Udayavni Special

ಆದಾಯಕಾರಿ ಉಪಬೆಳೆ ಜಾಯಿಕಾಯಿ


Team Udayavani, Jul 21, 2019, 5:38 AM IST

jaikai

ಒಂದೇ ಬೆಳೆಯನ್ನು ನಂಬಿ ಕೃಷಿ ಮಾಡಿದಲ್ಲಿ ಕೈಸುಟ್ಟುಕೊಳ್ಳಬೇಕಾದ ಸಾಧ್ಯತೆ ಹೆಚ್ಚು. ಆದ್ದರಿಂದಲೇ ಮುಖ್ಯ ಕೃಷಿಯೊಡನೆ ಉಪ ಬೆಳೆಗಳನ್ನೂ ಬೆಳೆಯಬೇಕು ಎನ್ನುವುದು ಕೃಷಿ ತಜ್ಞರ ಅಭಿಪ್ರಾಯ. ಈ ನಿಟ್ಟಿನಲ್ಲಿ ರೈತರಿಗೆ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಉಪ ಬೆಳೆ ಜಾಯಿ ಕಾಯಿ. ತೆಂಗಿನ ಅಥವಾ ಅಡಿಕೆ ತೋಟಗಳ ನಡುವೆ ಇದನ್ನು ಉಪ ಬೆಳೆಯಾಗಿ ಬೆಳೆಯಬಹುದು.

ಬೆಳೆ ಹೇಗೆ?

ಸಾಮಾನ್ಯವಾಗಿ ಗಿಡಗಳನ್ನು ನೆಡುವಾಗ ಒಂದೂವರೆ ಅಡಿಗಿಂತ ಹೆಚ್ಚು ಎತ್ತರ ಬೆಳೆದಿರುವ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳಬೇಕು. ಕಸಿ ಸಸಿಗಳಿಗಿಂತ ಬೀಜದಿಂದ ಮೊಳಕೆ ಒಡೆದ ಸಸಿಗಳೇ ಉತ್ತಮ. ಕಸಿ ಗಿಡಗಳು ಫ‌ಸಲು ನೀಡಲು ಸಾಮಾನ್ಯವಾಗಿ 3 ವರ್ಷಗಳನ್ನು ತೆಗೆದು ಕೊಂಡರೆ ಸಾಮಾನ್ಯವಾಗಿ ಮೊಳಕೆಯೊಡೆದ ಗಿಡಗಳು 6 ವರ್ಷಗಳನ್ನು ತೆಗೆದುಕೊಳ್ಳುತ್ತವೆ. ಈ ಗಿಡಗಳಿಗೆ ನೆರಳಿನ ಆವಶ್ಯಕತೆಯಿದ್ದು, ಬೇಸಗೆಯಲ್ಲಿ ಗಿಡಗಳು ಹೆಚ್ಚಾಗಿ ಬಾಡಲು ಆರಂಭಿಸುವುದರಿಂದ ನೀರಿನ ಪೂರೈಕೆ ಮಾಡಬೇಕಾಗುತ್ತದೆ.

ಈ ಗಿಡಗಳಿಗೆ ಜಾಸ್ತಿ ಆರೈಕೆಯ ಆವಶ್ಯಕತೆಯಿರುವುದಿಲ್ಲ. ವರ್ಷಕ್ಕೊಮ್ಮೆ ಗೊಬ್ಬರ, ಪೊಟ್ಯಾಷಿಯಂಗಳನ್ನು ಹಾಕಿದರೆ ಸಾಕಾಗುತ್ತದೆ. ಗಿಡ ಬೆಳೆದ ಹಾಗೆ ಫ‌ಸಲಿನ ಪ್ರಮಾಣವೂ ಹೆಚ್ಚುತ್ತ ಹೋಗುತ್ತದೆ. ಈ ಗಿಡಗಳು ಸಾಮಾನ್ಯವಾಗಿ ವರ್ಷಕ್ಕೆ ಎರಡು ಬಾರಿ ಫ‌ಲ ನೀಡುತ್ತವೆ. ಜೂನ್‌ನಿಂದ ಸೆಪ್ಟಂಬರ್‌ ತಿಂಗಳ ಅವಧಿ ಹೇರಳವಾಗಿ ಜಾಯಿಕಾಯಿ ಫ‌ಸಲು ನೀಡುವ ಕಾಲವಾಗಿದೆ.

ಉತ್ತಮ ಬೆಲೆ
ಸಾಂಬಾರ ಪದಾರ್ಥವಾಗಿ ಜಾಯಿಕಾಯಿ ಹೆಚ್ಚು ಬಳಕೆಯಾಗುವುದರಿಂದ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯಿದೆ. ಜಾಯಿಕಾಯಿ ಮತ್ತು ಅದರ ಪತ್ರೆಗೆ ಬೆಲೆಯ ನಡುವೆ ವ್ಯತ್ಯಾಸವಿದ್ದು, ಪತ್ರೆ ಹೆಚ್ಚು ಬೆಲೆ ಬಾಳುತ್ತದೆ. ಒಂದು ಎಕರೆಯಲ್ಲಿ ಸಾಮಾನ್ಯವಾಗಿ 125-150 ಗಿಡಗಳನ್ನು ನೆಡಬಹುದಾಗಿದ್ದು, ಗಿಡವೊಂದರ ಕನಿಷ್ಠ ಆಯಸ್ಸು ಸುಮಾರು 150 ವರ್ಷಗಳಾಗಿವೆ. ಗೊಂಚಲು ಗೊಂಚಲುಗಳಲ್ಲಿ ಈ ಗಿಡಗಳು ಫ‌ಲ ನೀಡಲಿದ್ದು, ಬೆಳೆದ ಜಾಯಿಕಾಯಿಗಳು ಓಡಿನಿಂದ ಬೇರ್ಪಟ್ಟು ನೆಲಕ್ಕೆ ಬೀಳುತ್ತವೆ. ಇವುಗಳನ್ನು ಆಯ್ದು ಪತ್ರೆಯನ್ನು ಬೇರ್ಪಡಿಸಿ ಒಣಗಿಸಬೇಕಾಗುತ್ತದೆ. ಸಾಮಾನ್ಯವಾಗಿ ಮಳೆ ಸಮಯದಲ್ಲಿಯೇ ಬೆಳೆ ಹೆಚ್ಚಿರುವ ಕಾರಣ ಇವುಗಳನ್ನು ಒಣಗಿಸಲು ಬಿಸಿಲು ಇರುವುದಿಲ್ಲ. ಹಾಗಾಗಿ ಮನೆಯ ಅಡುಗೆ ಕೋಣೆಯ ಸ್ಟೌಗಳ ಕೆಳಗೆ ಅಥವಾ ಪ್ರತ್ಯೇಕ ಕಟ್ಟಿಗೆಯ ಗೂಡನ್ನು ತಯಾರಿಸಿ ಅವುಗಳಲ್ಲಿ ಒಣಗಿಸುವ ಪದ್ಧತಿಗಳು ಹಳ್ಳಿಗಳಲ್ಲಿ ಇರುವುದನ್ನು ಗಮನಿಸಬಹುದು.

ಟಾಪ್ ನ್ಯೂಸ್

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬಿಗ್ ಬಾಸ್ – ಬಿಗ್ ಶಾಕ್..! ಅರ್ಧದಲ್ಲಿ ನಿಂತ 8ನೇ ಸೀಸನ್

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

hjygyiy

ಕೋವಿಡ್ ಎಫೆಕ್ಟ್ : ಹಣ್ಣು-ಕಾಳುಕಡಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು

ಚಿಕ್ಕಮಗಳೂರು ಜಿಲ್ಲೆಯ 48 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು ಜಿಲ್ಲೆಯ 48 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್

ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರಿಗೂ ಕೋವಿಡ್ ದೃಢ

ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರಿಗೂ ಕೋವಿಡ್ ದೃಢ

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಭೆಯಲ್ಲಿ ಸಚಿವ ಕತ್ತಿ ಹಾಸ್ಯಾಸ್ಪದ ಹೇಳಿಕೆ

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಭೆಯಲ್ಲಿ ಸಚಿವ ಕತ್ತಿ ಹಾಸ್ಯಾಸ್ಪದ ಹೇಳಿಕೆ

ghfgff

ಕೋವಿಡ್‌ ಸಂಕಷ್ಟದಲ್ಲಿ ಕೈಹಿಡಿದ ಖಾದಿ ಮಾಸ್ಕ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

The Minister who visited the District Office

ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ, ಪರಿಶೀಲನೆ

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬಿಗ್ ಬಾಸ್ – ಬಿಗ್ ಶಾಕ್..! ಅರ್ಧದಲ್ಲಿ ನಿಂತ 8ನೇ ಸೀಸನ್

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ipiopipio

ಆಕ್ಸಿಜನ್‌-ರೆಮ್‌ಡಿಸಿವರ್‌ ಮಿತವಾಗಿ ಬಳಸಿ  : ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು

hjygyiy

ಕೋವಿಡ್ ಎಫೆಕ್ಟ್ : ಹಣ್ಣು-ಕಾಳುಕಡಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.