ಕಡಲೆಕಾಯಿ ಲಾಡು

Team Udayavani, Oct 12, 2019, 5:07 AM IST

ಕಡಲೆಕಾಯಿ ಮತ್ತು ಬೆಲ್ಲದಿಂದ ಮಾಡಿದ ಲಾಡು ಆರೋಗ್ಯಕ್ಕೆ ಉತ್ತಮ. ಬೆಲ್ಲ ಮತ್ತು ಕಡಲೆಕಾಯಿ ಆರೋಗ್ಯಕ್ಕೆ ಪೂರಕ.

ಬೇಕಾಗುವ ಸಾಮಗ್ರಿ
ಕಡಲೆಕಾಯಿ: ಅರ್ಧ ಕಪ್‌
ಬೆಲ್ಲ: ಕಾಲು ಕಪ್‌

ಮಾಡುವ ವಿಧಾನ
ಮೊದಲು ಒಂದು ಪ್ಯಾನ್‌ ಬಿಸಿ ಮಾಡಿ ಅದಕ್ಕೆ ಹಸಿ ಕಡಲೆಕಾಯಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಚೆನ್ನಾಗಿ ಹುರಿದ ಕಡಲೆಕಾಯಿ ಬಿಸಿ ಆರಿದ ಅನಂತರ ಅದರ ಮೇಲಿನ ಸಿಪ್ಪೆ ತೆಗೆಯಬೇಕು. ಸಿಪ್ಪೆ ತೆಗೆದ ಕಡಲೆಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಿ. ಸ್ವಲ್ಪ ಪುಡಿಯಾದ ಅನಂತರ ಅದಕ್ಕೆ ಬೆಲ್ಲ ಹಾಕಿ ಮತ್ತೆ ರುಬ್ಬಿಕೊಳ್ಳಿ. ಹಿಟ್ಟಿನ ಮಾದರಿಯಲ್ಲಿ ಪುಡಿಯಾಗುವವರೆಗೂ ಪುಡಿ ಮಾಡಿ ಅದನ್ನು ಒಂದು ಪ್ಲೇಟ್‌ಗೆ ಹಾಕಿ. ತಯಾರಾದ ಲಾಡು ಹಿಟ್ಟನ್ನು ಉಂಡೆಯನ್ನಾಗಿ ಮಾಡಿ. ಈಗ ಸುಲಭ ಮತ್ತು ಆರೋಗ್ಯದಾಯಕ ಲಾಡು ತಿನ್ನಲು ಸಿದ್ಧ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫ‌ುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ....

  • ಬೇಕಾಗುವ ಸಾಮಗ್ರಿ ರಾಗಿ- 1 ಕಪ್‌ ಸಕ್ಕರೆ- 1 ಕಪ್‌ ಹಾಲು- 1 ಕಪ್‌ ನೀರು- 1 ಕಪ್‌ ಏಲಕ್ಕಿ- ಸ್ವಲ್ಪ ತುಪ್ಪ- ಸ್ವಲ್ಪ ಮಾಡುವ ವಿಧಾನ ರಾಗಿಯನ್ನು ರಾತ್ರಿ ನೀರಿನಲ್ಲಿ...

  • ಬಂಗಾಳಿಯವರು ಸಿಹಿ ಪ್ರಿಯರು. ಅವರ ದೈನಂದಿನ ಆಹಾರ ಕ್ರಮದಲ್ಲಿ ಒಂದಾದರೂ ಸಿಹಿ ತಿನಿಸು ಇರಲೇಬೇಕು. ಅವರ ತಿಂಡಿ-ಊಟಗಳಲ್ಲಿ ಸಿಹಿ ತಿಂಡಿ ಇಲ್ಲದಿದ್ದರೆ ಆ ದಿನ ಪೂರ್ಣಗೊಳ್ಳುವುದಿಲ್ಲ...

  • ಹಬ್ಬ ಬಂತೆಂದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಯಾವಾಗಲೂ ಇರುವ ಸಮಸ್ಯೆ. ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರೂ ಇಲ್ಲ ಎಲ್ಲರೂ ಏನಾದರೂ...

  • ಬೇಕಾಗುವ ಸಾಮಗ್ರಿ ಜೋಳದ ಹಿಟ್ಟು -1 ಕಪ್‌ ಕೆನೆ ಹಾಲು-1 ಕಪ್‌ ಪಚ್ಚ ಬಾಳೆಹಣ್ಣು - 1 ಬೇಕಿಂಗ್‌ ಸೋಡಾ/ l ಅಡುಗೆ ಸೋಡಾ l 1/2 ಟೀ ಚಮಚ ಬೆಲ್ಲ -ಸ್ವಲ್ಪ ತುಪ್ಪ -ಸ್ವಲ್ಪ ಡ್ರೈಫ್ರೂಟ್ಸ್‌...

ಹೊಸ ಸೇರ್ಪಡೆ