Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
S3 ; EP – 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ
UV Podcast, Feb 24, 2023, 3:46 PM IST
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
In this episode, Dr. Sandhya S. Pai narrates very famous Mahabharata : S3 ; EP – 3 : ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ? ಇಲ್ಲಿ ಕೇಳಿ | How did Janamejaya get the curse of Surame?
ಹೋದ ಕಂತಿನಲ್ಲಿ ಜನಮೇಜಯನ ಸರ್ಪಯಾಗ ಹೇಗೆ ಅಂತ್ಯವಾಯಿತು ಎಂಬುದನ್ನ ತಿಳಿದುಕೊಂಡೆವು. ಈ ಕಥೆಯಲ್ಲಿ ತನ್ನ ತಮ್ಮಂದಿರು ಮಾಡಿದ ತಪ್ಪಿನಿಂದ ಜನಮೇಜಯನಿಗೆ ಸುರಮೆಯ ಶಾಪ ಹೇಗೆ ಬಂತು ಎಂಬ ಕಥೆ ಕೇಳೋಣ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ .
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.