S1EP- 250: ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ


ಸಂಧ್ಯಾವಾಣಿ , Jun 11, 2022, 5:25 PM IST

podcast creative square web
In this episode, Dr. Sandhya S. Pai recites her very famous editorial Priya Odugare – S1EP- 250:  ಮೊಟ್ಟೆ, ಕ್ಯಾರಟ್ ಮತ್ತು ಕಾಫಿ ಪುಡಿಯ ಕತೆ | Story of Egg, carrot and coffee powder
ಮದುವೆಯಾಗಿ ಮೊದಲ ಬಾರಿಗೆ ತವರಿಗೆ ಬಂದ ಹೆಣ್ಣುಮಗಳು ಅಜ್ಜಿಯ ಮಡಿಲಲ್ಲಿ ತಲೆಯಿಟ್ಟು ಗಂಡನ ಮನೆಯಲ್ಲಿ ಅನುಭವಿಸುವ ಬೇಸರದ ಕುರಿತು ಹೇಳಲು ಆರಂಭಿಸಿದಳು. ಅಜ್ಜಿ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾ ಒಲೆ ಮೇಲೆ 3 ಪಾತ್ರೆಯಲ್ಲಿ ನೀರಿಟ್ಟು ಬದುಕಿನ ಪಾಠ ಹೇಳಿಕೊಡುತ್ತಾಳೆ. ಈ ಸುಂದರ ಕತೆಯನ್ನು ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – [email protected]

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


ಸಂಧ್ಯಾವಾಣಿ

Recharge

S1EP 75 ಖುಷಿಗೆ ಸರಿಯಾದದ್ದೊಂದು ವ್ಯಾಖ್ಯಾನ ಇದೆಯೇ ?

podcast creative square web

S1EP- 280 : ಆಗ ನಿಮ್ಮವರು ಯಾರೂ ನಿಮ್ಮೊಂದಿಗಿರುವುದಿಲ್ಲ!

podcast atihymale KVK new op3 final KMT

S2EP – 57 : ಯಜಮಾನರೇ.. ಒಂದೈವತ್ತು ಸೇರು ಅಕ್ಕಿ ಬೇಕಿತ್ತು, ನೀಡಬಹುದೇ ?

podcast creative square web

S1EP- 279 : ಗೆದ್ದ ಹಣವನ್ನು ಸೋತವರಿಗೂ ಸಮವಾಗಿ ಹಂಚಿದ ಪೈಲ್ವಾನ್ | moral stories

Relax ART 2

S1EP 52 ನಾಮಕರಣ ಸಂಸ್ಕಾರದ ಚಿಂತನೆ, ಮಹತ್ವ ನಿಮಗೆ ಗೊತ್ತೇ?

Recharge

S1EP 74 ನೀವು ‘ ಗ್ರೇಟ್’ ಅನಿಸಿಕೊಳ್ಳಬೇಕಾ ? ಹಾಗಾದ್ರೆ ಇಲ್ಕೇಳಿ…

podcast creative square web

S1EP- 278: ಝೆನ್ ತಿಳಿದವನಿಗೆ ಸಾವಿನ ಭಯ ಯಾಕಾಗಿ ಇರುವುದಿಲ್ಲ ? ಇಲ್ಲಿದೆ ಉತ್ತರ..


ಹೊಸ ಸೇರ್ಪಡೆ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಪಾಕಿಸ್ತಾನ ಟೀಮ್ ಇಂಡಿಯಾದಂತೆ ಈ ಫಿನಿಶರ್‌ ಆಟಗಾರನನ್ನು ಹೊಂದಿಲ್ಲ: ಶಾಹಿದ್‌ ಆಫ್ರಿದಿ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಜಪಾನ್‌ ಮಾಜಿ ಪ್ರಧಾನಿ ಶಿಂಜೋ ಅಬೆ ಅಂತ್ಯಕ್ರಿಯೆ

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಸುಪ್ರೀಂಕೋರ್ಟ್‌ ಕಲಾಪಗಳ ನೇರ ಪ್ರಸಾರ ಶುರು

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ಕಾಮಾಗಾರಿಗೆ ಅಡಿಗಲ್ಲು ಸಮಾರಂಭ: ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಮಧ್ಯ ಮಾರಮಾರಿ

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

ನೊಬೆಲ್‌ ಮಾದರಿಯಲ್ಲಿ “ವಿಜ್ಞಾನ ರತ್ನ’ ಪ್ರಶಸ್ತಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.