ವಾಸ್ತವಗಳಿಗೆ ಮಿಡಿಯುವ  ಚಿತ್ರದ ಕುದುರೆ


Team Udayavani, Mar 27, 2019, 1:30 PM IST

27-March-12
ಒಂದು ಒಳ್ಳೆಯ ಪುಸ್ತಕ ಸಾವಿರ ಸ್ನೇಹಿತರಿಗೆ ಸಮಾನ ಎಂಬ ಮಾತಿದೆ. ಆ ಪುಸ್ತಕದಲ್ಲಿ ನಮ್ಮ ಊಹೆಗೂ ನಿಲುಕದಷ್ಟು ಒಳಾರ್ಥಗಳು ತುಂಬಿರುತ್ತವೆ. ಕನ್ನಡದ ಕೆಲವು ಪುಸ್ತಕ ಹಾಗೂ ವ್ಯಾಕರಣಗಳ ಬಗೆಗಿನ ವಿಮರ್ಶೆ, ಸ್ವ ಅನುಭವದ ಮಾಹಿತಿ ಸಂಕಲನವೇ ಚಿತ್ರದ ಕುದುರೆ. ಲೇಖಕ ಅಕ್ಷರ ಕೆ.ವಿ. ಅವರು ಪುಸ್ತಕಗಳನ್ನು ಚಿತ್ರದ ಕುದುರೆಗಳಿಗೆ ಹೋಲಿಸಿದ್ದಾರೆ. ನಿಜ ಕುದುರೆಗೆ ಮತ್ತು ಚಿತ್ರದಲ್ಲಿರುವ ಕುದುರೆಗೆ ಹಲವಾರು ವ್ಯತ್ಯಾಸಗಳಿವೆ. ಅದರಂತೆ ಒಂದು ಪುಸ್ತಕ ಕೂಡ. ಅದರಲ್ಲಿ ಓದಿದಷ್ಟು ಮಾಹಿತಿಗಳ ಆಗರವೇ ಇದೆ.
ಘಟನೆ 1
ಸಾಲ ಮನ್ನಾ ಕುರಿತು ರೈತರು ಯಾಕೆ ಮಾತಾಡುವುದಿಲ್ಲ ಎಂಬ ಲೇಖನದಲ್ಲಿ ನಮ್ಮ ಸಾಲಗಳನ್ನು ಮನ್ನಾ ಮಾಡಿ ಎಂದು ಸ್ವತಃ ರೈತರೇ ಬೇಡಿಕೆ ಮಾಡುವುದನ್ನು ಯಾವ ಹಳ್ಳಿಯಲ್ಲೂ ನಾನು ನೋಡಿಲ್ಲ. ಯಾಕೆಂದರೆ ಇಂಥಾ ಮಾತನ್ನು ಆಯಾ ರೈತರಿಂದಲೇ ಸಣ್ಣಪುಟ್ಟ ಸಾಲಪಡೆದವರು ಕೂಡ ಹೇಳು ಆರಂಭಿಸಿದರೆ ಏನಾದೀತು ಎಂಬ ಧರ್ಮ ಸೂಕ್ಷ್ಮದ ಅರಿವು ಎಲ್ಲ ರೈತರಿಗೂ ಇದ್ದೇ ಇದೆ. ಬದಲು ರೈತರ ಪರವಾಗಿ ರಾಜಕರಣ
ಮಾಡುವವರು ಮಾತ್ರ ತಮ್ಮ ಘೋಷಣೆಯಾಗಿ ಈ ಮಂತ್ರವನ್ನು ಜಪಿಸುತ್ತಾರೆ.
ಘಟನೆ 2
ಜಾಗತೀಕರಣವು ನಮ್ಮೊಳಗೆ ಉಂಟು ಮಾಡಿರುವ ಸಾಂಸ್ಕೃತಿಕ ಪಲ್ಲಟಗಳಲ್ಲಿ ಪ್ರಮುಖವಾದ ಇನ್ನೊಂದು ಘಟನೆ- ಎಲ್ಲ ಮೌಲ್ಯಗಳನ್ನು ಬೆಲೆಯಾಗಿಸಿ ಅನುವಾದಿಸಿ ನೋಡುವಂತೆ ಹೇರಿರುವ ಒತ್ತಡ. ಕಳೆದ ಎರಡೇ ದಶಕಗಳಲ್ಲಿ ಶಿಕ್ಷಣ ಕ್ಷೇತ್ರದೊಳಗೆ ಆಗಿರುವ ಎಲ್ಲ ವ್ಯಾಪರೀಕರಣಗಳಿಗೂ ಮೂಲ ಪ್ರೇರಣೆ ಯಾಗಿರುವುದು ಈ ಪಲ್ಲಟ. ಇದರಿಂದಾಗಿ ಯಾವುದಕ್ಕೆ ಸುಲಭವಾಗಿ ಬೆಲೆ ಕಟ್ಟಲು ಸಾಧ್ಯವಿಲ್ಲವೋ ಅದು ಮೌಲ್ಯವಿಲ್ಲದ್ದು ಎಂಬ ನಂಬಿಕೆಯನ್ನು ಇದು ನಮ್ಮ ಮನಸ್ಸಿನ ಆಳದಲ್ಲಿ ನೆಟ್ಟಿದೆ.
ಘಟನೆ 3
ಉತ್ತರಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಶ್ರೀಕೃಷ್ಣಪಾರಿಜಾತ ಎಂಬ ಹೆಸರಿನ ಒಂದು ಸಾಂಪ್ರದಾಯಿಕ ರಂಗಪ್ರಕಾರವು ಕಳೆದ ಸುಮಾರು ನೂರೈವತ್ತು ವರ್ಷ ಹೆಚ್ಚು ಕಾಲ ಜನಪ್ರಿಯತೆಯನ್ನು ಗಳಿಸಿ ಪ್ರಸಾರಗೊಳ್ಳುತ್ತಿದೆ. ಆಧುನಿಕತೆಯ ಉಬ್ಬರದ ಈ ಕಾಲದಲ್ಲಿ ಅದು ಸಂಪೂರ್ಣ ಸಾಯದೆ ಉಳಿದುಕೊಂಡಿದೆ ಎಂಬುದೇ ಅದರ ಧಾರಣಾ ಶಕ್ತಿಗೊಂದು ದ್ಯೋತಕವೂ ಆಗಿದೆ.
ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.