• ಮಂಡ್ಯಾ ಟು ಇಂಡಿಯಾ ಮೋದಿ ಮೇನಿಯಾ ಕೈ ಸೈತ ಅದರ್ಸ್‌ ವಾಶ್ಡ್ ಔಟ್…

  ಚೇರ್ಮನ್ರು: ಏನ್ಲಾ ಆಮಾಸೆ ಆಳೆ ಕಾಣೆ ಅಮಾಸೆ: ಶ್ಯಾನೆ ಬೇಸ್ರ ಆಗೈತೆ ಬುಡಿ ಸಾ ಚೇರ್ಮನ್ರು: ಯಾಕ್ಲಾ ಏನಾಯ್ತಲಾ ಅಮಾಸೆ: ಎಂಪಿ ಎಲೆಕ್ಸನ್‌ ರಿಸಲ್ಟಾ ಬಂದ್‌ಮ್ಯಾಕೆ ಅತ್ಲಾಗೆ ಖರ್ಗೆ ಸಾಹೇಬ್ರು ಗೆಲ್ಲಿಲ್ಲ, ಇತ್ಲಾಗೆ ದ್ಯಾವೇಗೌಡ್ರು ಗೆಲ್ಲಿಲ್ಲ. ಎಲ್ಲಾ ಉಲಾr…

 • ಬಿಜೆಪಿ ನಾಯಕರಿಗಿದೆ ಸೇನಾಪತಿಯ ಗುಣ

  2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿಯ ಸಾಧನೆಯನ್ನು ಕೊಂಡಾಡುತ್ತಿರುವ ವಿಶ್ವಾಸ್‌, ಅಮೇಠಿಯಲ್ಲಿನ ಸ್ಮತಿ…

 • ಬೂತ್‍ನಲ್ಲಿ ಮೋದಿ ಉಜ್ವಲ

  ಬ್ರಾಂಡ್‌ ಮೋದಿ..: ಮೋದಿ ಹೆಸರಲ್ಲಿ ದೇಶದಲ್ಲಿ ಏನು ಬೇಕಾದರೂ ಓಡುತ್ತದೆ ಎಂಬುದಕ್ಕೆ ಈ ಚುನಾವಣೆ ಮತ್ತೊಂದು ಉದಾಹರಣೆ. 2014ಕ್ಕಿಂತಲೂ ಈ ಬಾರಿ ದೇಶದ ಮತದಾರ ಹೆಚ್ಚಿನ ಮತ ನೀಡಿ ಪ್ರಧಾನಿ ಮೋದಿ ಮತ್ತು ಅವರ ಪಕ್ಷ ಬಿಜೆಪಿಯನ್ನು ಗೆಲ್ಲಿಸಿದ್ದಾನೆ….

 • ಮೋದಿ ಹವಾ ಅಲ್ಲ, ಮೊಯ್ಲಿ ವಿರೋಧಿ ಅಲೆ

  ಚಿಕ್ಕಬಳ್ಳಾಪುರ: ಇಲ್ಲಿ ಮೋದಿ ಅಲೆಗಿಂತ ಮೊಯ್ಲಿ ವಿರೋಧಿ ಅಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ ಎನ್ನುವುದು ಸ್ಪಷ್ಟ. ಕಾಂಗ್ರೆಸ್‌ ಪ್ರಾಬಲ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿರುವುದು, ಜೊತೆಗೆ ಬಿಜೆಪಿಯ ಬಿ.ಎನ್‌.ಬಚ್ಚೇಗೌಡ ಅವರು 1.81 ಲಕ್ಷದಷ್ಟು ಭಾರೀ ಮತಗಳ ಅಂತರದಿಂದ…

 • ಮೋದಿ ಅಲೆಗೆ ಮಂಕಾದ ಕೇಜ್ರಿವಾಲ್‌

  ಭಾರತದ ರಾಜಕೀಯ ರಂಗದಲ್ಲಿ ಹೊಸ ಆಶಾಭಾವ ಮೂಡಿಸುವ ಮೂಲಕ 2013ರಲ್ಲಿ ಅಸ್ತಿತ್ವಕ್ಕೆ ಬಂದ ಆಮ್‌ ಆದ್ಮಿ ಪಕ್ಷ (ಎಎಪಿ), ಈ ಬಾರಿ ಮೋದಿ ಅಲೆಯಲ್ಲಿ ಕೊಚ್ಚಿ ಹೋಗಿದೆ. 2013ರಲ್ಲಿ ದಿಲ್ಲಿಯ ಮೂರು ಬಾರಿಯ ಸಿಎಂ, ಕಾಂಗ್ರೆಸ್‌ನ ಪ್ರಭಾವಿ ನಾಯಕಿ…

 • ಮ್ಯಾನ್‌ ಆಫ್ ದಿ ಮ್ಯಾಚ್‌ ಗೋಸ್‌ ಟು…

  ಪ್ರಧಾನಿ ನರೇಂದ್ರ ಮೋದಿ ಭಾರತದ ಜನಮೆಚ್ಚಿದ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಆ ವೈಯಕ್ತಿಕ ವರ್ಚಸ್ಸು ಹಾಗೂ ಜನಪ್ರಿಯತೆಯನ್ನು ರಾಜಕೀಯ ಜಯಭೇರಿಯಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದು ಕಾರ್ಯತಂತ್ರ ನಿಪುಣ ಅಮಿತ್‌ ಶಾ. ಬಿಜೆಪಿಯ ಅಮೋಘ ಗೆಲುವಿನ ಹಿಂದೆ ಅಮಿತ್‌…

 • ಮೋದಿ ಅಲೆಯಲ್ಲಿ ಅನಿರೀಕ್ಷಿತ ಗೆಲುವಿನ ದೋಣಿ

  ಲೋಕಸಭೆ ಚುನಾವಣೆ ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಕೆಲವು ಕಡೆ ಅನಿರೀಕ್ಷಿತ ಹಾಗೂ ಆಘಾತಕಾರಿ ಫ‌ಲಿತಾಂಶ ನೀಡಿದ್ದು, ರಾಜಕೀಯವಾಗಿ ಎಚ್ಚರಿಕೆ ಸಂದೇಶ ನೀಡಿದೆ. ಸೋಲನ್ನೇ ಕಾಣದವರಿಗೆ ಸೋಲಿನ ರುಚಿ ಉಣಿಸಿದೆ. ಸೋಲಿನ ಕಹಿ ಅನುಭವಿಸುತ್ತಿದ್ದವರಿಗೆ ಗೆಲುವಿನ ಸಿಹಿ…

 • ದೇವೇಗೌಡರಿಗೆ ತಟ್ಟಿದ ಹೇಮಾವತಿಯ ಶಾಪ

  ತುಮಕೂರು: ಮಾಜಿ ಪ್ರಧಾನಿ ದೇವೇಗೌಡರ ಸ್ಪರ್ಧೆಯಿಂದ ದೇಶದ ಗಮನ ಸೆಳೆದಿದ್ದ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮತದಾರರು, ಬಿಜೆಪಿ ಅಭ್ಯರ್ಥಿ ಜಿ.ಎಸ್‌.ಬಸವರಾಜ್‌ಗೆ ಮಣೆ ಹಾಕಿದ್ದಾರೆ. ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಇದ್ದ ಕಾಂಗ್ರೆಸ್‌ ಸಂಸದ ಎಸ್‌.ಪಿ.ಮುದ್ದ ಹನುಮೇಗೌಡರಿಗೆ ಟಿಕೆಟ್‌ ವಂಚಿಸಿ,…

 • ಮೋದಿ 2.0 ಆದ್ಯತೆಗಳೇನು?

  ಲೋಕಸಭೆ ಚುನಾವಣೆ ಫ‌ಲಿತಾಂಶ ಪ್ರಕಟವಾಗಿದ್ದು, ನರೇಂದ್ರ ಮೋದಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿ ಮುಂದುವರಿಯಲಿದೆ. 2014-2019ರ ಅವಧಿಯಲ್ಲಿ ಹಲವು ಉತ್ತಮ ಸಾಧನೆಗಳನ್ನು ಮಾಡಿದೆ ಹಾಲಿ ಸರ್ಕಾರ. ಈ ಫ‌ಲಿತಾಂಶ, ಮೋದಿ ನೇತೃತ್ವದ ಸರ್ಕಾರಕ್ಕೆ ಇನ್ನಷ್ಟು ಸುಧಾರಣೆ, ದೇಶ ಹಿತದ ಕಾರ್ಯಕ್ರಮಗಳನ್ನು…

 • ಜೆಡಿಎಸ್‌ ಒಳ ಏಟು, ದಲಿತ ಓಟು, ಬಿಜೆಪಿ ಗೆಲುವಿನ ಗುಟ್ಟು

  ಚಾಮರಾಜನಗರ: ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಂಸದ ಆರ್‌.ಧ್ರುವನಾರಾಯಣ ಅವರು ಅಭಿವೃದ್ಧಿ ಕೆಲಸಗಳಲ್ಲಿ ದೇಶದ ಮೂರನೇ ಮತ್ತು ರಾಜ್ಯದ ಮೊದಲನೇ ಸಂಸದ ಎಂಬ ಹೆಗ್ಗಳಿಕೆ ಪಡೆದಿದ್ದರೂ, ಸೋಲು ಕಾಣಲು ಪ್ರಮುಖ ಕಾರಣವಾದದ್ದು, ದೇಶಾದ್ಯಂತ ಎದ್ದ ಮೋದಿ ಅಲೆ ಹಾಗೂ ಬಿಜೆಪಿ ಅಭ್ಯರ್ಥಿ…

 • ನಮ್ಮ ಸಂಸಾರ, ಸಂಸತ್‌ ಆಗರ

  ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದೇಶದ ಜನಸಮುದಾಯವನ್ನು ಒಂದಲ್ಲಾ ಒಂದು ರೀತಿಯಲ್ಲಿ ರಾಜಕೀಯ ಪರಿವಾರಗಳು ನಿಯಂತ್ರಿಸುತ್ತಾ ಬಂದಿವೆ. ಅದರಲ್ಲಿ ರಾಹುಲ್‌ಗಾಂಧಿ, ಜ್ಯೋತಿರಾಧಿತ್ಯ ಸಿಂಧಿಯಾ, ನಕುಲ್‌ ಕಮಲ್‌ನಾಥ್‌, ಸುಖ್‌ಬೀರ್‌ ಬಾದಲ್‌, ಸುಪ್ರಿಯಾ ಸುಳೆ ಮತ್ತು ವೈಭವ್‌ ಗೆಹ್ಲೋಟ್‌ ನಮ್ಮ ಕಣ್ಮುಂದೆ ಬರುವುದುಂಟು….

 • ವಿಶ್ವ ಮಾಧ್ಯಮಗಳಲ್ಲಿ ಮೋದಿ ಮೋಡಿ

  ಪಾಕಿಸ್ತಾನ: ಭಾರತ ಮತ್ತು ಪಾಕ್‌ ಮಧ್ಯೆ ಕೆಲ ತಿಂಗಳುಗಳಿಂದ ನಡೆಯುತ್ತಿದ್ದ ಆಂತರಿಕ ಕಲಹ, ಗೊಂದಲಗಳ ಹೊರತಾಗಿಯೂ ಅಲ್ಲಿನ ಪತ್ರಿಕೆಗಳು ಮೋದಿಯ ಗೆಲುವಿನ ಸುದ್ದಿಗಳನ್ನು ಪ್ರಕಟಿಸಿವೆ. ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಸುದ್ದಿ ಪ್ರಕಟವಾಗಿದ್ದು, “ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ “ಚುನಾವಣೆಯಲ್ಲಿ ಅಭೂತಪೂರ್ವ…

 • ತೆಲಂಗಾಣದಲ್ಲಿ ಹಿಂದೂ ಮತಗಳ ಕ್ರೋಡೀಕರಣ

  ಬಿಜೆಪಿಯನ್ನು ತೆಲಂಗಾಣದಲ್ಲಿ ಯಾರೂ ಗಂಭೀರವಾಗಿ ಪರಿಗಣಿಸಿಯೇ ಇರಲಿಲ್ಲ. ಈವರೆಗೆ ಪ್ರಾದೇಶಿಕ ಪಕ್ಷಗಳ ಜತೆ ಮೈತ್ರಿ ಮಾಡಿಕೊಳ್ಳದೇ ಬಿಜೆಪಿ ಒಂದೇ ಒಂದು ಲೋಕಸಭಾ ಕ್ಷೇತ್ರವನ್ನು ಗೆದ್ದಿರಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಕೂಡ ಬಿಜೆಪಿಯ ಪಾತ್ರ ನಗಣ್ಯವಾಗಿತ್ತು. ಪ್ರತಿ ಬಾರಿಯೂ ಇಲ್ಲಿ ಟಿಆರ್‌ಎಸ್‌…

 • ಹಲವು ದಾಖಲೆ ಬರೆದ ಲೋಕ ಸಮರ

  ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಫ‌ಲಿತಾಂಶ ಪ್ರಕಟಗೊಂಡಿದ್ದು, ಇದು ರಾಜ್ಯದ ಲೋಕಸಭಾ ಇತಿಹಾಸದಲ್ಲಿ ಹಲವು ದಾಖಲೆಗಳನ್ನು ಹುಟ್ಟು ಹಾಕಿದೆ. ಬಿಜೆಪಿ ಪ್ರಚಂಡ ಗೆಲುವು ಸಾಧಿಸಿದ್ದು 25 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆದುಕೊಂಡಿದೆ. ಅದೇ ರೀತಿ, ಮೈತ್ರಿ ಪಕ್ಷಗಳು ತೀವ್ರ…

 • ರಮೇಶ್‌ ಜಾರಕಿಹೊಳಿ ಕಮಾಲ್‌

  ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಗಡಿನಾಡು ಬೆಳಗಾವಿ ಜಿಲ್ಲೆಯ ಎರಡು ಕ್ಷೇತ್ರಗಳು ಹಾಗೂ ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳ ಅಭೂತಪೂರ್ವ ಗೆಲುವಿನ ಹಿಂದೆ ಗೋಕಾಕದ ಪ್ರಭಾವಿ ನಾಯಕ-ಶಾಸಕ ರಮೇಶ ಜಾರಕಿಹೊಳಿ ಅವರ ಸಹಕಾರ ಇದೆಯೇ? – ಇಂತಹ ಒಂದು ಕುತೂಹಲದ…

 • ಉತ್ತರದಲ್ಲಿ ಎತ್ತರ, ದಕ್ಷಿಣದಲ್ಲಿ ನೆಲೆಗಾಗಿ ಹುಡುಕಾಟ

  ಹಿಂದಿ ಬಾಹುಳ್ಯದ ಉತ್ತರ ಭಾರತ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿ ಮತ್ತೂಮ್ಮೆ ಅಧಿಕಾರದ ಗದ್ದುಗೆ ಏರಿದ ಬಿಜೆಪಿ, ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಹೊರತುಪಡಿಸಿ ಸಂಪೂರ್ಣವಾಗಿ ನೆಲಕಚ್ಚಿದೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ತಂತ್ರಗಳು ಇಲ್ಲಿ…

 • ನೂತನ ಸಂಸದರ ಕಿರು ಪರಿಚಯ

  ವೈ. ದೇವೇಂದ್ರಪ್ಪ: ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ವೈ.ದೇವೇಂದ್ರಪ್ಪ ಅವರು ಇದೇ ಮೊದಲ ಬಾರಿಗೆ ಸಂಸತ್‌ ಪ್ರವೇಶ ಮಾಡಲಿದ್ದಾರೆ. ಹಾಲಿ ಸಂಸದ ಉಗ್ರಪ್ಪ ಅವರನ್ನು 60 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲಿಸಿ, ಬಳ್ಳಾರಿ ಕ್ಷೇತ್ರವನ್ನು ಪುನ: ಬಿಜೆಪಿ ತೆಕ್ಕೆಗೆ…

 • ಕುಟುಂಬ ರಾಜಕಾರಣ ಧಿಕ್ಕರಿಸಿದ ಮಂಡ್ಯದ ಜನ

  ಮಂಡ್ಯ: ಸಕ್ಕರೆ ನಾಡಲ್ಲಿ ಕುಟುಂಬ ರಾಜಕಾರಣದ ಅಧಿಪತ್ಯ ಸ್ಥಾಪಿಸಲು ಹೊರಟ ಜೆಡಿಎಸ್‌ಗೆ ಜಿಲ್ಲೆಯ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ಹೊರಗಿನ ನಾಯಕತ್ವಕ್ಕೆ ಮಣೆ ಹಾಕದ ಜನರು, ಸ್ಥಳೀಯ ನಾಯಕತ್ವಕ್ಕಷ್ಟೇ ಪ್ರಾಧಾನ್ಯತೆ ನೀಡಿದ್ದಾರೆ. ಜೆಡಿಎಸ್‌ ಸೋಲಿಗೆ ಜಿಲ್ಲೆಯ ಜನರ ಬಗ್ಗೆ…

 • ಮಹಾಮೈತ್ರಿಯ ಹಳಿ ತಪ್ಪಿಸಿದ ಶಾ ಮಾಸ್ಟರ್ ಪ್ಲಾನ್

  ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಉತ್ತರಪ್ರದೇಶದಲ್ಲಿ ಎರಡು ಪ್ರಾದೇಶಿಕ ದಿಗ್ಗಜ ಪಕ್ಷಗಳು ಒಂದಾದರೂ, ಮೋದಿ ಸುನಾಮಿಯನ್ನು ಎದುರಿಸಲಾಗದೇ ಕೊಚ್ಚಿಹೋಗಿವೆ. ಬಿಜೆಪಿಯ ಚಾಣಕ್ಯನ ಕಾರ್ಯತಂತ್ರದ ಮುಂದೆ ಎಸ್‌ಪಿ-ಬಿಎಸ್‌ಪಿ ತಂತ್ರಗಾರಿಕೆ ಮಣ್ಣು ಮುಕ್ಕಿವೆ. ಈ ಎರಡು ಪ್ರಬಲ ಪಕ್ಷಗಳನ್ನು ಎದುರುಹಾಕಿಕೊಂಡು,…

 • “ಕೈ’ ಕಡೆ ತೂರಿ ಬರದ ತೆನೆ, ಬಿಜೆಪಿಗೇ ಮನ್ನಣೆ

  ಮೈಸೂರು: “ಅವರಪ್ಪನಾಣೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲ್ಲ’ ಎಂದು ವಿಧಾನಸಭಾ ಚುನಾವಣೆಯ ಪ್ರಚಾರ ಸಭೆಗಳಲ್ಲಿ ಲೇವಡಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅತಂತ್ರ ವಿಧಾನಸಭೆ ಸೃಷ್ಟಿಯಾಗುತ್ತಲೇ ಕಾಂಗ್ರೆಸ್‌ ಹೈಕಮಾಂಡ್‌ ಮಾತಿಗೆ ಕಟ್ಟು ಬಿದ್ದು, ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮನ್ನೇ ಖೆಡ್ಡಾಕ್ಕೆ ಬೀಳಿಸಿದ್ದನ್ನು…

ಹೊಸ ಸೇರ್ಪಡೆ