ಕೆಲಸದ ಒತ್ತಡ ನಿವಾರಣೆಗೆ ಇರಲಿ ಹೊಸತೊಂದು ಹವ್ಯಾಸ


Team Udayavani, Jan 11, 2020, 4:38 AM IST

48

ಕೆಲಸ ಮಾಡುವ ಸ್ಥಳದಲ್ಲಿ ಚಿಕ್ಕ ದೇವರ ಮೂರ್ತಿ, ಫಿಶಿಂಗ್‌ ಪಾಟ್‌ ಸೇರಿದಂತೆ ಪುಟ್ಟ ಸಸಿ ಇರುವ ಪಾಟ್‌ ನೆಡುವುದು ಹಲವರಲ್ಲಿ ಒಂದು ಹವ್ಯಾಸವಾಗಿರುತ್ತದೆ. ಆದರೆ ಬಹುತೇಕರಿಗೆ ಇಂತಹ ಹವ್ಯಾಸದಿಂದ ಆಗುವ ಅನುಕೂಲತೆಗಳ ಬಗ್ಗೆ ಅರಿವಿರಲಾರದು. ಸಂಶೋಧನೆಯ ಪ್ರಕಾರ ಫಿಶಿಂಗ್‌ ಪಾಟ್‌ ಮತ್ತು ಡೆಸ್ಕ್ ಪ್ಲಾಂಟ್‌ ಅನ್ನು ಆಫೀಸಿನಲ್ಲಿ ಇಡುವುದರಿಂದ ನಮ್ಮ ಮಾನಸಿಕ ಒತ್ತಡವನ್ನು ನಿವಾರಿಸಲು ಈ ಹವ್ಯಾಸ ಉಪಯುಕ್ತವಾಗಿದೆ ಎನ್ನುವುದು ಸಾಬೀತಾಗಿದೆ.

ಸಾಮಾನ್ಯವಾಗಿ ಆಫೀಸಿನ ಕೆಲಸ ಮಾಡುವಾಗ ಏನಾದರೂ ಒತ್ತಡ ಇದ್ದೇ ಇರುತ್ತದೆ. ಆದರೆ ಆ ಒತ್ತಡ ನಿವಾರಣೆಗೆ ಹಸುರು ಪುಟ್ಟ ಸಸ್ಯಗಳು ನಿಮ್ಮ ಡೆಸ್ಕ್ ಮೇಲಿದ್ದರೆ ಕೊಂಚ ರಿಲೀಫ್ ಪಡೆಯಬಹುದಂತೆ. ಇದು ನಿಮ್ಮಲ್ಲಿ ಮಾನಸಿಕ ಸದೃಢತೆ ತುಂಬುವುದರೊಂದಿಗೆ ಕೆಲಸದ ಒತ್ತಡ ಭಾವನೆಯನ್ನು ತೊಡೆದು ಹಾಕುತ್ತದೆ. ಜಪಾನ್‌ ಮೂಲದ ಸಂಶೋಧನೆಯಲ್ಲಿ ಈ ಡೆಸ್ಕ್ ಪ್ಲಾಂಟ್‌ ಹಾಕುವ ಮೊದಲು ಮತ್ತು ಅನಂತರದ ಸ್ಥಿತಿಯನ್ನು ತುಲನಾತ್ಮಕವಾಗಿ ಪರಿಗಣಿಸಿ ಈ ಹವ್ಯಾಸ ಒತ್ತಡವನ್ನು ನಿವಾರಿಸುತ್ತದೆ ಎಂದು ತಿಳಿಸಿದ್ದಾರೆ.

ಯಾವೆಲ್ಲ ಗಿಡಗಳು
ಎಲ್ಲ ಗಿಡಗಳನ್ನು ನೆಡಲು ಸಾಧ್ಯವಿಲ್ಲ. ಅದೇ ರೀತಿ ಆಫೀಸ್‌ ಎಂದ ಮೇಲೆ ಸ್ವಲ್ಪ ಶಿಸ್ತು ಕೂಡಾ ಇರಬೇಕಾಗುತ್ತದೆ. ಡೆಸ್ಕ್ ಪ್ಲಾಂಟ್‌ನಲ್ಲಿ ನೀವು ಸಾಮಾನ್ಯವಾಗಿ ಬೋನ್ಸೆ„, ಏರ್‌ ಪ್ಲಾಂಟ್‌, ಫಾಲಿಗ್‌ ಪ್ಲಾಂಟ್‌, ಕೊಕೆಡಮ್‌, ಸ್ಯಾನ್‌ ಪೆಡ್ರೋಕೆಟಸ್‌ ಅನ್ನು ನೀವು ನೆಡಬಹುದಾಗಿದೆ. ಇಂತಹ ಗಿಡಗಳ ಆಕೃತಿ ಚಿಕ್ಕದಾಗಿದ್ದು, ನಿಮ್ಮ ಡೆಸ್ಕ್ನ ಅಂದವನ್ನು ಉಳಿಸುವು¨ ‌ರೊಂದಿಗೆ ಮಾನಸಿಕ ಆರೋಗ್ಯವೃದ್ಧಿ ಯನ್ನೂ ಮಾಡುತ್ತದೆ. ಈ ಡೆಸ್ಕ್ ಪ್ಲಾಂಟ್‌ ಹವ್ಯಾಸವು ನಿಮ್ಮಲ್ಲಿ ಗಿಡಗಳ ಕುರಿತು ಪ್ರೀತಿಯ ಭಾವನೆಯನ್ನು ಮೂಡಿಸುತ್ತದೆ. ಗಿಡಗಳನ್ನು ಮಕ್ಕಳಂತೆ ಪೋಷಿಸುವ ಮನಸ್ಸನ್ನು ನಿಮ್ಮಲ್ಲಿ ಮೂಡಿ ನಮ್ಮ ಒತ್ತಡದ ನಡುವೆ ಒಮ್ಮೆ ನೆಚ್ಚಿನ ಡೆಸ್ಕ್ ಪ್ಲಾಂಟ್‌ ಬಳಿ ಕಣ್ಣಾಡಿಸಿದರೆ ಕನಿಷ್ಠ ಮೂರು ನಿಮಿಷವಾದರೂ ನೆಮ್ಮದಿ ದೊರೆಯುತ್ತದೆ. ಫಿಶಿಂಗ್‌ ಪಾಟ್‌ನಲ್ಲಿ ಗೋಲ್ಡ್‌ ಫಿಶ್‌ ಸಾಕುವುದರಿಂದ ನಮ್ಮಲ್ಲಿರುವ ಯೋಚನಾ ಶೈಲಿ ಬದಲಾಗುತ್ತದೆ. ಋಣಾತ್ಮಕ ಯೋಚನೆ ನಮ್ಮ ಬಳಿ ಸುಳಿಯದಂತೆ ನಮ್ಮ ಮನಸ್ಸು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವಿದೆ.

ವಿಚಿತ್ರವೆನಿಸಿದರೂ ನಿಜ
ತುಂಬಾ ನಿರಾಸೆಯಾದಾಗ ಅಥವಾ ಹೇಳಿಕೊಳ್ಳಲಾಗದ ದುಃಖವಿದ್ದರೆ ಅದನ್ನು ಡೆಸ್ಕ್ ಪ್ಲಾಂಟ್‌ ಅಥವಾ ಫಿಶಿಂಗ್‌ ಪಾಟ್‌ ಮುಂದೆ ಹೇಳಿಕೊಂಡರೆ ಮನಸ್ಸಿನ ಭಾರ ಕಡಿಮೆಯಾಗುತ್ತದೆ. ಇನ್ನೂ ಕೆಲವರು ಅದರೊಂದಿಗೆ ಮಾತನಾಡುವುದು ಅದು ತನ್ನೊಂದಿಗೆ ಪ್ರೀತಿಯನ್ನು ವ್ಯಕ್ತಪಡಿಸುತ್ತಿದೆ ಎಂದು ಅದರೊಂದಿಗೆ ಆತ್ಮೀಯ ಸಂಬಂಧ ಇಟ್ಟುಕೊಳ್ಳುತ್ತಾರೆ. ಹಲವು ಬಾರಿ ನಿಮ್ಮಲ್ಲಿ ಏಕಾಂಗಿತನ (ಒಬ್ಬಂಟಿಯ) ಕೊರಗಿದ್ದರೆ ಅದರ ನಿವಾರಣೆಗೂ ಈ ಹವ್ಯಾಸ ಬಹಳ ಉಪಯುಕ್ತವಾದದು.

– ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರK. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

K. S. Eshwarappa ಹಿರಿಯರು, ಅದೇಕೋ ಅಡ್ಡ ದಾರಿ ಹಿಡಿದಿದ್ದಾರೆ: ವಿಜಯೇಂದ್ರ

Copters crash into each other

Kuala Lumpur; ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡ ಕಾಪ್ಟರ್‌ಗಳು: 10 ಯೋಧರು ಸಾವು

5-ksrgdu

Crime: ಕಾಸರಗೋಡು ಭಾಗದ ಅಪರಾಧ ಸುದ್ದಿಗಳು 

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.