Udayavni Special

ಸೋಲಾರ್‌ ಬೀದಿ ದೀಪ ಅಳವಡಿಕೆಯಾಗಲಿ


Team Udayavani, Aug 26, 2018, 2:22 PM IST

26-agust-14.jpg

ಕತ್ತಲಿನಲ್ಲಿ ಸಂಚರಿಸುವುದು ಎಲ್ಲರಿಗೂ ಭಯ. ಪಾದಚಾರಿಗಳು ಎಡವಿ ಬೀಳುವ ಅಪಾಯದ ಜತೆಗೆ ಅಪರಾಧ ಚಟುವಟಿಕೆಗಳಿಗೂ ಇದು ಪ್ರೇರಣೆ ನೀಡುತ್ತದೆ. ಇನ್ನು ವಾಹನ ಸಂಚಾರ ಇಲ್ಲಿ ದುಸ್ಸಾಹಸವೇ ಸರಿ. ವಾಹನ ಸಂಚಾರ ಮಾಡುವಾಗ ಕೇವಲ ವಾಹನದ ಬೆಳಕು ಸಾಕಾಗುವುದಿಲ್ಲ. ಬೀದಿದೀಪಗಳ ಅಗತ್ಯ ನಗರಗಳಲ್ಲಂತೂ ಬಹಳವಾಗಿರುತ್ತದೆ. ಆದರೆ ದುರದೃಷ್ಟ ಎಂದರೆ ನಗರದ ಕೆಲವು ಮುಖ್ಯರಸ್ತೆಗಳಲ್ಲೇ ಬೀದಿ ದೀಪ ಇಲ್ಲದೆ ಕತ್ತಲಿನಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಇದೆ.

ಕುಂಟಿಕಾನದಿಂದ ನಂತೂರು, ನಂತೂರಿನಿಂದ ಯೆಯ್ನಾಡಿ ಮುಂತಾದೆಡೆಗಳಿಗೆ ಸಂಚರಿಸುವಾಗ ಬೀದಿ ದೀಪಗಳೇ ಇಲ್ಲದೆ, ಕತ್ತಲಿನಲ್ಲೇ ವಾಹನ ಸಂಚಾರ ನಡೆಸಬೇಕಾಗುತ್ತದೆ. ಅಲ್ಲದೆ ಹೆದ್ದಾರಿಯಲ್ಲಿ ಹೀಗೆ ಕತ್ತಲಿನಲ್ಲಿ ಸಂಚಾರ ಮಾಡುವುದರಿಂದ ಅಪಘಾತವಾಗುವ ಸಂದರ್ಭಗಳೂ ಹೆಚ್ಚು. ಅದಕ್ಕಾಗಿ ಇಂತಹ ಕಡೆಗಳಲ್ಲಿ ಬೀದಿ ದೀಪ ಅಗತ್ಯವಾಗಿ ಬೇಕಾಗುತ್ತದೆ. ಆದರೆ ವಿದ್ಯುತ್‌ ಚಾಲಿತ ಬೀದಿದೀಪಗಳಿಂದ ವಿದ್ಯುತ್‌ ನಷ್ಟದೊಂದಿಗೆ ವಿದ್ಯುತ್‌ ಕೈಕೊಟ್ಟ ಸಂದರ್ಭಗಳಲ್ಲಿ ಮತ್ತೆ ಕತ್ತಲಿನಲ್ಲೇ ಸಂಚರಿಸಬೇಕಾಗುತ್ತದೆ. ಅದಕ್ಕಾಗಿ ಸೋಲಾರ್‌ ಬೀದಿದೀಪಗಳೇ ದೊಡ್ಡ ಮಟ್ಟದ ನಗರಗಳಿಗೆ ಉತ್ತಮ ವ್ಯವಸ್ಥೆಯಾಗಿರುತ್ತವೆ.

ಸೋಲಾರ್‌ಚಾಲಿತ ಬೀದಿದೀಪಗಳಿಗೆ ಒಮ್ಮೆ ಮಾತ್ರ ಖರ್ಚು ಮಾಡಿದರಾಯಿತು. ಉಳಿದಂತೆ ಯಾವುದೇ ಖರ್ಚು ವೆಚ್ಚಗಳು ಇರುವುದಿಲ್ಲ. ಇದರಿಂದ ಪಾಲಿಕೆಯ ಬೊಕ್ಕಸಕ್ಕೂ ಲಾಭವಾಗುವುದರಲ್ಲಿ ಸಂದೇಹವಿಲ್ಲ. ವಿದ್ಯುತ್‌ನಲ್ಲಿ ಬೆಳಗುವ ದೀಪದಿಂದಾಗಿ ನಷ್ಟವಾಗುವ ಆದಾಯವನ್ನು ಸೋಲಾರ್‌ ದೀಪದ ಮೂಲಕ ಭರಿಸಿಕೊಂಡು ಅದೇ ಹಣವನ್ನು ಇತರ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗಿಸಬಹುದು.

 ಧನ್ಯಾ ಬಾಳೆಕಜೆ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

ದುಷ್ಕರ್ಮಿಗಳಿಂದ ವಾಯು ವಿಹಾರಕ್ಕೆ ತೆರಳಿದ ತುಂಬು ಗರ್ಭಿಣಿ ಸೇರಿದಂತೆ ಇಬ್ಬರು ಮಹಿಳೆಯರ ಕೊಲೆ

ವಾಯುವಿಹಾರಕ್ಕೆ ತೆರಳಿದಾಗ ದುಷ್ಕರ್ಮಿಗಳಿಂದ ತುಂಬು ಗರ್ಭಿಣಿ ಸೇರಿ ಇಬ್ಬರು ಮಹಿಳೆಯರ ಕೊಲೆ

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳು ಯಾರು?

ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣ! ಐವರ ಬಂಧನ: ಆರೋಪಿಗಳ ವಿವರ ಇಲ್ಲಿದೆ

modi-2

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಯಾವಾಗ ಸಿಗಲಿದೆ ಹೆಚ್ಚಿನ ಮನ್ನಣೆ: ಪ್ರಧಾನಿ ಮೋದಿ ಖಡಕ್ ನುಡಿ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಚಾಮರಾಜನಗರ ಜಿಲ್ಲೆಯಲ್ಲಿ 38 ಕೋವಿಡ್ ಪ್ರಕರಣಗಳು ದೃಢ: 58 ಮಂದಿ ಗುಣಮುಖ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

ಕರ್ನಾಟಕ ಬಂದ್‌ಗೆ ಉಡುಪಿಯ 14 ಸಂಘಟನೆಗಳಿಂದ ಬೆಂಬಲ

kkr-srh

ಕೆಕೆಆರ್–ಹೈದರಾಬಾದ್ ಕಾದಾಟ: ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ವಾರ್ನರ್ ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೋವಿಡ್ ‌ನಿಂದ ಶಬರಿಮಲೆಗೂ ಕೋಟಿ ಕೋಟಿ ನಷ್ಟ!

udayavani youtube

A girl sticthes 300 masks for Indian Army Soldiers | Covid Warrior | Udayavani

udayavani youtube

ಪೊಲೀಸರಿಗೆ ಮುಂದೆಯೂ ಸಹಕಾರ ಕೊಡುತ್ತೇನೆ: ನಾಲ್ಕು ಗಂಟೆ ಸಿಸಿಬಿ ವಿಚಾರಣೆ ಎದುರಿಸಿದ ಅನುಶ್ರೀ

udayavani youtube

Padma Shri SPB: A journey of Legendary Singer | S P Balasubrahmanyam

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕಹೊಸ ಸೇರ್ಪಡೆ

ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 67.90 ಕೋಟಿ ರೂ. ಅನುದಾನ

ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ 67.90 ಕೋಟಿ ರೂ. ಅನುದಾನ

ಪ್ಲಾಸ್ಟಿಕ್ ನಿಷೇಧ : ಅಂಗಡಿಗಳ ಮೇಲೆ ಅಧಿಕಾರಿಗಳ ದಿಡೀರ್ ದಾಳಿ 100 ಕೆಜಿ ಪ್ಲಾಸ್ಟಿಕ್ ವಶ

ಪ್ಲಾಸ್ಟಿಕ್ ನಿಷೇಧ : ಅಂಗಡಿಗಳ ಮೇಲೆ ಅಧಿಕಾರಿಗಳ ದಿಡೀರ್ ದಾಳಿ 100 ಕೆಜಿ ಪ್ಲಾಸ್ಟಿಕ್ ವಶ

ಬಡವರ ಉಚಿತ ಸ್ವ್ಯಾಬ್‌ ಪರೀಕ್ಷೆಗೆ ಕ್ರಮ

ಬಡವರ ಉಚಿತ ಸ್ವ್ಯಾಬ್‌ ಪರೀಕ್ಷೆಗೆ ಕ್ರಮ

ಮಂಡ್ಯ: ಮೂವರು ಬೈಕ್ ಕಳ್ಳರ ಬಂಧನ ಮತ್ತೊಬ್ಬ ಪರಾರಿ, 7 ಬೈಕ್‌ಗಳ ವಶ ಪಡಿಸಿದ ಪೊಲೀಸರು

ಮಂಡ್ಯ: ಮೂವರು ಬೈಕ್ ಕಳ್ಳರ ಬಂಧನ ಮತ್ತೊಬ್ಬ ಪರಾರಿ, 7 ಬೈಕ್‌ಗಳ ವಶ ಪಡಿಸಿದ ಪೊಲೀಸರು

ICU

20 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಾಲಗೆ ಕತ್ತರಿಸಿದ ದುರುಳರು !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.