• ಬಿಸಿಸಿಐನಲ್ಲಿ ಸೌರವ್ ಗಂಗೂಲಿ ದಾದಾಗಿರಿ: ಅಮಿತ್ ಶಾ ಪುತ್ರ ಕಾರ್ಯದರ್ಶಿ

  ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚುಕ್ಕಾಣಿ ಹಿಡಿಯುವುದು ಈಗ ಬಹುತೇಕ ಖಚಿತವಾಗಿದೆ. ಇವರೊಂದಿಗೆ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಅವರು ಕಾರ್ಯದರ್ಶಿಯಾಗಿ ಮತ್ತು…

 • ಡ್ಯಾನಿಲ್‌ ಮೆಡ್ವಡೇವ್‌ಗೆ ಶಾಂಘೈ ಟೆನಿಸ್‌ ಪ್ರಶಸ್ತಿ

  ಶಾಂಘೈ (ಚೀನ): ರಶ್ಯದ ಡ್ಯಾನಿಲ್‌ ಮೆಡ್ವಡೇವ್‌ “ಶಾಂಘೈ ಮಾಸ್ಟರ್’ ಟೆನಿಸ್‌ ಪ್ರಶಸ್ತಿಯನ್ನೆತ್ತಿದ್ದಾರೆ. ರವಿವಾರದ ಫೈನಲ್‌ನಲ್ಲಿ ಅವರು ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 6-4, 6-1 ನೇರ ಸೆಟ್‌ಗಳ ಜಯ ಸಾಧಿಸಿದರು. ಮೊದಲ ಸೆಟ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಆದರೆ…

 • ಯೋಧಾ ಎದುರು ಹಾಲಿ ಚಾಂಪಿಯನ್‌ ಬುಲ್ಸ್‌

  ಅಹ್ಮದಾಬಾದ್‌: ಪ್ರೊ ಕಬಡ್ಡಿ 7ನೇ ಆವೃತಿಯ ಸುದೀರ್ಘ‌ ಲೀಗ್‌ ಹಣಾಹಣಿ ಬರೋಬ್ಬರಿ 132 ಪಂದ್ಯಗಳ ಬಳಿಕ ಕೊನೆಗೊಂಡಿದೆ. ಪಂದ್ಯಾವಳಿಯೀಗ ಅಂತಿಮ ಘಟ್ಟ ತಲುಪಿದೆ. ಸೋಮವಾರ ಎರಡು ಎಲಿಮಿನೇಟರ್‌ ಪಂದ್ಯಗಳು ನಡೆಯಲಿದ್ದು, ಇಲ್ಲಿ ಸೋತ ತಂಡಗಳು ಕೂಟದಿಂದ ನಿರ್ಗಮಿಸಲಿವೆ. ಗೆದ್ದವರಿಗೆ…

 • ವನಿತಾ ವಿಶ್ವ ಬಾಕ್ಸಿಂಗ್‌: ಮಂಜುರಾಣಿಗೆ ರಜತ ಗೌರವ

  ಹೊಸದಿಲ್ಲಿ: ಭಾರತದ ಯುವ ಬಾಕ್ಸರ್‌ ಮಂಜುರಾಣಿ ರಶ್ಯದಲ್ಲಿ ನಡೆದ ವನಿತಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ರಜತ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಇದೇ ಮೊದಲ ಸಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಣಕ್ಕಿಳಿದ ಮಂಜುರಾಣಿ 48 ಕೆಜಿ ಫ್ಲೈವೇಟ್‌ ವಿಭಾಗದ ಫೈನಲ್‌ನಲ್ಲಿ ಆತಿಥೇಯ…

 • ದಕ್ಷಿಣ ಆಫ್ರಿಕಾ ವಿರುದ್ದದ ಸರಣಿ ಗೆದ್ದ ವಿರಾಟ್ ಪಡೆ

  ಪುಣೆ: ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇನ್ನಿಂಗ್ಸ್ ಮತ್ತು 137 ರನ್ ಗಳ ಅಂತರದಿಣದ ಗೆದ್ದ ಭಾರತ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಮೊದಲ ಇನ್ನಿಂಗ್ಸ್ ನಲ್ಲಿ 326ರನ್ ಗಳ ಬೃಹತ್ ಲೀಡ್ ಪಡೆದಿದ್ದ ಭಾರತ ಮತ್ತೆ ದಕ್ಷಿಣ ಆಫ್ರಿಕಾವನ್ನು…

 • ಪುಣೆ ಟೆಸ್ಟ್‌ : ಭಾರತಕ್ಕೆ ಭಾರೀ ಮುನ್ನಡೆ

  ಪುಣೆ: ನಿರೀಕ್ಷೆಯಂತೆ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಭಾರೀ ಮುನ್ನಡೆ ಸಂಪಾದಿಸಿದೆ. ಪ್ರವಾಸಿ ದಕ್ಷಿಣ ಆಫ್ರಿಕಾ 275 ರನ್‌ ಗಳಿಸಿ ಮೊದಲ ಇನ್ನಿಂಗ್ಸ್‌ ಮುಗಿಸುವ ಹೊತ್ತಿಗೆ ಸರಿಯಾಗಿ 3ನೇ ದಿನದಾಟವೂ ಕೊನೆಗೊಂಡಿದ್ದು, ಕೊಹ್ಲಿ ಪಡೆಗೆ 326 ರನ್ನುಗಳ ಲೀಡ್‌…

 • ಕಿಪ್ಚೋಗೆ ಐತಿಹಾಸಿಕ ಸಾಧನೆ

  ವಿಯೆನ್ನಾ: ಕೀನ್ಯದ ಸ್ಟಾರ್‌ ಮ್ಯಾರಥಾನ್‌ ಓಟಗಾರ ಯುಲಿಡ್‌ ಕಿಪ್ಚೋಗೆ ಐತಿಹಾಸಿಕ ಸಾಧನೆಯೊಂದಿಗೆ ಮೆರೆದಿ¨ªಾರೆ. ವಿಯೆನ್ನಾದಲ್ಲಿ ನಡೆದ ಮ್ಯಾರ ಥಾನ್‌ ಸ್ಪರ್ಧೆಯನ್ನು ಒಂದು ಗಂಟೆ, 59 ನಿಮಿಷ, 40.2 ಸೆಕೆಂಡ್‌ನ‌ಲ್ಲಿ ಪೂರ್ತಿಗೊಳಿಸಿ¨ªಾರೆ. ಈ ಮೂಲಕ 2 ಗಂಟೆಯೊಳಗೆ ಮ್ಯಾರಥಾನ್‌ ಮುಗಿಸಿದ…

 • ವಿಜಯ್‌ ಹಜಾರೆ: ಕ್ವಾ. ಫೈನಲ್‌ಗೆ ಕರ್ನಾಟಕ

  ಬೆಂಗಳೂರು: ವಿಜಯ್‌ ಹಜಾರೆ ಏಕದಿನ ಕ್ರಿಕೆಟ್‌ ಪಂದ್ಯಾವಳಿಯ ಶನಿವಾರದ ಮುಖಾಮುಖೀಯಲ್ಲಿ ಆತಿಥೇಯ ಕರ್ನಾಟಕ ತಂಡ ಸೌರಾಷ್ಟ್ರ ವಿರುದ್ಧ 8 ವಿಕೆಟ್‌ ಗೆಲುವು ಸಾಧಿಸಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಇದು ಕರ್ನಾಟಕದ 6ನೇ ಗೆಲುವಾಗಿದ್ದು, 24 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರಿದಿದೆ….

 • ಸಂಜು ಸ್ಯಾಮ್ಸನ್‌ ದ್ವಿಶತಕ ದಾಖಲೆ

  ಆಲೂರು: ಕೇರಳದ ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಗೋವಾ ಎದುರಿನ “ವಿಜಯ್‌ ಹಜಾರೆ ಟ್ರೋಫಿ’ ಕ್ರಿಕೆಟ್‌ ಪಂದ್ಯದಲ್ಲಿ ಅಜೇಯ ದ್ವಿಶತಕ ಬಾರಿಸಿ ಅನೇಕ ಹೊಸ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ. ಶನಿವಾರ ಬೆಂಗಳೂರು ಹೊರವಲಯದ ಆಲೂರಿನ ಕೆಎಸ್‌ಸಿಎ…

 • ವಿಶ್ವ ಬಾಕ್ಸಿಂಗ್‌: ಮಂಜುಗೆ ಚಿನ್ನದ ನಿರೀಕ್ಷೆ, ಮೇರಿಗೆ ಕಂಚು

  ನವದೆಹಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಮೇರಿ ಕೋಮ್‌ ರಷ್ಯಾ ಮಹಿಳಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌’ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಕಂಚಿನ ಪದಕಕ್ಕೆ ಸಮಾಧಾನಪಟ್ಟಿದ್ದಾರೆ. ಇವರೊಂದಿಗೆ ಸೆಮಿಗೆ ಲಗ್ಗೆ ಇರಿಸಿದ್ದ ಜಮುನಾ ರಾಣಿ, ಲವಿÉನಾ ಬೊರ್ಗೊಹೇನ್‌ ಕೂಡ ಪರಾಭವಗೊಂಡಿದ್ದಾರೆ. ಆದರೆ ಇದೇ…

 • ಕೊಹ್ಲಿ ವಿರಾಟ ದ್ವಿಶತಕಾಭಿಷೇಕ; 601 ರನ್‌ ಪೇರಿಸಿದ ಭಾರತ; ಇಕ್ಕಟ್ಟಿನಲ್ಲಿ ಆಫ್ರಿಕಾ

  ಪುಣೆ: ನಾಯಕ ವಿರಾಟ್‌ ಕೊಹ್ಲಿ ಅಜೇಯ ದ್ವಿಶತಕ ಸಾಹಸದಿಂದ ಪುಣೆ ಟೆಸ್ಟ್‌ ಪಂದ್ಯದಲ್ಲಿ ಭಾರತ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಸವಾರಿ ಮಾಡಿದೆ. ದ್ವಿತೀಯ ದಿನದಾಟದಲ್ಲಿ 5 ವಿಕೆಟಿಗೆ 601 ರನ್‌ ಪೇರಿಸಿ ಇನಿಂಗ್ಸ್‌ ಬಿಟ್ಟುಕೊಟ್ಟಿದೆ. ಇದರಲ್ಲಿ…

 • ಕಿಂಗ್ಸ್‌ ಇಲೆವೆನ್‌ ಪಂಜಾಬ್‌ಗ ಕುಂಬ್ಳೆ ಕೋಚ್‌

  ಮುಂಬೈ: ನಾಯಕ ವಿರಾಟ್‌ ಕೊಹ್ಲಿ ಜತೆ ಭಿನ್ನಾಭಿಪ್ರಾಯದಿಂದ ಟೀಂ ಇಂಡಿಯಾ ಮುಖ್ಯ ಕೋಚ್‌ ಸ್ಥಾನದಿಂದ ಕೆಳಗಿಳಿದಿದ್ದ ಅನಿಲ್‌ ಕುಂಬ್ಳೆ ಮತ್ತೆ ತರಬೇತಿ ವಿಭಾಗಕ್ಕೆ ಮರಳಲು ಸಜ್ಜಾಗುತ್ತಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌)ನ ಪ್ರಮುಖ ತಂಡವಾಗಿರುವ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದ…

 • ಸ್ಟೇಡಿಯಂಗೆ ಬಂದು ಫ‌ುಟ್‌ಬಾಲ್‌ ಪಂದ್ಯ ಕಣ್ತುಂಬಿಕೊಂಡ ಇರಾನ್‌ ವನಿತೆಯರು!

  ಟೆಹ್ರಾನ್‌: ಟೆಹ್ರಾನ್‌ನ “ಆಜಾದಿ ಸ್ಟೇಡಿಯಂ’ನಲ್ಲಿ ಗುರುವಾರ ಹಬ್ಬದ ವಾತಾವರಣ. ಸಾವಿರಾರು ಇರಾನ್‌ ಮಹಿಳೆಯರು ರಾಷ್ಟ್ರಧ್ವಜವನ್ನು ಹೊದ್ದುಕೊಂಡು ತಮ್ಮ ದೇಶದ ಫ‌ುಟ್‌ಬಾಲ್‌ ತಂಡವನ್ನು ಹುರಿದುಂಬಿಸಿ ಸಂಭ್ರಮಿಸುತ್ತಿದ್ದರು. ಅವರ ಈ ಖುಷಿಗೆ ವಿಶೇಷ ಕಾರಣವಿದ್ದಿತ್ತು. ಹಲವು ದಶಕಗಳ ಬಳಿಕ ಇರಾನ್‌ ಮಹಿಳೆಯರಿಗೆ…

 • ಪುಣೆ ಅಂಗಳದಲ್ಲಿ ನಾಯಕ ಕೊಹ್ಲಿ ‘ವಿರಾಟ್’ ದ್ವಿಶತಕ ; ಬೃಹತ್ ಮೊತ್ತದತ್ತ ಟೀಂ ಇಂಡಿಯಾ

  ಪುಣೆ: ಟೀಂ ಇಂಡಿಯಾ ನಾಯಕ ರನ್ ಮೆಶಿನ್ ವಿರಾಟ್ ಕೊಹ್ಲಿ ಪುಣೆ ಅಂಗಳದಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಪ್ರಥಮ ಇನ್ನಿಂಗ್ಸ್ ನಲ್ಲಿ ಕೊಹ್ಲಿ ಟೆಸ್ಟ್ ಜೀವನದ ಏಳನೇ…

 • ಪುಣೆ ಟೆಸ್ಟ್: ವಿರಾಟ್ ಶತಕ; ರಹಾನೆ ಅರ್ಧಶತಕ

  ಪುಣೆ: ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ದೊಡ್ಡ ಮೊತ್ತ ದಾಖಲಿಸುವತ್ತ ದಾಪುಗಾಲಿಡುತ್ತಿದೆ. ಎರಡನೇ ದಿನದಾಟದಲ್ಲಿ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿ ಮಿಂಚಿದ್ದಾರೆ. ಮೊದಲ ದಿನದಾದ್ಯಂತದಲ್ಲಿ 63 ರನ್ ಬಾರಿಸಿ ಅಜೇಯರಾಗಿದ್ದ ಕೊಹ್ಲಿ…

 • ಭಾರತ – ದ.ಆಫ್ರಿಕಾ ಸೆಕೆಂಡ್ ಟೆಸ್ಟ್: ಮತ್ತೆ ಮಿಂಚಿದ ಮಯಾಂಕ್ ಶತಕದಾಟ

  ಪುಣೆ: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆಮಾಡಿಕೊಂಡರು. ಮಯಾಂಕ್ ಮತ್ತು ರೋಹಿತ್ ಅವರು ತಂಡದ ಇನ್ನಿಂಗ್ಸ್…

 • ಸರಣಿ ಗೆಲುವಿನ ದಾಖಲೆಯತ್ತ ಭಾರತ

  ಪುಣೆ: ವಿಶಾಖಪಟ್ಟಣದಲ್ಲಿ 203 ರನ್ನುಗಳ ಪ್ರಚಂಡ ಜಯಭೇರಿ ಮೊಳಗಿಸಿದ ಭಾರತವೀಗ ಪುಣೆಯಲ್ಲೂ ಪ್ರವಾಸಿ ದಕ್ಷಿಣ ಆಫ್ರಿಕಾ ಮೇಲೆ ಸವಾರಿ ಮಾಡುವ ಯೋಜನೆಯಲ್ಲಿದೆ. ಇದರೊಂದಿಗೆ ತವರಲ್ಲಿ ಸತತ 11 ಟೆಸ್ಟ್‌ ಸರಣಿ ಗೆದ್ದು ನೂತನ ದಾಖಲೆ ನಿರ್ಮಿಸುವುದು ಟೀಮ್‌ ಇಂಡಿಯಾದ…

 • ಸುಕೇಶ್‌ ಮಿಂಚು; ಬೆಂಗಾಲ್‌ ವಿಜಯ

  ಗ್ರೇಟರ್‌ ನೋಯ್ಡಾ (ಯುಪಿ): ಕನ್ನಡಿಗ ರೈಡರ್‌ ಸುಕೇಶ್‌ ಹೆಗ್ಡೆ (6 ಅಂಕ) ಅವರ ಪ್ರಚಂಡ ದಾಳಿಯಿಂದಾಗಿ ಪ್ರೊ ಕಬಡ್ಡಿ ಗ್ರೇಟರ್‌ ನೋಯ್ಡಾ ಚರಣದ ಬುಧವಾರದ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ 33-29 ಅಂಕಗಳ ಅಂತರದಿಂದ ತಮಿಳ್‌ ತಲೈವಾಸ್‌ ತಂಡವನ್ನು ಸೋಲಿಸಿತು….

 • ನಿರ್ಮಲಾ ಶೆರಾನ್‌ಗೆ ನಾಲ್ಕು ವರ್ಷ ನಿಷೇಧ

  ಮೊನಾಕೊ: ಡೋಪಿಂಗ್‌ನಲ್ಲಿ ಸಿಕ್ಕಿಬಿದ್ದ ಭಾರತದ ಓಟಗಾರ್ತಿ ನಿರ್ಮಲಾ ಶೆರಾನ್‌ಗೆ 4 ವರ್ಷಗಳ ಕಾಲ ನಿಷೇಧ ವಿಧಿಸಲಾಗಿದ್ದು, 2017ರ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಅವರು ಜಯಿಸಿದ್ದ 2 ಪದಕಗಳನ್ನೂ ವಾಪಸ್‌ ಪಡೆಯಲಾಗಿದೆ. 2018ರ ಜೂನ್‌ನಲ್ಲಿ ಭಾರತದಲ್ಲಿ ನಡೆದ ಸ್ಪರ್ಧೆಯ ವೇಳೆ ನಡೆಸಿದ…

 • ಶಾಂಘೈ ಮಾಸ್ಟರ್: ಜೊಕೋವಿಕ್‌ ಮುನ್ನಡೆ

  ಶಾಂಘೈ (ಚೀನ): ಕೆಲವು ದಿನಗಳ ಹಿಂದಷ್ಟೇ “ಜಪಾನ್‌ ಓಪನ್‌’ ಪ್ರಶಸ್ತಿ ಜಯಿಸಿದ ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ ಈಗ “ಶಾಂಘೈ ಮಾಸ್ಟರ್’ ಪ್ರಶಸ್ತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದಾರೆ. ಬುಧವಾರದ 32ರ ಸುತ್ತಿನ ಸ್ಪರ್ಧೆಯಲ್ಲಿ ಅವರು ಕೆನಡಾದ ಯುವ…

ಹೊಸ ಸೇರ್ಪಡೆ