ಯುವತಿಯರ ಮನಗೆದ್ದ ಪಲಾಝೋ


Team Udayavani, Sep 6, 2019, 5:24 AM IST

b-38

ಮಾರುಕಟ್ಟೆಗೆ ಹೊಸ ಹೊಸ ಟ್ರೆಂಡ್‌ಗಳು ಲಗ್ಗೆಯಿಟ್ಟು ಜನರ ಮನಸೆಳೆಯುತ್ತವೆ. ಆದರೆ ಹೆಚ್ಚು ಸಮಯ ಅವು ಮಾರುಕಟ್ಟೆಯಲ್ಲಿ ತನ್ನ ಮಹತ್ವ ಕಾಪಾಡಿಕೊಳ್ಳುವುದಿಲ್ಲ, ಆದರೆ ಹಳೆಯ ಕಾಲದಲ್ಲಿ ಪ್ರಸಿದ್ಧವಾದ ವಸ್ತುಗಳು ಮತ್ತೆ ಮಾರುಕಟ್ಟೆಗೆ ಬಂದು ಒಂದಷ್ಟೂ ಟ್ರೆಂಡ್‌ ಆಗುವುದಂತೂ ಫ್ಯಾಷನ್‌ ಲೋಕದಲ್ಲಿ ಸಾಮಾನ್ಯ. ಅಂತಹ ಸಾಲಿಗೆ ಈಗ ಟ್ರೆಂಡಿಂಗ್‌ನಲ್ಲಿರುವ ಪಲಾಝೋ ಪ್ಯಾಂಟ್ ಸೇರಿಕೊಳ್ಳುತ್ತದೆ.

ಇತ್ತೀಚಿನ ಕಾಲೇಜು ಹುಡುಗಿಯರು, ಯುವತಿಯರು ಹೆಚ್ಚು ಇಷ್ಟ ಪಡುವ ಪ್ಯಾಂಟ್ ಪ‌ಲಾಝೋ. ಪಲಾಝೋ ಪ್ಯಾಂಟ್ ಮತ್ತು ಅದಕ್ಕೆ ಸರಿಯಾದ ಸ್ಕರ್ಟ್‌ ಆಯ್ದುಕೊಂಡರೆ ಹೆಚ್ಚು ಸ್ಟೈಲೀಶ್‌ ಆಗಿ ಕಾಣುತ್ತದೆ.

ಪಲಾಝೋ ಪ್ಯಾಂಟ್ ಇಂದಿನ ಟ್ರೆಂಡ್‌ ಆದರೂ ಅದು 1960-70ರಲ್ಲಿ ಬಳಕೆ ಮಾಡುತ್ತಿದ್ದ ಉಡುಪು. ಇಂದು ಅದು ಟ್ರೆಂಡ್‌ ಆಗಿ ಯುವತಿಯರ ಮನ ಗೆದ್ದಿದೆ.

ಪಲಾಝೋ ಜತೆ ಬಳಸಬಹುದಾದ ಉಡುಪು
1 ಪಲಾಝೋ ಪ್ಯಾಂಟ್ ಜತೆ ಕ್ರಾಫ್ ಟಾಪ್‌
ಪಲಾಝೋ ಪ್ಯಾಂಟ್ ಜತೆ ಕ್ರಾಫ್ ಟಾಪ್‌ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ. ಪ್ರಿಂಟೆಂಡ್‌ ಪ್ಯಾಂಟ್ ಜತೆ ಪ್ಲೈನ್‌ ಆಗಿರುವ ಶರ್ಟ್‌ ಹೆಚ್ಚು ಸುಂದರವಾಗಿ ಕಾಣುತ್ತದೆ.
2 ಅಗಲವಾದ ಪಲಾಝೋ ಜತೆ ಟ್ರಾಷರ್‌
ಅಗಲವಾದ ಪಲಾಝೋ ಪ್ಯಾಂಟ್ ಜತೆ ಟ್ರಾಷರ್‌ ಧರಿಸುವುದರಿಂದ ಅಫಿಶೀಯಲ್ ನೋಟ ನೀಡುತ್ತದೆ. ಬ್ಯುಸಿನೆಸ್‌ ಪೀಲ್ಡ್ಗಳಲ್ಲಿ ಕೆಲಸ ಮಾಡು ವವರಿಗೆ ಹೆಚ್ಚಾಗಿ ಈ ಮಾದರಿಯ ಉಡುಪು ಸುಂದರ ನೋಟ ನೀಡುತ್ತದೆ.

3 ಬ್ಲ್ಯಾಕ್‌ ಪ‌ಲಾಝೋ ಮತ್ತು ಹಾಫ್ ಶೋಲ್ಡರ್‌ ಶರ್ಟ್‌
ಬ್ಲ್ಯಾಕ್‌ ಪಲಾಝೋ ಮತ್ತು ಹಾಫ್ ಶೋಲ್ಡರ್‌ ಶರ್ಟ್‌ ಹೆಚ್ಚು ಹೊಂದಿಕೊಳ್ಳುವ ಉಡುಪು. ಕಪ್ಪು ಹೆಚ್ಚು ರಾಯಲ್ ನೋಟ ನೀಡುವ ಬಣ್ಣ. ಅದಕ್ಕೆ ಬಿಳಿ ಬಣ್ಣದ ಅಥವಾ ತಿಳಿ ಬಣ್ಣಗಳ ಹಾಫ್ ಶೋಲ್ಡರ್‌ ಹೆಚ್ಚು ಹೊಂದಿಕೊಳ್ಳುತ್ತದೆ.

4 3/4 ಪ‌ಲಾಝೋ -ಶರ್ಟ್‌
3/4 ಪ‌ಲಾಝೋ ಪ್ಯಾಂಟ್ ಮತ್ತು ಶರ್ಟ್‌ ಹೆಚ್ಚು ಆಕರ್ಷಕ ನೋಟ ನೀಡುತ್ತದೆ. ಅದರ ಮೇಲೆ ಸಂಪೂರ್ಣ ತೋಳಿನ ಧರಿಸುವುದು ಹೆಚ್ಚು ಸೂಕ್ತ.

5 ಪ‌ಲಾಝೋ – ಕುರ್ತಾ
ಪಲಾಝೋ ಜತೆ ಕುರ್ತಾ ಧರಿಸಬಹದು. ಇದು ಹೆಚ್ಚು ಫಾರ್ಮಲ್ ನೋಟ ನೀಡುತ್ತದೆ.

ಪಲಾಝೋ ಅಂದರೆ?
ಪ್ಯಾಂಟ್‌ಗಳಲ್ಲಿ ಹಲವು ಮಾದರಿಗಳಿದ್ದು, ಪಲಾಝೋ ಹೆಚ್ಚು ಕಂಫ‌ರ್ಟೆಬಲ್ ನೀಡುವ ಪ್ಯಾಂಟ್. ಅದರಲ್ಲೂ ಹಲವು ವಿಧಗಳಿದ್ದು, ಕೆಲವು ಉದ್ದ ಪ್ಯಾಂಟ್‌ಗಳಾದರೆ, ಇನ್ನೂ ಕೆಲವು ಮೊಣಕಾಲಿನವರೆಗೆ ಇರುವ ಪ್ಯಾಂಟ್‌ಗಳೂ ಇವೆ.

ಟಾಪ್ ನ್ಯೂಸ್

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಚಿಕ್ಕಬಳ್ಳಾಪುರ ಭಾರೀ ಮಳೆ : ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ಚಿಕ್ಕಬಳ್ಳಾಪುರ ಭಾರೀ ಮಳೆ: ಹಲವು ಬಡಾವಣೆ ಜಲಾವೃತ; ವಾಹನ ಸವಾರರ ಪರದಾಟ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

ನನ್ನ ಅವಧಿಯಲ್ಲೇ ವಿವಿಧ ಸಮುದಾಯಗಳಿಗೆ ಮೀಸಲು ಸೌಲಭ್ಯ : ಬೊಮ್ಮಾಯಿ

dks

ಸಿದ್ದರಾಮಯ್ಯ ಮೂರನೇ ಭೇಟಿ ಡಿಕೆಶಿ ಅಧ್ಯಕ್ಷ ಪದವಿಗೆ ಕುತ್ತು ತರಲಿದೆಯೇ?;ಬಿಜೆಪಿ ಪ್ರಶ್ನೆ

ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ ಗೆದ್ದವರಿಗೆ ಟ್ರೋಪಿ, ನೋವು ನಿವಾರಕ ಮುಲಾಮ್ ಬಹುಮಾನ

ಕಾರ್ಕಳ: ರಸ್ತೆ ಗುಂಡಿ ಖಂಡಿಸಿ ಬೈಕ್ ರ‍್ಯಾಲಿ: ಗೆದ್ದವರಿಗೆ ಟ್ರೋಫಿ,ನೋವು ನಿವಾರಕ ಮುಲಾಮ್

655-aaa

3 ಹೆಣ್ಣು ಹೆತ್ತಿದ್ದಕ್ಕೆ ಕಿರುಕುಳ : ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಉಕ್ಕಿ ಹರಿಯುತ್ತಿದೆ ಚಿಕ್ಕಬಳ್ಳಾಪುರದ ರಂಗಧಾಮ ಕೆರೆ..!

udayavani youtube

ಕೆರೆಯ ಮೇಲೆ ಆಂಬ್ಯುಲೆನ್ಸ್ ಹೋಗಲು ಸಹಾಯ ಮಾಡಿದ ಸಾರ್ವಜನಿಕರು

udayavani youtube

ಕಾಲುವೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಯುವಕನ ರಕ್ಷಿಸಿದ ಗ್ರಾಮಸ್ಥರು

udayavani youtube

3 ವರ್ಷದಲ್ಲಿ ಫಲ ಬರುವ ತೆಂಗಿನಕಾಯಿ ಇಲ್ಲಿದೆ ನೋಡಿ

udayavani youtube

ರಾಜ್ಯದ ಪಾಲಿಟೆಕ್ನಿಕ್‌ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ : ಸಚಿವ ಡಾ. ಅಶ್ವತ್ಥನಾರಾಯಣ

ಹೊಸ ಸೇರ್ಪಡೆ

hgfjghgfds

ಗೋಲ್ಡನ್ ಸ್ಟಾರ್ ನಟನೆಯ ‘ಸಖತ್’ ಚಿತ್ರದ ಟೀಸರ್ ಬಿಡುಗಡೆ

15folk

ಜಾನಪದ ಶೈಲಿಯಲಿ ಒಡ್ಡೋಲಗದ ಆಮಂತ್ರಣ

gudibande news

ನೀರಿನಲ್ಲಿ ಸಿಲುಕಿಕೊಂಡಿದ್ದ ಆಂಬ್ಯುಲೆನ್ಸ್ ತಳ್ಳಿ ಮಾನವೀಯತೆ ಮೆರೆದ ಸಾರ್ವಜನಿಕರು

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಕಂಬಳಿ ಹಾಕಿಕೊಳ್ಳಲು ಯೋಗ್ಯತೆ ಬೇಕು: ಬೊಮ್ಮಾಯಿ

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

ಮಂಡಿಯೂರಿ ಅಂತರಗಂಗೆ ಮೆಟ್ಟಿಲು ಹತ್ತಿದ ಅಭಿಮಾನಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.