ಹೆಂಗಸರಿಗೆ ಇಷ್ಟವಾಗುವ ಮ್ಯಾಚಿಂಗ್‌ ಇಯರಿಂಗ್‌


Team Udayavani, Mar 8, 2019, 7:32 AM IST

8-march-11.jpg

ಮಹಿಳೆಯರಿಗೆ ಬಟ್ಟೆ ಬರೆ, ಬ್ಯಾಗ್‌, ಒಡವೆಗಳು ಸಹಿತ ಫ್ಯಾಶನೇಬಲ್‌ ವಸ್ತುಗಳ ವಿಚಾರದಲ್ಲಿ ಆಸಕ್ತಿ ಕೊಂಚ ಹೆಚ್ಚು ಎಂದೇ ಹೇಳಬಹುದು. ಯಾವ ಬಣ್ಣದ ಬಟ್ಟೆ ತೊಡುತ್ತೇವೆಯೋ ಅದಕ್ಕೆ ಸರಿಯಾಗಿ ಹೊಂದುವಂತಹ ಕಿವಿಯೋಲೆಗಳನ್ನು ಧರಿಸಿದರೆ ಮಾಡಿದ ಅಲಂಕಾರಕ್ಕೆ ಇನ್ನೊಂದಷ್ಟು ಕಳೆ ಹೆಚ್ಚಾಗುತ್ತದೆ.

ಹಿಂದೆಲ್ಲಾ ಒಂದು ಚಿನ್ನದ ಬೆಂಡೋಲೆ ಮಹಿಳೆಯರ ಎಲ್ಲ ಕಾಲದ ಸಂಗಾತಿಯಾಗಿರುತ್ತಿದ್ದರೆ ಈಗ ಹಾಗಲ್ಲ. ದಿನಕ್ಕೊಂದರಂತೆ ತರಹೇವಾರಿ ಕಿವಿಯೋಲೆಗಳು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತವೆ. ಆಯ್ಕೆ ಮಾಡಲು ನಾವೇ ಸ್ಪಲ್ಪ ತಡಕಾಡಬೇಕಷ್ಟೇ. ಸೀರೆ, ಜೀನ್ಸ್‌ ಸಹಿತ ಯಾವುದೇ ಬಟ್ಟೆಗಳಿರಲಿ ಅದಕ್ಕೆ ಸರಿ ಹೊಂದುವ ನಮಗೆ ಇಷ್ಟವಾಗುವ ಕಿವಿಯೋಲೆ ಪಟ್ಟಿ ಇಲ್ಲಿದೆ.

ಹರ್‌ ಫೇಸ್‌ ಇಯರಿಂಗ್ಸ್‌
ಮಹಿಳೆಯ ಮುಖವನ್ನು ಹೋಲುವಂತೆಯೇ ಈ ಕಿವಿಯೋಲೆಯನ್ನು ತಯಾರಿಸಲಾಗಿದ್ದು, ಈ ವರ್ಷದ ಹೊಸ ವಿನ್ಯಾಸ ಕಿವಿಯೋಲೆಗಳ ಪಟ್ಟಿಯಲ್ಲಿದೆ. ಎಲ್ಲ ವಿಧದ ಮುಖ ಲಕ್ಷಣಗಳಿಗೂ ಈ ಕಿವಿಯೋಲೆ ಹೊಂದಿಕೆಯಾಗುವ ಇದು ಜೀನ್ಸ್‌ ಅಥವಾ ಇನ್ನಿತರ ವೆಸ್ಟರ್ನ್ಡ್ರೆಸ್‌ ಮೆಟೀರಿಯಲ್‌ಗ‌ಳಿಗೆ ಹೆಚ್ಚು ಸೂಕ್ತ. ಸಿಲ್ವರ್‌ ಹಾಗೂ ಗೋಲ್ಡನ್‌ ಕಲರ್‌ಗಳಲ್ಲಿ ಈ ಕಿವಿಯೋಲೆಗಳು ಮಾರುಕಟ್ಟೆ ಪ್ರವೇಶಿಸಿವೆ.

ಮಾಡರ್ನ್ ಪರ್ಲ್
ನೀವು ಸೀರೆ ಪ್ರಿಯರಾಗಿದ್ದರೇ, ಸೀರೆಗೆ ಹೋಲಿಕೆಯಾಗುವ, ಕಳೆ ಹೆಚ್ಚಿಸುವ ಕಿವಿಯೋಲೆ ಬಯುಸುವುದಾದರೆ, ನೀವು ಮಾಡರ್ನ್ ಪರ್ಲ್ ಇಯರಿಂಗ್‌ ಹೆಚ್ಚು ಒತ್ತು ನೀಡಿ. ಬಣ್ಣ ಬಣ್ಣದ ಮುತ್ತಿನ ಹರಳುಗಳಿಂದ ತಯಾರಿಸಿರುವ ಈ ಕಿವಿಯೋಲೆಗಳು ವೈವಿಧ್ಯಮಯ ಶೈಲಿಯಲ್ಲಿ ಕಡಿಮೆ ಬೆಲೆ ಯಲ್ಲಿ ದೊರೆಯುತ್ತವೆ.

ಗೋಲ್ಡ್‌ ಟೋನ್‌ ಕಿವಿಯೋಲೆಗಳು
ಇನ್ನು ಕೇವಲ ಚಿನ್ನದ ಬಣ್ಣದ ಸರಿಗೆಗಳನ್ನು ಬಳಸಿಕೊಂಡು ಬೇರೆ ಬೇರೆ ಆಕಾರಗಳಲ್ಲಿ ತಯಾರಿಸಲಾದ ಕಿವಿಯೋಲೆಗಳೂ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾರ್ಟ್‌ ಶೇಪ್‌, ಸರ್ಕಲ್‌, ಸ್ಕ್ವೇರ್‌, ರೌಂಡ್‌ ಇತ್ಯಾದಿ ವಿಧಗಳಲ್ಲಿ ಗೋಲ್ಡ್‌ ಟೋನ್‌ ಇಯರಿಂಗ್ಸ್‌ ಗಳು ಬಟ್ಟೆಗಳಿಗೆ ಮಾಡರ್ನ್ ಲುಕ್‌ ತಂದು ಕೊಡುತ್ತದೆ.

ಜುಮ್ಕಿ
ಯಾವ ಜುವೆಲ್ಲರ್ಗೆ ಕಿವಿಗೆ ಚಿನ್ನ ಕೊಳ್ಳೋದಿಕ್ಕೆ ಹೋದ್ರೂ ಮಹಿಳೆಯರಿಗೆ ಹೆಚ್ಚು ಇಷ್ಟವಾಗೋದು ಜುಮ್ಕಿಗಳು. ಇನ್ನು ಫ್ಯಾನ್ಸಿಗಳಲ್ಲಿಯೂ ಹೆಚ್ಚು ಬಾರಿ ನಮ್ಮ ಗಮನ ಸೆಳೆದು ಬಿಡುವುದೂ ಜುಮ್ಕಿಗಳೇ. ಅಂದಿಂದ ಇಂದಿನವರೆಗೆ ಮಹಿಳೆಯರಿಗೆ ಕೊಂಚವೂ ಅಸಕ್ತಿ ಕಡಿಮೆಯಾಗದ ಆಭರಣ ಎಂದರೆ ಅದು ಜುಮ್ಕಿ. ಕೇವಲ ಮೆಟಲ್‌ಗ‌ಳಿಂದ ತಯಾರಿಸಿದ ಜುಮ್ಕಿಗಳು ಕೆಲವರಿಗೆ ಆಪ್ತವಾದರೆ, ಇನ್ನು ಕೆಲವರಿಗೆ ಮುತ್ತಿನಿಂದ ಆವೃತವಾದ ಜುಮ್ಕಿಗಳು ಇಷ್ಟ. ಇನ್ನು ಲೇಯರ್‌ಗಳಿಂದ ಕೂಡಿದ ಇಯರಿಂಗ್‌ಗಳಂತೂ ನೀವು ಸೀರೆ ತೊಟ್ಟುಕೊಂಡಾಗ ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಿ ಬಿಡುತ್ತವೆ. 

ಕ್ರಿಸ್ಟಲ್‌ ಡ್ರಾಪ್‌ ಇಯರಿಂಗ್‌
ಹರಳುಗಳ ಜೋಡ ಣೆ ಯಿಂದ ಈ ಇಯರಿಂಗ್‌ ತಯಾ ರಿಸ ಲಾ ಗಿದ್ದು, ಕಲರ್‌ ಸ್ಟಡ್‌ಗಳ ಜತೆಗೆ ಕೇವಲ ಗೋಲ್ಡನ್‌, ಮಾರುಕಟ್ಟೆಯಲ್ಲಿ ಲಭ್ಯವಿವೆ. ಜೀನ್ಸ್‌, ಮಿಡ್ಡೀ, ಟೀ ಶರ್ಟ್‌ಗೆ ಕಾಂಬಿನೇಶನ್‌ ಈ ಕ್ರಿಸ್ಟಲ್‌ ಡ್ರಾಪ್‌ಗ್ಳು ಹೇಳಿ ಮಾಡಿದ್ದಂತಿ ರುತ್ತ ದೆ. ನೈಟ್‌ ಪಾರ್ಟಿಗಳ ಧಿರಿಸಿಗೆ ಈ ಕಿವಿಯೋಲೆಗಳು ಹೊಸ ಲುಕ್‌ ತಂದು ಕೊಡುತ್ತವೆ.

ಭುವನ ಬಾಬು ಪುತ್ತೂರು

ಟಾಪ್ ನ್ಯೂಸ್

hgjghgfd

ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

ತಮಿಳುನಾಡು: ಪಟಾಕಿ ಅಂಗಡಿಯಲ್ಲಿ ಸ್ಫೋಟ, ಮಾಲೀಕ ಸೇರಿ ಐವರು ಸಾವು, ಹಲವರಿಗೆ ಗಾಯ

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

ತಿರುಚ್ಚಿ – ಹುಬ್ಬಳ್ಳಿ ಏರ್‌ಪೋರ್ಟ್‌ ವಿಲೀನ?

hfjhgfds

ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು? : ಸಿದ್ದರಾಮಯ್ಯ ವಿರುದ್ಧ C.T ರವಿ ಟ್ವೀಟ್

fhghgf

ಸಿಂದಗಿ – ಹಾನಗಲ್‌ ಉಪ ಚುನಾವಣೆ : ಇಂದು ಬಹಿರಂಗ ಪ್ರಚಾರ ಅಂತ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

3kannada

ಅದ್ದೂರಿ ರಾಜ್ಯೋತ್ಸವಕ್ಕೆ ಒತ್ತಾಯ

2life

ಆದರ್ಶ ನಂಬಿದ ಬದುಕು ಮಾದರಿ: ಡಾ|ಅಪ್ಪ

Road accident

ರಸ್ತೆ ಅಪಘಾತ: ವರ್ಷಕ್ಕೆ 2.91 ಲಕ್ಷ ಕೋಟಿ ನಷ್ಟ!

1election

ಚಿತ್ತಾಪುರ ಎಂಎಲ್‌ಎ ಸೋಲಿಸಲು ರಣತಂತ್ರ

High court of karnataka

ವರದಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಹೈ ಸೂಚನೆ‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.