ವೈರಾಗ್ಯ ಅಂದ್ರೆ ವಸ್ತುಗಳ ನಿರಾಕರಣೆಯಲ್ಲ


ಸಂಧ್ಯಾವಾಣಿ , Aug 4, 2021, 3:59 PM IST

podcast creative square web

ಮಹಾತ್ಯಾಗಿ, ವಿರಾಗಿ ಒಬ್ಬರಿದ್ದರು. ಮಹಾ ಶ್ರೀಮಂತ ಸೂಫಿಸಂತರೊಬ್ಬರಿದ್ರು. ಈ ಸಂತರಿಗೆ ಲಕ್ಷಾಂತರ ಹಿಂಬಾಲಕರಿದ್ದರು. ಸಂತನ ಜನಪ್ರಿಯತೆ ತಿಳಿಯುವ ಕುತೂಹಲದಿಂದ ತ್ಯಾಗಿ ಒಂದಿನ ಸಂತರಿದ್ದಲ್ಲಿಗೆ ಬರುತ್ತಾರೆ. ಅವರ ಶ್ರೀಮಂತಿಕೆ ಕಂಡು ನಿಬ್ಬೆರಗಾಗಿ ಪರೀಕ್ಷಿಸಲು ಮುಂದಾದಾಗ ಶ್ರೀಮಂತ ಸಂತರು ಎಲ್ಲವನ್ನು ಬಿಟ್ಟು ಭಿಕ್ಷಾಟನೆಯಿಂದ ಹೊಟ್ಟೆತುಂಬಿಸಿಕೊಳ್ಳುವ ತ್ಯಾಗಿಯೊಂದಿಗೆ ಹೊರಟೇಬಿಡುತ್ತಾರೆ! ಭಿಕ್ಷಾಪಾತ್ರೆಯನ್ನು ಸಂತರ ಆಸ್ಥಾನದಲ್ಲಿ ಬಿಟ್ಟು ಬಂದ ತ್ಯಾಗಿ ಗೊಂದಲದಲ್ಲಿದ್ದಾಗ ಸಂತರು ಹೇಳುವ ಬದುಕಿನ ಪಾಠ ನಿಮ್ಮ ಕಣ್ಣು ತೆರೆಸುತ್ತದೆ. ಅವರೇನಂದ್ರು? ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


ಸಂಧ್ಯಾವಾಣಿ

podcast creative square web

S1 EP- 185 : ಆ ನಾಲ್ಕು ಸುಂದರಿಯರು ಯಾರು ?

podcast atihymale KVK new op3 final KMT

S2 EP- 9 : ದೈವ – ಮನುಷ್ಯನ ಗೆಳೆತನದ ಕಥೆ

podcast creative square web

S1 EP- 184 : ಸುಖದ ಸಂಪತ್ತು ತಾತ್ಕಾಲಿಕ

podcast creative square web

ಎಲ್ಲವನ್ನು ಸ್ಥಿತಪ್ರಜ್ಞೆಯಿಂದ ಸ್ವೀಕರಿಸೋಣ

podcast creative square web

ಕನಸಲಿ ಕಂಡ ದೇವರು ಏನಂದ ಗೊತ್ತಾ ?

podcast atihymale KVK new op3 final KMT

ಬುದ್ಧಿವಂತಿಕೆ , ಸಮಯಪ್ರಜ್ಞೆ, ತ್ಯಾಗ ತಂದ ಫಲ

podcast creative square web

ಪ್ರಾಣಿಗಳಿಂದ ಕಲಿಯೋಣ ಬನ್ನಿ


ಹೊಸ ಸೇರ್ಪಡೆ

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

ಮೀನುಹಿಡಿಯಲು ಹೋಗಿ ಯುವಕ ಸಾವು

ಮೀನು ಹಿಡಿಯಲು ಹೋಗಿ ಯುವಕ ಸಾವು

11dalits

ದಲಿತರಿಗೆ ಅಸ್ಪೃಶ್ಯರಾಗಿ ಕಂಡರೆ ಕ್ರಮ

10kaalubaayi

ಕಾಲು-ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ

yogi

ರಾಮದ್ರೋಹಿಗಳು ರಾಜ್ಯವನ್ನು ಗಲಭೆಯ ಬೆಂಕಿಗೆ ನೂಕಿದರು : ಸಿಎಂ ಯೋಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.