ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ?
ಸಂಧ್ಯಾವಾಣಿ , Dec 2, 2021, 1:21 PM IST
In this episode, Dr. Sandhya S. Pai recites her very famous editorial Priya Odugare – S1 EP- 195 : ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ? | Is meditation possible in sludge pits?
ಆ ಕಾಲದ ಸಂತ ಮತ್ತು ಸಾವಿರಾರು ಅನುಯಾಯಿಗಳಿದ್ದ ಮುಲ್ಲಾ ನಾಸಿರುದ್ದೀನ್ ಒಮ್ಮೆ ಇದ್ದಕ್ಕಿಂದಂತೆ ಕೆಸರು ಹೊಂಡಕ್ಕೆ ಬಿದ್ದರು! ಇದನ್ನು ಕಂಡ ಜನರಲ್ಲಿ ಕೆಲವರು ಗೇಲಿ ಮಾಡಿ ಇನ್ನು ಕೆಲವರು ಕುತೂಹಲದಿಂದ ಕಂಡರೆ ಸ್ವಲ್ಪ ಸಮಯದ ನಂತ್ರ ಎದ್ದ ನಾಸಿರುದ್ದೀನ್ ಹೇಳಿದ ಮಾತು. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]l.com
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.