Udayavni Special

ಗಾರ್ಡನಿಂಗ್‌ ನಿಮ್ಮಿಂದಲೂ ಸಾಧ್ಯ


Team Udayavani, Aug 3, 2019, 5:21 AM IST

z-41

ಮನೆ ಅಂದರೆ ಹಾಗಿರಬೇಕು, ನಮ್ಮ ಮನೆ ಹೀಗೆ ಕಟ್ಟಬೇಕು, ನಾವು ಮನೆಯನ್ನು ಒಪ್ಪ ಓರಣವಾಗಿ ಸಿಂಗರಿಸಿಡಬೇಕು ಇತ್ಯಾದಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಯಾವ ರೀತಿಯ ವಿನ್ಯಾಸಗಳೊಂದಿಗೆ ನಮ್ಮ ಮನೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ ಸಾಧ್ಯ ಎನ್ನುವ ಬಗ್ಗೆಯೂ ನಮ್ಮ ಕಲ್ಪನಾ ಲಹರಿ ಹರಿಯುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಮನೆಯ ಮುಂದೆ ಎಲ್ಲರನ್ನೂ ನಸುನಗುತ್ತಾ ಸ್ವಾಗತಿಸುವ, ಮುದ ನೀಡುವ ಗಾರ್ಡನ್‌ಗಳ ಬಗ್ಗೆಯೂ ಕೊಂಚ ಗಮನ ಹರಿಸಿದರೆ ಅಂದದ ಮನೆ ಇನ್ನಷ್ಟು ಎದ್ದು ಕಾಣಿಸುತ್ತದೆ.

ಗಾರ್ಡನ್‌
ಹಸುರು ಸಮೃದ್ಧಿಯ ಸಂಕೇತ. ಇದನ್ನು ಪಾಸಿಟಿವ್‌ ಕಲರ್‌ ಎಂದು ನಂಬಿದವರೂ ನಮ್ಮಲ್ಲಿದ್ದಾರೆ. ನಿಸರ್ಗವೆಂದರೆ ಮೊದಲಿಗೆ ನಮಗೆ ನೆನಪಿಗೆ ಬರುವುದು ನಮ್ಮ ಮನದಾಳಕ್ಕೆ ಎಂದೂ ಹೋಗುವ ಬಣ್ಣ ಹಸಿರು. ಹೀಗೆ ಬಹು ವಿಧದಲ್ಲಿ ಮಾನ್ಯತೆ ಪಡೆದಿರುವ ಗ್ರೀನರಿಯ ಜತೆಗೆ ಇನ್ನೊಂದಷ್ಟು ಬಣ್ಣಗಳನ್ನು ಗಿಡ ಮರಗಳ ಮೂಲಕ ನಮ್ಮ ಅಂಗಳವನ್ನು ಶೃಂಗಾರ ಮಾಡಿದರೆ ನಮ್ಮ ಮನಸ್ಸಿನ ಜತೆಗೆ ಆಗಮಿಸುವ ಅತಿಥಿಗಳ ಸಂತೋಷವನ್ನು ವೃದ್ಧಿಸುವಲ್ಲಿಯೂ ಇದು ಕೆಲಸ ಮಾಡುತ್ತದೆ.

ಹೇಗಿದ್ದರೆ ಚೆನ್ನ
ನೀವು ಗಾರ್ಡನ್‌ ನಿರ್ಮಿಸಬೇಕು ಎಂದು ಯೋಚಿಸುತ್ತಿರುವ ಪ್ರದೇಶದಲ್ಲಿರುವ ಮಣ್ಣಗೆ ಅನುಗುಣವಾಗಿ ನೀವು ಬೆಳೆಸಬೇಕೆಂದಿರುವ ಸಸ್ಯಗಳ ಆಯ್ಕೆ ಇದ್ದರೆ ಚೆನ್ನ. ಜತೆಗೆ ಸೂರ್ಯನ ಬೆಳಕು ಹೇಗೆ ಬೀಳುತ್ತದೆ ಎನ್ನುವ ಆಧಾರದಲ್ಲಿ ಗಾರ್ಡನ್‌ ಏರಿಯಾವನ್ನು ಆಯ್ಕೆ ಮಾಡಿಕೊಳ್ಳುವುದು ಸಹ ತೀರಾ ಮುಖ್ಯ. ಜತೆಗೆ ಹೇಗೆ ಗಾರ್ಡನ್‌ ಏರಿಯಾವನ್ನು ಸಿದ್ಧ ಪಡಿಸುವುದು ಎನ್ನುವ ಕುರಿತಾದಂತೆ ನೀಲ ನಕಾಶೆಯನ್ನು ಸಿದ್ಧ ಪಡಿಸಿ, ಆ ರೀತಿಯಲ್ಲಿಯೇ ಅದಕ್ಕೆ ಯೋಜನೆಗಳನ್ನು ರೂಪಿಸಿಕೊಂಡಿರಿ ಎಂದಾದಲ್ಲಿ ನಿಮ್ಮ ಗಾರ್ಡನ್‌ ಕನಸು ಮತ್ತಷ್ಟು ಪರಿಣಾಮಕಾರಿಯಾಗಿ ಮೂಡುವುದು ಸಾಧ್ಯ.

ಗಾರ್ಡನ್‌ನಲ್ಲಿ ನಿಮ್ಮ ಮನೆಯಲ್ಲಿಯೇ ಉಪಯೋಗಕ್ಕಿಲ್ಲದ ಹಳೆಯ ಪಾತ್ರೆಗಳು, ಬಕೆಟ್, ಮಗ್‌ ಇತ್ಯಾದಿಗಳನ್ನು ಬಳಕೆ ಮಾಡಿ ಸಸಿ ನೆಟ್ಟರೆ ಕಡಿಮೆ ಖರ್ಚಿನಲ್ಲಿ ಹಸಿರುಮನೆಯು ನಿಮ್ಮನೆ ಮುಂದೆ ನಿರ್ಮಾಣವಾಗುತ್ತದೆ. ಅದರೊಂದಿಗೆ ನಿಮ್ಮನೆಯಲ್ಲಿ ರಾಶಿ ಬಿದ್ದ ಹಳೆ ವಸ್ತುಗಳಿಗೂ ಮುಕ್ತಿ ಕೊಟ್ಟ ನೆಮ್ಮದಿ ನಿಮ್ಮ ಪಾಲಿನದಾಗುತ್ತದೆ. ನೀರಿನ ವ್ಯವಸ್ಥೆಯ ಬಗೆಗೂ ನೀವು ಚಿತ್ತ ಹರಿಸಿದಿರಿ ಎಂದಾದಲ್ಲಿ ವರ್ಷಪೂರ್ತಿ ಅವು ತಾಜಾ ಎನಿಸಿಕೊಳ್ಳುತ್ತದೆ

ಇನ್ನು ನಿಮ್ಮ ಕೈತೋಟ ಅಥವಾ ಗಾರ್ಡನ್‌ ಏರಿಯಾದಲ್ಲಿ ನೀವು ಬಣ್ಣ ಬಣ್ಣದ ಹೂಬಿಡುವ ಗಿಡಗಳನ್ನು ನೆಡುವಲ್ಲಿ ಮತ್ತು ಅವುಗಳನ್ನು ಕಾಳಜಿ ವಹಿಸಿ ನೋಡಿಕೊಳ್ಳುವತ್ತಲೂ ಮನ ನೆಟ್ಟಿರೆಂದಾದಲ್ಲಿ ಸೊಗಸಾದ ಹಸಿರು ಹೂಬನ ಮನೆಯ ಸೌಂದಯ ಹೆಚ್ಚಿಸುತ್ತದೆ •

•ಭುವನ ಬಾಬು, ಪುತ್ತೂರು

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷ್ಯವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!

basavarj-horatti

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

sraja

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಮೇಘನಾ; ಜ್ಯೂನಿಯರ್ ಚಿರು ಆಗಮನ

gadag

ಗದಗ: ಬೆಳ್ಳಂಬೆಳಗ್ಗೆ ಪಿಡಿ ಎಸ್.ಎನ್ ರುದ್ರೇಶ್ ನಿವಾಸದ ಮೇಲೆ ಎಸಿಬಿ ದಾಳಿ

vaccine

ಕೋವಿಡ್-19 ಲಸಿಕೆ: ಆಸ್ಟ್ರಾಜೆನಾಕ ಔಷಧಿ ಪ್ರಯೋಗದ ವೇಳೆ ಸ್ವಯಂಸೇವಕ ಸಾವು

ಜೇಮ್ಸ್ ಸಿನೆಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

ಜೇಮ್ಸ್ ಸಿನಿಮಾ ಶೂಟಿಂಗ್ ಸ್ಥಳದಲ್ಲಿ ಕೋವಿಡ್ ಜಾಗೃತಿ ಮೂಡಿಸಿದ ಪವರ್ ಸ್ಟಾರ್

noodles

ಫ್ರೀಜರ್ ನಲ್ಲಿಟ್ಟ ನೂಡಲ್ಸ್ ತಿಂದು ಒಂದೇ ಕುಟುಂಬದ 9 ಮಂದಿ ಸಾವು: 3ಮಕ್ಕಳು ಅಪಾಯದಿಂದ ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಮಲ್ಪೆ: ಬಲೆಗೆ ಬಿತ್ತು ಭಾರಿ ಗಾತ್ರದ ಎರಡು ಕೊಂಬು ತೊರಕೆ ಮೀನು

udayavani youtube

ಉಡುಪಿಯಲ್ಲಿ ಪ್ರಪ್ರಥಮ ಬಾರಿಗೆ ಪ್ರಾರಂಭವಾಗಿರುವ ದೇಶಿ ಉತ್ಪನ್ನಗಳ ಮಳಿಗೆ

udayavani youtube

ಸ್ವಾಮಿತ್ವ: ಹೊಸ ಯೋಜನೆಯಿಂದ ನಮಗೆ ಏನು ಲಾಭ ?

udayavani youtube

ಚಿಕ್ಕಮಗಳೂರು : ಪುಷ್ಪ ಸಮರ್ಪಣೆ ವೇಳೆ ಮಗಳನ್ನ ನೆನೆದು ಕಣ್ಣೀರಿಟ್ಟ ಮೃತ ಪೇದೆ ತಾಯಿ

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್ಹೊಸ ಸೇರ್ಪಡೆ

bng-tdy-3

ನಿರ್ಮಾಪಕ ದಂಪತಿ, ಉದ್ಯಮಿ ವಿಚಾರಣೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷ್ಯವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ

ಅನಂತ ಪದ್ಮನಾಭಸ್ವಾಮಿ ದೇವಸ್ಥಾನದೊಳಗೆ ಪ್ರತ್ಯಕ್ಷವಾಗಿ ಅಚ್ಚರಿ ಮೂಡಿಸಿದ “ಬಬಿಯಾ” ಮೊಸಳೆ!

basavarj-horatti

BSY, ಸಿದ್ದು ನನಗಿಂತಲೂ ಜೂನಿಯರ್ಸ್, ಅವರು ಸಿಎಂ ಆದರು; ನಮ್ಮ ಹಣೆಬರಹ ಇಷ್ಟೇ !: ಹೊರಟ್ಟಿ

BNG-TDY-2

ಯಶವಂತಪುರಕ್ಕೆ ಈಜಿಪ್ಟ್ ಈರುಳ್ಳಿ

bng-tdy-1

ಕೆ.ಆರ್‌.ಮಾರುಕಟ್ಟೆಯಲ್ಲಿ ವ್ಯಾಪಾರ ಚೇತರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.