ರವೆ ಉಂಡೆ
Team Udayavani, Aug 29, 2019, 6:04 PM IST
ಬೇಕಾಗುವ ಸಾಮಗ್ರಿಗಳು
ಚಿರೋಟಿ ರವೆ: 1 ಕಪ್
ಸಕ್ಕರೆ: 1 ಕಪ್
ಸ್ವಲ್ಪ ತುಪ್ಪ
ದ್ರಾಕ್ಷಿ ಗೋಡಂಬಿ
ಏಲಕ್ಕಿ ಪುಡಿ
ಕಾಯಿ ತುರಿ ( 1ಕಪ್ ರವೆಗೆ 1/2 ಹೋಳು ಕಾಯಿತುರಿ)
ತಯಾರಿಸುವ ವಿಧಾನ
ರವೆಯನ್ನು ಸ್ವಲ್ಪ ತುಪ್ಪದೊಂದಿಗೆ ಗೋಡಂಬಿಯ ಜತೆಗೆ ಪರಿಮಳ ಬರುವವರೆಗೆ ಹುರಿದುಕೊಳ್ಳಿ. ರವೆ ಪರಿಮಳ ಬಂದ ಕೂಡಲೇ ಅದಕ್ಕೆ ಕಾಯಿ ತುರಿ ಹಾಕಿ ಮೂರು ನಿಮಿಷಗಳ ಕಾಲ ಹುರಿಯಿರಿ.ಸಕ್ಕರೆಯನ್ನು ಪುಡಿ ಮಾಡಿಕೊಳ್ಳಿ.ರವೆ ಬಿಸಿ ಇರುವಾಗಲೇ ಅದಕ್ಕೆ ಸಕ್ಕರೆ ಪುಡಿ,ದ್ರಾಕ್ಷಿ,ಏಲಕ್ಕಿ ಪುಡಿ ಬೆರೆಸಿ.ಸ್ವಲ್ಪ ಹಾಲನ್ನು ಮೇಲೆ ಚುಮುಕಿಸಿ ಹದವಾಗಿ ಕಲೆಸಿಕೊಳ್ಳಿ (ಹಾಲು ಉಂಡೆ ಕಟ್ಟಲು ಬೇಕಾದಷ್ಟು ಮಾತ್ರ ಹಾಕಿ) ಗುಂಡಾದ ಉಂಡೆಗಳನ್ನು ಕಟ್ಟಿ ರವೆ ಉಂಡೆ ತಿನ್ನಲು ಕೊಡಿ .
– ಸುಜಾತ,ಕದ್ರಿ ಕಂಬಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
CET ಸುಗಮವಾಗಿ ನಡೆದಿದೆ: ಆಕ್ಷೇಪಣೆ ಸಲ್ಲಿಕೆಗೆ ಏ.27ರವರೆಗೆ ಅವಕಾಶ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ