
S1 EP 70 – ಮಂಜಮ್ಮ ಜೋಗತಿ ಕಂಡ ಆಧ್ಯಾತ್ಮ
ಸಂಧ್ಯಾವಾಣಿ , Jan 30, 2023, 7:10 PM IST

ಅರಿವಿಲ್ಲದೆ ಆಧ್ಯಾತ್ಮವನ್ನು ಮೈಗೂಡಿಸಿಕೊಂಡವರು ಕೆಲವರು. ಅಂತವರಲ್ಲೇ ಒಬ್ಬರ ಬದುಕಿನ ಬಗ್ಗೆ, ಅವರ ಪರಿಕಲ್ಪನೆಯ ಆಧ್ಯಾತ್ಮದ ಬಗ್ಗೆ ನಾವಿಂದು ನಿಮ್ಮ ಮುಂದೆ ತೆರೆದಿಡಲಿದ್ದೇವೆ. ಅವರು ಮತ್ಯಾರೂ ಅಲ್ಲ ಪದ್ಮಶ್ರೀ ಪ್ರಶಸ್ತಿ ವಿಜೇತೆ ಮಂಜಮ್ಮ ಜೋಗತಿ ಅವರು. ಹಾಗಾದ್ರೆ ಮಂಜಮ್ಮ ಜೋಗತಿ ಅವರು ಕಂಡ ಆಧ್ಯಾತ್ಮ ಎಂಥದ್ದು ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಸಂಧ್ಯಾವಾಣಿ
