S1EP 58 – ಆಚಾರ್ಯ ವಾಗ್ಭಟರು – ಆಯುರ್ವೇದದ ಮಹಾನ್ ಪಂಡಿತರು !
Bharatada Geniusgalu Acharya Vagbhata
ಸಂಧ್ಯಾವಾಣಿ , May 22, 2022, 3:43 PM IST
ಆಯುರ್ವೇದ ಪ್ರಾಚೀನ ಔಷಧ ಪದ್ಧತಿಯಾಗಿದೆ. ಇದನ್ನು ವಿಶ್ವದ ಅನೇಕ ರಾಷ್ಟ್ರಗಳು ನೆಚ್ಚಿಕೊಂಡಿವೆ. ಇದು ನಮ್ಮ ದೇಶದಲ್ಲಿ ಉಗಮ ಆಗಿರೋದ್ರಿಂದ ಇಲ್ಲಿ ಹಲವು ಪಂಡಿತರನ್ನು ಕಾಣಬಹುದು. ಅಂತಹ ಮೇಧವಿಯೊಬ್ಬರ ಕುರಿತು ತಿಳಿದು recharge ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.