಿನ ಗ್ರಹಬಲ: ಈ ರಾಶಿಯವರ ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು, ಎಚ್ಚರ!

19-04-2021

ಮೇಷ: ವ್ಯವಹಾರದಲ್ಲಿ ಧಾರಾಳ ಸಂಪಾದನೆ ಕಂಡು ಬಂದರೂ ಖರ್ಚು ಅಷ್ಟೇ ಇದ್ದೀತು. ನೆರೆಹೊರೆಯ ವರ ಬಗ್ಗೆ ಜಾಗ್ರತೆ ಮಾಡಿರಿ. ಸಾಂಸಾರಿಕವಾಗಿ ಕೂಡ ಅಸಮಾಧಾನದ ವಾತಾವರಣವು ಕಿರಿಕಿರಿಯೆನಿಸಲಿದೆ. ಮುನ್ನಡೆಯಿರಿ.

ವೃಷಭ: ಶಾಂತ ಚಿತ್ತರು ಹಾಗೂ ಸಮಾಧಾನ ಪ್ರಿಯರಾದ ನಿಮಗೆ ಯಾರು ಏನೆಂದರೂ ಬೇಸರವಾದರೂ ತೋರ್ಪಡಿಸುವುದಿಲ್ಲ. ನಿಮ್ಮ ಸ್ವಭಾವವು ಅತೀ ಮೃದು ನಿಮಗೆ ಕಷ್ಟಕ್ಕೆ ಗುರಿಮಾಡಲಿದೆ. ಜಾಗ್ರತೆಯಿಂದ ಮುನ್ನಡೆಯಿರಿ.

ಮಿಥುನ: ಸಾಂಸಾರಿಕವಾಗಿ ಕೂಡ ಅಸಮಾಧಾನದ ವಾತಾವರಣ ಕಂಡು ಬರಲಿದೆ. ಸ್ಥಳ ಯಾ ನಿವೇಶನ ಸಂಬಂಧಿತ ವಿಷಯದಲ್ಲಿ ಮುನ್ನಡೆ ಕಂಡು ಬಂದೀತು. ಆರ್ಥಿಕವಾಗಿ ಋಣಭಾರವಿದ್ದರೂ ಬೇರೆಲ್ಲಾ ರೀತಿಯಲ್ಲಿ ಯಶಸ್ಸು ಇದೆ.

ಕರ್ಕ:ಉದ್ಯೋಗ ಸ್ಥಿತಿಯಲ್ಲಿ ಆರ್ಥಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ ನಾನಾ ರೀತಿಯಲ್ಲಿ ಅಡಚಣೆ ಯನ್ನು ಅನುಭವಿಸುವಂತಾದೀತು. ಬಂಡವಾಳ ವ್ಯವಹಾರದಲ್ಲಿ ಕಷ್ಟನಷ್ಟಗಳ ಸಂಭವವಿದೆ. ಮಹತ್ಕಾರ್ಯದಲ್ಲಿ ಸಾಧನೆಯಾಗಲಿದೆ.

ಸಿಂಹ: ಶೇರು ಮಾರ್ಕೆಟ್‌, ಕಮಿಶನ್‌ ವ್ಯವಹಾರದಲ್ಲಿ, ಬಂಡವಾಳದಲ್ಲಿ ಲಾಭ ಕಡಿಮೆಯಾದೀತು. ಅಲ್ಲದೆ ಭಡ್ತಿಯಲ್ಲೂ ಹಿನ್ನಡೆ ಕಂಡು ಬಂದೀತು. ಹೊಸ ಚಿಂತನೆಗೆ ಇದು ಸಕಾಲವಲ್ಲ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ.

ಕನ್ಯಾ: ತಾಳ್ಮೆ, ಸಮಾಧಾನ ಚಿತ್ತರಾಗಿ ಮುಂದುವರಿದಲ್ಲಿ ನಿರೀಕ್ಷಿಸದ ಅಚ್ಚರಿಯು ನಿಮಗೆ ಕಾದಿರುತ್ತದೆ. ಸಂತೋಷ ದಿಂದ ಅನುಭವಿಸಿರಿ. ಕಠಿಣ ಪರಿಶ್ರಮವು ನಿಮ್ಮ ಮುನ್ನಡೆಗೆ ಕಾರಣವಾಗಲಿದೆ . ಹಿರಿಯರಿಂದ ಸೂಕ್ತ ಸಲಹೆಗಳು ಬಂದಾವು.

ತುಲಾ: ನಿರೀಕ್ಷಿತ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಕಂಡು ಬಂದಾವು. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಖರ್ಚು ಸ್ವಲ್ಪ ಹೆಚ್ಚು ಕಂಡು ಬರುವುದು. ಉದ್ಯೋಗಿಗಳಿಗೆ ಕೈತುಂಬಾ ಕೆಲಸಗಳಿದ್ದು ವಿಶ್ರಾಂತಿಯೇ ಇಲ್ಲವಾಗಲಿದೆ.

ವೃಶ್ಚಿಕ: ಈ ಸಮಯದಲ್ಲಿ ಬಂದ ಅವಕಾಶವನ್ನು ಸದುಪಯೋಗಿಸಿಕೊಂಡಲ್ಲಿ ಎಲ್ಲಾ ರೀತಿಯ ಸೌಭಾಗ್ಯವು ಕಂಡು ಬರುವುದು. ದಾಯಾದಿಗಳ ಕಿರಿಕಿರಿಯು ಹೆಚ್ಚಾಗಿ ಮನಸ್ಸಿನ ನೆಮ್ಮದಿ ಕೆಡಿಸಲಿದೆ. ಖರ್ಚುಗಳ ಮೇಲೆ ನಿಗಾ ಇಡಿರಿ.

ಧನು: ಮನೆಯಲ್ಲಿ ಶುಭಮಂಗಲ ಕಾರ್ಯಕ್ಕಾಗಿ ಓಡಾಟ ಒದಗಿ ಬರಲಿದೆ. ಎಲ್ಲಾ ವಿಚಾರದಲ್ಲಿ ಚಿಂತಿಸಿ, ಮುನ್ನಡೆಯುವ ಅಗತ್ಯವಿದೆ. ಶನಿಯ ಪ್ರತಿಕೂಲತೆಯೂ ಸೇರಿರುವುದರಿಂದ ಜಾಗ್ರತೆಯಿಂದ ಮುನ್ನಡೆಯುವುದು.

ಮಕರ: ಆಕರ್ಷಕವಾದ ದುಡಿಮೆಗೆ ನಿಮ್ಮ ಪ್ರಯತ್ನಬಲ ಕ್ರಿಯಾಶೀಲತೆ ಕೂಡ ಪೂರಕವಾಗಲಿದೆ. ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆಯು ಕಂಡು ಬರುವುದು. ಸಂಸಾರದ ಖರ್ಚಿನ ನಿಭಾವಣೆಗಾಗಿ ಹೆಣಗಾಡಬೇಕಾದೀತು.

ಕುಂಭ: ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣ ತೋರಿಬರುವುದು. ಅಜೀರ್ಣ ಉಪದ್ರವ, ಬೆನ್ನು ನೋವಿನ ಉಪದ್ರವವು ಕಂಡು ಬಂದೀತು. ವ್ಯಾಪಾರ ವ್ಯವಹಾರದಲ್ಲಿ ಚೇತರಿಕೆ ಇದ್ದರೂ ಆತಂಕಕ್ಕೆ ಕಾರಣವಾದೀತು.

ಮೀನ: ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು. ಪ್ರೀತಿಯ ಮಡದಿಯ ಸೂಕ್ತ ಸಲಹೆಗಳಿಗೆ ಸ್ಪಂದಿ ಸಿದಲ್ಲಿ ಮುನ್ನಡೆ ತೋರಿ ಬರುವುದು. ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರಕಲಿದೆ. ಜವಾಬ್ದಾರಿ ಹೆಚ್ಚಲಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

yytyyt

2ನೇ ಮೀರಜ್‌ ಖ್ಯಾತಿ ಬಾಗಲಕೋಟೆಯಲ್ಲಿ ಆಕ್ಸಿಜನ್‌ ಆತಂಕ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಕನ್ನಡಿಗರ ಉಸಿರನ್ನೇ ಕಿತ್ತುಕೊಳ್ಳುವ ಕೇಂದ್ರದ ಮಾರಕ ತಾರತಮ್ಯ ಬದಲಾಗಬೇಕು : ಹೆಚ್.ಡಿಕೆ

ಪರೀಕ್ಷೆ ವೇಳೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರೆ ನೀಡುವಂತೆ ಅರೋಗ್ಯ ಇಲಾಖೆ ಸೂಚನೆ

yuyutu6

ತಂದೆ ಕಳೆದುಕೊಂಡ ಮರುದಿನವೇ ವೈದ್ಯ ಸೇವೆಗೆ ಹಾಜರ್‌

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಮನೆಯಲ್ಲೇ ಕ್ವಾರಂಟೈನ್‌ ಆದ ಸೋಂಕಿತರಿಗೆ ವೈದ್ಯಕೀಯ ನೆರವು: ಡಿಸಿಎಂ ಡಾ.ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

horoscope

ಈ ರಾಶಿಯವರಿಗಿಂದು ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಆದಾಯ ವೃದ್ಧಿಯಾಗುತ್ತಲೇ ಹೋಗಲಿದೆ

,ಮನಹಬಗ್ದಸ಻

ಬುಧವಾರದ ರಾಶಿಫಲದಲ್ಲಿ ನಿಮ್ಮ ಗ್ರಹಬಲ ಹೇಗಿದೆ : ಇಲ್ಲಿದೆ ನೋಡಿ

,ಮನಹಬಗ್ದಸ಻

ಮಂಗಳವಾರದ ರಾಶಿಫಲ : ಇಂದು ನಿಮ್ಮ ಗ್ರಹಬಲದಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ

,ಮನಹಬಗ್ದಸ಻

ಸೋಮವಾರ ನಿಮ್ಮ ರಾಶಿಯಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ : ಇಲ್ಲಿದೆ ರಾಶಿಫಲ

,ಮನಹಬಗ್ದಸ಻

ಭಾನುವಾರದ ನಿಮ್ಮ ರಾಶಿಫಲದಲ್ಲಿ ಏನಿದೆ : ಯಾರಿಗೆ ಶುಭ-ಯಾರಿಗೆ ಲಾಭ

MUST WATCH

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

udayavani youtube

ಅಮಾಸೆ ಗಿರಾಕಿ ಎಂದು ತೇಜಸ್ವಿ ಸೂರ್ಯ ವಿರುದ್ಧ ಡಿ ಕೆ ಶಿವಕುಮಾರ್​ ಗರಂ..!

udayavani youtube

ಬಯಲು ಪ್ರದೇಶದಲ್ಲಿ ಕೋವಿಡ್ ಸೋಂಕಿತರಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ

udayavani youtube

ಪಶ್ಚಿಮ ಬಂಗಾಳದಲ್ಲಿ ಕೇಂದ್ರ ಸಚಿವ ವಿ.ಮುರಳೀಧರನ್ ಅವರ ಕಾರ್ ಮೇಲೆ ಹಲ್ಲೆ

ಹೊಸ ಸೇರ್ಪಡೆ

6-22

ಆಮ್ಲಜನಕ ಲಭ್ಯತೆ ಸಮಸ್ಯೆ; ಶಾಸಕ ಹಾಲಪ್ಪ ಆತಂಕ

6-21

ಕೆಲ ಅಸಮಾಧಾನದ ಮಧ್ಯೆಯೂ ಜನಪರ ಕೆಲಸದ ಸಂತೃಪ್ತಿ ಇದೆ : ಹಕ್ರೆ

6-20

ಸೋಂಕು ತಡೆಗೆ ಎಲ್ಲ ವಾರ್ಡ್‌ಗಳಲ್ಲಿ ಸ್ಯಾನಿಟೈಸ್‌

6-16

4 ವರ್ಷವಾದ್ರೂ ಮುಗಿಯದ ಕೆರೆ ನಿರ್ಮಾಣ ಕಾರ್ಯ

yryrtyt

ಬೆಳಗಾವಿ:  ಮಾರುಕಟ್ಟೆ ಸ್ಥಳಾಂತರದಿಂದ ಬಿಗಡಾಯಿಸಿದ ಪರಿಸ್ಥಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.