• ಹೇಗೆ ಸೃಷ್ಟಿಯಾಯಿತು ಈ ಮನಸ್ಥಿತಿ?

  ಈ ನೋವು ಆಕೆಯ ಹೆತ್ತವರ ನೋವು ಮಾತ್ರವಲ್ಲ. ಇಡಿಯ ಭಾರತದ, ವಿಶ್ವದ ಹೆತ್ತವರ ನೋವು. ಆದರೂ ನೇರ ನಾಟುವ ಶೂಲ ನೀಡುವ ನೋವಿಗೂ, ಬಳಿಯಲ್ಲಿ ಇದ್ದವರ ಎದೆಗೆ ನಾಟುವ ನೋವನ್ನು ಕಲ್ಪಿಸಿ ಅನುಭವಿಸುವುದಕ್ಕೂ ವ್ಯತ್ಯಾಸ ಇದೆ. ಚಡಪಡಿಸುತ್ತಿದ್ದೇನೆ. ಹೊಟ್ಟೆಯೊಳಗೆ…

 • ವಿಜೃಂಭಿಸುತ್ತಿರುವ ಕ್ರೌರ್ಯಕ್ಕೆ ಕಡಿವಾಣ ಹಾಕುವುದು ಹೇಗೆ?

  “”ಮನುಷ್ಯಜೀವಿ ಮೂಲತಃ ಕ್ರೂರಿ ಮತ್ತು ದುಷ್ಟ. ಹ್ಯೂಮನ್‌ ನೇಚರ್‌ನ ಪ್ರಧಾನ ಗುಣ ಈವಿಲ್‌. ಅಂದರೆ ಕೆಟ್ಟದ್ದು.” ಹೀಗೆ ತನ್ನ ಪ್ರಸಿದ್ಧ ಪುಸ್ತಕ ಲೇವಿಯಾದನ್‌ ದಲ್ಲಿ ಹೇಳಿ ಹೋದ ಖ್ಯಾತ ರಾಜಕೀಯ ತಣ್ತೀಶಾಸ್ತ್ರಜ್ಞ ಹಾಬ್ಸ್ನ ಮಾತು ಇತ್ತೀಚಿನ ಸಾಮಾಜಿಕ ಘಟನೆಗಳನ್ನು…

 • ಜೆಎನ್‌ಯು ಅಂತಲ್ಲ, ಶಿಕ್ಷಣ ಸಂಸ್ಥೆಗಳೆಲ್ಲವೂ ರೋಗಗ್ರಸ್ತ

  ಮುಖ್ಯವಾಹಿನಿ ರಾಜಕೀಯ ಪಕ್ಷಗಳಿಗೆ ಆಟದ ಮೈದಾನವಾಗುತ್ತಿರುವ ವಿದ್ಯಾರ್ಥಿಒಕ್ಕೂಟಗಳನ್ನು ಮುಂದಿನ 10 ವರ್ಷಗಳವರೆಗೆ ನಿಷೇಧಿಸಬೇಕು. ಈ ವಿದ್ಯಾರ್ಥಿ ಒಕ್ಕೂಟಗಳಿಂದಾಗಿ ತಮಗೆ ಹಾನಿಯೇ ಹೆಚ್ಚಾಗುತ್ತಿದೆ ಎನ್ನುವುದು ವಿದ್ಯಾರ್ಥಿಗಳ ಅರಿವಿಗೆ ಬರುತ್ತಿಲ್ಲ. ಸುಮಾರು ಹತ್ತು ವರ್ಷಗಳ ಹಿಂದೆ ಸರ್ಕಾರಿ ಮ್ಯಾನೇಜ್‌ಮೆಂಟ್‌ ಕಾಲೇಜೊಂದಕ್ಕೆ “ನಾಯಕತ್ವದ’…

 • ಎಡಪಂಥ-ಬಲ ಪಂಥವಲ್ಲ, ಯುಕ್ತಪಂಥದವರ ಯುಕ್ತ ವಾದ!

  “ಅವರು ಗಾಳಿ ಬಂದ ಕಡೆ ತೂರಿಕೊಳ್ಳುವವರು’, “ಅವರಂಥ ಎಡಪಂಥೀಯರನ್ನು ಯಾಕೆ ಆಹ್ವಾನಿಸಿದಿರಿ?’, “ನಿಮ್ಮಂಥ ಬಲಪಂಥೀಯರನ್ನು ಏಕೆ ಕರೆದರು?’ ಎಂದು ಪ್ರಶ್ನಿಸುವವರಿರುತ್ತಾರೆ. ಆದರೆ ಯಾವೆಲ್ಲ ಗುಣಗಳನ್ನು ಬಲಪಂಥೀಯ/ಎಡಪಂಥೀಯ ಎಂದು ಅರೋಪಿಸಲಾಗುತ್ತದೋ ಅಂಥ ಗುಣಲಕ್ಷಣಗಳು ಬಹಳ ಮಂದಿಗೆ ಹೊಂದುವುದೇ ಇಲ್ಲ. ಈಚಿನ…

 • ಓ ಬಾಲ್ಯವೇ ಮತ್ತೊಮ್ಮೆ ಬಾ! ನಮ್ಮ ಬಾಲ್ಯದಾಟ ಈಗ ಎಲ್ಲಿ ಮರೆಯಾದವು…

  ಲೇ…..ಸವಿತಾ….. ಕವಿತಾ ಬನ್ರೋ…ಆಟ ಆಡೋಣ…ಶಾಲೆಯಿಂದ ಬಂದು ಹೊಟ್ಟೆ ತುಂಬಿಸಿಕೊಂಡ ಲಲಿತಾಳ ಕರೆಗೆ ಮನೆಮನೆಗಳಿಂದ ಹೊರಹೊಮ್ಮಿ ಓಡಿ ಬಂತು ಗೆಳತಿಯರ ದಂಡು. ಒಬ್ಬಳ ಕೈಯಲ್ಲಿ ಚೌಕಾಕಾರದ ಹೆಂಚಿನ ತುಂಡುಗಳು, ಇನ್ನೊಬ್ಬಳ ಕೈಯಲ್ಲಿ ಉರುಟಾದ ಪುಟ್ಟ ಕಲ್ಲುಗಳು . ಲಲಿತಾಳೋ ಕೈಯಲ್ಲಿ…

 • ಸಕ್ಕರೆ ಸಚಿವರಿಗೊಂದು ಬಹಿರಂಗ ಪತ್ರ

  ಮಂಡ್ಯದ ಮೈಶುಗರ್‌ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಎಂ.ಪಿ.ಎಂ ಕಾರ್ಖಾನೆಗಳನ್ನು ಖಾಸಗಿ ಉದ್ಯಮಿಗಳಿಗೆ ಮಾರಾಟ ಮಾಡಿ ಕೈ ತೊಳೆದುಕೊಳ್ಳುವುದಕ್ಕೆ ಸರಕಾರ ಯೋಚಿಸುತ್ತಿದೆ. ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಪ್ರತಿಸ್ಪರ್ಧಿಯಾಗಿ ಕಾರ್ಯನಿರ್ವಹಿಸಬೇಕಾದ ಸರಕಾರಿ ಕಾರ್ಖಾನೆಗಳು ಖಾಸಗಿಯವರ ಪಾಲಾದರೆ ಹೇಗೆ? ಸರಕಾರ ತುಂಬ…

 • ಸಂವಿಧಾನದ ಆಶಯಗಳಿಗೆ ಮೌಲ್ಯ ತುಂಬಿ ಬರಲಿ

  “”ಭಾರತ ಸಂವಿಧಾನವು ಬೇಲೂರು, ಹಳೆಬೀಡು ದೇವಸ್ಥಾನಗಳ ಕಲಾ ವೈಭವಕ್ಕೆ ಸರಿಸಮಾನವಾಗಿ ಹೋಲಿಸಬಲ್ಲ, ಪವಿತ್ರವಾದ ಮಹಾಕಾವ್ಯವಾಗಿ ನಿಲ್ಲಬಲ್ಲ ಈ ನೆಲದ ಶ್ರೇಷ್ಠ ಗ್ರಂಥ” ಎಂದು ವರ್ಣಿಸಿದವರು ನಿವೃತ್ತ ನ್ಯಾಯಮೂರ್ತಿ ವಿ. ಶೈಲೇಂದ್ರ ಕುಮಾರ್‌ರವರು. ಇದು ಭಾರತೀಯ ಸಂವಿಧಾನದ ವ್ಯಕ್ತಿತ್ವದ ಪರಿಪೂರ್ಣವಾದ…

 • ಬ್ಯಾಂಕ್‌ ವಿಲೀನದಿಂದ ಸಮಸ್ಯೆಗಳೇ ಹೆಚ್ಚು

  ಎಲ್ಲೋ ಇದ್ದ ಬ್ಯಾಂಕ್‌ ಇನ್ನೆಲ್ಲೋ ಇರುವ ಬ್ಯಾಂಕ್‌ ಜೊತೆ ವಿಲೀನಗೊಂಡಾಗ ಉದ್ಯೋಗಿಗಳಿಗೆ ವರ್ಗಾವಣೆ ಭಯವಂತೂ ಇದ್ದದ್ದೇ. ಅಲ್ಲದೆ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ನಲ್ಲಿ ಔದ್ಯೋಗಿಕ ಶೈಲಿಯ ಭಿನ್ನತೆ (ವರ್ಕ್‌ ಕಲ್ಚರ್‌) ನೌಕರರಿಗೆ ನುಂಗಲಾರದ ತುತ್ತಾಗುವುದಂತೂ ಖಂಡಿತ. ಅದಕ್ಕಿಂತಲೂ ಮಿಗಿಲಾಗಿ…

 • ಆರ್ಥಿಕ ಹಿಂಜರಿಕೆಯೆಂಬ ಭೂತ

  ರಿಯಲ್‌ ಎಸ್ಟೇಟ್‌ ಕ್ಷೇತ್ರವು ನಮ್ಮ ದೇಶದ ಪ್ರಗತಿಯ ಗತಿಯನ್ನು ನಿರ್ಧರಿಸುವ ಪ್ರಮುಖ ಅಂಶ. ಈ ಕ್ಷೇತ್ರ ಪ್ರಗತಿಯಲ್ಲಿದ್ದರೆ ದೇಶದ ಪ್ರಗತಿಯು ವೇಗವನ್ನು ಪಡೆದುಕೊಳ್ಳಬಹುದು. ಬೇಡಿಕೆ ಎಂಬುದು ಆರ್ಥಿಕ ಚಟುವಟಿಕೆಗೆ ಟಾನಿಕ್‌ ಇದ್ದ ಹಾಗೆ. ರಿಯಲ್‌ ಎಸ್ಟೇಟ್‌ ಕ್ಷೇತ್ರವು ನಮ್ಮ…

 • ಮೊದಲು ಹಳಿಯೇರಲಿ ಹಳೆಯ ಯೋಜನೆ!

  ಕರ್ನಾಟಕದಲ್ಲಿ ರೈಲು ಅಭಿವೃದ್ಧಿ ಸಾಕಷ್ಟು ಆಗುತ್ತಿಲ್ಲ ಎನ್ನುವುದು ಎಷ್ಟು ಸತ್ಯವೋ, ಆಗುತ್ತಿರುವ ಅಭಿವೃದ್ಧಿ ಕೆಲವೇ ಪ್ರದೇಶಗಳಿಗೆ ಸೀಮಿತವಾಗುತ್ತಿದೆ ಎನ್ನುವುದೂ ಅಷ್ಟೇ ಸತ್ಯ. ಕರ್ನಾಟಕದಿಂದ ಇದುವರೆಗೂ ಹಲವರು ಕೇಂದ್ರದಲ್ಲಿ ರೈಲು ಮಂತ್ರಿಗಳಾದರೂ, ರೈಲ್ವೆ ಸೌಲಭ್ಯದ ನಿಟ್ಟಿನಲ್ಲಿ ರಾಜ್ಯವು ಇತರ ರಾಜ್ಯಗಳಿಗೆ…

 • ಬ್ಯಾಂಕ್‌ಗಳನ್ನು ಕಿತ್ತು ತಿನ್ನುತ್ತಿರುವ ವಂಚನೆ, ಭ್ರಷ್ಟಾಚಾರ

  ಇತ್ತೀಚೆಗಿನ ಹಲವಾರು ವಿತ್ತೀಯ ಅಪರಾಧಗಳು ದಿಗ್ಭ್ರಮೆ ಮತ್ತು ಭೀತಿಹುಟ್ಟಿಸುತ್ತವೆ. ಬ್ಯಾಂಕುಗಳ ಮೇಲಿರುವ ವಿಶ್ವಾಸ ಹಾಗೂ ಬ್ಯಾಂಕ್‌ಗಳ ಜನಪ್ರಿಯತೆಗೆ ಇದರಿಂದ ಧಕ್ಕೆಯಾಗುತ್ತಿದೆ. ಈ ವೈಟ್‌ ಕಾಲರ್‌ ಅಪರಾಧ ದೇಶದ ಆರ್ಥಿಕ ವ್ಯವಸ್ಥೆಯ ಚಿತ್ರಣವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿವೆ. ವಿಜ್ಞಾನದಲ್ಲಿ ಬೆಂಕಿ,…

 • ಪ್ರವಾಸೋದ್ಯಮ ಅಭಿವೃದ್ಧಿಗೆ ಬೇಕಾಗಿರುವುದೇನು?

  ಬೆಟ್ಟಗುಡ್ಡಗಳು, ಕೆರೆ, ನದಿಗಳು, ದ್ವೀಪಗಳು, ಸಮದ್ರ ಕಿನಾರೆಗಳಂತಹ ಭೌಗೋಳಿಕ ವೈಶಿಷ್ಟ್ಯಗಳು, ಐತಿಹಾಸಿಕ ಸ್ಥಳಗಳು, ನಿಸರ್ಗ ಧಾಮಗಳು, ವಿಶಿಷ್ಟ ರಚನೆ – ಸ್ಮಾರಕಗಳಂತಹ ಆಕರ್ಷಣಾ ಕೇಂದ್ರಗಳು, ಧಾರ್ಮಿಕ ಮತ್ತು ಪಾರಂಪರಿಕ ಮಹತ್ವದ ಸ್ಥಳಗಳು, ತಿಂಡಿ ತಿನಿಸುಗಳು, ಕಲಾ ಪ್ರಕಾರಗಳು, ವೇಷಭೂಷಣಗಳು…

 • ಆರ್‌ಸಿಇಪಿ ಒಪ್ಪಂದ ತಿರಸ್ಕರಿಸಿದ ದಿಟ್ಟ ಭಾರತ

  ಕೃಷಿಕರು ಹಾಗೂ ಹೈನುಗಾರರ ಆತಂಕ ವಾಸ್ತವವಾದದ್ದು. ಆಸಿಯಾನ್‌ ದೇಶಗಳೊಂದಿಗೆ 2010ರಲ್ಲಿ ಮುಕ್ತ ವ್ಯಾಪಾರ ಆದ ನಂತರ ಆ ದೇಶಗಳಿಂದ ಅಡಿಕೆ, ತೆಂಗಿನಕಾಯಿ, ಕಾಳುಮೆಣಸು, ರಬ್ಬರ್‌, ಏಲಕ್ಕಿ ಮುಂತಾದ ತೋಟಗಾರಿಕೆ ಬೆಳೆಗಳು ಆಮದು ವಿಪರೀತ ಏರಿಕೆಯಾಗಿ ಬೆಲೆಗಳು ಬಿದ್ದು ಹೋಗುತ್ತಿವೆ….

 • ಮಂದಿರ ನಿರ್ಮಾಣದ ಭಾಗ್ಯದ ಬಾಗಿಲು ತೆರೆಯುವುದೇ?

  ಜಗದಗಲದ ಹಿಂದೂ ಜನಮಾನಸದಲ್ಲಿ ಶ್ರದ್ಧಾಕೇಂದ್ರ ಬಿಂದು ಎನಿಸಿದ ಅಯೋಧ್ಯೆಯ 2.77 ಎಕರೆಯ “ಪುಟ್ಟ ನೆಲ’, ನ್ಯಾಯಾಲಯದ ಮೆಟ್ಟಿಲೇರಿದ ವಿವಾದಿತ ಕಿರು ಭೂ – ಪರಿಧಿ. ಅಲ್ಲಿ ಈಗಾಗಲೇ ಮುಗಿಲೆತ್ತರಕ್ಕೆ ತಲೆ ಎತ್ತಿನಿಂತ, ರಾಮ, ಸೀತೆ, ಲಕ್ಷ್ಮಣ, ಹನುಮಂತನ ಹತ್ತು…

 • ಅಳಿವಿನಂಚಿನಲ್ಲಿದೆಯೇ ಭತ್ತದ ವ್ಯವಸಾಯ?

  ಮುಂಬರುವ ದಿನಗಳಲ್ಲಿ ಕರ್ನಾಟಕದಿಂದ ಶಾಶ್ವತವಾಗಿ ಮಾಯವಾಗಲಿರುವ ಸಂಪದ್ಭರಿತ ಆಹಾರ ಬೆಳೆಗಳ ಪಟ್ಟಿಯಲ್ಲಿ ಭತ್ತ ಮೊದಲ ಸ್ಥಾನದಲ್ಲಿದ್ದರೆ ಅಚ್ಚರಿಯಿಲ್ಲ. ಕರಾವಳಿಯಲ್ಲಿ ಅದರ ಬೆಳೆಗೆ ಸೂಕ್ತವಾದ ಹೊಲ, ನೀರಾವರಿ ಅನುಕೂಲಗಳಿದ್ದರೂ ಭತ್ತದ ಬೆಳೆಗಾರ ಅದನ್ನೇ ನಂಬಿಕೊಂಡರೆ ಅವನ ಬದುಕು ದುರ್ಭರವಾಗುವುದರಲ್ಲಿ ಸಂದೇಹವಿಲ್ಲ….

 • ಕನ್ನಡ ಉಳಿಯಬೇಕಾದದ್ದು ಎಲ್ಲಿ?

  ಭಾರತವು ಹಲವು ರಾಜ್ಯಗಳ ಒಕ್ಕೂಟವಾಗಿದ್ದು ಅಲ್ಲಲ್ಲಿಯ ಆಡಳಿತ ಆಯಾ ರಾಜ್ಯದ ಭಾಷೆಯಲ್ಲಿ ನಡೆಯುತ್ತದೆ. ಒಕ್ಕೂಟ ಹಂತದಲ್ಲಿ ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಮಾಡಬೇಕೆಂಬ ಪ್ರಸ್ತಾಪ ಹಿಂದಿನಿಂದಲೂ ಇದೆ. ವಿವಿಧತೆಯಲ್ಲಿ ಏಕತೆ ಇರುವ ರಾಷ್ಟ್ರ ನಮ್ಮದಾಗಿದ್ದು ಹಲವಾರು ಧರ್ಮ, ಭಾಷೆ, ಸಂಸ್ಕೃತಿ,…

 • ವ್ಯಕ್ತಿ-ಸಿದ್ಧಾಂತದ ಚಿಮ್ಮು ಹಲಗೆಯಾಗದ ಚುನಾವಣೆ

  ಮಹಾರಾಷ್ಟ್ರ ಮತ್ತು ಹರ್ಯಾಣ ವಿಧಾನಸಭೆಗೆ ಚುನಾವಣೆ ನಡೆಯಿತಾದರೂ ಅದರ ಫ‌ಲಿತಾಂಶ ಮಾತ್ರ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಮಹತ್ವದ್ದು.  ಇದು ಕೇವಲ ಸ್ಥಳೀಯ ಹಣಾಹಣಿ ಅಷ್ಟೇ ಆಗಿಲ್ಲ. ಇದೊಂದು ರೀತಿಯಲ್ಲಿ ರಾಷ್ಟ್ರೀಯ ಜನಾದೇಶವೆಂದು ಬಿಜೆಪಿ ನಾಯಕರೇ ಭಾವಿಸಿದ್ದರು. ಏಕೆಂದರೆ ಲೋಕಸಭೆ…

 • ಎಲ್ಲಾರೂ ಮಾಡುವುದು ಮೋಜಿಗಾಗಿ…

  “ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ|’ ಕನಕದಾಸರ ವ್ಯಂಗ್ಯಭರಿತ ಲೋಕಪ್ರಸಿದ್ಧ ಹಾಡು. “ಅಯ್ನಾ ಹುಟ್ಟಿದ ಮನುಜರೆಲ್ಲ ಹೊಟ್ಟೆ ಹೊಟ್ಟೆ ಎಂದು ಹೊಟ್ಟೆಗೆ ಹಸಿದು, ಹೊಟ್ಟೆಗೆ ಕುದಿದು, ಹೊಟ್ಟೆಗೆ ಹೊರೆದು, ಹೊಟ್ಟೆಗೆ ತುಂಬಿ, ತಾವು ಬಂದ ಬಟ್ಟೆಯನೆ ಅರಿಯದೆ ಕೆಟ್ಟಿತ್ತು…

 • ದೇಶಕ್ಕಾಗಿ ಬದುಕಿದ ಮಹಾನ್‌ ಚೇತನ

  ಒಬ್ಬ ತೆಳ್ಳನೆಯ, ಬೆಳ್ಳನೆಯ, ಗಂಭೀರ ಮುಖದ ಹುಡುಗ (12-13 ವರ್ಷಗಳಿರಬಹುದು) ದೇಶದ ಪರಂಪರೆಯ ಬಗ್ಗೆ, ಸ್ವಾಭಿಮಾನದ ಬಗ್ಗೆ, ಹಿಂದೂ ವೀರರ ಬಗ್ಗೆ ಪರಿಣಾಮಕಾರಿಯಾಗಿ ಮಾತನಾಡುತ್ತಿದ್ದ. ಆ ಸಣ್ಣ ವಯಸ್ಸಿನಲ್ಲೇ ಅದೇನು ತಿಳಿವಳಿಕೆ, ಅದೇನು ದೇಶಭಕ್ತಿ, ಅದೇನು ವಿಚಾರವಂತಿಕೆ! ಅಲ್ಲಿದ್ದವರೆಲ್ಲಾ…

 • ಅಧಿಕಾರಕ್ಕೇರುವರೇ ಮಹಿಂದಾ ಸಹೋದರ?

  ತಾವು ಅಧಿಕಾರಕ್ಕೆ ಬಂದರೆ, ಚೀನಾದೊಂದಿಗಿನ ಸಂಬಂಧವನ್ನು ಗಟ್ಟಿಯಾಗಿ ಮರುಸ್ಥಾಪಿಸುವುದಾಗಿ ಹೇಳುತ್ತಿದ್ದಾರೆ ಮಹಿಂದಾ ಸಹೋದರ. ಮೊದಲೇ, ಜಗತ್ತಿನ ಅತ್ಯಂತ ಬ್ಯುಸಿ ಸಮುದ್ರಮಾರ್ಗದ ಪಕ್ಕದಲ್ಲಿ ಇರುವಂಥ ರಾಷ್ಟ್ರ ಶ್ರೀಲಂಕಾ. ಹೀಗಾಗಿ, ಅದು ತೆಗೆದುಕೊಳ್ಳುವ ಯಾವುದೇ ನಿರ್ಧಾರವೂ ಇತರೆ ರಾಷ್ಟ್ರಗಳ ಮೇಲೆ, ಅದರಲ್ಲೂ…

ಹೊಸ ಸೇರ್ಪಡೆ