S2 EP- 18 : ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ
Be yourself a sublime personality
ಸಂಧ್ಯಾವಾಣಿ , Dec 24, 2021, 6:45 PM IST
In this episode, Dr. Sandhya S. Pai narrates very famous Aithihya mala | S2 EP- 18 : Be yourself a sublime personality | ನೀವೊಬ್ಬ ಭವ್ಯ ವ್ಯಕ್ತಿತ್ವದವರಾಗಿ
ಕುಂಜುತಾಂಬನ್ ಎಂಬ ವ್ಯಕ್ತಿ ಜ್ಯೋತಿಷ್ಯ,ಮಂತ್ರವಾದ, ಇಂದ್ರಜಾಲದಲ್ಲಿ ಪರಿಣತಿ ಹೊಂದಿದ್ದ. ರಾಜರ ಮುಂದೆ ಎಲ್ಲರೂ ನಿಬ್ಬೆರಗಾಗಿವಂತೆ ತನ್ನ ಕಂನ್ಕಟ್ ವಿದ್ಯೆಯನ್ನು ಪ್ರದರ್ಶಿಸಿದ. ರಾಜ ತನ್ನ ಸಾವಿನ ದಿನ ಕೇಳಿದಾಗ ಆತ ನೀಡಿದ ಉತ್ತರ ಮತ್ತು ವಿಸ್ಮಯ ಅನಿಸೋ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.