ಊರೇ ಮುರ್ಕಡ್.. ಕರ್ಫ್ಯೂ ಪಾಡಡ್..!
Team Udayavani, Aug 1, 2019, 5:08 AM IST
ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿರುವ ರೂಪೇಶ್ ಶೆಟ್ಟಿ ನಿರ್ದೇಶನ-ನಟನೆಯ ‘ಗಿರಿಗಿಟ್’ ಸಿನೆಮಾದ ಮೊದಲ ಹಾಡು ಮಂಗಳೂರಿನಲ್ಲಿ ರಿಲೀಸ್ ಆಗಿದೆ. ವಿಶೇಷವೆಂದರೆ ಬಿಡುಗಡೆಯಾದ ಕೆಲವೇ ಕ್ಷಣದಲ್ಲಿ ಈ ಹಾಡು ಯೂಟ್ಯೂಬ್ನಲ್ಲಿ ಸಾವಿರಕ್ಕೂ ಮಿಕ್ಕಿ ಲೈಕ್ಸ್ ಕಂಡಿದೆ. ಗುರುಕಿರಣ್ ಹಾಗೂ ಪಲ್ಲವಿ ಪ್ರಭು ಹಾಡಿರುವ ‘ಊರೇ ಮುರ್ಕಡ್.. ಕರ್ಫ್ಯೂ ಪಾಡಡ್..’ ಹಾಡಿಗೆ ಡರೆಲ್ ಮಸ್ಕರೇನ್ಹಸ್ ಹಾಗೂ ಜೋಯೆಲ್ ರೆಬೆಲ್ಲೋ ಸಂಗೀತ ನೀಡಿದ್ದಾರೆ. ಕೀರ್ತನ್ ಭಂಡಾರಿ ಸಾಹಿತ್ಯವಿದೆ. ನವೀನ್ ಶೆಟ್ಟಿ ಕೆಮರಾದಲ್ಲಿ ಸಹಕರಿಸಿದ್ದಾರೆ.
ವಿಭಿನ್ನ ಪ್ರಚಾರದಲ್ಲಿಯೇ ಗಮನಸೆಳೆದಿರುವ ‘ಗಿರಿಗಿಟ್’ ಕೋಸ್ಟಲ್ವುಡ್ನಲ್ಲಿ ಹೊಸ ನಿರೀಕ್ಷೆ- ಭರವಸೆಯೊಂದಿಗೆ ತೆರೆಗೆ ಬರಲು ಕಾತುರವಾಗಿದೆ. ಕೊಂಚ ಮಟ್ಟಿಗೆ ಸಪ್ಪೆ ಆಗಿರುವ ಕೋಸ್ಟಲ್ವುಡ್ಗೆ ಹೊಸ ಲುಕ್ ಹಾಗೂ ಭವಿಷ್ಯ ಕಲ್ಪಿಸುವ ನೆಲೆಯಲ್ಲಿಯೂ ಗಿರಿಗಿಟ್ ಮೇಲೆ ಮಹತ್ತರ ಜವಾಬ್ದಾರಿಯಿದೆ. ಹೀಗಾಗಿಯೇ ಕೋಸ್ಟಲ್ವುಡ್ನಲ್ಲಿ ಹೊಸ ಮೂಡ್ ಕ್ರಿಯೇಟ್ ಮಾಡುವ ತುಡಿತದಲ್ಲಿ ಗಿರಿಗಿಟ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ