Udayavni Special

ಸೌತೆಕಾಯಿ ಸುಟ್ಟೆವು


Team Udayavani, Oct 12, 2019, 5:11 AM IST

d-19

ಹಬ್ಬ ಬಂತೆಂದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಯಾವಾಗಲೂ ಇರುವ ಸಮಸ್ಯೆ. ಅದಲ್ಲದೆ ಹಬ್ಬದ ಸಂದರ್ಭ ತುಂಬಾ ಅಡುಗೆ ಮಾಡಿಕೊಳ್ಳ ಬೇಕಾದ್ದರಿಂದ ಬಲು ಬೇಗ ಆಗುವ ತಿಂಡಿಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಅದಲ್ಲದೆ ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರೂ ಇಲ್ಲ. ಎಲ್ಲರೂ ಏನಾದರೂ ಹೊಸ ಬಗೆಯನ್ನು ತಿನ್ನಲು ಬಯಸುವುದು ಸಹಜ ಅದಕ್ಕಾಗಿ ಹೊಸದೊಂದು ಬಗೆಯ ರೆಸಿಪಿ.

ಬೇಕಾಗುವ ಸಾಮಗ್ರಿ
ಸೌತೆಕಾಯಿ ತುರಿ -1 ಕಪ್‌
ಅಕ್ಕಿ -2 ಕಪ್‌
ಬೆಲ್ಲ -ಕಾಲು ಕಪ್‌
ಏಲಕ್ಕಿ – ಸ್ವಲ್ಪ
ತುಪ್ಪ- ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಅಕ್ಕಿಯನ್ನು ಆರು ತಾಸು ನೀರಿನಲ್ಲಿ ನೆನೆಹಾಕಿ ಸೌತೆಕಾಯಿ ತುರಿಯೊಂದಿಗೆ ರುಬ್ಬಿ. ಅನಂತರ ಅದಕ್ಕೆ ಬೆಲ್ಲ, ಏಲಕ್ಕಿ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಬೇಕು. ರುಬ್ಬಿದ ಹಿಟ್ಟನ್ನು ಒಲೆಯ ಮೇಲಿಟ್ಟು ಸ್ವಲ್ಪ ದಪ್ಪಗಾಗುವವರೆಗೆ ಕುದಿಸಬೇಕು. ಅನಂತರ ಅದನ್ನು ದೋಸೆ ಮಾಡುವ ಕಾವಲಿಯ ಮೇಲೆ ಸಣ್ಣ ಸಣ್ಣ ದೋಸೆಗಳನ್ನು ಮಾಡಿ ತುಪ್ಪ ಹಾಕಿ ಎರಡು ಕಡೆಗಳಲ್ಲಿಯೂ ಚೆ‌ನ್ನಾಗಿ ಕಾಯಿಸಿಕೊಂಡರೆ ರುಚಿರುಚಿಯಾದ ಸೌತೆಕಾಯಿ ಸುಟ್ಟೆವು ಸವಿಯಲು ಸಿದ್ಧವಾಗುತ್ತದೆ. ಸಾಮಾನ್ಯವಾಗಿ ಬೇಗ ಮಾಡುವ ತಿಂಡಿಗಳಲ್ಲಿ ಒಂದಾಗಿದ್ದು ಎಲ್ಲ ಹಬ್ಬದ ಸಂದರ್ಭಗಳಲ್ಲಿ ಸುಲಭವಾಗಿ ಮಾಡಬಹುದಾದ ತಿಂಡಿಯಾಗಿದೆ. ಬಿಸಿ ಬಿಸಿಯಾಗಿ ತಿನ್ನಲು ತುಂಬಾ ರುಚಿಯಾಗುವುದರಿಂದ ಎಲ್ಲರಿಗೂ ಇಷ್ಟವಾಗುವುದರಲ್ಲಿ ಸಂಶಯವಿಲ್ಲ.

-   ಪ್ರೀತಿ ಭಟ್‌ ಗುಣವಂತೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಇಂದು ದ್ವಿತೀಯ ಪಿಯುಸಿ ಫ‌ಲಿತಾಂಶ

ಇಂದು ದ್ವಿತೀಯ ಪಿಯುಸಿ ಫ‌ಲಿತಾಂಶ

ನಾಲ್ಕು ದಿನಗಳಲ್ಲಿ 10 ಸಾವಿರ ಮಂದಿಗೆ ಸೋಂಕು!: 3 ದಿನಗಳಲ್ಲಿ 214 ಸೋಂಕಿತರ ಸಾವು

ನಾಲ್ಕು ದಿನಗಳಲ್ಲಿ 10 ಸಾವಿರ ಮಂದಿಗೆ ಸೋಂಕು!: 3 ದಿನಗಳಲ್ಲಿ 214 ಸೋಂಕಿತರ ಸಾವು

Valuation

ಎಸೆಸೆಲ್ಸಿ ಮೌಲ್ಯಮಾಪನ ಆರಂಭ: ಶೇ. 70ರಿಂದ 80ರಷ್ಟು ಮೌಲ್ಯಮಾಪಕರು ಭಾಗಿ

ಸಚಿವ ಸಿ.ಟಿ. ರವಿಗೆ ಕೋವಿಡ್ 19 ಪಾಸಿಟಿವ್ ದೃಢಪಡಿಸಿದ ಥರ್ಡ್‌ ಅಂಪಾಯರ್‌!

ಸಚಿವ ಸಿ.ಟಿ. ರವಿಗೆ ಕೋವಿಡ್ 19 ಪಾಸಿಟಿವ್ ದೃಢಪಡಿಸಿದ ‘ಥರ್ಡ್‌ ಅಂಪಾಯರ್‌’!

Gehlot

ರೆಸಾರ್ಟ್‌ಗೆ ರಾಜಸ್ಥಾನ ರಾಜಕೀಯ: ಗೆಹ್ಲೋಟ್‌ ಪರ ಶಾಸಕರು ಐಷಾರಾಮಿ ಹೊಟೇಲ್‌ಗೆ

ಉಡುಪಿ: ಲಾಕ್‌ ಡೌನ್‌ ಅಥವಾ ಗಡಿ ಬಂದ್‌: ಇಂದು ಜಿಲ್ಲಾಡಳಿತದ ನಿರ್ಧಾರ

ಉಡುಪಿ: ಲಾಕ್‌ ಡೌನ್‌ ಅಥವಾ ಗಡಿ ಬಂದ್‌: ಇಂದು ಜಿಲ್ಲಾಡಳಿತದ ನಿರ್ಧಾರ

ಉಡುಪಿ: 53 ಪಾಸಿಟಿವ್‌, ಮತ್ತೊಂದು ಸಾವು ; ಬಾಧಿತರೆಲ್ಲರೂ ಸ್ಥಳೀಯರು

ಉಡುಪಿ: 53 ಪಾಸಿಟಿವ್‌, ಮತ್ತೊಂದು ಸಾವು ; ಬಾಧಿತರೆಲ್ಲರೂ ಸ್ಥಳೀಯರು




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮೆಂತೆ ಪರಾಟಾ

ಮೆಂತೆ ಪರಾಟಾ

MUST WATCH

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk

udayavani youtube

Covid Bus Basin : A new invention by students of SMVIT College Bantakal


ಹೊಸ ಸೇರ್ಪಡೆ

ಇಂದು ದ್ವಿತೀಯ ಪಿಯುಸಿ ಫ‌ಲಿತಾಂಶ

ಇಂದು ದ್ವಿತೀಯ ಪಿಯುಸಿ ಫ‌ಲಿತಾಂಶ

ನಾಲ್ಕು ದಿನಗಳಲ್ಲಿ 10 ಸಾವಿರ ಮಂದಿಗೆ ಸೋಂಕು!: 3 ದಿನಗಳಲ್ಲಿ 214 ಸೋಂಕಿತರ ಸಾವು

ನಾಲ್ಕು ದಿನಗಳಲ್ಲಿ 10 ಸಾವಿರ ಮಂದಿಗೆ ಸೋಂಕು!: 3 ದಿನಗಳಲ್ಲಿ 214 ಸೋಂಕಿತರ ಸಾವು

Valuation

ಎಸೆಸೆಲ್ಸಿ ಮೌಲ್ಯಮಾಪನ ಆರಂಭ: ಶೇ. 70ರಿಂದ 80ರಷ್ಟು ಮೌಲ್ಯಮಾಪಕರು ಭಾಗಿ

ಉಜಿರೆ ಟಿ.ಬಿ. ಆಸ್ಪತ್ರೆ ಕ್ವಾರಂಟೈನ್‌ ಕೇಂದ್ರ : ಬೆಳ್ತಂಗಡಿ ಶಾಸಕರ ಮಾದರಿ ಪ್ರಯತ್ನ

ಉಜಿರೆ ಟಿ.ಬಿ. ಆಸ್ಪತ್ರೆ ಕ್ವಾರಂಟೈನ್‌ ಕೇಂದ್ರ : ಬೆಳ್ತಂಗಡಿ ಶಾಸಕರ ಮಾದರಿ ಪ್ರಯತ್ನ

ಸಚಿವ ಸಿ.ಟಿ. ರವಿಗೆ ಕೋವಿಡ್ 19 ಪಾಸಿಟಿವ್ ದೃಢಪಡಿಸಿದ ಥರ್ಡ್‌ ಅಂಪಾಯರ್‌!

ಸಚಿವ ಸಿ.ಟಿ. ರವಿಗೆ ಕೋವಿಡ್ 19 ಪಾಸಿಟಿವ್ ದೃಢಪಡಿಸಿದ ‘ಥರ್ಡ್‌ ಅಂಪಾಯರ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.