
ಭಾರತದ ಜೀನಿಯಸ್_ಗಳು – ಸುಶ್ರುತ
Bharatada Geniusgalu Sushrutha
ಸಂಧ್ಯಾವಾಣಿ , Feb 27, 2022, 3:28 PM IST

ಭಾರತ ಅಂದರೆ ಸಾಧಕರ ನಾಡು. ಇಲ್ಲಿ ಬಂದು ಹೋದ ಒಬ್ಬೊಬ್ಬ ಸಾಧಕರ ಬಗ್ಗೆ ತಿಳಿಯುತ್ತಾ ಸಾಗಿದರೆ ರೋಮಾಂಚನವಾಗುತ್ತದೆ. ಅಷ್ಟೇ ಏಕೆ, ಈ ರೀತಿಯ ಸಾಧನೆ ನಮ್ಮೂರಿನವರೇ ಮಾಡಿದ್ದಾ ಅನ್ನುವ ಉದ್ಗಾರ ಮೂಡುವುದೂ ಸಾಧ್ಯ. ಅಂತಹಾ ʼಭಾರತದ ಜೀನಿಯಸ್ʼಗಳ ಸರಣಿ ಇಂದಿನಿಂದ ಕೇಳಿ. ಮೊದಲ ಸಂಚಿಕೆಯಲ್ಲಿ ಸರ್ಜರಿಗಳ ಪಿತಾಮಹನ ಕಥೆ, ಅವರು ಮಾಡಿದ ಸಾಧನೆಗಳೇ ನಮ್ಮ ಜೀವನಕ್ಕೆ ಸ್ಪೂರ್ತಿಯಾಗುತ್ತದೆ. ಕೇಳಿ ರೀಚಾರ್ಜ್ ಆಗಿ, ಬಡೆಕ್ಕಿಲ ಪ್ರದೀಪ್ ಧ್ವನಿಯಲ್ಲಿ.www.uvlisten.com ಟೈಪ್ ಮಾಡಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಸಂಧ್ಯಾವಾಣಿ
