Udayavni Special

ಆದಾಯದ ಆಗರ ಮೆಹೆಂದಿ ಡಿಸೈನಿಂಗ್‌

Team Udayavani, Feb 19, 2020, 4:47 AM IST

skin-22

ಹಿಂದಿನ ಕಾಲದಲ್ಲಿ ಮೆಹಂದಿ ಗಿಡವನ್ನು ಅರೆದು ಬಹುತೇಕ ಎಲ್ಲ ಸಂದರ್ಭದಲ್ಲಿಯೂ ಒಂದೇ ಡಿಸೈನ್‌ ಮಾಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಮೆಹೆಂದಿ ಕೊನ್‌ ಪರಿಕಲ್ಪನೆ ಹುಟ್ಟಿಕೊಂಡು ಇತ್ತೀಚೆಗೆ ಆದಾಯದೊಂದಿಗೆ ಉದ್ಯೋಗ ಸೃಷ್ಟಿಸಲು ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರು ಈ ಕ್ಷೇತ್ರದಲ್ಲಿ ಅಗ್ರಗಣ್ಯರೆಂದರೂ ತಪ್ಪಾಗಲಾರದು. ಡಿಸೈನ್‌ನ ವಿಭಿನ್ನತೆಯ ಆಧಾರದ ಮೇಲೆ ನಿಮ್ಮ ತಾಳ್ಮೆ, ಪರಿಶ್ರಮ ಬೆರೆತಾಗ ಉತ್ತಮ ಪ್ರತಿಫ‌ಲವನ್ನು ನೀವು ಈ ಕ್ಷೇತ್ರದಲ್ಲಿ ನಿರೀಕ್ಷಿಸಬಹುದಾಗಿದೆ.

ಮೆಹಂದಿಯ ಜೀವಾಳವೇ ಅದರ ಡಿಸೈನ್‌(ವಿನ್ಯಾಸವಾಗಿದೆ). ಇಂದು ಮೆಹೆಂದಿಯಲ್ಲಿ ಅರೆಬಿಕ್‌, ಇಂಡೋ ಅರೆಬಿಕ್‌, ಕ್ಲಾಸಿಕ್‌, ವೆಸ್ಟರ್ನ್ ಹೀಗೆ ಹಲವಾರು ಡಿಸೈನ್‌ಗಳಿದ್ದು ಬೇಡಿಕೆಯು ಅಧಿಕವಾಗಿದೆ. ಅಂತೆಯೇ ಆದಾಯವೂ ಕೂಡ. ವಿನ್ಯಾಸವೂ ತುಂಬಾ ಸೂಕ್ಷ್ಮವಾಗಿಸಿ ಅಂಗೈ ಜಾಗದಲ್ಲಿ ಸುಂದರ ಕಲಾಕೃತಿಯ ಮೆಹೆಂದಿ ಸೃಷ್ಟಿಸುವುದು ಒಂದು ಚಾಣಾಕ್ಷತನದ ಕೆಲಸವಾಗಿದೆ. ಕೆಲವು ವಿನ್ಯಾಸಕಾರರು ತಮಗೆ ಬೇಕಾದ ಟ್ಯೂಬ್‌ ತಾವೇ ತಯಾರಿಸಿಕೊಳ್ಳವುದು ವಿಶೇಷ.

ಆದಾಯ ಗಳಿಕೆ ಹೇಗೆ
ಈ ಕ್ಷೇತ್ರದಲ್ಲಿ ನೀವು ನಿಮ್ಮ ಅಭಿವ್ಯಕ್ತಿ ಮತ್ತು ಕ್ರಿಯಾಶೀಲತೆ ಮತ್ತು ಯಾವ ಕಾರ್ಯಕ್ರಮ ಎನ್ನುವ ಆಧಾರದ ಮೇಲೆ ಆದಾಯ ಗಳಿಕೆ ಮಾಡಲು ಸಾಧ್ಯವಿದೆ. ನೀವು ಮಾಡುವ ಡಿಸೈನ್‌ ಕೂಡ ನಿಮ್ಮ ಆದಾಯವನ್ನು ನಿರ್ಧಾರ ಮಾಡುತ್ತದೆ. ಶ್ರೀಮಂತ ಕುಟುಂಬಸ್ಥರು, ಸಿನಿಮಾ ತಾರೆಯರ ಕೈಯ ಮೇಲಿನ ಮೆಹೆಂದಿ ಚಿತ್ತಾರಕ್ಕೆ ಸಾವಿರದಿಂದ ಲಕ್ಷದವರೆಗೆ ಸಂಪಾದಿಸಲೂ ಅವಕಾಶವಿದೆ. ಇಂದು ಮಾಲ್‌, ಬ್ಯೂಟಿ ಪಾರ್ಲರ್‌ ಮಾತ್ರವಲ್ಲದೆ ಮನೆಗೇ ಬಂದು ಮೆಹೆಂದಿ ಇಡುವವರಿಗೂ ಬೇಡಿಕೆ ಅಧಿಕವಿದ್ದು ಒಂದು ಸಾವಿರದಿಂದ ಹದಿನೈದು ಸಾವಿರದ ಆದಾಯ ಸಾಮಾನ್ಯ ಗಳಿಕೆಯಾಗಿದೆ.

ಬೇಡಿಕೆ ಹೆಚ್ಚಿಸಲು ಸಹಾಯಕ
ಇಂದು ಈ ಕ್ಷೇತ್ರ ಕೇವಲ ಆದಾಯ ಗಳಿಕೆ ಮಾತ್ರವಾಗಿರದೇ ನಿಮ್ಮನ್ನು ನೀವು ಸಾರ್ವಜನಿಕ ಕ್ಷೇತ್ರದಲ್ಲಿ ಗುರುತಿಸಲು ಸಹಕಾರಿಯಾಗಿದೆ. ನಿಮ್ಮದೇ ಆದ ಬ್ಲಾಗ್‌ ಮಾಡಿ ನೀವು ಮಾಡಿದ ಡಿಸೈನ್‌ ಸಂಗ್ರಹವನ್ನು ಅದರಲ್ಲಿ ಹಾಕಿದರೆ ಬಹುತೇಕರು ನಿಮ್ಮನ್ನು ಗುರುತಿಸುತ್ತಾರೆ ಮಾತ್ರವಲ್ಲದೇ ನಿಮ್ಮ ಬೆಡಿಕೆಯೂ ಅಧಿಕವಾಗುತ್ತದೆ. ಇನ್ನೂ ಯುಟ್ಯೂಬ್‌ನಲ್ಲಿ ಮೆಹೆಂದಿ ಡಿಸೈನ್‌ ಬಿಡಿಸುವ ವಿಡಿಯೋ ಕೂಡ ಅಪ್ಲೋಡ್‌ ಮಾಡಬಹುದು. ಆದರೆ ಯಾವುದೇ ಹೊಸ ಡಿಸೈನ್‌ ನೀವು ಅಪ್ಲೋಡ್‌ ಮಾಡಿದರೆ ತರ್ಜುಮೆ ಆಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅತಿ ಅಗತ್ಯ. ಇಂದು ಬ್ಯೂಟಿಪಾರ್ಲರ್‌ನಲ್ಲಿ, ಫ್ಯಾಶನ್‌ ಡಿಸೈನಿಂಗ್‌ ಕೋರ್ಸ್‌ ನಲ್ಲಿ ಮೆಹೆಂದಿ ವಿನ್ಯಾಸ ಕಲಿಸಲು ತರಬೇತುದಾರರಿದ್ದು ನಿಮ್ಮ ಸ್ವ ಆಸಕ್ತಿ ಕೂಡ ಇದರಲ್ಲಿ ಅತಿಮುಖ್ಯವಾಗಿದೆ.

ಬೇಕಾದ ಕೌಶಲ
ಮೆಹಂದಿಯ ಶೈಲಿಯನ್ನು ತಿಳಿದಿರಬೇಕು.
ಡಿಸೈನ್ಸ್‌ ಬಗ್ಗೆ ತಿಳಿದಿರಬೇಕು.
ಆಸಕ್ತಿ ಮತ್ತು ತಾಳ್ಮೆ ಅತಿ ಮುಖ್ಯ
ಕಾರ್ಯಕ್ರಮಕ್ಕೆ ಯಾವುದು ಸೂಕ್ತ ಡಿಸೈನ್‌ ಎಂದು ತಿಳಿದಿರಬೇಕು.
ಉತ್ತಮ ಮಾತುಗಾರಿಕೆ ನಿಮ್ಮನ್ನು ಗುರುತಿಸಲು ಸಹಕಾರಿಯಾಗಿದೆ.
ಕ್ರಿಯಾಶೀಲತೆ ಇರಬೇಕು.
ನಗರದಲ್ಲಿ ವಾಸಿಸುವವರಾದರೆ ವಿವಿಧ ಭಾಷೆಯೂ ತಿಳಿದಿದ್ದರೆ ಉತ್ತಮ.
ಉತ್ತಮ ಏಕಾಗ್ರತೆ ಅತೀ ಅಗತ್ಯ

- ರಾಧಿಕಾ, ಕುಂದಾಪುರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

ವಿದೇಶಕ್ಕೆ ಹೋಗುವ ಮುನ್ನ…

ವಿದೇಶಕ್ಕೆ ಹೋಗುವ ಮುನ್ನ…

ಯೋಗ ಶಿಕ್ಷಣ ಬದುಕಿಗೊಂದು ದಾರಿ

ಯೋಗ ಶಿಕ್ಷಣ ಬದುಕಿಗೊಂದು ದಾರಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ