ಬೂಟ್ಸ್‌ ದಿರಿಸಿಗೆ ತಕ್ಕಂತಿದ್ದರೆ ಚೆನ್ನ


Team Udayavani, Feb 21, 2020, 4:35 AM IST

chitra-27

ಚಳಿಗಾಲದಲ್ಲಿ ಚರ್ಮದ ರಕ್ಷಣೆಗೆ ತಕ್ಕಂತೆ ಬರೀ ಬಟ್ಟೆ ಯ ಜತೆಗೆ ಪಾದರಕ್ಷೆಯೂ ಸೂಕ್ತವಾಗಿರಬೇಕು. ಆಗಲೇ ಸೊಗಸು. ಹೆಂಗಳೆಯರು ಪಾದ ರಕ್ಷಣೆಗೆ ಶೂ, ಬೂಟ್‌ಗಳ ಮೊರೆ ಹೋಗುವುದು ಸಾಮಾನ್ಯ. ಈಗ ಅದರಲ್ಲೂ ತರಹೇವಾರಿ ವಿನ್ಯಾಸಗಳು ಬರುತ್ತಿರುವುದು ಹೊಸತು.

ಹಾಗಾಗಿ ಫ್ಯಾಷನ್‌ ಲೋಕದಲ್ಲಿ ಋತುಮಾನಗಳಿಗೂ ಒಂದು ಅಧ್ಯಾಯವಿದೆ. ಇದು ಚಳಿಗಾಲದ ಕಥೆ. ಬೇಸಗೆಯಲ್ಲೂ ಬೂಟ್‌ಗಳನ್ನು ಧರಿಸಿ ಬಬ್ಲಿ ಬಬ್ಲಿಯಾಗಿ ಕಾಣುವುದೂ ಈಗ ಹೆಣ್ಣುಮಕ್ಕಳಿಗೆ ಖುಷಿ ತರುವಂಥದ್ದೇ. ಸದ್ಯಕ್ಕೆ ಫ್ಯಾಷನ್‌ ಲೋಕದಲ್ಲಿ ಬೂಟ್‌ಗಳದ್ದೇ ಸದ್ದು,

ಆಯ್ಕೆಯ ಬಗ್ಗೆ ಗಮನವಿರಲಿ
ಬೂಟ್‌ ನಿಮ್ಮ ಸೊಗಸನ್ನು ಹೆಚ್ಚಿಸಿಕೊಳ್ಳಲು ಆಯ್ಕೆ ಮಾಡಿಕೊಂಡಿರುವುದಾಗಿದ್ದು ಆಯ್ಕೆಯಲ್ಲಿ ತುಸು ಎಚ್ಚರಿಕೆ ವಹಿಸಿ. ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಪಾದಗಳಿಗೆ ಹೊಂದದ್ದಿದ್ದರೆ, ನಾವು ಹಾಕಿಕೊಳ್ಳುವ ದಿರಿಸಿಗೆ-ಅದರ ಬಣ್ಣಕ್ಕೆ ಹೊಂದಿಕೊಳ್ಳದಿದ್ದರೂ ಧರಿಸುವಾಗ ಮುಜುಗರವೆನಿಸುತ್ತದೆ. ಹೀಗಾಗಿ ಸಾಕಷ್ಟು ಯೋಚನೆ ಮಾಡಿ ಖರೀದಿಸುವ ಮೊದಲು. ಸೊಗಸಾಗಿ ಹೊಂದಿಕೊಂಡಿರುವುದನ್ನು ಕೊಳ್ಳಿ. ಅನಂತರ ಗಮನಿಸಬೇಕಾದದ್ದು ನಿಮ್ಮ ಪಾದರಕ್ಷೆಗಳ ಆರೋಗ್ಯದ ಬಗ್ಗೆ. ಯಾವುದೆ ರೀತಿಯ ತೊಂದರೆ ಮಾಡದು ಎಂಬುದು ಖಚಿತವಾದ ಮೇಲೆ ಖರೀದಿಯ ಬಗ್ಗೆ ಯೋಚಿಸಿ. ಇಷ್ಟೆಲ್ಲಾ ಆದ ಮೇಲೆ ಅದರ ಬಾಳಿಕೆ ಕುರಿತು ಸ್ವಲ್ಪ ಯೋಚಿಸಿ. ಅಂಗಡಿಯವನು ಆರು ತಿಂಗಳ ಗ್ಯಾರಂಟಿ ಕೊಡಬಹುದು. ಆದರೆ ಹಾಳಾದ ಮೇಲೆ ಬದಲಾಯಿಸಿಕೊಳ್ಳಲು ನಮಗೆ ಪುರಸೊತ್ತಿದೆಯೇ ಎಂದು ಯೋಚಿಸಬೇಕು. ಆ ಕಾರಣದಿಂದ ಪ್ರಯೋಗ ಮಾಡುವುದಕ್ಕಿಂತ ಕನಿಷ್ಠ ಗುಣಮಟ್ಟಕ್ಕೆ ಆದ್ಯತೆ ನೀಡುವುದು ಒಳ್ಳೆಯದು. ಒರಟು ತ್ವಚೆಯಾದರೆ ಪ್ಲಾಸ್ಟಿಕ್‌ ಅಂಶ ಜಾಸ್ತಿ ಇರುವ ಬೂಟ್‌ ಬಳಸುವುದನ್ನು ಕಡಿಮೆ ಮಾಡಿ. ಏಕೆಂದರೆ ಇದು ನಡೆಯಲು ಕಷ್ಟಕರವಾಗಿ ಗಾಯಗಳಾಗುವ ಸಂಭವವಿರುತ್ತದೆ, ಕಾಲು ಒಡೆಯಲುಬಹುದು.

ವಿವಿಧ ರೀತಿಯ ಬೂಟ್‌ಗಳು
ಬೂಟ್‌ಗಳಲ್ಲಿ ರಬ್ಬರ್‌, ಪ್ಲಾಸ್ಟಿಕ್‌, ಬಟ್ಟೆ, ಚರ್ಮಗಳಿಂದ ಮಾಡಿದ ಬೂಟ್‌ ಮಾರುಕಟ್ಟೆಗಳಲ್ಲಿ ಲಭ್ಯ. ವಿಭಿನ್ನ ವಿನ್ಯಾಸಗಳೂ ಇವೆ. ಬೂಟ್‌ಗಳು ಶಾರ್ಟ್ಸ್, ಥ್ರಿà ಪೋರ್ಥ್, ಸ್ಕರ್ಟ್‌, ಫ್ರಾಕ್‌ ಹೀಗೆ ಎಲ್ಲ ಬಟ್ಟೆಗಳಿಗೂ ಹೊಂದುತ್ತವೆ. ಹೈ ಹೀಲ್ಡ್‌ ಬೂಟ್‌ಗಳು ಫ್ಲಾಟ್‌ ಬೂಟ್‌ಗಳಿಗಿಂತ ತುಂಬಾ ಸುಂದರವಾಗಿ ಕಾಣುತ್ತದೆ. ಹೀಲ್ಡ್‌ ಗಳಲ್ಲಿಯೂ ಹಲವು ಆಯ್ಕೆಗಳಿವೆ.

ಯಾರಿಗೆ ಯಾವುದು ಉತ್ತಮ?
ಶಾರ್ಟ್‌ ಫ್ರಾಕ್‌, ಮಿನಿ ಸ್ಕರ್ಟ್‌ ಧರಿಸುವಾಗ ಲೆದರ್‌ ಬೂಟ್‌ಗಳನ್ನು ಧರಿಸಿ ಇದು ಶುಭ ಸಮಾರಂಭ,ಇನ್ನಿತರ ಕಾರ್ಯಕ್ರಮಕ್ಕೆ ಬಹಳ ಚೆನ್ನಾಗಿ ಹೊಂದುತ್ತವೆ. ಗಿಡ್ಡ ಕಾಲಿನವರು ಆ್ಯಂಕಲ್‌ ಲೆಂತ್‌ ಬೂಟ್‌ ಮತ್ತು ಉದ್ದ ಕಾಲಿನವರು ಲಾಂಗ್‌ ಲೆಂತ್‌ ಬೂಟ್ಸ್‌ ಬಳಸಿದರೆ ಉತ್ತಮ. ಇದು ಕಾಲುಗಳ ಸೊಗಸನ್ನು ಹೆಚ್ಚಿಸಬಲ್ಲದು.

ಕಸ್ಟಮೈಸ್‌ ಬೂಟ್‌ಗಳ ಹಾವಳಿ
ಜಿಪ್‌, ಬಟನ್‌, ಲೇಸ್‌, ಹ್ಯಾಂಗಿಂಗ್‌, ಮ್ಯಾಗ್ನೆಟ್‌ ಹೀಗೆ ಹಲವಾರು ಆಯ್ಕೆಗಳಿದ್ದು, ಬೂಟ್‌ಗಳ ಮೇಲೆ ಹೆಸರು, ಭಾವಚಿತ್ರ, ನಿಮ್ಮ ಪ್ರೀತಿ ಪಾತ್ರರ ಹೆಸರು, ಪ್ರಾಣಿಗಳ ಹೆಸರು, ನೆಚ್ಚಿನ ನಟ, ನಟಿಯರ ಹೆಸರನ್ನೂ ಇವುಗಳ ಮೇಲೆ ಮೂಡಿಸಬಹುದು. ಇತ್ತೀಚೆಗೆ ಇದಕ್ಕೆ ಆನ್‌ಲೈನ್‌ನಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೆಲೆ ಲೆಕ್ಕಾಚಾರದಲ್ಲಿ ಹೇಳುವುದಾದರೆ ಇವುಗಳು ಸ್ವಲ್ಪ ದುಬಾರಿ.

– ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

3

ಪ್ರಚಾರದ ಗೀಳಿನಿಂದ ರಾಹುಲ್‌ ಬಗ್ಗೆ ಕಟೀಲ್‌ ಹೇಳಿಕೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಭಕ್ತ, ಕಳವು, udayavanipaper, kannadanews,

ಭಕ್ತರ ಸೋಗಿನಲ್ಲಿ ತೆರಳಿ ಕಳವು

2

ಜೈ ಜವಾನ್‌-ಜೈ ಕಿಸಾನ್‌, ಜೈ ಪೊಲೀಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.