
ಗೆಲುವೂ ಸೋಲಾದಾಗ – ಸ್ಕೋರ್_ ಮಾಡ್ತಾನೆ ಇರಬೇಕು – ರಾಬಿನ್_ ಉತ್ತಪ್ಪ
ಸಂಧ್ಯಾವಾಣಿ , Feb 13, 2022, 1:27 PM IST

Recharge: Kick start your day by tuning in to “Recharge” Podcast by Mr. Badekkila Pradeep ಆವತ್ತು ಭರವಸೆ ಮೂಡಿಸಿದ ರಾಬಿನ್ ಉತ್ತಪ್ಪ ವರ್ಚಸ್ಸು ಕಡಿಮೆ ಆಗಿದ್ಯಾಕೆ ? – Recharge 37
ಪ್ರಸಿದ್ಧ ವ್ಯಕ್ತಿಗಳ ಜೀವನದ ಮಜಲುಗಳೇ ಸಾಧನೆಯ ಪಥದಲ್ಲಿರೋರಿಗೆ ಸ್ಫೂರ್ತಿ. ಅದು ಸೋತು ಗೆದ್ದವರಾಗಿರಲಿ ಅಥವಾ ಗೆದ್ದು ಸೋತವರಾಗಿರಲಿ. ಒಬ್ಬರ ಬದುಕು ಇನ್ನೊಬ್ಬರಿಗೆ ಪಾಠ. ದೇಶ ಕಂಡ ಹೆಸರಾಂತ ಕ್ರಿಕೆಟಿಗ ರಾಬಿನ್ ಉತ್ತಪ್ಪ ಕತೆ ಕೇಳಿ ರಿಚಾರ್ಜ್ ಆಗಿ ಬಡೆಕ್ಕಿಲ ಪ್ರದೀಪ ಜೊತೆ. www.uvlisten.com ಟೈಪ್ ಮಾಡಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಸಂಧ್ಯಾವಾಣಿ
