ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು
There is no forgiveness if one returns to the wrong path again
ಸಂಧ್ಯಾವಾಣಿ , Nov 4, 2020, 7:20 PM IST
In this episode, Dr. Sandhya S. Pai recites her very famous editorial Priya Odugare – There is no forgiveness if one returns to the wrong path again | ಪುನಃ ತಪ್ಪಿನ ಹಾದಿಗೆ ಮರಳಿದರೆ ಕ್ಷಮೆ ಸಿಗದು
ಪ್ರಿಯ ಓದುಗರೇ
ಯಾವ ಸ್ವಭಾವದಿಂದ ತಪ್ಪು ಘಟಿಸಿತೋ, ಆ ಸ್ವಭಾವವನ್ನು ಮೂಲದಿಂದಲೇ ಕಿತ್ತೊಗೆಯುವುದು ಪಶ್ಚಾತ್ತಾಪ. ಮತ್ತೆ ಅದೇ ತಪ್ಪಿಗೆ ಮರಳಿದವನು ಕ್ಷಮೆಗೆ ಅನರ್ಹ. ಅಹಂಕಾರ, ಕ್ರೋಧದೊಂದಿಗೆ ಸೇರಿದಾಗ ವ್ಯಕ್ತಿಯ ಅವನತಿ ಆರಂಭವಾಗುತ್ತದೆ ಎಂಬ ವಾಸ್ತವ ತೆರೆದಿಡುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.
ಕೆಳಗಿನ ಪ್ಲೇಯರ್ ಕ್ಲಿಕ್ (|>) ಮಾಡಿ, ಪ್ರಚಲಿತ ಪಾಡ್‌ಕಾಸ್ಟ್ ಕೇಳಿ.
ಈ ತಾಣಗಳಲ್ಲಿ ಕೂಡ ಸಂಧ್ಯಾವಾಣಿ ಕನ್ನಡ ಧ್ವನಿ ಕೇಳಬಹುದು. ಆ್ಯಂಕರ್ | ಆ್ಯಪಲ್ ಪಾಡ್‌ಕಾಸ್ಟ್ | ಸ್ಪಾಟಿಫೈ | ಗೂಗಲ್ ಪಾಡ್‌ಕಾಸ್ಟ್ | ರೇಡಿಯೋ ಪಬ್ಲಿಕ್ | ಬ್ರೇಕರ್ | ಟ್ಯೂನ್ಇನ್ | ಜಿಓ ಸಾವನ್ | ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.
ಸಂಧ್ಯಾವಾಣಿ
ಹೊಸ ಸೇರ್ಪಡೆ
ಮಣಿಪಾಲ: ಅಪಾರ್ಟ್ ಮೆಂಟ್ ನಲ್ಲಿ ಲಕ್ಷಾಂತರ ರೂ. ಸೊತ್ತುಗಳ ಕಳವು
ಷೇರುಗಳ ಮೌಲ್ಯ ಕುಸಿತ; ಎಸ್ ಬಿಐ, ಪಿಎನ್ ಬಿ ಬ್ಯಾಂಕ್ ಗಳಿಂದ ಅದಾನಿ ಪಡೆದ ಸಾಲದ ಮೊತ್ತ ಎಷ್ಟು ಗೊತ್ತಾ?
ಮಾರಿಗುಡ್ಡದಲ್ಲಿ ಗಡ್ಡಧಾರಿಗಳ ಅಬ್ಬರ
ಮಂಗಳೂರು : ಜ್ಯುವೆಲ್ಲರಿ ಶಾಪ್ ನಲ್ಲಿ ಸಿಬಂದಿಗೆ ಚೂರಿ ಇರಿತ
ಬಸವ ಕಲ್ಯಾಣದಲ್ಲಿ ಸಿದ್ದರಾಮಯ್ಯ,ಕೋಲಾರದಲ್ಲಿ ಡಿಕೆಶಿ: ಪ್ರಜಾಧ್ವನಿ ಯಾತ್ರೆಗೆ ಚಾಲನೆ