Udayavni Special

ಆಕರ್ಷಕ ಟ್ವಿನ್‌ ಬೈಕ್‌ ಬಿಡುಗಡೆ


Team Udayavani, Feb 28, 2020, 6:45 AM IST

bike

ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ.

ಬಜಾಜ್‌ ಟ್ವಿನ್‌ ಬೈಕ್‌ಗಳ ಮೂಲಕ ಮನಗೆಲ್ಲಲು ಹೊರಟಿದೆ. ಅತ್ಯಾಕರ್ಷಕವಾಗಿ ಬೈಕ್‌ ತಯಾರಿಸಲಾಗಿದ್ದು, ಬೈಕ್‌ ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. ಬಜಾಜ್‌ನ ಹಸ್ಕ್ವಾರ್ನ ಸ್ವಟಿ³ìಲೆನ್‌ 250 ಬೈಕ್‌ ಸಿಟಿ ಮತ್ತು
ಆಫ್ ರೋಡ್‌ಗಳೆರಡಲ್ಲೂ ಒಳ್ಳೆಯ ಫಾರ್‌ಮಾಮೆನ್ಸ್‌ ನೀಡುವಂತೆ ಸಿದ್ಧಪಡಿಸಲಾಗಿದೆ.

ನೂತನ ಬೈಕಿನ ಫೋಟೋಗಳು ಈಗಾಗಲೇ ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡಿವೆ. ಹಸ್ಕ್ವಾರ್ನ ಸ್ವಟಿ³ìಲೆನ್‌ 250 ಮತ್ತು ಹಸ್ಕ್ವಾರ್ನ ವಿಟಿ³ಲೆನ್‌ 250 ಇವೆರಡು ಬೈಕ್‌ಗಳು 250 ಸಿಸಿ ಎಂಜಿನ್‌ ಹೊಂದಿವೆ.

ಜತೆಗೆ ಫ‌ುÂಯೆಲ್‌ ಇಂಜೆಕ್ಟೆಡ್‌ ಟೆಕ್ನಾಲಜಿ, ಲಿಕ್ವಿಡ್‌ ಕೂಲ್ಡ… ಮತ್ತು 4 ಸ್ಟ್ರೋಕ್‌ ಎಂಜಿನ್‌ ಹೊಂದಿದೆ.

30 ಹಾರ್ಸ್‌ಪವರ್‌ ಮತ್ತು 24ಎನ್‌ಎಂ ಪೀಕ್‌ ಟಾರ್ಕ್‌ ಹೊಂದಿದೆ. ಬಜಾಜ್‌
ಕಂಪೆನಿ ಹಸ್ಕ್ವಾರ್ನ ಟ್ವಿನ್‌ ಬೈಕ್‌ಗಳನ್ನು ದೇಶದ 45 ಸಿಟಿಗಳಲ್ಲಿ 100 ಶೋರೂಂಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂದಿನ 5 ತಿಂಗಳ ಒಳಗೆ ಹಸ್ಕ್ವರ್ನಾ ಸ್ವಟಿ³ìಲೆನ್‌ 250 ಮತ್ತು ಹಸ್ಕ್ವಾರ್ನ ವಿಟಿ³ಲೆನ್‌ 250 ಶೋ ರೂಂಗಳಲ್ಲಿ ಸಿಗಲಿದೆ. ಮಾಹಿತಿಗಳ ಪ್ರಕಾರ ಬಜಾಜ್‌ ಹಸ್ಕ್ವಾರ್ನ ಟ್ವಿನ್‌
ಬೈಕಿನ ಬೆಲೆ 1.80 ಲಕ್ಷ ರೂ. ಇರಲಿದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಕಲಬುರಗಿಯಲ್ಲಿ ಕೋವಿಡ್-19ಗೆ ಎರಡನೇ ಬಲಿ: ಮತ್ತೊಂದು ಹೊಸ ಪ್ರಕರಣವೂ ಪತ್ತೆ!

ಕಲಬುರಗಿಯಲ್ಲಿ ಕೋವಿಡ್-19ಗೆ ಎರಡನೇ ಬಲಿ: ಮತ್ತೊಂದು ಹೊಸ ಪ್ರಕರಣವೂ ಪತ್ತೆ!

ವೈದ್ಯಕೀಯ ಸಿಬಂದಿ ಸುರಕ್ಷತೆ ಮರೆತ ಫಿಲಿಫೈನ್ಸ್‌

ವೈದ್ಯಕೀಯ ಸಿಬಂದಿ ಸುರಕ್ಷತೆ ಮರೆತ ಫಿಲಿಫೈನ್ಸ್‌

ಹಾಟ್ ಸ್ಪಾಟ್?ಧಾರಾವಿಯಲ್ಲಿ ಮತ್ತೆ 2 covid-19 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 9ಕ್ಕೆ ಏರಿಕೆ

ಹಾಟ್ ಸ್ಪಾಟ್?ಧಾರಾವಿಯಲ್ಲಿ ಮತ್ತೆ 2 covid-19 ಪ್ರಕರಣ ಪತ್ತೆ, ಒಟ್ಟು ಸಂಖ್ಯೆ 9ಕ್ಕೆ ಏರಿಕೆ

ಪರೀಕ್ಷಾ ಕಿಟ್‌ಗಳು ದೋಷಪೂರಿತ

ಪರೀಕ್ಷಾ ಕಿಟ್‌ಗಳು ದೋಷಪೂರಿತ; ಚೀನಕ್ಕೆ ಬ್ರಿಟನ್‌ ಗುದ್ದು

ರಾಜ್ಯದಲ್ಲಿ ಮತ್ತೆ ಆರು ಜನರಿಗೆ ಸೋಂಕು: ಕಲಬುರಗಿಯಲ್ಲಿ ಮತ್ತೊಂದು ಬಲಿ

ರಾಜ್ಯದಲ್ಲಿ ಮತ್ತೆ ಆರು ಜನರಿಗೆ ಸೋಂಕು: ಕಲಬುರಗಿಯಲ್ಲಿ ಮತ್ತೊಂದು ಬಲಿ

ಕೋವಿಡ್-19 ರೋಗಿಗಳಿಗೆ ಇದೇ ಆಪದ್ಬಾಂಧವ

ಕೋವಿಡ್-19 ರೋಗಿಗಳಿಗೆ ಇದೇ ಆಪದ್ಬಾಂಧವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

08-April-15

ಕೊರೊನಾ ಹೊಡೆತಕ್ಕೆ ರೈತ ಕಂಗಾಲು

ಹೊರ ರಾಜ್ಯದ ಕೂಲಿ ಕಾರ್ಮಿಕರ ತಪಾಸಣೆ

ಹೊರ ರಾಜ್ಯದ ಕೂಲಿ ಕಾರ್ಮಿಕರ ತಪಾಸಣೆ

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧ ಆದೇಶ ಹೊರಡಿಸಿರುವುದರಿಂದ ಜಿಲ್ಲೆಯಾದ್ಯಂತ ಕಳ್ಳಭಟ್ಟಿ ಸಾರಾಯಿ ತಯಾರಿಕೆ ಹಾಗೂ ಮಾರಾಟ ಹೆಚ್ಚಾಗುವ ಸಂಭವ ಇರುವುದರಿಂದ ಅಕ್ರಮ ಚಟುವಟಿಕೆಗಳು ನಡೆಯದಂತೆ ಅಬಕಾರಿ ತಂಡಗಳನ್ನು ರಚಿಸಲಾಗಿದೆ. ಮಾರ್ಚ 24 ರಿಂದ ಇಲ್ಲಿಯವರೆಗೆ ನಿರಂತರವಾಗಿ ಅಬಕಾರಿ ದಾಳಿ, ಹಗಲು ರಾತ್ರಿ ಗಸ್ತು, ರಸ್ತೆಗಾವಲು, ವಾಹನಗಳನ್ನು ತಪಾಸಣೆ ನಡೆಸಿ, ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಜಿಲ್ಲಾದ್ಯಂತ ಇಲ್ಲಿಯವರೆಗೆ ಒಟ್ಟು 353 ದಾಳಿಗಳನ್ನು ನಡೆಸಿ, 37 ಅಬಕಾರಿ ಪ್ರಕರಣಗಳನ್ನು ದಾಖಲಿಸಿಕೊಂಡು 21 ಆರೋಪಿಗಳನ್ನು ಬಂಧಿಸಿ ಒಟ್ಟು 22 ಲಕ್ಷ ರೂ ಮೌಲ್ಯದ 12,340 ಅಕ್ರಮ ಮದ್ಯ, 27 ಗೋವಾ ಮದ್ಯ, 40 ಸೇಂಧಿ, 50 ಅಕ್ರಮ ಬೆಲ್ಲದ ಕೊಳೆ,  5,37,900 ಲೀ ಅಕ್ರಮ ಕಳ್ಳಭಟ್ಟಿ ಸಾರಾಯಿಯನ್ನು ವಶಪಡಿಸಿಕೊಂಡು 25 ದ್ವಿಚಕ್ರ ವಾಹನ ಒಂದು ಆಟೋ ರಿಕ್ಷಾ, 02 ಗೂಡ್ಸ್ ವಾಹನ ( ಒಟ್ಟು 27 ವಾಹನಗಳು) ಜಪ್ತುಪಡಿಸಿಕೊಳ್ಳಲಾಗಿದೆ.  ಕೋವಿಡ್-19 ವೈರಸ್ ಸೋಂಕನ್ನು ತಡೆಗಟ್ಟಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಜಿಲ್ಲಾ ಆಸ್ಪತ್ರೆ, ವಾರ್ತಾ ಇಲಾಖೆ ಹಾಗೂ ಇತರೆ ಇಲಾಖೆಗಳಿಗೆ ಒಟ್ಟು 915೦ ಲೀಟರ್ ಸಾನಿಟೈಜರ್‌ನ್ನು ಹಂಚಿಕೆ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತರಾದ ಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮದ್ಯ ಮಾರಾಟ ಬಂದ್ ಪರಿಣಾಮ ಬೆಳಗಾವಿ ಜೋರಾಗಿದೆ ಕಳ್ಳಬಟ್ಟಿ ಸಾರಾಯಿ: ಅಬಕಾರಿ ಇಲಾಖೆ ದಾಳಿ

ಕೋವಿಡ್ 19 ಆಸ್ಪತ್ರೆಗೆ ಎಂಎಲ್ಸಿ ಭೇಟಿ

ಕೋವಿಡ್ 19 ಆಸ್ಪತ್ರೆಗೆ ಎಂಎಲ್ಸಿ ಭೇಟಿ

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?

ಗರ್ಭಿಣಿಯರನ್ನು ಸಂಕಷ್ಟಕ್ಕೆ ತಳ್ಳಲಿದೆಯೇ ಕೋವಿಡ್-19?