Udayavni Special

ಜೀವನದ ಸತ್ಯಾಸತ್ಯತೆಯನ್ನು ತೆರೆದಿಡುವ ‘ಹವರ್ಸ್` 


Team Udayavani, Sep 17, 2018, 2:51 PM IST

17-sepctember-11.jpg

ಬದುಕಿನಲ್ಲಿ ಕೆಲವೊಂದು ಪರಿಸ್ಥಿತಿಗಳನ್ನು ನಾವು ಏಕಾಂಗಿಯಾಗಿಯೇ ಎದುರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಆತ್ಮವಿಶ್ವಾಸವೊಂದೇ ನಮ್ಮ ಕೈಹಿಡಿಯಬಲ್ಲದು. ಬದುಕುವ ಛಲವೊಂದಿದ್ದರೆ ಎಂಥ ಕಠಿನ ಪರಿಸ್ಥಿತಿಯನ್ನು ಬೇಕಿದ್ದರೂ ಜಯಸಿ ಬರುತ್ತೇವೆ ಎಂಬುದನ್ನೇ ಹೇಳುವ ಇಂಗ್ಲಿಷ್‌ ಚಿತ್ರ ‘127 ಹವರ್ಸ್’.

ಅಮೆರಿಕದ ಪಶ್ಚಿಮ ಭಾಗದಲ್ಲಿರುವ ಅಟಾಹ ಪರ್ವತ ಶ್ರೇಣಿ ಗಳ ಪ್ರಾಂತ್ಯಕ್ಕೆ 2003ರಲ್ಲಿ ಏಕಾಂಗಿಯಾಗಿ ತೆರಳಿದ್ದ ಮೆಕ್ಯಾನಿಕಲ್‌ ಎಂಜಿನಿಯರ್‌ ಆರೋನ್‌ ರಾಲ್‌ ಸ್ಟನ್‌ ಅಲ್ಲಿ ಬ್ಲೂಜಾನ್‌ ಕ್ಯಾನನ್‌ ಎಂಬ ದುರ್ಗಮ ಕಣಿವೆಯೊಳಗೆ ಬಂಡೆ‌ಗಳ ಮೂಲಕ ಇಳಿಯುವಾಗ ಜಾರಿ ಬಿದ್ದು ಸಿಲುಕಿಕೊಳ್ಳುತ್ತಾನೆ. ಇಲ್ಲಿ ಆತ ಕಳೆಯುವ 127 ಗಂಟೆಗಳ ಅವಧಿಯ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ‘127 ಹವರ್ಸ್  ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ ಡ್ಯಾನಿ ಬಾಯ್ಲ್.

ರಜೆಯಲ್ಲಿ ಏಕಾಂಗಿಯಾಗಿ ಅಂಡಲೆಯುವ ಉದ್ದೇಶದಿಂದ ಹೋದ ಟೆಕ್ಕಿಯೊಬ್ಬ ಸಿಲುಕುವ ಅಪಾಯಕಾರಿ ಪ್ರಸಂಗ ಹಾಗೂ ಅದರಿಂದ ಹೊರಬರಲು ಆತ ಪಡುವ ಸಂಕಷ್ಟಗಳನ್ನು ಇಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ. ಈ ನಡುವೆ ಎದುರಾಗುವ ಆಹಾರ, ನೀರಿನ ಸಮಸ್ಯೆಗೆ ಆತ ಕಂಡುಕೊಳ್ಳುವ ದಾರಿ ಮನಕಲಕುವಂತೆ ಮಾಡುತ್ತದೆ. 

ಈ ನಡುವೆ ಕಲ್ಲುಗಳು ಉರುಳಿ ಟೆಕ್ಕಿಯ ಬಲಗೈ ಜಜ್ಜಿ ಹೋಗುತ್ತದೆ. ಇದೇ ತ್ರಿಶಂಕು ಸ್ಥಿತಿಯಲ್ಲಿ ಆತ 127 ಗಂಟೆಗಳ ಕಾಲ ಕಳೆಯುತ್ತಾನೆ. ಮನೆ ಮಂದಿ, ಸ್ನೇಹಿತರ ಬಳಿ ಹೇಳದೇ ಹೋಗಿರುವ ಟೆಕ್ಕಿಯ ಬದುಕಿನ ಸ್ವಾರಸ್ಯಕರ ಘಟನೆಯನ್ನು ತೆರೆದಿಡುವ ಈ ಚಿತ್ರ ಅವನನ್ನು ಹುಡುಕಲು ಅವರು ಮಾಡುವ ಪ್ರಯತ್ನಗಳ ಕುರಿತು ಬೆಳಕು ಚೆಲ್ಲುತ್ತದೆ. ಬದುಕಬೇಕೆಂಬ ಟೆಕ್ಕಿಯ ಹೋರಾಟ, ಆತ ಮಾಡುವ ಪ್ರಯತ್ನಗಳು ಮನ ಸೆಳೆಯುತ್ತದೆ. ಒಟ್ಟಿನಲ್ಲಿ ಕ್ಷಣಕ್ಷಣಕ್ಕೂ ರೋಮಾಂಚನವನ್ನುಂಟು ಮಾಡುವ ಈ ಚಿತ್ರ ಕೊನೆಯವರೆಗೂ ನೋಡುಗರನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಿದೆ.

ಈ ಚಿತ್ರಕ್ಕೆ ಭಾರತದ ಎ.ಆರ್‌. ರಹಮಾನ್‌ ಸಂಗೀತ ನೀಡಿರುವುದು ವಿಶೇಷ. ಇಡೀ ಚಿತ್ರ, ಮಾನವನ ಅಲೆದಾಡುವ ಹವ್ಯಾಸಕ್ಕೆ ಮುಂಜಾಗ್ರತೆ ಹಾಗೂ ಮುನ್ನೆಚ್ಚರಿಕೆ ಎಷ್ಟು ಅಗತ್ಯ ಎಂಬುದನ್ನು ಈ ಚಿತ್ರದಲ್ಲಿ ತಿಳಿಸಲಾಗಿದೆ.

 ಚೇತನ್‌ ಓ.ಆರ್‌.

ಟಾಪ್ ನ್ಯೂಸ್

ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

ಬಂಟ್ವಾಳ: ಪೊಲೀಸರ ಮಾನವೀಯ ಕಾರ್ಯ ನೋಡಿ ; ಬಡ ಕುಟುಂಬಕ್ಕೆ ನೆರವಾದ ಉದ್ಯಮಿ

ಬಂಟ್ವಾಳ: ಪೊಲೀಸರ ಮಾನವೀಯ ಕಾರ್ಯ ನೋಡಿ ; ಬಡ ಕುಟುಂಬಕ್ಕೆ ನೆರವಾದ ಉದ್ಯಮಿ

Mamta Banaree

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಸಲು ಟಿಎಂಸಿಗೆ ಆರ್ ಜೆಡಿ ಬೆಂಬಲ..!   

ದ್ವಿಚಕ್ರ ವಾಹನ ಸವಾರರೇ ಎಚ್ಚರ :ಮಲ್ಪೆ – ಪಡುಕರೆ ಸಂಪರ್ಕ ಸೇತುವೆಯ ರಸ್ತೆ ಮಧ್ಯೆ ಬಿರುಕು

ದ್ವಿಚಕ್ರ ವಾಹನ ಸವಾರರೇ ಎಚ್ಚರ : ಮಲ್ಪೆ – ಪಡುಕರೆ ಸಂಪರ್ಕ ಸೇತುವೆಯ ರಸ್ತೆ ಮಧ್ಯೆ ಬಿರುಕು

ಜೂ.21 ರಿಂದ ಜು.5 ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಸಚಿವ ಸುರೇಶಕುಮಾರ್

ಜೂನ್. 21 ರಿಂದ ಜುಲೈ. 5ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ : ಸಚಿವ ಸುರೇಶ್ ಕುಮಾರ್

the-solution-for-the-obesity

ಆಧುನಿಕ ಶೈಲಿಯ ಆಹಾರ ಪದಾರ್ಥ; ಸ್ಥೂಲಕಾಯ ನಿವಾರಣೆಗೆ ಸರಳ ಮನೆಮದ್ದು

Cat

ಪೈಲಟ್ ಮೇಲೆ ಬೆಕ್ಕಿನ ದಾಳಿ….ವಿಮಾನ ತುರ್ತು ಭೂಸ್ಪರ್ಶ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಾನು ಕೆಲವು ಜನರನ್ನು ನಂಬಿ ಮೋಸ ಹೋದೆ – ಡಾ| ಬಿ.ಆರ್‌.ಶೆಟ್ಟಿ

udayavani youtube

30 ನಿಮಿಷದಲ್ಲಿಯೇ ಕೊರೊನಾ ಲಸಿಕೆ ಸಂಪೂರ್ಣ ಪ್ರಕ್ರಿಯೆ ಪೂರ್ಣಗೊಳಿಸಿದರು

udayavani youtube

ದರೋಡೆಕೋರರನ್ನು ಅಟ್ಟಾಡಿಸಿದ ಜನರು.. ಯಾವ ಸಿನಿಮಾಗೂ ಕಡಿಮೆಯಿಲ್ಲ ಚೇಸಿಂಗ್ ದೃಶ್ಯ

udayavani youtube

ಕುಮಾರಸ್ವಾಮಿಯನ್ನು ನಂಬಬೇಡಿ, ಅವರೊಂದಿಗೆ ಹೊಂದಾಣಿಕೆ ಬೇಡ: ಬಿಜೆಪಿ ವರಿಷ್ಠರಿಗೆ ಯೋಗೀಶ್ವರ್

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

ಹೊಸ ಸೇರ್ಪಡೆ

ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

ಎಸ್‌ಬಿಐ ಗೃಹ ಸಾಲದ ಮೇಲಿನ ಆರಂಭಿಕ ಬಡ್ಡಿ ದರ ಇಳಿಕೆ

Tab

ಎ7, ಇದು ಗುಳಿಗೆಯಲ್ಲ; ಟ್ಯಾಬ್ಲೆಟ್‌ ಸ್ವಾಮಿ!

ಬಂಟ್ವಾಳ: ಪೊಲೀಸರ ಮಾನವೀಯ ಕಾರ್ಯ ನೋಡಿ ; ಬಡ ಕುಟುಂಬಕ್ಕೆ ನೆರವಾದ ಉದ್ಯಮಿ

ಬಂಟ್ವಾಳ: ಪೊಲೀಸರ ಮಾನವೀಯ ಕಾರ್ಯ ನೋಡಿ ; ಬಡ ಕುಟುಂಬಕ್ಕೆ ನೆರವಾದ ಉದ್ಯಮಿ

Untitled-1

ಟ್ವಿಟರ್‌ VS ಕೂ : ವಿದೇಶಿ ಮೂಲದ ಟ್ವಿಟರ್‌ನ ಎದುರು ಸ್ವದೇಶಿ ಕೂ

Mamta Banaree

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋಲಿಸಲು ಟಿಎಂಸಿಗೆ ಆರ್ ಜೆಡಿ ಬೆಂಬಲ..!   

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.