ಬಿಡುಗಡೆಯ ತವಕದಲ್ಲಿ ಆಯೆ ಏರ್‌ ?

Team Udayavani, May 16, 2019, 6:00 AM IST

ಕೋಸ್ಟಲ್‌ವುಡ್‌ನ‌ಲ್ಲಿ ಭಾರೀ ಕುತೂಹಲ ಮೂಡಿಸಿರುವ ಟೈಟಲ್‌ ಮೂಲಕವೇ ಗಮನ ಸೆಳೆದ “ಆಯೆ ಏರ್‌’ ತುಳು ಸಿನೆಮಾ ಬಿಡುಗಡೆಯ ಮೂಡ್‌ನ‌ಲ್ಲಿದೆ. ಸಿನೆಮಾದ ಟೀಸರ್‌ಗೆ ಸೋಶಿಯಲ್‌ ಮೀಡಿಯಾದಲ್ಲಿ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿರುವು ದರಿಂದ ಕೋಸ್ಟಲ್‌ವುಡ್‌ನಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಈ ಸಿನೆಮಾಕ್ಕೆ ಕಥೆ,ಚಿತ್ರಕಥೆ,ಸಂಭಾಷಣೆ,ಸಾಹಿತ್ಯ, ನಿರ್ದೇಶನ ಜವಾಬ್ದಾರಿಯನ್ನು ಕೆ. ಮಂಜುನಾಥ್‌  ವ ಹಿ ಸಿದ್ದು,ಶ್ರೀಕಾಂತ್‌ ರೈ ನಾಯಕನಾಗಿ ನಟಿಸಿದ್ದಾರೆ. ಕರಾವಳಿಯ ಹಲವಾರು ಹೊಸ ಪ್ರತಿಭೆಗಳಿಗೆ ಈ ಸಿನೆಮಾದಲ್ಲಿ ಅವಕಾಶ ನೀಡಲಾಗಿದೆ. ಅರವಿಂದ ಬೋಳಾರ್‌ ಅವರು ಪ್ರಮುಖ ಪಾತ್ರದಲ್ಲಿರುವುದರಿಂದ ನಗುವಿಗೆ ಕೊರತೆ ಇಲ್ಲ.
ಕುಡಿತದ ವಿರುದ್ಧ ಒಂದು ಉತ್ತಮ ಸಂದೇಶವನ್ನೂ ಈ ಸಿನೆಮಾ ನೀಡಿದೆ ಎನ್ನುವುದು ಚಿತ್ರತಂಡದ ಅಭಿಪ್ರಾಯ.

- ದಿನೇಶ್‌ ಇರಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ