Udayavni Special

ಕೌಶಲದ ಜತೆಗೆ ಪ್ರಸಿದ್ಧಿ ತಂದುಕೊಡುವ ಮೈಕ್ರೋ ಆರ್ಟ್‌

Team Udayavani, Feb 26, 2020, 6:32 AM IST

cha-19

ಕಲೆ ಎಂಬುವುದು ಕೌಶಲ ವೃದ್ಧಿಯ ಜತೆಗೆ ನಮ್ಮನ್ನು ಪ್ರಸಿದ್ಧಿಯೆಡೆಗೆ ಕೊಂಡೊಯ್ಯುತ್ತದೆ. ಈ ಕಲೆಗಳ ಪಟ್ಟಿಯಲ್ಲಿ ಚಿತ್ರಕಲೆ, ಕಲಾಕೃತಿಗಳ ರಚನೆ ಹೀಗೆ ಬೆಳೆಯುತ್ತಾ ಹೋಗುತ್ತಿದೆ. ಇವುಗಳಲ್ಲಿ ಇಂದು ಮೈಕ್ರೋ ಆರ್ಟಿಸ್ಟ್‌ ಕಲೆಗಾರರಿಗೆ ಇಂದು ಬಹು ಬೇಡಿಕೆಯಿದೆ.

ಮೈಕ್ರೋ ಆರ್ಟಿಸ್ಟ್‌ ಎಂಬುವುದನ್ನು ಪೆನ್ಸಿಲ್‌ ಆರ್ಟಿಸ್ಟ್‌ ಎಂತಲೂ ಕರೆಯುತ್ತಾರೆ. ಈ ಮೈಕ್ರೋ ಆರ್ಟಿಸ್ಟ್‌ ಸೂಕ್ಷ್ಮ ಕಲೆಯಾಗಿದ್ದು ಇದು ಪೆನ್ಸಿಲ್‌ಗ‌ಳ ಅಥವಾ ಕಣ್ಣಿಗೆ ಕಾಣದಷ್ಟು ಚಿಕ್ಕದಾಗಿ ಚಿತ್ರಕಲೆ ಅಥವಾ ಕಲಾಕೃತಿಗಳನ್ನು ರಚಿಸುವುದಾಗಿದೆ. ಈ ಕಲೆಯನ್ನು ರೂಢಿಸಿಕೊಳ್ಳಲು ಯಾವುದೇ ವಿಶ್ವವಿದ್ಯಾಲಯಗಳಿಂದ ಪದವಿ ಅಥವಾ ಪಿಎಚ್‌.ಡಿ. ಮಾಡಬೇಕೆಂತೇನಿಲ್ಲ. ನಮ್ಮಲ್ಲಿ ದೃಢ ಮನಸ್ಸು ಮತ್ತು ಆಸಕ್ತಿಯಿದ್ದರೆ ಈ ಕಲೆಯನ್ನು ಕಲಿಯಬಹುದಾಗಿದೆ.

ಮೈಕ್ರೋ ಆರ್ಟ್‌ ಪ್ರಯೋಗವನ್ನು ಪೆನ್ಸಿಲ್‌, ಸಾಬೂನು, ಟೀ-ಕಪ್‌ಗ್ಳ ಮೇಲೆ ಮಾಡಬಹುದಾಗಿದೆ. ಈ ಕಲೆಯನ್ನು ಕಲಿಯಬೇಕಾದರೆ ಸತತ ಪ್ರಯತ್ನ ಸಹಿತ ಆಸಕ್ತಿ ಮುಖ್ಯವಾಗಿ ಬೇಕಾಗುತ್ತದೆ. ಕಣ್ಣಿಗೆ ಕಾಣದಷ್ಟು ವಸ್ತು ಅಥವಾ ಪೆನ್ಸಿಲ್‌ ಗಳ ಮೇಲೆ ಕಲಾಕೃತಿಗಳನ್ನು ರಚಿಸುವುದು ಸಾಮಾನ್ಯವಲ್ಲ,. ಇದಕ್ಕೆ ಪರಿಶ್ರಮವೂ ಕೂಡ ಅಷ್ಟೇ ಮುಖ್ಯ. ಈ ಕಲೆಯೂ ಪ್ರಸಿದ್ಧಿ ತಂದುಕೊಡುವುದರ ಜತೆಗೆ ಒಂದು ಅರೆಕಾಲಿಕ ಉದ್ಯೋಗವಾಗಿ ಮಾಡಿಕೊಳ್ಳಬಹುದಾಗಿದೆ.

ಮೈಕ್ರೋ ಆರ್ಟ್‌ನ್ನು ವೃತ್ತಿಗತವಾಗಿ ಮಾಡಿಕೊಂಡವರ ಹಲವರಿದ್ದಾರೆ. ಅದರಲ್ಲಿ ಹಾಸನದ ಸಾದೀಕ್‌ ಎಂಬುವವರು 1 ನಿಮಿಷದಲ್ಲಿ ಪೆನ್ಸಿಲ್‌ನ ಮೇಲೆ ಆಂಗ್ಲ ಅಕ್ಷರಗಳಿಂದ ಇಂಡಿಯಾ ಎಂಬುವುದನ್ನು ರಚಿಸಿ ದಾಖಲೆ ನಿರ್ಮಿಸಿದ್ದಾರೆ. ಇನ್ನು ಹಲವು ಪ್ರಸಿದ್ಧ ಕಲೆಗಾರರಿದ್ದು, ಪ್ರಧಾನಿ ಮೋದಿ, ಸಿದ್ಧಗಂಗಾ ಶ್ರೀ, ಸಚಿನ್‌ ತೆಂಡ್ಲುಕರ್‌, ವರನಟ ರಾಜಕುಮಾರ್‌ ಅವರನ್ನು ಮೈಕ್ರೋ ಆರ್ಟ್‌ಗಳಲ್ಲಿ ಬಿಡಿಸಿ ಕಲೆಗಾರರು ತಮ್ಮ ಕಲೆಯ ಸಾಹಸವನ್ನು ಮೆರೆದಿದ್ದಾರೆ.

ಮೈಕ್ರೋ ಆರ್ಟಿಸ್ಟ್‌ಗಳದು ಬೆರಗು ಮೂಡಿಸುವ ಕಲೆ ಇದಾಗಿದೆ. ಒಂದು ಸಣ್ಣದಾದ ವಸ್ತುವಿನ ಕಲೆಯ ಮೂಲಕ ಕಲಾಕೃತಿ ಮೂಡಿಸುವುದು ಒಂದು ರೀತಿಯಲ್ಲಿ ಸವಾಲು ಆಗಿದ್ದು, ಇದಕ್ಕೆ ಮುಖ್ಯವಾಗಿ ಆಸಕ್ತಿ, ಗಂಭೀರತೆ ಬೇಕಾಗುತ್ತದೆ ಎನ್ನುತ್ತಾರೆ ಮೈಕ್ರೋ ಆಟಿರ್ಸ್ಡ್ ಮುಖೇಶ್‌ ಬೆಳ್ತಂಗಡಿ.

ಅರೆಕಾಲಿಕೆ ಉದ್ಯೋಗ
ಮೈಕ್ರೋ ಆರ್ಟ್‌ ರಚನೆ ಈಗ ಬಹುತೇಕವಾಗಿ ನಾವು ಅರೆಕಾಲಿಕ ಉದ್ಯೋಗವಾಗಿ ಮಾಡಬಹುದಾಗಿದೆ. ಇದರಲ್ಲಿ ಹೆಚ್ಚು ವಿದ್ಯಾರ್ಥಿಗಳೇ ತಮ್ಮ ಶಾಲಾ-ಕಾಲೇಜು ವಿದ್ಯಾಭ್ಯಾಸದ ಜತೆಗೆ ಇದೊಂದು ಅರೆಕಾಲಿಕ ಉದ್ಯೋಗ ಮಾಡಿಕೊಂಡು ಹಣವನ್ನು ಗಳಿಸುತ್ತಾರೆ. ಮೈಕ್ರೋ ಕಲಾಕೃತಿಗಳಿಗೆ ಹೆಚ್ಚಿನ ಬೇಡಿಕೆಯಿದ್ದು ಇಷ್ಟವಾದರೆ ಹೆಚ್ಚಿನ ಮೌಲ್ಯಕ್ಕೆ ಮಾರಾಟವಾಗುತ್ತದೆ. ಅಲ್ಲದೇ ಹಲವಾರು ವಸ್ತು ಪ್ರದರ್ಶನ ಸ್ಪರ್ಧೆಗಳಲ್ಲಿ ಕೂಡ ಭಾಗವಹಿಸಬಹುದಾಗಿದ್ದು ಮೈಕ್ರೋ ಆರ್ಟಿಸ್ಟ್‌ ಹೆಚ್ಚಿನ ಒಲುವು ತೋರಿಸಬಹುದಾಗಿದೆ.

ಪೆನ್ಸಿಲ್‌ ಆರ್ಟಿಸ್ಟ್‌ ಕಲಿಕೆಗೆ ಯಾವುದೇ ಕೋರ್ಸ್‌ ಗಳಲ್ಲಿದ್ದರೂ ಇತ್ತೀಚೆಗೆ ಡಿಪ್ಲೋಮಾ ಕೋರ್ಸ್‌ ಗಳನ್ನು ಆರಂಭಿಸಲಾಗಿದೆ. ಯುಟ್ಯೂಬ್‌ಗಳಲ್ಲಿ ಮೈಕ್ರೋ ಆರ್ಟಿಸ್ಟ್‌ಗಳು ಮಾರ್ಗದರ್ಶನ ಮಾಡುತ್ತಿದ್ದಾರೆ. ಇದರಿಂದ ಕಲಿತು ನಾವು ಮೈಕ್ರೋ ಆರ್ಟಿಸ್ಟ್‌ ಗಳಾಬಹುದಾಗಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

ವಿದೇಶಕ್ಕೆ ಹೋಗುವ ಮುನ್ನ…

ವಿದೇಶಕ್ಕೆ ಹೋಗುವ ಮುನ್ನ…

ಯೋಗ ಶಿಕ್ಷಣ ಬದುಕಿಗೊಂದು ದಾರಿ

ಯೋಗ ಶಿಕ್ಷಣ ಬದುಕಿಗೊಂದು ದಾರಿ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ