ಯುವಕರ ಮನಗೆದ್ದ ಜಾಗರ್‌ ಪ್ಯಾಂಟ್‌


Team Udayavani, Feb 21, 2020, 4:31 AM IST

chitra-26

ಪುರುಷರ ಉಡುಪುಗಳಲ್ಲಿ ಸಾಮಾನ್ಯವಾಗಿ ಪ್ಯಾಂಟ್‌ಗಳಲ್ಲೇ ಹೊಸ ಹೊಸ ಟ್ರೆಂಡ್‌ಗಳು ಬರುತ್ತಲೇ ಇರುತ್ತವೆ. ಪೆನ್ಸಿಲ್‌ ಪ್ಯಾಂಟ್‌, ಜಾಗರ್‌ ಪ್ಯಾಂಟ್‌ ಮೊದಲಾದ ಟ್ರೆಂಡ್‌ಗಳು ಕೆಲಕಾಲ ಫ್ಯಾಶನ್‌ ಲೋಕದಲ್ಲಿ ಮಿಂಚುತ್ತವೆ. ಕಾಲೇಜು ಯುವಕರು ಸಾಮಾನ್ಯವಾಗಿ ಇಂತಹ ಹೊಸ ಟ್ರೆಂಡ್‌ಗಳಿಗೆ ಮನಸೋಲುತ್ತಾರೆ. ಅದರಂತೆ ಜಾಗರ್‌ ಪ್ಯಾಂಟ್‌ ಹೊಸ ಟ್ರೆಂಡ್‌ನ್ನು ಸೃಷ್ಟಿಸಿದೆ.

ಯಾವುದೇ ಉಡುಪಿಗೆ ಹೊಂದಿಕೊಳ್ಳುವ ಮತ್ತು ಹೆಚ್ಚು ಕಂಫ‌ರ್ಟೆಬಲ್‌ ನೀಡುವ ಜಾಗರ್‌ ಪ್ಯಾಂಟ್‌ ಒಂದು ಹೊಸ ಟ್ರೆಂಡ್‌ ಆಗಿದೆ. ಜಾಗರ್‌ ಪ್ಯಾಂಟ್‌ನಲ್ಲೂ ಹಲವು ವಿಧಗಳಿದ್ದು, ಇದನ್ನು ಮದುವೆ ಸಮಾರಂಭಗಳಿಗೂ, ಕ್ಯಾಶುವಲ್‌ ಆಗಿಯೂ ಬಳಕೆ ಮಾಡಬಹುದು. ಸಾಮಾನ್ಯವಾಗಿ ಇದು ಹೆಚ್ಚು ಸ್ಟೈಲಿಶ್‌ ನೋಟ ನೀಡುತ್ತದೆ.

ಯಾವುದರೊಂದಿಗೆ ಧರಿಸಬಹುದು?
ಜಾಗರ್‌ ಪ್ಯಾಂಟ್‌ ಎಲ್ಲ ಉಡುಪಿಗೂ ಹೊಂದಿಕೊಳ್ಳತ್ತದೆ. ಆದರೆ ಕೆಲವೊಂದು ಶರ್ಟ್‌ಗೆ ಇದು ಹೆಚ್ಚು ಹೊಂದಿಕೊಳ್ಳುತ್ತದೆ.

1 ಟೀ ಶರ್ಟ್‌ ಮತ್ತು ಜಾಗರ್‌ ಪ್ಯಾಂಟ್‌
ಕ್ಯಾಶುವಲ್‌ ಆಗಿ ಬಳಕೆಯಾಗುವ ಜಾಗರ್‌ ಪ್ಯಾಂಟ್‌ಗೆ ಟೀ ಶರ್ಟ್‌ ಹೆಚ್ಚು ಹೊಂದಿಕೊಳ್ಳುತ್ತದೆ. ಸರಳವಾಗಿ ಆದರೆ ಹೆಚ್ಚು ಸ್ಟೈಲಿಶ್‌ ಕಾಣಿಸುತ್ತದೆ. ಕಾಲೇಜು ಹೋಗುವ ಯುವಕರಿಗೆ, ಕೆಲಸಕ್ಕೆ ಹೋಗುವ ಯುವಕರಿಗೆ ಕ್ಯಾಶ್ಯುವಲ್‌ ಉಡುಪುಗಳಾಗಿ ಇದು ಬಳಕೆಯಾಗುತ್ತದೆ.

2 ಜಾಗರ್‌ ಮತ್ತು ಕ್ರಾಕ್ಸ್‌ , ಲೋಫ‌ರ್‌ ಶೂ ಟ್ರೆಂಡ್‌
ಸಾಮಾನ್ಯವಾಗಿ ಜಾಗರ್‌ ಪ್ಯಾಂಟ್‌ಗೆ ಕ್ರಾಕ್ಸ್‌ ಅಥವಾ ಲೋಫ‌ರ್‌ ಶೂ ಧರಿಸುವುದು ಟ್ರೆಂಡ್‌ ಆಗಿದೆ. ಜತೆಗೆ ಅದು ಹೆಚ್ಚು ಸ್ಟೈಲಿಶ್‌ ಲುಕ್‌ ನೀಡುತ್ತದೆ.

3 ಶರ್ಟ್‌, ಜಾಕೆಟ್‌ಗಳು ಜಾಗರ್‌ನೊಂದಿಗೆ ಹೊಂದಿಕೊಳ್ಳುತ್ತದೆ.
ಡಾರ್ಕ್‌ ಬಣ್ಣದ ಶರ್ಟ್‌, ಟೀ ಶರ್ಟ್‌ ಮೇಲೆ ಜಾಕೆಟ್‌ ಕೂಡ ಜಾಗರ್‌ ಪ್ಯಾಂಟ್‌ಗೆ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಕಾಲೇಜು ಯುವಕರು ಇದನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ.

ಕಲರ್‌ಗೆ ಮಹತ್ವ ನೀಡಿ
ಜಾಗರ್‌ ಪ್ಯಾಂಟ್‌ ಹಲವು ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಆದರೆ ನಮಗೆ ಹೊಂದಿಕೊಳ್ಳುವಂತಹ ಬಣ್ಣದ ಆಯ್ಕೆ ಮಾಡಿಕೊಂಡರೆ ಅದು ಹೆಚ್ಚು ಸೂಕ್ತವಾಗಿ ಕಾಣಿಸುತ್ತದೆ. ಜತೆಗೆ ಜಾಗರ್‌ ಪ್ಯಾಂಟ್‌ಗೆ ಸೂಕ್ತವಾಗುವಂತಹ ಶರ್ಟ್‌ ಅಥವಾ ಟೀ ಶರ್ಟ್‌ ಧರಿಸುವುದು ಹೆಚ್ಚು ಸೂಕ್ತ. ಕಂದು, ಬಳಿ, ಕಪ್ಪು ಬಣ್ಣಗಳಲ್ಲಿ ಹೆಚ್ಚಾಗಿ ಬರುವ ಜಾಗರ್‌ ಪ್ಯಾಂಟ್‌ಗಳಿಗೆ ವಿರುದ್ಧವಾದ ಡಾರ್ಕ್‌ ಬಣ್ಣಗಳ ಶರ್ಟ್‌ಗಳನ್ನು ಹಾಕುವುದರಿಂದ ಹೆಚ್ಚು ಸುಂದರವಾಗಿ ಕಾಣುತ್ತದೆ.

ಜಾಗರ್‌ನ ವಿಧಗಳು
ಜಾಗರ್‌ ಪ್ಯಾಂಟ್‌ ಟ್ರೆಂಡ್‌ ಆಗುತ್ತಿದ್ದಂತೆ ಅದರಲ್ಲೂ ಹಲವು ವಿಧಗಳ ಪ್ಯಾಂಟ್‌ಗಳು ಮಾರ್ಕೆಟ್‌ಗೆ ಬಂದಿದೆ.
1 ಟ್ವಿಲ್‌ ಜಾಗರ್‌
ಟ್ವಿಲ್‌ ಜಾಗರ್‌ನಲ್ಲಿ ಪ್ಯಾಂಟ್‌ನ ಎರಡು ಬದಿಗಳಲ್ಲಿ ದೊಡ್ಡ ಪಾಕೆಟ್‌ ಮಾದರಿಯಲ್ಲಿದ್ದು, ಇದು ಹೆಚ್ಚು ಸ್ಟೈಲಿಶ್‌ ನೋಟ ನೀಡುತ್ತದೆ.
2 ಹಿಪ್‌ ಹಾಪ್‌ ಜಾಗರ್‌
3 ವೂಲ್‌ ಜಾಗರ್‌

- ರಂಜಿನಿ ಮಿತ್ತಡ್ಕ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.