ಬಾತ್‌ರೂಮ್‌ ನಿರ್ಮಿಸುವ ವೇಳೆ ಇರಲಿ ಎಚ್ಚರ

Team Udayavani, Jul 20, 2019, 5:00 AM IST

p-18

ಮನೆಯನ್ನು ಕಟ್ಟುವಾಗ ಪ್ರತಿ ಭಾಗವನ್ನು ಕಟ್ಟುವಾಗ ಇಂಚಿಚು ಗಮನಹರಿಸಬೇಕಾಗುತ್ತದೆ. ಬಾತ್‌ರೂಂ ನಿರ್ಮಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ. ಬೇರೆ ಕೋಣೆಗಳನ್ನು ನಿರ್ಮಿಸಿದಷ್ಟು ಸುಲಭವಾಗಿ ಬಾತ್‌ರೂಮ್‌ ನಿರ್ಮಾಣ ಸಾಧ್ಯವಿಲ್ಲ. ಟೈಲ್ಸ್ನಿಂದ ಹಿಡಿದು ಗೋಡೆಯ ಬಣ್ಣದ ವರೆಗೆ ಯೋಚನೆ ಮಾಡಬೇಕಾಗುತ್ತದೆ.

ಸ್ಥಳದ ಆಯ್ಕೆ
ಬಾತ್‌ರೂಮ್‌ ನಿರ್ಮಿಸುವ ಮೊದಲು ಸರಿಯಾದ ಸ್ಥಳವನ್ನು ಆಯ್ಕೆ
ಮಾಡಿ. ನೀರು ಇಂಗುವ ಪ್ರದೇಶವಾದರೆ ಇನ್ನು ಉತ್ತಮ. ಏಕೆಂದರೆ ಪ್ರತಿದಿನ ಸ್ನಾನ ಮಾಡಿದ ಮತ್ತು ಇನ್ನಿತರ ನೀರು ಹೋಗುವುದರಿಂದ ಕುಸಿಯುವ ಸಾಧ್ಯತೆಗಳಿರುತ್ತವೆ. ಬಾತ್‌ರೂಮ್‌ಗಳನ್ನು ಕಟ್ಟುವಾಗ ಗೋಡೆಯ ಮೇಲ್ಭಾಗದಲ್ಲಿ ಸಣ್ಣ ರಂಧ್ರದ ಕಿಟಕಿಗಿಳನ್ನು ಇರಿಸುವುದು ಉತ್ತಮ.

ನೆಲದ ಆಯ್ಕೆಯ ಬಗ್ಗೆ ಇರಲಿ ಗಮನ
ಟೈಲ್ಸ್ಗಳನ್ನು ಆಯ್ಕೆ ಮಾಡುವಾಗ ಸ್ವಲ್ಪ ಗಮನ ಹರಿಸಬೇಕು. ಜಾರುವ ಮೇಲ್ಮೈಗಿಂತ ಗಡುಸಾದ ಮೇಲ್ಮೈ ಇರುವ ಟೈಲ್ಸ್ಗಳನ್ನು ಹಾಕುವುದರಿಂದ ನೆಲ ಜಾರುವುದಿಲ್ಲ ಇಲ್ಲವಾದಲ್ಲಿ ನೆಲ ಜಾರುವ ಸಂಭವವಿರುತ್ತದೆ. ಇದರಿಂದ ಮನೆಯಲ್ಲಿ ವಯಸ್ಸಾದವರಿದ್ದರೆ ಅವರಿಗೆ ಕಷ್ಟವಾಗುತ್ತದೆ.ಅಲ್ಲದೆ ಕುಟುಂಬದ ರಕ್ಷಣೆಗೂ ಇದು ತುಂಬಾ ಮುಖ್ಯವಾಗಿದೆ.

ಗೋಡೆಗಳಲ್ಲಿ ಅಲ್ಲಲ್ಲಿ ಹಿಡಿಕೆಗಳನ್ನು ಇಡುವುದು ಕೂಡ ಉತ್ತಮ. ಇದು ಬಟ್ಟೆಗಳನ್ನು ಇಡಲು ಸಹಾಯವಾಗುವುದಲ್ಲದೆ ಇದನ್ನು ಹಿಡಿದು ಕೂಡ ನಡೆಯಬಹುದು. ಸಾಬೂನ್‌ ಮತ್ತು ಇನ್ನಿತರ ಸಾಮಗ್ರಿಗಳನ್ನು ಇಡಲು ವ್ಯವಸ್ಥೆ ಮಾಡಿಕೊಳ್ಳಿ ಸಾಬೂನ್‌ ಅಥವಾ ಇನ್ನಿತರ ಡಿಟರ್ಜೆಂಟ್ಗಳ ನೀರು ಬಿದ್ದಲ್ಲಿ ಅದನ್ನು ಆಗಲೇ ತೊಳೆದು ಬೀಡಿ. ಬಾತ್‌ ಟಬ್‌ಗಳನ್ನು ನಿರ್ಮಿಸುವುದಾದರೆ ಅದನ್ನು ಬೀಸಿ ನೀರಿನಿಂದ ತೊಳೆಯುವ ವ್ಯವಸ್ಥೆ ರೂಢಿಸಿಕೊಳ್ಳಿ.

ಸ್ವಚ್ಛತೆಗೆ ಗಮನ ನೀಡಿ
ಟೈಲ್ಸ್ಗಳ ಮಧ್ಯೆ ಪಾಚಿ ಕಟ್ಟುವುದನ್ನು ಸ್ವಚ್ಛ ಮಾಡುತ್ತಲೇ ಇರಿ. ಇಲ್ಲವಾದಲ್ಲಿ ಅದು ಅಲ್ಲಲ್ಲಿಯೇ ಕಲೆ ಕಟ್ಟುತ್ತದೆ. ಶವರ್‌ ಮತ್ತು ನಲ್ಲಿಗಳನ್ನು ಅಳವಡಿಸುವ ಸಂದರ್ಭಗಳಲ್ಲಿ ಲೀಕೆಜ್‌ ಬರದಂತೆ ಗಮನ ಹರಿಸಿ. ಬಿಸಿ ನೀರಿನ ವ್ಯವಸ್ಥೆ ಯಾವ ರೀತಿಯಲ್ಲಿ ಮಾಡಿಕೊಳ್ಳುತ್ತೀರಿ ಎನ್ನುವುದರ ಮೇಲೆ ಗೀಸರ್‌ ಅಥವಾ ಬೊಯ್ಲರ್‌ಗಳನ್ನು ಇರಿಸಿಕೊಳ್ಳಿ, ಗೀಸರ್‌ನ ವ್ಯವಸ್ಥೆ ಮಾಡಿಕೊಂಡರೆ ಗ್ಯಾಸ್‌ ಇಡಲು ಕೂಡ ಸರಿಯಾದ ಜಾಗ ಮಾಡಿಕೊಳ್ಳಿ. ಅನೇಕ ಮಂದಿ ಬಾತ್‌ರೂಮ್‌ಗಳಲ್ಲಿ ವಾಷಿಂಗ್‌ ಮಿಶನ್‌ ಇಡುತ್ತಾರೆ.ಅದರಿಂದ ಬರುವ ನೀರು ಬಾತ್‌ರೂಮ್‌ನ ಸ್ವಚ್ಛತೆ ಹಾಳಾಗದಂತೆ, ನೇರವಾಗಿ ಹೊರಗೆ ಹೋಗಲು ವ್ಯವಸ್ಥೆ ಮಾಡಿಕೊಳ್ಳಿ. ಇದೆಲ್ಲದಕ್ಕಿಂತ ಮುಖ್ಯವಾಗಿ ವಿದ್ಯುತ್‌ ಸಂಪರ್ಕ ನೀಡುವಾಗ ತುಂಬಾ ಎಚ್ಚರವಹಿಸಿಕೊಳ್ಳಬೇಕು. ಬಾತ್‌ರೂಮ್‌ನಲ್ಲಿ ಬೆಳಗ್ಗಿನ ಸಮಯ ಪ್ರಕಾಶ ಮಾನವಾದ ಬೆಳಕು ಬರುವ ರೀತಿಯಲ್ಲಿದ್ದರೆ ಉತ್ತಮ.

ಬಾತ್‌ಟಬ್‌, ಶವರ್‌ ಹೀಗೆ ಸ್ನಾನಗೃಹಕ್ಕೆ ಬೇಕಾಗುವುದನ್ನು ಎಲ್ಲೆಲ್ಲಿ ನಿರ್ಮಿಸಬೇಕು ಎಂದು ಮೊದಲೇ ನಿರ್ಧರಿಸಿಕೊಳ್ಳಿ ಇದರಿಂದ ನಿಮ್ಮ ಸ್ನಾನಗೃಹವನ್ನು ನೀವು ಇನ್ನಷ್ಟು ಸುಂದರವಾಗಿಸಿಬಹುದಲ್ಲದೆ ಸುರಕ್ಷಿತವಾಗಿಯೂ ಇಟ್ಟುಕೊಳ್ಳಬಹುದು.

•ಪ್ರೀತಿ ಭಟ್ ಗುಣವಂತೆ

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.