Udayavni Special

ಕಂಪ್ಯೂಟರ್‌ ನಿಧಾನವಾಗಿದೆಯೇ

Team Udayavani, Feb 28, 2020, 4:53 AM IST

ego-41

ದಿನ ಕಳೆದಂತೆ ಕಂಪ್ಯೂಟರ್‌ ಕೆಲಸ ಮಾಡುವ ವೇಗ ಕಡಿಮೆಯಾಗಿದೆ ಎಂದೆನಿಸುತ್ತದೆ. ಕಂಪ್ಯೂಟರ್‌ಆನ್‌ ಆಗಲು ಬಹಳಷ್ಟು ಸಮಯ ತೆಗೆದುಕೊಳ್ಳುವುದಲ್ಲದೇ, ಯಾವುದೇ ತಂತ್ರಾಂಶಗಳು, ಫೈಲ್‌ಗ‌ಳನ್ನು ಓಪನ್‌ ಮಾಡಿದಾಗ ಬಹಳಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಅನಗತ್ಯವಾದ ಫೈಲ್‌ಗ‌ಳು ಹಾರ್ಡ್‌ ಡಿಸ್ಕ್ನಲ್ಲಿ ಜಾಗ ಪಡೆದಿರುವುದು ಕಾರಣವಾಗಿದೆ.

ನಾವು ಈ ಅನಗತ್ಯ ಫೈಲ್‌ಗ‌ಳನ್ನು ನಮ್ಮ ಕಂಪ್ಯೂಟರ್‌ನಿಂದ ತೆಗೆದು ಬಿಸಾಡಬೇಕು. ಇದರಿಂದ ಕಂಪ್ಯೂಟರ್‌ ಕಾರ್ಯದಕ್ಷತೆ ಹೆಚ್ಚಾಗುತ್ತದೆ. ಟೆಂಪ್‌/ಜಂಕ್‌ ಫೈಲ್‌ಗ‌ಳು ಸಾಮಾನ್ಯವಾಗಿ ಇಂಟರ್‌ನೆಟ್‌ ಬ್ರೌಸ್‌ ಮಾಡುವಾಗ ಬರುತ್ತವೆ. ಹೊಸ ಅಪ್ಲಿಕೇಷನ್‌ ಇನ್‌ಸ್ಟಾಲ್‌ ಮಾಡಿದ ಬಳಿಕ ಹಾಗೂ ಒಂದು ತಂತ್ರಾಂಶದಲ್ಲಿ ಕೆಲಸ ಮಾಡಿ ಮುಗಿಸಿದ ಬಳಿಕವೂ ಕಂಪ್ಯೂಟರಿನಲ್ಲಿ ಉಳಿದುಕೊಳ್ಳುವ ಅನಗತ್ಯ ಫೈಲ್‌ಗ‌ಳಿವು. ಇವುಗಳನ್ನು ನಾವು ಡಿಲಿಟ್‌ ಮಾಡಬಹುದಾಗಿದೆ. ಕಂಪ್ಯೂಟರಿನಲ್ಲಿರುವ windows R,
%temp%, ವಿಧಾನ ಬಳಸಬಹುದು. ಇನ್ನು ಸಿಸಿ ಕ್ಲೀನರ್‌ನಂತಹ ಕೆಲವು ಉಚಿತ ಮತ್ತು ಪಾವತಿ ತಂತ್ರಾಂಶಗಳನ್ನು ಬಳಸಿಯೂ ಟೆಂಪ್‌ ಫೈಲ್ಸ್ ಡಿಲೀಟ್‌ ಮಾಡಬಹುದು.

ಅನಗತ್ಯವಾದ ಒಂದು ಫೈಲ್‌ ಅನ್ನು ಡಿಲೀಟ್‌ ಮಾಡಿದ ಮಾತ್ರಕ್ಕೆ ಅದು ಕಂಪ್ಯೂಟರಿನಿಂದಲೇ ಹೊರಹೋಗುತ್ತದೆ ಎಂದರ್ಥವಲ್ಲ. ಅವುಗಳು ನಿಮ್ಮ ರಿಸೈಕಲ್‌ ಬಿನ್‌ನಲ್ಲಿ ಉಳಿದುಕೊಂಡಿರುತ್ತವೆೆ. ಈ ರೀತಿ ರಿಸೈಕಲ್‌ ಬಿನ್‌ನಲ್ಲಿ ಸೇರುವ ಫೈಲ್‌ಗ‌ಳು ಹಾರ್ಡ್‌ಡಿಸ್ಕ್ನಲ್ಲಿ ಉಳಿದಿರುತ್ತವೆ. ಇದನ್ನು ತೆಗೆದು ಹಾಕಲು ಡೆಸ್ಕ್ಟಾಪ್‌ನಲ್ಲಿರುವ ರಿಸೈಕಲ್‌ ಬಿನ್‌ ಮೇಲೆ ರೈಟ್‌ ಕ್ಲಿಕ್‌ ಮಾಡಿ “ಎಮಿr ರಿಸೈಕಲ್‌ ಬಿನ್‌’ ಎಂದು ಕೊಡಬೇಕಾಗುತ್ತದೆ. ಉತ್ತಮ ಮಾರ್ಗ ಎಂದರೆ ಅನಗತ್ಯ ಫೈಲ್‌ಗ‌ಳನ್ನು shift + delete ಪ್ರಯೋಗಿಸಿ ಡಿಲೀಟ್‌ ಮಾಡಬಹುದು. ಇದರಿಂದ ಕಂಪ್ಯೂಟರ್‌ನ ಹಾರ್ಡ್‌ ಡಿಸ್ಕ್ ನಿಂದಲೇ ಅಳಿಸಿಹೋಗುತ್ತವೆ.

ಇನ್ನು ನಮ್ಮ ಕಂಪ್ಯೂಟರ್‌ಗಳಲ್ಲಿ ಬಳಸದೇ ಇರುವ ಸಾಫ್ಟ್ ವೇರ್‌ಗಳನ್ನು ಡಿಲೀಟ್‌ ಮಾಡಬೇಕು. ಇದರಿಂದ ಕೆಲವು ಜಿಬಿಗಳ ಜಾಗ ಲಭ್ಯವಾಗುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ