ಉತ್ತಮ ಆರೋಗ್ಯಕ್ಕೆ ಕಳಲೆ

Team Udayavani, Sep 10, 2019, 5:10 AM IST

ಮಳೆಗಾಲದಲ್ಲಿ ಕರವಾಳಿಯಲ್ಲಿ ನೈಸರ್ಗಿಕವಾಗಿ ಸಿಗುವ ಆಹಾರ ಪದರ್ಥಾಗಳಿಗೆ ಹೆಚ್ಚಿನ ಬೇಡಿಕೆ. ಕೇಸುವಿನ ಎಲೆ, ಅಣಬೆ, ತಗಟೆ ಸೊಪ್ಪು ಹಾಗೂ ಕಳಲೆ ಕರಾವಳಿಗರ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಆರೋಗ್ಯ ಕಾಪಾಡಿಕೊಳ್ಳಲು ಕಳಲೆ ಸೇವೆನೆ ಉತ್ತಮ. ಕಳಲೆಯಲ್ಲಿರುವ ಆರೋಗ್ಯಕರ ಪ್ರಯೋಜನಗಳು ಇಂತಿವೆ.

·  ಕಳಲೆಯಲ್ಲಿ ಅಪಾರ ಪ್ರಮಾಣದಲ್ಲಿ ಪ್ರೋಟಿನ್‌, ಕಾಬೋ ಹೈಡ್ರೇಟ್‌, ಖನಿಜಾಂಶ , ಫೈಬರ್‌, ಕೊಬ್ಬು ಮತ್ತು ಕಡಿಮೆ ಪ್ರಮಾಣದಲ್ಲಿ ಸಕ್ಕರೆ ಅಂಶವಿದೆ.
·  ಕಳಲೆ ಸೇವನೆಯಿಂದ ಹಸಿವು ಮತ್ತು ಜೀರ್ಣ ಕ್ರಿಯೆ ಉತ್ತಮವಾಗುತ್ತದೆ.
·  ಇದರಲ್ಲಿರುವ ಆ್ಯಂಟಿ ಕಾನ್ಸರ್‌ ಅಂಶ ಕ್ಯಾನ್ಸರ್‌ ರೋಗ ಬರದಂತೆ ತಡೆಯುತ್ತದೆ.
·  ತೂಕ ಇಳಿಸುವ ಶಕ್ತಿ ಜತೆಗೆ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.
·  ರೋಗ ನಿರೋಧಕ ಶಕ್ತಿಯು ಕಳಲೆ ಸೇವನೆಯಿಂದ ಹೆಚ್ಚುತ್ತದೆ.
·  100 ಗ್ರಾಂ ಕಳಲೆಯಲ್ಲಿ 6.8 ನಾರಿನಾಂಶ, 27 ಗ್ರಾಂ ಕ್ಯಾಲೋರಿ, 2.5 ಗ್ರಾಂ ಪ್ರೋಟಿನ್‌ ಇದೆ.
·  ಕಳಲೆಯಲ್ಲಿ ವಿಟಮಿನ್‌ಎ, ಬಿ ಇದೆ.
·  ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿಡುವ ಸಾಮರ್ಥ್ಯ ಕಳಲೆಗಿದೆ.
·  ಊರಿಯೂತದಿಂದ ಬಳಲುವವರಿಗೆ ಕಳಲೆ ಸೇವನೆ ಪ್ರಯೋಜನಕಾರಿ.
·  ಹೊಟ್ಟೆ ನೋವು ನಿವಾರಣೆಗೆ ಕಳಲೆ ಸಹಕಾರಿ.
·  ಪೋಟ್ಯಾಸಿಯಮ್‌ ಅಂಶ ಇದರಲಿದ್ದು, ರಕ್ತದೊಡತ್ತವನ್ನು ಕಡಿಮೆ ಮಾಡುತ್ತದೆ.
·  ಇದರಲ್ಲಿರುವ ಡಯಟೆರಿ ಫೈಬರ್‌ ಅಂಶವೂ ಮಲಬದ್ದತೆಯನ್ನು ನಿವಾರಿಸಲು ಸಹಕಾರಿಯಾಗಿದೆ.
·  ಕಳಲೆಯಲ್ಲಿರುವ ಕ್ಯಾಲ್ಸಿಯಂ ಅಂಶ ಮೂಳೆಗಳು ಸದೃಢವಾಗಿರಲು ಸಹಕಾರಿಯಾಗಿದೆ.
·  ಕೆಂಪು ರಕ್ತಕಣಗಳನ್ನು ಕಳಲೆ ಹೆಚ್ಚುಸುತ್ತದೆ.
·  ಸುಗಮ ಉಸಿರಾಟಕ್ಕೂ ಇದು ಸಹಕಾರಿ.
·  ರಕ್ತ ಹೀನತೆಯಿಂದ ಬಳತ್ತಿರುವವರು ಕಳಲೆ ಸೇವನೆ ಉತ್ತಮ

-  ಧನ್ಯಶ್ರೀ ಬೋಳಿಯಾರ್‌


ಈ ವಿಭಾಗದಿಂದ ಇನ್ನಷ್ಟು

  • ಫಿಟ್ನೆಸ್‌ ವ್ಯಾಯಾಮದಲ್ಲಿ ಈಗ ಟ್ರೆಡ್ಮಿಲ್, ಸೈಕ್ಲಿಂಗ್‌, ವೇಟ್‌ ಲಿಫ್ಟಿಂಗ್‌ ಮಾತ್ರವಲ್ಲದೇ ಹೊಸ ಹೊಸ ವಿಧಗಳು ಸೇರ್ಪಡೆಗೊಳ್ಳುತ್ತಿವೆ. ಸೈನಿಕರು ಹಾಗೂ...

  • ಕೊಟ್ಟರೂ ಗಳಿಸಲಾಗದ, ತನ್ನಿಂದ ತಾನೆ ಒಲಿಯಬೇಕಾದ ನಿದ್ರೆ ಸುಲಭಕ್ಕೆ ಒಲಿಯಲಾರದು ಬಿಡಿ. ಹಾಗಾದರೆ ನಿದ್ರಾದೇವಿ ಒಲಿಯುವ ಮಾರ್ಗಗಳಿಲ್ಲವೆ? ಖಂಡಿತಾ ಇದೆ. ಅದಕ್ಕೇನು...

  • ವಾತಾವರಣದಲ್ಲಿ ಮಲಿನ ಗಾಳಿಯ ಪ್ರಮಾಣ ಹೆಚ್ಚುತ್ತಲೇ ಇದೆ. ಮನುಷ್ಯನ ಜೀವನಶೈಲಿಯೂ ಆಧುನಿಕತೆಗೆ ತೆರೆದುಕೊಂಡಂತೆ ಬದಲಾಗುತ್ತಿದೆ. ವಿಷಾನಿಲ ಉಸಿರಾಟ, ನಾಲಿಗೆಗೆ...

  • ಪ್ರತಿದಿನ ಕಿತ್ತಳೆ ಹಣ್ಣಿನ ಸಿಪ್ಪೆಯ ರಸವನ್ನು ಒಂದು ಚಮಚ ಸೇವಿಸುವುದರಿಂದ ವಿಟಮಿನ್‌ ಸಿ ಅಧಿಕವಾಗಿ ಲಭಿಸುತ್ತದೆ. ಕಿತ್ತಳೆ ಹಣ್ಣಿಗಿಂತಲೂ ಅಧಿಕ ವಿಟಮಿನ್‌...

  • ನಾವು ಸೇವಿಸುವ ಆಹಾರ ವಿಧಾನ, ರೀತಿ, ಸಮಯ, ಸೇವಿಸುವಾಗಿನ ಸ್ಥಿತಿ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಕ್ರಮಬದ್ಧತೆಯಿಲ್ಲದ ಆಹಾರ ಪದ್ಧತಿ ಹಲವು ರೋಗಗಳಿಗೆ ಕಾರಣವಾಗಬಹುದು....

ಹೊಸ ಸೇರ್ಪಡೆ

  • ಅಡುಗೆ ಆದ ನಂತರ ಅದಕ್ಕೆ ಮುಕ್ತಾಯ ಹಾಡಬೇಕಾದರೆ ಒಗ್ಗರಣೆಗೆ ಕರಿಬೇವು ಬೇಕೇ ಬೇಕು. ಅದರಲ್ಲಿರುವ ಪೌಷ್ಟಿಕಾಂಶದ ಅರಿವಿಲ್ಲದೆ ಊಟದ ಮಧ್ಯೆ ಸಿಗುವ ಕರಿಬೇವನ್ನು...

  • ಸುರತ್ಕಲ್‌: ಎಂಆರ್‌ಪಿಎಲ್‌ನಿಂದ ಮೊದಲ ಬಾರಿಗೆ 36 ಸಾವಿರ ಟನ್‌ ಪೆಟ್‌ ಕೋಕ್‌ ಅನ್ನು ರೈಲಿನ ಮೂಲಕ ಗುಲ್ಬರ್ಗಕ್ಕೆ ಸಾಗಿಸಲಾಗಿದೆ. ಈ ಮೂಲಕ ರೈಲ್ವೇ ಸಂಪರ್ಕ ಪಡೆದ...

  • ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...

  • ದಿ ಲೀಡರ್‌ ಒಂದು ಅಸಂಗತ ನಾಟಕ . ರೊಮೇನಿಯಾದ ಲೇಖಕ ಯುಜಿನೊ ಐನೆಸ್ಕೊ ಈ ನಾಟಕದ ಕತೃ. 1953ರಲ್ಲಿ ಬರೆದ ನಾಟಕವಿದು. ದೇಶ , ಕಾಲದ ಹಂಗಿಲ್ಲದೆ ನಿರಂತರವಾಗಿ ಹರಿಯುವ ಸೆಳೆತವೇ...

  • ಕಲಾವಿದನಾಗಿ, ಸಂಘಟಕನಾಗಿ ಯಕ್ಷಗಾನದ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ಚಿರಪರಿಚಿತರಾಗಿದ್ದ ಕಜೆ ಈಶ್ವರ ಭಟ್ಟರು 89ರ ಹರೆಯದಲ್ಲಿ ನಮ್ಮನ್ನು ಅಗಲಿದ್ದಾರೆ....