ತಮಿಳುನಾಡು ಖಾದ್ಯ: ಖೀರ ಪೊಂಗಲ್‌

Team Udayavani, Dec 7, 2019, 4:54 AM IST

ತಮಿಳುನಾಡಿನ ಅತಿ ಪ್ರಸಿದ್ಧ ಖಾದ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ಸಿಹಿ ಮತ್ತು ಖಾರ ಎರಡೂ ವಿಧಗಳು ಲಭ್ಯವಿವೆ.

ಬೇಕಾಗುವ ಸಾಮಗ್ರಿಗಳು
ಅಕ್ಕಿ- 1 ಕಪ್‌
ಹೆಸರುಬೇಳೆ- 1 ಕಪ್‌
ಹಸಿ ಮೆಣಸು – 8
ಜೀರಿಗೆ- 1 ಚಮಚ
ಕರಿಮೆಣಸು -1 ಚಮಚ
ಶುಂಠಿ -ಸ್ವಲ್ಪ
ಇಂಗು- ಸ್ವಲ್ಪ
ತುಪ್ಪ -2 ಚಮಚ
ಎಣ್ಣೆ -2 ಚಮಚ
ಗೋಡಂಬಿ -15
ಕರಿಬೇವು -ಸ್ವಲ್ಪ
ಉಪ್ಪು -ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಮೊದಲು ಅಕ್ಕಿಯನ್ನು ಹತ್ತು ನಿಮಿಷ ನೀರಿನಲ್ಲಿ ನೆನೆಹಾಕಬೇಕು. ಹೆಸರುಬೇಳೆಯನ್ನು ಒಂದು ಪಾತ್ರೆಗೆ ಹಾಕಿ ಚೆನ್ನಾಗಿ ಹುರಿದುಕೊಂಡು ಅಕ್ಕಿಯ ಜತೆ ಸೇರಿಸಿ ಕುಕ್ಕರ್‌ಗೆ ಹಾಕಬೇಕು. ಚಿಟಿಕೆ ಅರಿಶಿನ ಮತ್ತು ಉಪ್ಪು ಸೇರಿಸಿ ನೀರು ಹಾಕಿ ಮೂರು ವಿಷಲ್‌ ತನಕ ಬೇಯಿಸಬೇಕು. ಒಂದು ಪಾತ್ರೆ ಗ್ಯಾಸ್‌ ಮೇಲಿಟ್ಟು ಅದಕ್ಕೆ ತುಪ್ಪ, ಎಣ್ಣೆ, ಜೀರಿಗೆ, ಕರಿಮೆಣಸು, ಹಸಿಮೆಣಸು,ಇಂಗು, ಶುಂಠಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಕೊನೆಗೆ ಅದಕ್ಕೆ ಗೋಡಂಬಿ ಸೇರಿಸಿ ಬೇಯಿಸಿದ ಅನ್ನ ಹಾಗೂ ಹೆಸರು ಬೇಳೆಯನ್ನು ಮಿಶ್ರ ಮಾಡಿದರೆ ಖಾರ ಪೊಂಗಲ್‌ ಸವಿಯಲು ಸಿದ್ಧ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಹೋಳಿಗೆಯನ್ನು ನಾವು ಎಲ್ಲ ಕಾರ್ಯಕ್ರಮಗಳಲ್ಲೂ ಬಳಸುತ್ತೇವೆ. ಇದೊಂದು ಹೆಚ್ಚಾಗಿ ಸಿಹಿಯಾದ ಖಾದ್ಯವಾಗಿದ್ದು, ಕೆಲವೊಮ್ಮೆ ಖಾರದ ಹೋಳಿಗೆಯನ್ನೂ ತಯಾರಿಸಲಾಗುತ್ತದೆ....

  • ಧೋಕ್ಲಾ ಗುಜರಾತಿ ಪಾಕಪದ್ಧತಿಯ ವಿಶೇಷತೆಗಳಲ್ಲಿ ಇದು ಒಂದಾಗಿದೆ. ಗುಜರಾತಿ ಪಾಕಪದ್ಧತಿಯಲ್ಲಿ ಸಾಕಷ್ಟು ರುಚಿಯಾದ ಮತ್ತು ಉತ್ತಮ ವಾದ ತಿಂಡಿಗಲ್ಲಿ ಧೋಕ್ಲಾ ಅಗ್ರಸ್ಥಾನ...

  • ಖಾರ ಹೋಳಿಗೆ ಬೇಕಾಗುವ ಸಾಮಗ್ರಿಗಳು ತೊಗರಿಬೇಳೆ- 2 ಕಪ್‌ ಕಡಳೆಬೇಳೆ- 1 ಕಪ್‌ ಹಸಿಮೆಣಸಿನಕಾಯಿ- 5 ಜೀರಿಗೆ - 1 ಚಮಚ ತೆಂಗಿನ ತುರಿ- 1 ಕಪ್‌ ಅರಶಿನ- ಒಂದು ಚಿಟಿಕೆ ಶುಂಠಿ-...

  • ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷ ದಿನವಾಗಿದ್ದು, ಈ ದಿನ ಎಲ್ಲ ಊರುಗಳಲ್ಲೂ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ದೇವರ ಪ್ರಸಾದವಾಗಿ ಅಥವಾ ಹಬ್ಬದ ಸಂಭ್ರಮಕ್ಕಾಗಿ...

  • ಉಡುಪಿ ಶ್ರೀಕೃಷ್ಣಮಠದಲ್ಲಿ ಮಕರಸಂಕ್ರಾಂತಿ ಮರುದಿನ ಚೂರ್ಣೋತ್ಸವಕ್ಕೆ ಕೆಲವೊಂದು ಭಕ್ಷ್ಯಗಳು ವಿಶೇಷ. ಭೋಜನದ ವೇಳೆ ಅಶ್ವತ್ಥಾಮಾಚಾರ್ಯರು ಬರುತ್ತಾರೆಂಬ...

ಹೊಸ ಸೇರ್ಪಡೆ