S2 EP- 9 : ದೈವ – ಮನುಷ್ಯನ ಗೆಳೆತನದ ಕಥೆ

Story of friendship between humans and God

ಸಂಧ್ಯಾವಾಣಿ , Oct 22, 2021, 5:53 PM IST

podcast atihymale KVK new op3 final KMT

In this episode, Dr. Sandhya S. Pai narrates very famous Aithihya mala | S2 EP- 9 : Story of friendship between humans and God | ದೈವ – ಮನುಷ್ಯನ ಗೆಳೆತನದ ಕಥೆ

Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.    ಕೊಚ್ಚಿನ್ ರಾಜ್ಯದಲ್ಲಿ ವೆಲ್ಲರಪಿಲ್ಲಿ ಎಂಬ ಹಳ್ಳಿಯಲ್ಲಿ ವೇನ್ಮನಿ ಎಂಬ ಹೆಸರಿನ ಹುಡುಗನಿದ್ದ. ಆತನ ಪೋಷಕರು ತ್ರಿಶೂರಿನ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುತ್ತಾರೆ.ಅಲ್ಲಿ ಶಕ್ತಿಶಾಲಿ ದೈವದ ಪರಿಚಯ ಮತ್ತು ಬದಲಾಗುವ ಆತನ ಬದುಕಿನ ಕುರಿತ ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥೆ ಡಾ.ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. 

 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್‌ ಕೇಳಿ.

ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್‌ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.


ಸಂಧ್ಯಾವಾಣಿ

ಸಾಧನೆಯ ಪದ್ಮ – ಶ್ಯಾಮ್‌ ಸುಂದರ್‌ ಪಾಲಿವಾಲ್‌

podcast creative square web

ದಯೆ, ಪ್ರೇಮ ನಮ್ಮ ಬದುಕಿನ ಉಸಿರಾಗಲಿ

podcast atihymale KVK new op3 final KMT

S2 EP- 15 : ಕನಸಲಿ ಕಂಡ ದೇವರು ಏನಂದ ?

podcast creative square web

ಕೆಸರು ಹೊಂಡದಲ್ಲಿ ಧ್ಯಾನ ಸಾಧ್ಯವೇ ?

ಸ್ನಾನ ಆಚಾರ ಇತ್ಯಾದಿ

ಸಾಧನೇಯ ಪದ್ಮ – ಶ್ರೀಧರ್ ವೆಂಬು

Recharge

ಸಾಧನೇಯ ಪದ್ಮ – ಮಂಜಮ್ಮ ಜೋಗತಿ


ಹೊಸ ಸೇರ್ಪಡೆ

accident

ತಿರುಪತಿ: ಅಪಘಾತದಲ್ಲಿ ಮಗು ಸೇರಿ ಐವರು ಯಾತ್ರಾರ್ಥಿಗಳ ದುರ್ಮರಣ

1ffd

ಸೇವೆಗೆ ಸೇರಿದ 3 ತಿಂಗಳಲ್ಲೇ ಮೃತಪಟ್ಟ ಮುದ್ದೇಬಿಹಾಳದ ಸೈನಿಕ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

ತೆಳ್ಳಗಾಗಿದ್ದಾರೆ ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ

20raily

ಕಾರ್ಮಿಕ ಸಂಘಟನೆಗಳಿಂದ ರ್ಯಾಲಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

ವಲಸೆ ಕಾರ್ಮಿಕರಿಗೆ ಯಶಸ್ವೀ ಲಸಿಕಾ ಅಭಿಯಾನ : ಜಿಲ್ಲಾಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.