ಎನ್ನ ಸಿನೆಮಾ ಶೂಟಿಂಗ್ ಪ್ರಾರಂಭ
Team Udayavani, Oct 18, 2018, 12:53 PM IST
ವಿಶ್ವನಾಥ್ ಕೋಡಿಕಲ್ ಅವರ ಚೊಚ್ಚಲ ನಿರ್ದೇಶನದ ‘ಎನ್ನ’ ತುಳು ಚಿತ್ರದ ಮುಹೂರ್ತ ಮಂಗಳೂರಿನ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನೆರವೇರಿತು.
ಸಿನೆಮಾ ಗ್ಲೋರಿಯಸ್ ಎಂಗಲೋರ್ ಪ್ರೊಡಕ್ಷನ್ ಬ್ಯಾನರ್ ನಡಿಯಲ್ಲಿ ತಯಾರಾಗುತ್ತಿದ್ದು, ಸಿನೆಮಾವನ್ನು ಕ್ಯಾನುಟ್ ಮಥಾಯಸ್ ಹಾಗೂ ಉರ್ಬನ್ ಸಿಕ್ವೇರಾ ದುಬಾಯಿ ನಿರ್ಮಾಣ ಮಾಡುತ್ತಿದ್ದಾರೆ. ಮ್ಯಾಝಿಮ್ ಪಿರೇರಾ ಸಿನೆಮಾದ ಸಹ ನಿರ್ದೇಶಕರು. ಸಿನೆಮಾಕ್ಕೆ ವೈಶಾಲಿ ಉಡುಪಿ ಛಾಯಾಗ್ರಹಣ ಮಾಡುತ್ತಿದ್ದು, ಸಂಗೀತ ನಿರ್ದೇಶನ ರೋಹಿತ್ ಪೂಜಾರಿ, ಸಂಕಲನ ಅನುಷ್ ಚಂದ್ರ ಪ್ರಶಾಂತ್ ಸಿ.ಕೆ. ಅವರ ಸಂಭಾಷಣೆ, ಸಹಾಯಕ ನಿರ್ದೇಶಕರಾಗಿ ವಿನಯ ಕುಮಾರ್ ಉಜಿರೆ, ದಿಶಾಂತ್ ಶೆಟ್ಟಿ, ಭವ್ಯಶ್ರೀ ಕುಡುಪು, ಸತ್ಯವತಿ ಶೆಟ್ಟಿ, ಭಾರತಿ ಕಲ್ಲಡ್ಕ , ಧನುಷ್ ಬಜಾಲ್, ಧೀರಜ್ ಉಜಿರೆ ಕಾರ್ಯನಿರ್ವಹಿಸುತ್ತಿದ್ದು, ಸಿನೆಮಾದ ಮುಖ್ಯ ಭೂಮಿಕೆಯಲ್ಲಿ ಪೃಥ್ವಿ ಅಂಬಾರ್, ವಿ.ಜಿ. ವಿನಿತ್, ಶ್ರುತಿ ಪೂಜಾರಿ, ನವೀನ್ ಬಂಟ್ವಾಳ್, ರಮೇಶ್ ರೈ ಕುಕ್ಕುವಳ್ಳಿ , ಧೀರಜ್ ನೀರ್ ಮಾರ್ಗ, ಪ್ರಶಾಂತ್ ಸಿ.ಕೆ., ಪ್ರತೀಕ್ ಅತ್ತಾವರ್ ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ