Udayavni Special

ರಾಶಿಫಲ: ಈ ರಾಶಿಯವರು ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಮಾಡುವುದು ಬೇಡ.


Team Udayavani, Apr 16, 2021, 7:38 AM IST

ರಾಶಿಫಲ:

16-04-2021

ಮೇಷ: ಮಾನಸಿಕವಾಗಿ ಒತ್ತಡ, ವರಮಾನದಲ್ಲಿ ಅಸ್ಥಿರತೆ, ಸಣ್ಣಪುಟ್ಟ ಸಮಸ್ಯೆಗಳನ್ನು ಹೊರತುಪಡಿಸಿದರೆ ಕಾರ್ಯ ನಿರ್ವಹಣೆಗಳಲ್ಲಿ ಶ್ರಮವು ದೊಡ್ಡ ಪ್ರಮಾಣದಲ್ಲಿ ಕಡಿಮೆ ಆಗಲಿದೆ. ಶುಭಫ‌ಲಗಳು ಅನುಭವಕ್ಕೆ ಬರಲಿದೆ.

ವೃಷಭ: ಸಾಂಸಾರಿಕವಾಗಿ ಉತ್ತಮ ಬದಲಾವಣೆ ಇದೆ. ಶುಭ ಕಾರ್ಯದಲ್ಲಿ ಪ್ರಗತಿ ಕಂಡು ಬರುವುದು. ಉದ್ಯೋಗದಲ್ಲಿ ಸಫ‌ಲತೆ ಪ್ರಾಪ್ತಿ ಇದೆ. ಅನಿರೀಕ್ಷಿತ ರೀತಿಯಲ್ಲಿ ನಿಮ್ಮ ಕಾರ್ಯಸಾಧನೆಯಾಗಲಿದೆ. ಕಾರ್ಯದಲ್ಲಿ ವಿಳಂಬವಿದೆ.

ಮಿಥುನ: ಧನವ್ಯಯವು ಹಲವು ರೀತಿಯಲ್ಲಿ ಕಂಡು ಬರುವುದು. ಆದರೂ ಅದರಲ್ಲಿ ಸಫ‌ಲತೆ ಹಾಗೂ ಸಮಾಧಾನ ಕಂಡುಬರುವುದು. ಮನೋವ್ಯಾಕುಲತೆಗೆ ಗುರಿಯಾಗದಿರಿ. ಮನಸ್ಸಿನ ಎಣಿಕೆಯಂತೆ ಕಾರ್ಯಗಳು ನಡೆದಾವು.

ಕರ್ಕ: ಹಿಡಿದ ಕಾರ್ಯವನ್ನು ಛಲ ಹಿಡಿದು ಮುಂದುವರಿಸಿದರೆ ಸಾರ್ಥಕತೆ ಕಂಡು ಬರುವುದು. ಅತಿಥಿಗಳ ಆಗಮನದಿಂದ ಸಂತಸವಾಗಲಿದೆ. ಆರೋಗ್ಯದಲ್ಲಿ ಜಾಗ್ರತೆ ಇರಲಿ. ನೀವು ಒಳ್ಳೆಯದು ಮಾಡಲು ಹೋದರೆ ಕೆಟ್ಟ ಮಾತು ಬಂದೀತು.

ಸಿಂಹ: ಕುಟುಂಬದ ಜನರ ಸಹಕಾರವು ಉತ್ತಮವಿದ್ದು ಮಾನಸಿಕವಾಗಿ ತೃಪ್ತಿ ದೊರಕಲಿದೆ. ಹಿತಶತ್ರುಗಳ ಚಲನೆಯ ಮೇಲೆ ಕಣ್ಣಿಡಿರಿ. ಮಾತಿಗೆ ಮರುಳಾಗದಿರಿ. ಕಾರ್ಯಸಾಧನೆಯಲ್ಲಿ ಯಶಸ್ಸು ತೋರಿ ಮನೋಕಾಮನೆ ಪೂರ್ಣವಾದೀತು.

ಕನ್ಯಾ: ಕಾರ್ಯಸಾಧನೆಯಲ್ಲಿ ಹೆಚ್ಚಿನ ಯಶಸ್ಸು ತೋರಿಬಂದು ಒಳ್ಳೆಯ ಕೀರ್ತಿ ಗಳಿಸುವಿರಿ. ಇದಕ್ಕೆ ನಿಮ್ಮ ತಾಳ್ಮೆಯೇ ಕಾರಣವಾಗಲಿದೆ. ಕೆಲವೊಮ್ಮೆ ಆರೋಗ್ಯದಲ್ಲಿ ಏರುಪೇರು ಕಂಡುಬರುವುದು. ಚಿಂತಿಸಿದ ಕಾರ್ಯದಲ್ಲಿ ಸಫ‌ಲತೆ ಇದೆ.

ತುಲಾ: ಶುಭ ವಾರ್ತೆಯು ಪ್ರಕಟವಾಗಿ ಸಂತಸದಿಂದ ಸಂಭ್ರಮಿಸುವಿರಿ. ಕಾರ್ಯಕ್ಷೇತ್ರದಲ್ಲಿ ದೃಢ ಮನಸ್ಸಿನಿಂದ ಮುಂದುವರಿಯಿರಿ. ನೂತನ ದಂಪತಿಗಳಿಗೆ ಹರುಷ ತರಲಿದೆ. ಸಣ್ಣ ಮಟ್ಟಿನ ಸಂಚಾರವು ಒದಗಿ ಬರುವುದು.

ವೃಶ್ಚಿಕ: ನಿಮ್ಮೆಣಿಕೆಯಂತೆ ಕಾರ್ಯ ಜಯವಾಗುವುದರಿಂದ ಆ ಕುರಿತು ಚಿಂತೆ ಬೇಡ. ವೈವಾಹಿಕ ಜೀವನವು ಉತ್ತಮವಿದ್ದು ಸಂತಸವಿದೆ. ಅಧಿಕ ಲಾಭವಿದ್ದರೂ ಖರ್ಚುವೆಚ್ಚಗಳು ಅಧಿಕವಾಗಿ ಕಂಡುಬರಲಿದೆ. ಜಾಗ್ರತೆ ಮಾಡಿರಿ.

ಧನು: ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಹೊರೆ ಬೀಳಲಿದೆ. ವ್ಯಾಪಾರ, ವ್ಯವಹಾರದಲ್ಲಿ ಸದ್ಯದ ಮಟ್ಟಿಗೆ ಹೂಡಿಕೆ ಬೇಡ. ಆರ್ಥಿಕ ಸ್ಥಿತಿಯಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡು ಬರಲಿದೆ. ಇದ್ದುದನ್ನು ಇದ್ದ ಹಾಗೆ ನಡೆಸಿಕೊಂಡು ಹೋಗಿರಿ.

ಮಕರ: ಗುರುಹಿರಿಯರ ಮಾರ್ಗದರ್ಶನದಿಂದ ಮುನ್ನ ತೋರಿಬರುವುದು. ಉದ್ಯೋಗ ವ್ಯವಹಾರದಲ್ಲಿ ಸ್ಥಿರತೆ ಸಾಮಾಜಿಕವಾಗಿ ಗೌರವ ಪ್ರಾಪ್ತಿಯಾಗಲಿದೆ. ದೂರ ಪ್ರಯಾಣದಲ್ಲಿ ಜಾಗ್ರತೆ ಮಾಡಿರಿ. ವಾಹನದಿಂದ ಅನುಕೂಲವಾಗಲಿದೆ.

ಕುಂಭ: ಕೆಲವೊಂದು ಪ್ರತಿಕೂಲ ಸ್ಥಿತಿಯಲ್ಲೂ ನಿಮ್ಮ ಕಠಿಣ ಪರಿಶ್ರಮ ಹಾಗೂ ಧ್ಯೆಯವು ಕೂಡಿ ವಿಜಯ ಪ್ರಾಪ್ತಿಯಾಗಲಿದೆ. ಆರ್ಥಿಕ ವ್ಯವಹಾರದಲ್ಲಿ ಅಡಚಣೆ ಕಂಡುಬರುವುದು. ಮಾನಸಿಕವಾಗಿ ಅಸ್ಥಿರತೆಯು ಕಾಡಲಿದೆ.

ಮೀನ: ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ. ದಾಯಾದಿಗಳಿಂದ ಅವಮಾನ ಪ್ರಸಂಗವಿದೆ. ಆರ್ಥಿಕ ವಾಗಿ ತುಂಬಾ ಖರ್ಚು ಕಂಡುಬರುವುದು. ಮಾನಸಿಕವಾಗಿ ಅಸ್ಥಿರತೆ ಕಾಡಲಿದೆ. ಒಂದಿಲ್ಲೊಂದು ಸಮಸ್ಯೆ ಕಾಡಲಿದೆ.

 

ಎನ್‌.ಎಸ್‌. ಭಟ್‌

ಟಾಪ್ ನ್ಯೂಸ್

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

Udaya Garudachar Statement On war Room and Bed Blocking

ಬಿಬಿಎಂಪಿ ವಾರ್ ರೂಂನಲ್ಲಿ ಒಂದು ಕೋಮಿನ ವಿರುದ್ಧ ದುರ್ವತನೆ ತೋರಿಲ್ಲ: ಉದಯ್ ಗರುಡಾಚಾರ್

covid effect

ಜಿಲ್ಲೆಯಲ್ಲಿ 1,550ಕ್ಕೂ ಹೆಚ್ಚು ಜನ ಘರ್‌ ವಾಪ್ಸಿ

battele-ground

ಹೊಸ ಅವತಾರದಲ್ಲಿ ಲಗ್ಗೆಯಿಡುತ್ತಿದೆ ಪಬ್ ಜಿ: ಗೇಮ್ ಆಡಲು ಈ ನಿಯಮಗಳನ್ನು ಪಾಲಿಸಲೇಬೇಕು !

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಲಾಕ್‌ಡೌನ್‌ ಮಾಡಿದರೆ ಇಂದಿರಾ ಕ್ಯಾಂಟೀನ್‌ನಲ್ಲಿ ಉಚಿತ ಆಹಾರ ಕೊಡಿ : ಉಗ್ರಪ್ಪ ಆಗ್ರಹ

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

ಹುಬ್ಬಳ್ಳಿ: ಮೃತ ದೇಹ ಒಯ್ಯುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಓರ್ವ ಸಾವು

COVID-19: Why India is Pfizer’s shot at redemption

ಜಗತ್ತಿನ ದುಬಾರಿ  ಕೋವಿಡ್ ಲಸಿಕೆ  ಫೈಜರ್..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

ಶುಕ್ರವಾರದ ನಿಮ್ಮ ಗ್ರಹಬಲ: ಯಾರಿಗೆ ಶುಭ- ಯಾರಿಗೆ ಲಾಭ?

horoscope

ಈ ರಾಶಿಯವರಿಗಿಂದು ದೈವಾನುಗ್ರಹದಿಂದ ನಿಶ್ಚಿತ ರೂಪದಲ್ಲಿ ಆದಾಯ ವೃದ್ಧಿಯಾಗುತ್ತಲೇ ಹೋಗಲಿದೆ

,ಮನಹಬಗ್ದಸ಻

ಬುಧವಾರದ ರಾಶಿಫಲದಲ್ಲಿ ನಿಮ್ಮ ಗ್ರಹಬಲ ಹೇಗಿದೆ : ಇಲ್ಲಿದೆ ನೋಡಿ

,ಮನಹಬಗ್ದಸ಻

ಮಂಗಳವಾರದ ರಾಶಿಫಲ : ಇಂದು ನಿಮ್ಮ ಗ್ರಹಬಲದಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ

,ಮನಹಬಗ್ದಸ಻

ಸೋಮವಾರ ನಿಮ್ಮ ರಾಶಿಯಲ್ಲಿ ಯಾರಿಗೆ ಶುಭ-ಯಾರಿಗೆ ಲಾಭ : ಇಲ್ಲಿದೆ ರಾಶಿಫಲ

MUST WATCH

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

udayavani youtube

ಮಂಗಳೂರಿನ ಪದವಿನಂಗಡಿಯಲ್ಲಿ ಬೈಕ್ ಗಳ ನಡುವೆ ಅಪಘಾತಭೀಕರ ಅಪಘಾತದ ದೃಶ್ಯ

udayavani youtube

ಹೋಂ ಐಸೋಲೇಷನ್ ಸಂದರ್ಭ ನಾವು ಹೇಗಿರಬೇಕು ?

udayavani youtube

ಗಾರ್ಮೆಂಟ್ ಆಸ್ಪತ್ರೆಗೆ ಹೋದ್ರೆ ಸಾಯುತ್ತಾರೆ ; ಡಿಕೆ ಶಿವಕುಮಾರ್‌ ಸರ್ಕಾರದ ವಿರುದ್ಧ ಕಿಡಿ

udayavani youtube

Junior NTR ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಅಂತ ಕನ್ನಡದಲ್ಲಿ ಹೇಳಿದ್ದಾರೆ.

ಹೊಸ ಸೇರ್ಪಡೆ

7-18

ಬೆಡ್‌-ಆಕ್ಸಿಜನ್‌ ಪೂರೈಕೆಗೆ ಕ್ರಮ ಕೈಗೊಳ್ಳಿ

7-17

ಎಲ್ಲರೂ ಒಟ್ಟಾಗಿ ಶ್ರಮಿಸಿ ಕೊರೊನಾ ತಡೆಯೋಣ

7-16

ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ಲಮಾಣಿ

DXSvcad

ಶವ ಹಸ್ತಾಂತರಿಸುವಾಗ ಅದಲು-ಬದಲು!

7-15

ಕೊರೊನಾ ಸೋಂಕಿತರಿಗೆ ಸೌಲಭ್ಯ ಕಲ್ಪಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.