ಪತ್ನಿಯ ಜತೆಗೆ ‘ಕಳೆದುಹೋದ’ ಬೆಲ್ಚಪ್ಪ!

Team Udayavani, Aug 15, 2019, 5:00 AM IST

ಪತ್ನಿಯನ್ನು ಕಳೆದುಕೊಂಡ ಪತಿ ಅದೇ ಆಘಾತದಿಂದ ಹೊರಗೆ ಬಂದಿರುವುದಿಲ್ಲ. ಪತ್ನಿ ಸತ್ತರೂ ಆಕೆ ಇನ್ನೂ ಜತೆಗಿದ್ದಾಳೆ ಎಂದು ಹುಡುಕುವ ಆತ ಅದೇ ಗುಂಗಿನಲ್ಲಿ ದಿನಕಳೆಯುತ್ತಾನೆ!

ಇದೇ ಅಂಶವನ್ನು ಇಟ್ಟುಕೊಂಡು ಮಾಡಿದ ಸಿನೆಮಾ ಬೆಲ್ಚಪ್ಪ. ರಜನೀಶ್‌ ದೇವಾಡಿಗ ಅವರ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾದಲ್ಲಿ ಅರವಿಂದ ಬೋಳಾರ್‌ ಮುಖ್ಯಪಾತ್ರದಲ್ಲಿದ್ದಾರೆ. ಎಲ್ಲಾ ಕಲಾವಿದರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ, ಸಿನೆಮಾ ಬಗ್ಗೆ ಪ್ರೊಜೆಕ್ಟ್ ಮಾಡಿದ ರೀತಿ ಹಾಗೂ ತೆರೆಮೇಲೆ ಕಾಣುವುದಕ್ಕೂ ವ್ಯತ್ಯಾಸಗಳು ಕಾಣುತ್ತಿವೆ. ಸಣ್ಣ ಕಥೆಯ ಎಳೆಯನ್ನು ತುಂಬ ಎಳೆದು ವಿವಿಧ ರೀತಿಯಲ್ಲಿ ತಂದ ರೀತಿಯ ಬಗ್ಗೆಯೂ ಕೆಲವರಿಗೆ ಆಕ್ಷೇಪವಿದೆ. ಎಡಿಟಿಂಗ್‌ ಕೂಡ ತುಂಬ ಸುಧಾರಿಸಬೇಕಿತ್ತು. ಕಾಮಿಡಿ ಆ್ಯಕ್ಟರ್‌ಗಳೇ ಇದ್ದರೂ ನಗು ಉಕ್ಕಿಸುವ ಅಂಶಗಳು ಇಲ್ಲಿ ಸ್ವಲ್ಪ ಕಡಿಮೆನೆ ಇದೆ… ಹೀಗೆ ಹಲವು ಆಕ್ಷೇಪಗಳು ಸಿನೆಮಾ ಬಗ್ಗೆ ಕೇಳಿಬರುತ್ತದೆ. ಆದರೂ, ಬೋಳಾರ್‌, ದೀಪಕ್‌ ರೈ ಪಾಣಾಜೆ, ಉಮೇಶ್‌ ಮಿಜಾರ್‌ ತಮ್ಮ ಪಾತ್ರಗಳಲ್ಲಿ ಹೊಸತನವನ್ನು ಪ್ರದರ್ಶಿಸಿರುವುದು ಇಷ್ಟವಾಗುತ್ತದೆ.

ಸದ್ಯ ಥಿಯೇಟರ್‌ನಲ್ಲಿ ಸಿನೆಮಾಕ್ಕೆ ಒಳ್ಳೆಯ ಅಭಿಪ್ರಾಯ ಇದೆ. ಬೆಲ್ಚಪ್ಪ ಇನ್ನಷ್ಟು ಸುಧಾರಿಸಿಕೊಂಡು ಎಂಟ್ರಿ ಆಗುತ್ತಿದ್ದರೆ ಇನ್ನೂ ಉತ್ತಮವಾಗುತ್ತಿತ್ತು ಎಂಬ ಅಭಿಪ್ರಾಯವೂ ಕೋಸ್ಟಲ್ವುಡ್‌ ಗಲ್ಲಿಯಲ್ಲಿ ಕೇಳಿಬರುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ತುಳು ಸಿನೆಮಾ ಇಂಡಸ್ಟ್ರಿಯ ರೀತಿಯಲ್ಲಿಯೇ ಕೊಂಕಣಿಯಲ್ಲಿಯೂ ಹಲವು ಸಿನೆಮಾಗಳು ತೆರೆ ಮೇಲೆ ಬರುತ್ತಿವೆ. ಕೊಂಕಣಿ ಭಾಷಿಗರು ಅಧಿಕವಿರುವ ಕರಾವಳಿಯಲ್ಲಿ ಈ ಸಿನೆಮಾಗಳಿಗೆ...

  • ಕೋಸ್ಟಲ್‌ವುಡ್‌ನ‌ಲ್ಲಿ ಸಿನೆಮಾಗಳ ಸಂಖ್ಯೆ ಮತ್ತೆ ಏರಿಕೆ ಹಂತದಲ್ಲಿದೆ. ಗಿರಿಗಿಟ್‌ ಮಾಡಿದ ಕಮಾಲ್‌ನಿಂದಾಗಿ ಬಹಳಷ್ಟು ನಿರ್ಮಾಪಕ-ನಿರ್ದೇಶಕರು ತುಳು ಸಿನೆಮಾದಲ್ಲಿ...

  • ಸಾಮಾನ್ಯವಾಗಿ "ಇಲ್ಲ್ ಒಕ್ಕೆಲ್‌' ದಿನ ಅಂದರೆ ಖುಷಿಯ ದಿನ.ನೆಂಟರ ಜತೆಗೆ ಸೇರಿಕೊಂಡು ಮನೆ ಮಂದಿಯೆಲ್ಲ ಸಂಭ್ರಮಿಸುವ ಕ್ಷಣ.ಆ ದಿನವೇ ಭಯಾನಕ ದೃಶ್ಯಗಳು ಸಂಭವಿಸಿದರೆ...

  • ತುಳು ಸಿನೆಮಾಗಳ ಪಾಲಿಗೆ ಕೆಲವೇ ದಿನಗಳಲ್ಲಿ ತೆರೆಕಾಣಲಿರುವ "ಇಂಗ್ಲೀಷ್‌' ಹೊಸ ನಿರೀಕ್ಷೆ ಮೂಡಿಸಿದೆ. ತುಳು ಭಾಷೆಯಲ್ಲಿ ಇಂಗ್ಲೀಷ್‌ ಎಂಬ ಟೈಟಲ್‌ ಅನ್ನು ಹಾಕಿಕೊಂಡ...

  •   ತುಳು ಸಿನೆಮಾ ರಂಗದಲ್ಲಿ ಚಾರಿತ್ರಿಕ ದಾಖಲೆ ಬರೆದ ಹಾಗೂ ಇತ್ತೀಚೆಗೆ 150ರ ಸಂಭ್ರಮವನ್ನು ದಾಖಲಿಸಿ ಸಾಗುತ್ತಿರುವ "ಗಿರಿಗಿಟ್‌' ಚಿತ್ರ ತಂಡದ ಮುಂದಿನ ಸಿನೆಮಾ...

ಹೊಸ ಸೇರ್ಪಡೆ